Ration Card E-KYC Status: ಪ್ರತಿಯೊಂದು ಯೋಜನೆಯ ಹಣವನ್ನು ಪಡೆಯಲು ನಿಮ್ಮ ಈ-ಕೆವೈಸಿ ಸ್ಟೇಟಸ್ ಆಕ್ಟಿವ್ ಇರಬೇಕು ಅದೇ ರೀತಿ ಈಗ ನೀವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬರೆಯಲು ನಿಮ್ಮ E-KYC ಸ್ಟೇಟಸ್ ಆಕ್ಟಿವ್ ಇರಬೇಕು ಆಗ ಮಾತ್ರ ನಿಮಗೆ ಹಣ ಜಮಾ ಆಗುತ್ತದೆ ಇಲ್ಲವಾದರೆ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ ಬಹಳಷ್ಟು ಜನರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಈಗ ನಾವು ಈ ಲೇಖನದಲ್ಲಿ ಯಾವ ರೀತಿ ನೀವು ಸುಲಭವಾಗಿ ನಿಮ್ಮ ಮೊಬೈಲ್ ಫೋನ್ ಬಳಸಿಕೊಂಡು ನಿಮ್ಮ ರೇಷನ್ ಕಾರ್ಡ್ಈ-ಕೆವೈಸಿ Status ನೋಡುವುದು ಹೇಗೆ ಎಂದು ನಾವು ತಿಳಿಸಿಕೊಡುತ್ತೇವೆ ಈ ಸುಲಭವಾದ ಮಾರ್ಗವನ್ನು ಉಪಯೋಗಿಸಿಕೊಂಡು ಇಂದೇ ಪರಿಶೀಲನೆ ಮಾಡಿ
Ration Card E-KYC Status ನೋಡುವ ವಿಧಾನ
ಮೊದಲಿಗೆ ನೀವು ಆಹಾರ ಇಲಾಖೆಯ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು ನಂತರ ನೀವು ಅಲ್ಲಿ ಕಾಣುವ ಈ ಸರ್ವಿಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಇದನ್ನು ಮಾಡುವುದು ನಿಮಗೆ ತಿಳಿದಿಲ್ಲ ಅಂದರೆ ನೇರವಾದ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ – https://ahara.kar.nic.in/lpg/ ಇದರ ಮೂಲಕ ನೀವು ವೆಬ್ಸೈಟ್ ಗೆ ಭೇಟಿ ನೀಡಬಹುದು ನಂತರ ಅಲ್ಲಿ ನೀವು ಯಾವ ಜಿಲ್ಲೆಗೆ ಸೇರುತ್ತೀರ ಎಂದು ಆಯ್ಕೆ ಮಾಡಿ ಸರಿಯಾದ ಜಿಲ್ಲೆ ಯಾವುದು ನೋಡಿಕೊಂಡು ಆ ಲಿಂಕನ್ನು ಕ್ಲಿಕ್ ಮಾಡಿ.
ಇಲ್ಲವಾದರೆ ನೀವು ಯಾವುದೇ ರೀತಿಯ ಆಪ್ಷನ್ ತೋರಿಸುವುದಿಲ್ಲ ಆದ್ದರಿಂದ ನಿಮ್ಮ ಜಿಲ್ಲೆ ಯಾವುದು ಎಂದು ಸರಿಯಾಗಿ ನೋಡಿಕೊಂಡು ಆ ಲಿಂಕನ್ನು ಕ್ಲಿಕ್ ಮಾಡಿ. ಲಿಂಕ್ ಕ್ಲಿಕ್ ಮಾಡಿದ ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ Status Of Ration Card ನಿಮ್ಮ ಲಿಂಕ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ನಿಮಗೆ With OTP ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
Ration Card ನಂಬರ್ ಹಾಕುವ ವಿಧಾನ
ನಿಮಗೆ ಈಗ ಓಟಿಪಿ ಬರುವ ಮುನ್ನ ಅಲ್ಲಿ ನಿಮ್ಮ ಮನೆ ಸದಸ್ಯರ ಹೆಸರನ್ನು ಆಯ್ಕೆ ಮಾಡಲು ಕೇಳುತ್ತದೆ ಈಗ ಅಲ್ಲಿ ನೀವು ಮನೆಯ ಯಾವುದಾದರೂ ಒಬ್ಬ ಸದಸ್ಯರನ್ನು ಆಯ್ಕೆ ಮಾಡಿ ನಂತರ ರಿಜಿಸ್ಟರ್ ಆದ ಮೊಬೈಲ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಅಲ್ಲಿ ಹಾಕಿ ಮುಂದುವರಿಕೆ ಮಾಡಿ ನಂತರ ನಿಮಗೆ ಅಲ್ಲಿ ಮತ್ತೊಂದು ಪೇಜ್ ಓಪನ್ ಆಗುತ್ತದೆ.
ಈಗ ಆ ಪೇಜಿನಲ್ಲಿ ನಿಮಗೆ ನಿಮ್ಮ ರೇಷನ್ ಕಾರ್ಡಿನ ಸಂಪೂರ್ಣವಾದ ವಿಮಾನ ತೋರಿಸುತ್ತದೆ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ ಹಾಗೂ ನಿಮ್ಮ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಕೂಡ ಅಲ್ಲಿ ಆಪ್ಷನ್ ಇರುತ್ತದೆ ಈಗ ನೀವು ಅಲ್ಲಿ ಸ್ವಲ್ಪ ಕೆಳಗೆ ಸ್ಕ್ರೋಲ್ ಮಾಡಿದರೆ “Members Details” ಇರುತ್ತದೆ ಅಲ್ಲಿ ನಿಮಗೆ ನಿಮ್ಮ ಮನೆಯ ಸದಸ್ಯರ ಹೆಸರು ಹಾಗೂ E-KYC ಸ್ಟೇಟಸ್ ತೋರಿಸುತ್ತದೆ ಅಲ್ಲಿ ನಿಮಗೆ YES ಅಂತ ಇದ್ದರೆ ನಿಮ್ಮ e-kyc ration card ಸ್ಟೇಟಸ್ ಆಕ್ಟಿವ್ ಇದೆ ಎಂದು ಅರ್ಥ, ಇಲ್ಲವಾದರೆ ಈ ಕೂಡಲೇ ಅದನ್ನು ಸರಿ ಮಾಡಿಸಿ.
ಇದನ್ನೂ ಓದಿ: Karnataka Rain Alert: ಕರ್ನಾಟಕ ರಾಜ್ಯದಲ್ಲಿ ಏಳು ದಿನಗಳ ಕಾಲ ಮಳೆ!! ರೆಡ್ ಅಲರ್ಟ್