7ನೇ ವೇತನ ಆಯೋಗ ಕರ್ನಾಟಕ 2024!! ಈ ಎಲ್ಲಾ ವರ್ಗದವರಿಗೆ ವೇತನ ಹೆಚ್ಚಳ ಸಾಧ್ಯತೆಗಳು ಇದೆ

7th pay commission Karnataka: ರಾಜ್ಯದಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಸಂಪುಟ ಸಭೆಯನ್ನು ರಚಿಸಿದರು ಇದರಲ್ಲಿ ಸರ್ಕಾರಿ ನೌಕರರ 7ನೇ ವೇತನದ ಬಗ್ಗೆ ಚರ್ಚೆ ಮಾಡಿದ್ದರು, ಈಗ ಸರ್ಕಾರ ಎಷ್ಟು ಪರ್ಸೆಂಟ್ ವೇದನಾ ಹೆಚ್ಚಳ ಮಾಡುತ್ತದೆ ಸರ್ಕಾರಿ ನೌಕರರಿಗೆ? ಈ ಯೋಜನೆ ಜಾರಿಗೆ ಬಂದರೆ ಯಾವ ವರ್ಗದವರಿಗೆ ಎಲ್ಲಾ ಉಪಯೋಗವಾಗುತ್ತದೆ. ಬನ್ನಿ ತಿಳಿದುಕೊಳ್ಳೋಣ

ತಿಂಗಳುಗಳಿಂದ ಸರ್ಕಾರಿ ನೌಕರರು ನಡೆಸುತ್ತಿದ್ದ ಹೋರಾಟಕ್ಕೆ ಪ್ರತಿಫಲ ಸಿಕ್ಕಂತೆ ಆಗಿದೆ ಸರ್ಕಾರ ಇದರ ಬಗ್ಗೆ ಗಮನ ನೀಡಿದರು. ಶೇಕಡಾ 27 ಪರ್ಸೆಂಟ್ ರಷ್ಟು ವೇತನ ಹೆಚ್ಚಾಳ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ತಿಳಿದಿದೆ. ಯೋಜನೆ ಜಾರಿಗೆ ಬಂದರೆ ಸರ್ಕಾರಿ ನೌಕರರ ವೇತನ ಹೆಚ್ಚಳ ಆಗುತ್ತದೆ. ಹಾಗೂ ಪಿಂಚಣಿ ವೇತನ ಕೂಡ ಹೆಚ್ಚಳ ಆಗುತ್ತದೆ.  

7th pay commission karnataka

7th Pay Commission ಕರ್ನಾಟಕ

Category Description
Administrative Services Officers and staff working in various administrative departments of the state government.
Education Department Teachers, lecturers, professors, and administrative staff in government schools, colleges, and universities.
Police and Public Safety Police officers, constables, sub-inspectors, inspectors, and higher ranks. Personnel in related public safety and law enforcement agencies.
Health Services Doctors, nurses, healthcare workers in government hospitals and clinics. Administrative and support staff.
Public Works and Infrastructure Engineers, technicians, and administrative staff public works, urban development, and infrastructure.
Revenue and Finance Officers and staff in revenue collection, taxation, and financial management.
Judiciary and Legal Services Judges, magistrates, support staff in the state judiciary. Legal advisors and personnel in law departments.
Agriculture and Rural Development Officers and staff working in agricultural extension services, rural development programs, and related fields.
Transport and Communications Employees in state-run transport services and communication departments.
Forest and Environmental Services Forest rangers, environmental officers, and staff in related departments.
Public Sector Undertakings (PSUs) Employees in state-owned enterprises and corporations.
Municipal and Local Bodies Employees of municipal corporations, municipalities, and other local bodies under state jurisdiction.

ಈ ಎಲ್ಲ ವರ್ಗಕ್ಕೆ ಸೇರುವ ಸರ್ಕಾರಿ ನೌಕಾರಿಗೆ 7ನೇ ವೇತನದ ಹೆಚ್ಚಳ ಹಾಗೂ ಸಾಧ್ಯತೆಗಳು ಇದೆ ಸರ್ಕಾರ ಇದರ ಬಗ್ಗೆ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಇನ್ನೂ ತಿಳಿಸಿಲ್ಲ ಆದರೆ ಹೆಚ್ಚಳ ಮಾಡುವುದು ಖಚಿತ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ!! ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ? ಇಲ್ಲಿದೆ ಮಾಹಿತಿ!!

Leave a Comment

error: Content is protected !!