ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ನಿಲ್ಲುವಿಕೆಗೆ ಪಕ್ಷದ ಶಾಸಕರು ಮನವಿ ಮಾಡಿದ್ದಾರೆ!! ಇಲ್ಲಿದೆ ಮಾಹಿತಿ

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳನ್ನು ನಿಲ್ಲಿಸಲು ಕಾಂಗ್ರೆಸ್ ಪಕ್ಷದ ಶಾಸಕರು ಸಿಎಂ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಲಾಗಿದೆ. ಇದಕ್ಕೆ ಕಾರಣ ಏನು? ಯಾಕೆ ಹೀಗೆ ಹೇಳಿದ್ದಾರೆ? ಎಂಬ ಪ್ರಶ್ನೆಗಳ ಉತ್ತರವನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ.

ಹೌದು ಸ್ನೇಹಿತರೇ, ಕಾಂಗ್ರೆಸ್ ಪಕ್ಷದ ಶಾಸಕರು ಸಿಎಂ ಸಿದ್ಧರಾಮಯ್ಯ ನವರ ಬಳಿ ಸರ್ಕಾರ ನೀಡುತ್ತಿರುವ ಐದು ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯ, ಗೃಹ ಜ್ಯೋತಿ ಯೋಜನೆ, ಶಕ್ತಿ ಯೋಜನೆ, ಯುವನಿಧಿ ಯೋಜನೆ ಹಾಗು ಅನ್ನಭಾಗ್ಯ ಯೋಜನೆಗಳನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. ಲೋಕ ಸಭಾ ಚುನಾವಣೆಯ ಫಲಿತಾಂಶದಿಂದ ಮನ ನೊಂದಿರುವ ಶಾಸಕರು ಹೇಗೆ ಮನವಿ ಮಾಡಿದ್ದಾರೆ.

5 Guarantee Scheme of Congress Government cancel

ಕಾಂಗ್ರೆಸ್ ಶಾಸಕರು ಗ್ಯಾರಂಟೀ ಯೋಜನೆಗಳನ್ನು ನಿಲ್ಲಿಸಲು ಮನವಿ

ಮೊನ್ನೆ ತಾನೆ ಲೋಕ ಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಲೋಕ ಸಭಾ ಚುನಾವಣೆಯ ಫಲಿತಾಂಶವೂ ಪಕ್ಷದ ಶಾಸಕರಿಗೇ ನೋವುಂಟು ಮಾಡಿದೆ. ಪಕ್ಷದ ಪ್ರಕಾರ 14 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇತ್ತು. ಹಾಗೆ ಈ ಗ್ಯಾರಂಟೀ ಯೋಜನೆಗಳನ್ನು ಜನರು ಇಷ್ಟ ಪಟ್ಟಿದ್ದರೆ 20 ಕ್ಷೇತ್ರಗಳಲ್ಲಿ ಗೆಲ್ಲುವ ಭರವಸೆ ಇತ್ತು.

ಆದರೆ ಕೇವಲ 9 ಕ್ಷೇತ್ರಗಳಲ್ಲಿ ಗೆಲುವು ಕಂಡಿರುವ ಕಾಂಗ್ರೆಸ್ ಪಕ್ಷದ ಶಾಸಕರಿಗೇ ಆಘಾತವನ್ನು ಉಂಟುಮಾಡಿದೆ. ಬೆಂಗಳೂರು ದಕ್ಷಿಣ, ಬೆಂಗಳುರು ಗ್ರಾಮಾಂತರ, ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ತುಮಕೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸಿಎಂ ಸಿದ್ಧರಾಮಯ್ಯ ಅವರ ಬಳಿ ಈ ಐದು ಯೋಜನೆಗಳ ಕುರಿತು ಮರು ಪರಿಶೀಲನೆ ನಡೆಸಿ ಗ್ಯಾರಂಟೀ ಗಳನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ.

ಈ 5 ಯೋಜನೆಗಳನ್ನು ನಿಲ್ಲಿಸುತ್ತಾರ? ಸಿಎಂ ಸಿದ್ಧರಾಮಯ್ಯ ಏನು ಹೇಳಿದ್ದಾರೆ?

ಶಾಸಕರ ಮಾನವಿಯಂತೆ ಹಾಗು ಲೋಕ ಸಭಾ ಚುನಾವಣೆಯ ಫಲಿತಾಂಶದ ನಂತರ ಜನರು ಯೋಜನೆಗಾಳನ್ನು ಇಷ್ಟ ಪಟ್ಟಿದ್ದಲ್ಲಿ ಮತವನ್ನೂ ಸರಿಯಾಗಿ ಸಲ್ಲಿಸುತ್ತಿದ್ದರು , ಜನರಿಗೇ ಈ ಯೋಜನೆಗಳು ಇಷ್ಟವಾಗಿಲ್ಲ. ಹಾಗಾಗಿ ಈ ಐದು ಯೋಜನೆಗಳ ನಿಲ್ಲುವಿಕೆಯ ಕುರಿತು ಜೂನ್ ಎರಡನೇ ಅಥವಾ ಮೂರನೇ ವಾರದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಕೆಲವು ಶಾಸಕರು ಸಿಎಂ ಸಿದ್ಧರಾಮಯ್ಯ ಅವರ ಚರ್ಚಿಸಿರುವುದ್ದಾಗಿ ಮಾಹಿತಿ ಇದೇ. ಇಲ್ಲಿ ಶಾಸಕರು ಈ ಐದು ಯೋಜನೆಗಳಿಂದ ಶಾಸಕರ ಅನುದಾನದಲ್ಲಿ ಕಡಿತ ಹಾಗು ಲೋಕ ಸಭಾ ಚುನಾವಣೆಯ ಫಲಿತಾಂಶದಿಂದ ಗ್ಯಾರಂಟೀ ಗಳನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಇದಕ್ಕೆ ಸಿಎಂ ಸಿದ್ಧರಾಮಯ್ಯ ಈಗ ಗ್ಯಾರಂಟೀ ಗಳನ್ನು ನಿಲ್ಲಿಸುವುದು ಕಷ್ಟಕರವಾಗಿದೆ ಎಂಬ ಮಾಹಿತಿ ಇದೆ. ಇದರ ಕುರಿತು ಯಾವುದೇ ಸೂಚನೆ ಇದ್ದರೂ ತಿಳಿಸುತ್ತೇವೆ.

ಇದನ್ನೂ ಓದಿ: ಉಚಿತ ಹೊಲಿಗೆ ಯಂತ್ರ ಯೋಜನೆ 2024!! ಹೇಗೆ ಪಡೆಯುವುದು?

Leave a Comment

error: Content is protected !!