HSRP ನಂಬರ್ ಪ್ಲೇಟ್ ದಿನಾಂಕ ವಿಸ್ತರಣೆ!! ಸ್ವಂತ ವಾಹನ ಹೊಂದಿರುವವರಿಗೆ ರಾಜ್ಯ ಸರ್ಕಾರ ಒಂದು ಹೊಸ ಶುಭ ಸುದ್ದಿ?!

ಎಲ್ಲಾ ಕರ್ನಾಟಕದ ಜನತೆಗೆ ನಮಸ್ಕಾರಗಳು, ಸ್ವಂತ ವಾಹನ ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಹೊಸ ಮಾಹಿತಿ ನೀಡಿದೆ. ಇದು ಒಂದು ಶುಭ ಸುದ್ದಿಯಾಗಿದೆ. ಈ ರಾಜ್ಯ ಸರ್ಕಾರ ನೀಡಿರುವ ಆ ಹೊಸ ಸುದ್ದಿ ಏನು ಎಂದು ಇಂದಿನ ಈ ನಮ್ಮ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, ಮಾಹಿತಿ ಸಹಾಯಕರವಾಗಿದೆ ಹಾಗು  ಮಾಹಿತಿ ಉಪಯುಕ್ತವಾಗಿದೆ. ಹೌದು ಸ್ನೇಹಿತರೇ, ರಾಜ್ಯ ಸರ್ಕಾರ ಸ್ವಂತ ವಾಹನ ಹೊಂದಿರುವ ಮಾಲೀಕರಿಗೆ HSRP( High security registration number plate) ನಂಬರ್ ಅನ್ನು ಗಾಡಿಯಲ್ಲಿ ಹಾಕಿಸಿರುವುದು ಕಡ್ಡಾಯ ಮಾಡಲಾಗಿತ್ತು

HSRP Number Plate Date Extended

HSRP ನಂಬರ್ ಪ್ಲೇಟ್ ಹೇಗೆ ಪಡೆಯುವುದು?

ಏಪ್ರಿಲ್ 2019 ರ ಹಿಂದಿನ ಕಾಲದಲ್ಲಿ ಗಡಿ ಖರೀದಿಸಿರುವ ಮಾಲೀಕರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಬೇಕಾಗಿ ತಿಳಿಸಿದ್ದರು. ಹಾಗು ಇದು ಕಡ್ಡಾಯ ಮಾಡಲಾಗಿತ್ತು. HSRP ನಂಬರ್ ಪ್ಲೇಟ್ ಅನ್ನು RTO office ಗಳಲ್ಲಿ ಓಗಿ ಆಫ್ಲೈನ್ ಮೂಲಕ ಕೆಲವು ಮಾಹಿತಿ ನೀಡಿ ಹಾಕಿಸಿಕೊಳ್ಳಬೇಕು.

ಈ ಕುರಿತಂತೆ ರಾಜ್ಯ ಸರ್ಕಾರ ಹೊಸ ಸುದ್ದಿ ಹೊರಡಿಸಿದೆ. ಇನ್ನು ಯಾರು ಸ್ವಂತ ವಾಹನ ಹೊಂದಿರುವ ಮಾಲೀಕರಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳಲು ಗಡಿವು ಅಂದರೆ ಕೊನೆಯ ದಿನಾಂಕವನ್ನೂ ಜೂನ್ 12,2024 ರ ವರೆಗು ನೀಡಿದ್ದರು. ಆದರೆ ಇನ್ನೂ ಹಲವು ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲ.

HSRP ನಂಬರ್ ಪ್ಲೇಟ್ ದಿನಾಂಕ ಮುಂದೂಡಿಕೆ

ಸ್ವಂತ ವಾಹನ ಹೊಂದಿರುವ ಮಾಲೀಕರಿಗೆ ಇದು ಶುಭ ಸುದ್ದಿಯಾಗಿದೆ. ರಾಜ್ಯ ಸರ್ಕಾರವು HSRP ನಂಬರ್ ಪ್ಲೇಟ್ ಪಡೆಯಲು ಜೂನ್ 12, 2024 ರ ಕೊನೆಯ ದಿನದಿಂದ ಜುಲೈ 4, 2024 ರ ವರೆಗೆ ವಿಸ್ತರಿಸಲಾಗಿತ್ತು. ಈಗ ರಾಜ್ಯ ಸರ್ಕಾರ HSRP ನಂಬರ್ ಪ್ಲೇಟ್ ಪಡೆಯಲು ಮತ್ತಷ್ಟು ದಿನ ಮುಂದೂಡಲಾಗಿದೆ.

HSRP ನಂಬರ್ ಪ್ಲೇಟ್ ಪಡೆಯಲು 15, ಸೆಪ್ಟಂಬರ್ 2024 ರ ವರೆಗೆ ಸಮಯವನ್ನು ಹೆಚ್ಚಿಸಲಾಗಿದೆ. ಯಾರು ಸ್ವಂತ ವಾಹನ ಹೊಂದಿರುವರು ಅವರು ತಪ್ಪದೆ ಈ ವಿಸ್ತರಿಸಲಾಗಿರುವ ದಿನಾಂಕದೊಳಗೆ ಪಡೆಯಬೇಕು ಎಂದು ರಾಜ್ಯ ಸರ್ಕಾರ ಹೊಸ ಮಾಹಿತಿ ನೀಡಿದೆ. ಹಾಗಾಗಿ ಎಲ್ಲರೂ HSRP ನಂಬರ್ ಪ್ಲೇಟ್ ಪಡೆಯಬೇಕು.

ಇದನ್ನೂ ಓದಿ: ಬಾಲ ಜೀವನ್ ಬಿಮಾ ಯೋಜನೆ!! ಅರ್ಜಿ ಸಲ್ಲಿಸಲು ಅಂಚೆ ಕಛೇರಿ ಭೇಟಿ ನೀಡಿ!! ಹಾಗೂ ಈ ದಾಖಲೆಗಳು ಕಡ್ಡಾಯ

Leave a Comment

error: Content is protected !!