ಮೈಸೂರು ಸಿಟಿ ಕಾರ್ಪೊರೇಷನ್ ಕಡೆಯಿಂದ ನೇಮಕಾತಿ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ ಇದರಲ್ಲಿ 252 ಪೌರಕಾರ್ಮಿಕ (Civil Service) ಪೋಸ್ಟ್ಗಳು ಖಾಲಿ ಇದೆ ಅಭ್ಯರ್ಥಿಗಳು ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು.
ಈ ಕೆಲಸವು ಬಂದಿ Group D ವರ್ಗಕ್ಕೆ ಸೇರುತ್ತದೆ. ಕೆಲಸಕ್ಕೆ ಸೇರುವ ಅಭ್ಯರ್ಥಿಗಳ ಕೌಶಲ್ಯಗಳು Team ವರ್ಕ್ ಸರಿಯಾಗಿ ಮಾಡಬೇಕು ಅದೇ ರೀತಿ ಉತ್ತಮ ಸ್ಟ್ಯಾಮಿನಾ ಇರಬೇಕು. ಈ ಕೆಲಸದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಡೆ ತಿಳಿಸಿದ್ದೇವೆ.
Mysore City Corporation Recruitment 2024
ಅಭ್ಯರ್ಥಿಗಳಿಗೆ ಕೆಲಸಕ್ಕೆ ಸೇರುವುದಕ್ಕೆ ಇಂಟರ್ವ್ಯೂ ವಿರುತ್ತದೆ, ನಿಮ್ಮ ಅಪ್ಲಿಕೇಶನ್ ಫಾರ್ಮ್ ಏನಿದೆ ಅದು ಅಪ್ರುವಲ್ಲಾದ ನಂತರ ಎಲ್ಲಾ ಅಭ್ಯರ್ಥಿಗಳಿಗೆ ಇಂಟರ್ವ್ಯೂ ತೆಗೆದುಕೊಳ್ಳುತ್ತಾರೆ.
ಅಭ್ಯರ್ಥಿಗಳಿಗೆ ಅಪ್ಲಿಕೇಶನ್ ಫಾರ್ಮ್ ಸಿಗುವ ಸ್ಥಳ – ಮೈಸೂರು ಮಹಾನಗರ ಕಾರ್ಪೊರೇಷನ್ ಪ್ರಧಾನ ಕಚೇರಿ, ಸಯ್ಯಾಜಿ ರಾವ್ ರಸ್ತೆ, ಮೈಸೂರು – 570004
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
18/07/2024 ಈ ದಿನಾಂಕದೊಳಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದರೆ ಕೆಲಸ ಸಿಗುವುದಿಲ್ಲ
ಕೆಲಸಕ್ಕೆ ಸಿಗುವ ಸಂಬಳ ಎಷ್ಟು:
ಪ್ರತಿ ತಿಂಗಳು ಅಭ್ಯರ್ಥಿಗಳಿಗೆ ಸಿಗುವ ಸಂಬಳ 17,000 ದಿಂದ ಹಿಡಿದು 27,950 ಸಿಗುತ್ತದೆ
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳಿಗೆ ಯಾವುದೇ ರೀತಿಯ ವಿದ್ಯಾಭ್ಯಾಸದ ಅರ್ಹತೆ ಈ ಕೆಲಸದಲ್ಲಿ ಇರುವುದಿಲ್ಲ
ಅಭ್ಯರ್ಥಿಗಳ ವಯಸ್ಸಿನ ಮಿತಿ:
ನಿಮ್ಮ ವಯಸ್ಸು 18 ರಿಂದ 55ರ ಒಳಗೆ ಇರಬೇಕು ಇಲ್ಲವಾದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತದೆ
ಒಟ್ಟು ಖಾಲಿ ಹುದ್ದೆ:
252 ಪೋಸ್ಟ್ಗಳು ಈ ಕೆಲಸದಲ್ಲಿ ಖಾಲಿ ಇದೆ
ಅಧಿಕೃತ ವೆಬ್ಸೈಟ್:
mysurucitycorporation.co.in, ಈ ಒಂದು ವೆಬ್ಸೈಟ್ನಲ್ಲಿ ನೀವು ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ
7th Pay Commission: ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಆಯೋಗ ಹೆಚ್ಚಳ!!