ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇಲಾಖೆಯು ಕೆಲವೊಂದು ಹೊಸ ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದೆ. ಸ್ನೇಹಿತರೆ ಇಲಾಖೆ ಬಿಡುಗಡೆ ಮಾಡಿರುವ ಹೊಸ ಅಪ್ಡೇಟ್ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲು ಎರಡು ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ.
ಇಲಾಖೆಯೂ ಬಿಡುಗಡೆ ಮಾಡಿರುವ ಈ ಹೊಸ ರೂಲ್ಸ್ ಗಳನ್ನು ಫಾಲೋ ಮಾಡಿದರೆ ಮಾತ್ರ ನಿಮಗೆ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಇಲಾಖೆಯ ತಿಳಿಸಿದೆ. ಹಾಗಾದರೆ ಸರ್ಕಾರ ಬಿಡುಗಡೆ ಮಾಡಿರುವ ಹೊಸ ರೂಲ್ಸ್ ಏನು ಹಾಗೂ ಇದರ ಬಗ್ಗೆ ವಿವರವಾಗಿ ತಿಳಿಯಲು ಈ ಲೇಖನೆಯನ್ನು ಪೂರ್ತಿಯಾಗಿ ಓದಿ.
ಗೃಹಲಕ್ಷ್ಮಿ ಯೋಜನೆಗೆ 2 ಹೊಸ ರೂಲ್ಸ್ ತರಲು ಕಾರಣವೇನು?
ಇದೀಗ ಸರ್ಕಾರದ ಹೊಸ ಅಪ್ಡೇಟ್ಕರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲು ಎರಡು ಹೊಸ ರೂಲ್ಸ್ ಗಳನ್ನು ಜಾರಿಗೆ ತಂದಿದೆ. ಇಲ್ಲಿಯವರೆಗೂ ಫಲಾನುಭವಿಗಳಿಗೆ ಸುಲಭವಾಗಿ ಹತ್ತು ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು. ಈಗ ಲೋಕಸಭಾ ಚುನಾವಣೆ ಫಲಿತಾಂಶವೂ ಕೂಡ ಹೊರ ಬಂದಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಕಡಿಮೆ ಸೀಟ್ಗಳು ಬಂದ ಕಾರಣ ಸಾಕಷ್ಟು ಶಾಸಕರು ಹಾಗೂ ಅಧಿಕಾರಿಗಳು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಆಚರಣೆಗಳನ್ನು ಕರ್ನಾಟಕದಲ್ಲಿ ಬಂದ್ ಮಾಡಬೇಕು ಎಂದು ಮನವಿ ಮಾಡುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ತಿರಸ್ಕರಿಸಿ ನಾವು ಗ್ಯಾರೆಂಟಿ ಯೋಜನೆಗಳನ್ನು ಜಾರಿಯಲ್ಲಿ ಇಡುತ್ತೇವೆ ಎಂದು ಹೇಳಿದ್ದಾರೆ.
ನಂತರ ಶಾಸಕರು ಸಾಕಷ್ಟು ಶ್ರೀಮಂತರು ಅಥವಾ ಎಲ್ಲಾ ಸೌಲಭ್ಯ ಇರುವವರು ಕೂಡ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯುತ್ತಿದ್ದಾರೆ ಅಂತವರಿಗೆ ಆದರೂ ಹಣ ಬರುವುದನ್ನು ವೆರಿಫಿಕೇಶನ್ ಮಾಡಿ ತಡೆಯಿರಿ ಎಂದು ಮನವಿಯನ್ನು ಮಾಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಮಾಡುವ ಮುಂಚೆ ವೆರಿಫಿಕೇಶನ್ ಮಾಡಲಾಗುತ್ತದೆ..!
ಸ್ನೇಹಿತರೆ ಇನ್ನು ಮುಂದೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಬೇಕೆಂದರೆ ಅದಕ್ಕೆ ಮುಂಚೆ ಕೆಲವೊಂದು ವೆರಿಫಿಕೇಶನ್ ಗಳನ್ನು ಇಲಾಖೆ ಮಾಡುತ್ತದೆ. ಈ ಯೋಜನೆಗಳು ಬಡವರಿಗಾಗಿ ಮಾಡಿದ್ದೇವೆ ಆದ್ದರಿಂದ ಶ್ರೀಮಂತರಿಗೆ ಹಣ ಬರುವುದನ್ನು ಆದಷ್ಟು ನಿಲ್ಲಿಸಬೇಕು ಎಂದು ಈ ರೂಲ್ಸ್ ಗಳನ್ನು ತಂದಿದ್ದೇವೆ ಎಂದು ಹೇಳಿದ್ದಾರೆ.
ಮೊದಲನೆ ರೂಲ್ಸ್:
ಸಾಕಷ್ಟು ಕುಟುಂಬಗಳಿಗೆ ಎರಡು ರೇಷನ್ ಕಾರ್ಡ್ ಗಳು ಹೊಂದಿರುವುದು ಬಹಳಷ್ಟು ಕಡೆ ಪತ್ತೆಯಾಗಿದೆ. ಆದ್ದರಿಂದ ಈ ರೀತಿ ಒಂದೇ ಕುಟುಂಬಕ್ಕೆ ಎರಡು ರೇಷನ್ ಕಾರ್ಡ್ ಗಳು ಇರುವುದನ್ನು ವೆರಿಫಿಕೇಶನ್ ಮಾಡಿ ಆ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಎರಡನೇ ರೂಲ್ಸ್:
ಏನೆಂದರೆ ನಕಲಿ ರೇಷನ್ ಕಾರ್ಡ್ ಗಳನ್ನು ಪತ್ತೆ ಮಾಡಿ ರದ್ದು ಮಾಡುವುದು. ಸಾಕಷ್ಟು ಜನರು ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ ಆದರೂ ಕೂಡ ಹಣ ನೀಡಿ ರೇಷನ್ ಕಾರ್ಡನ್ನು ಮಾಡಿಸಿಕೊಂಡಿದ್ದಾರೆ.
ಈ ರೀತಿಯ ರೇಷನ್ ಕಾರ್ಡ್ ಗಳಿಂದ ಶ್ರೀಮಂತರಿಗೂ ಕೂಡ ಬಡವರಿಗೆ ನೀಡಿರುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ರೀತಿಯ ರೇಷನ್ ಕಾರ್ಡ್ಗಳನ್ನು ಪತ್ತೆ ಮಾಡಿ ರದ್ದು ಮಾಡುತ್ತಿದ್ದಾರೆ.
ಇದನ್ನೂ ಓದಿ: ನಾಲ್ಕು ಯೋಜನೆಗಳ ಅಪ್ಡೇಟ್ ಜನರಿಗೆ ಇಲ್ಲಿದೆ!!