ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ!! ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ ಏರಿಕೆಯಾಗಿದೆ? ಇಲ್ಲಿದೆ ಮಾಹಿತಿ!!

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಜನರಿಗೆ ಕಾಂಗ್ರೆಸ್ ಸರ್ಕಾರವು ಒಂದು ದೊಡ್ಡ ಶಾಕಿಂಗ್ ನ್ಯೂಸ್ ಅನ್ನು ನೀಡಿದೆ. ಇಷ್ಟು ದಿನ ಕಾಂಗ್ರೆಸ್ ಸರ್ಕಾರವು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಅಪವಾದವನ್ನು ಮಾಡುತ್ತಿತ್ತು. ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ ಅವರಿಗೆ ಸ್ವಲ್ಪ ಸುಲಭವನ್ನು ಮಾಡಿಕೊಡಲು ಗ್ಯಾರಂಟಿ ಯೋಚನೆಗಳನ್ನು ಇದ್ದೇವೆ ಎಂದು ಸುಳ್ಳು ಹೇಳುತ್ತಿತ್ತು. 

ಆದರೆ ಈಗ ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರವು ಜನರಿಗೆ ದೊಡ್ಡ ಶಾಕ್ ಅನ್ನು ನೀಡಿದೆ. ಜನರು ಬೈಕ್ ಗಳು ಮತ್ತು ಕಾರ್ ಗಳನ್ನು ಓಡಿಸುವ ಮುನ್ನ ಒಮ್ಮೆ ಯೋಚಿಸುವಂತೆ ಕಾಂಗ್ರೆಸ್ ಸರ್ಕಾರವು ಮಾಡಿದೆ.  ಹಾಗಾದರೆ ಏನಿದು ಕಾಂಗ್ರೆಸ್ ಸರ್ಕಾರದ ಹೊಸ ರೂಲ್ಸ್?

Petrol and diesel price hike Karnataka!!

ಇದರ ಬಗ್ಗೆ ವಿವರವಾಗಿ ತಿಳಿಯಲು  ಲೇಖನೆಯನ್ನು ಪೂರ್ತಿಯಾಗಿ ಓದಿ.

ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಸೇಲ್ಸ್ ಟ್ಯಾಕ್ಸ್ ಏರಿಕೆ

ಸ್ನೇಹಿತರೆ ಕಾಂಗ್ರೆಸ್ ಸರ್ಕಾರ ಈಗ ಕರ್ನಾಟಕದಲ್ಲಿ ಸೇಲ್ಸ್ ಟ್ಯಾಕ್ಸ್ ಅನ್ನು ಹೆಚ್ಚಳವನ್ನು ಮಾಡಿ ಆದೇಶವನ್ನು ಹೊರಡಿಸಿದೆ. ಇದರಿಂದ ನೇರವಾಗಿ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆ ಆಗುತ್ತಿದೆ ಹಾಗು ಈಗಾಗಲೇ ಸಾಕಷ್ಟು ಏರಿದೆ. ಇದೇ ವಿಚಾರವೂ ಈಗ  ಬಿಜೆಪಿಗೂ ಕೂಡ ಬ್ರಹ್ಮಾಸ್ತ್ರವಾಗಿ ಸಿಕ್ಕಿದೆ.

ಹೀಗಾದರೆ ದುಬಾರಿ ದುನಿಯಾ ಎಂದು ಜನರು ಸರ್ಕಾರದ ಮೇಲೆ ಅಪವಾದ ಮಾಡುತ್ತಿರುವ ಸಮಯದಲ್ಲಿ ಈಗ ರಾಜ್ಯ ಸರ್ಕಾರ ಏಕಾಏಕಿ ಪೆಟ್ರೋಲ್ ಮತ್ತು ಡೀಸೆಲ್ ನ ಬೆಲೆ ಏರಿಕೆ ಮಾಡಿದ. ಇದರಿಂದ ವಾಹನ  ಸವಾರರು ಹಾಗೂ ಸಾಮಾನ್ಯ ಜನರಿಗೆ ಕೂಡ ಬಹಳ ಟೆನ್ಶನ್ ಉಂಟಾಗಿದೆ. 

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ

ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 3 ರೂಪಾಯಿ ಅಷ್ಟು  ಏರಿಕೆಯಾಗಿದೆ:

District Petro Price Before Petrol Price After
Bangalore 101.2 104.2
Mysore 100.8 103.8
Mangalore 101.5 104.5
Hubli 101.0 104.0
Gulbarga 100.6 103.6
Belgaum 100.9 103.9
Shimoga 101.3 104.3
Davangere 100.7 103.7
Bellary 100.5 103.5
Bijapur 100.4 103.4
Tumkur 100.8 103.8
Raichur 100.6 103.6
Bidar 100.9 103.9
Hassan 100.7 103.7
Udupi 101.4 104.4
Chitradurga 100.6 103.6
Mandya 100.8 103.8
Kolar 100.5 103.5
Chikmagalur 101.1 104.1
Gadag 100.7 103.7
Koppal 100.9 103.9
Chikballapur 100.8 103.8
Ramanagara 100.6 103.6
Yadgir 100.5 103.5
Bagalkot 100.9 103.9
Haveri 100.7 103.7
Kodagu 100.8 103.8
Dharwad 101.0 104.0
Uttara Kannada 100.9 103.9
Chamarajanagar 100.6 103.6

ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 4 ರೂಪಾಯಿ ಅಷ್ಟು ಏರಿಕೆಯಾಗಿದೆ:

District Diesel Price Before Diesel Price After
Bangalore 90.5 93.5
Mysore 90.2 93.2
Mangalore 90.7 93.7
Hubli 90.4 93.4
Gulbarga 90.1 93.1
Belgaum 90.3 93.3
Shimoga 90.6 93.6
Davangere 90.2 93.2
Bellary 90.0 93.0
Bijapur 89.9 92.9
Tumkur 90.2 93.2
Raichur 90.1 93.1
Bidar 90.3 93.3
Hassan 90.2 93.2
Udupi 90.8 93.8
Chitradurga 90.1 93.1
Mandya 90.2 93.2
Kolar 90.0 93.0
Chikmagalur 90.5 93.5
Gadag 90.2 93.2
Koppal 90.3 93.3
Chikballapur 90.2 93.2
Ramanagara 90.1 93.1
Yadgir 90.0 93.0
Bagalkot 90.3 93.3
Haveri 90.1 93.1
Kodagu 90.2 93.2
Dharwad 90.4 93.4
Uttara Kannada 90.3 93.3
Chamarajanagar 90.1 93.1

ಮಾರಾಟ ತೆರಿಗೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ ಪರಿಣಾಮ ವಾಹನ ಸವಾರರ ಮೇಲೆ ಕೂಡ ಸೇಲ್ಸ್ ಟ್ಯಾಕ್ಸ್ ಬರೆ ಬಿದ್ದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಪೆಟ್ರೋಲ್ ಬಂಕ್ಗಳಲ್ಲಿ ಜನರು ತುಂಬಿದ್ದರು. 

ಪೆಟ್ರೋಲ್ ಅಥವಾ ಡೀಸೆಲ್ ಬೆಲೆ ಇನ್ನೂ ಎರಡು ವರ್ಷದಲ್ಲಿ ಇಂದಿನ ದರಕ್ಕೆ  ಪೆಟ್ರೋಲ್ ಅಥವಾ ಡೀಸೆಲ್ ಅನ್ನು ಖರೀದಿ ಮಾಡಲು ಜನರು ಮುಗಿಬಿದ್ದಿದ್ದರು. 

ಕರ್ನಾಟಕದಲ್ಲಿ ಎಲ್ಲಾ ಕಡೆ ವಾಹನ ಸವಾರರ ಆಕ್ರೋಶ

ಕರ್ನಾಟಕ ಸರ್ಕಾರದ   ಮಾರಾಟ ತೆರಿಗೆ ಹೆಚ್ಚಳದಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಲ್ಲಾ ಕಡೆ ಏರಿಕೆಯಾಗಿದೆ.  ಇದರಿಂದ ವಾಹನ ಸಮಾರರ ಹಾಗೂ ಜನಸಾಮಾನ್ಯ ಬಹಳ ಆಕ್ರೋಶಕ್ಕೆ  ವ್ಯಕ್ತಪಡಿಸುತ್ತಿದ್ದಾರೆ. 

ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಬೆಲೆ ಏರಿಕೆ ಆಗಿಲ್ಲ ಆದರೂ ಕೂಡ ರಾಜ್ಯ ಸರ್ಕಾರದಲ್ಲಿ ಹೀಗೆ ಬೆಲೆ  ಹೇರಿಸಿದ್ದಾರೆ. ಈ ರೀತಿ ಮಾಡಿದರೆ ನಾವು ಜೀವನ ಮಾಡುವುದು ಹೇಗೆ ದುಡ್ಡನ್ನು ಎಲ್ಲಿಂದ ತರುವುದು ಎಂದು ಜನರು ಹಾಗೂ ವಾಹನ ಸಮಾರರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇಲ್ಲಿದೆ ಮಾಹಿತಿ: ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣ ಬಿಡುಗಡೆ!! ಈ ಜಿಲ್ಲೆಗಳಿಗೆ 11ನೇ ಕಂತಿನ ಹಣ ಬಿಡುಗಡೆಯಾಗಿದೆ!!

Leave a Comment

error: Content is protected !!