1st and 2nd PUC ಎಕ್ಸಾಮ್ ಸಿಲಬಸ್ ಹಾಗೂ ಟೆಸ್ಟ್  ಕ್ವೆಶ್ಚನ್ ಪೇಪರ್ ಪ್ಯಾಟರ್ನ್!! ಇಲ್ಲಿದೆ ಮಾಹಿತಿ 

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೆ 2024 -2025  ಸಾಲಿಗೆ ಕರ್ನಾಟಕ ಪಿಯುಸಿ ಬೋರ್ಡ್ ಕೆಳಗೆ ಫಸ್ಟ್ ಪಿಯುಸಿ ಮತ್ತು ಸೆಕೆಂಡ್ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ  ಫಸ್ಟ್  ಟೆಸ್ಟ್  ಅನೌನ್ಸ್ ಮಾಡಲಾಗಿದೆ.  ಹಾಗೂ ವಿದ್ಯಾರ್ಥಿಗಳಿಗೆ ಈ ಫಸ್ಟ್ ಟೆಸ್ಟ್  ಆಗಸ್ಟ್ 10 ನೇ ತಾರೀಖಿನಿಂದ 13ನೇ ತಾರೀಖಿನವರೆಗೆ  ನಡೆಯುತ್ತದೆ.

ಸ್ನೇಹಿತರೆ ಮುಖ್ಯವಾದ ವಿಷಯವೇನೆಂದರೆ ಈ ದಿನಾಂಕಗಳನ್ನು ಬೋರ್ಡ್ ನವರು ಸದ್ಯಕ್ಕೆ ಅನೌನ್ಸ್ ಮಾಡಿದ್ದಾರೆ ಮುಂದೆ ಈ ದಿನಾಂಕಗಳಲ್ಲಿ ಬದಲಾವಣೆ ಆಗಬಹುದು. ಎಕ್ಸಾಮ್ ದಿನಾಂಕಗಳಲ್ಲಿ ಬಹಳಷ್ಟು ಬದಲಾವಣೆ ಆಗುವುದಿಲ್ಲ ಆಗಸ್ಟ್ ತಿಂಗಳಿನಲ್ಲೇ ಟೆಸ್ಟ್ ಅನ್ನು ನಡೆಸುತ್ತಾರೆ. 

1ST ಟೆಸ್ಟ್ ಅನ್ನು ಎಷ್ಟು ಮಾರ್ಕ್ಸ್ ಗೆ ನಡೆಸುತ್ತಾರೆ?

ಸ್ನೇಹಿತರೆ ವಿದ್ಯಾರ್ಥಿಗಳಿಗೆ ಫಸ್ಟ್ ಪಿಯುಸಿ ಫೈನಲ್ ಎಕ್ಸಾಮ್ ಹಾಗೂ ಸೆಕೆಂಡ್ ಪಿಯುಸಿ ಫೈನಲ್ ಎಕ್ಸಾಮನ್ನು ಅಥವಾ ಬೋರ್ಡ್ ಎಕ್ಸಾಮ್ ಕ್ವೆಶ್ಚನ್ ಪೇಪರ್ ಎಷ್ಟು ಮಾರ್ಕ್ಸ್ ಗೆ ಬರುತ್ತದೆ ಅದರ ಅರ್ಧದಷ್ಟು ಮಾರ್ಕ್ಸ್ ಗೆ (50%) ಈ ಫಸ್ಟ್ ಟೆಸ್ಟ್ ಅನ್ನು  ನಡೆಸುತ್ತಾರೆ. 

ಮಾದರಿಗೆ  ಕನ್ನಡ, ಮ್ಯಾಥಮೆಟಿಕ್ಸ್, ಅಕೌಂಟೆನ್ಸಿ, ಹಿಸ್ಟರಿ ಈ ರೀತಿಯ ಸಬ್ಜೆಕ್ಟ್ ಗಳಿಗೆ ಫೈನಲ್ ಎಕ್ಸಾಮ್ 80 ಮಾರ್ಕ್ಸ್ ಗೆ ನಡೆಸುತ್ತಾರೆ ಹಾಗೂ ಫಸ್ಟ್ ಟೆಸ್ಟ್ ಅನ್ನು 40 ಮಾರ್ಕ್ಸ್ ಗೆ ನಡೆಸುತ್ತಾರೆ.

ಇದೇ ರೀತಿ ಪ್ರಾಕ್ಟಿಕಲ್ ಇರುವಂತಹ ಸಬ್ಜೆಕ್ಟ್ ಗಳಿಗೆ ಅಂದರೆ ಫಿಸಿಕ್ಸ್ ಕೆಮಿಸ್ಟ್ರಿ ಬಯಲಾಜಿ  ರೀತಿಯ ಸಬ್ಜೆಕ್ಟ್ ಗಳಿಗೆ ಫೈನಲ್  ಎಕ್ಸಾಮ್  ಅನ್ನು 70 ಮಾರ್ಕ್ಸ್ ಗೆ  ಕಳಿಸುತ್ತಾರೆ ಹಾಗೂ ಫಸ್ಟ್ ಟೆಸ್ಟ್ ಅನ್ನು 35 ಮಾರ್ಕ್ಸ್ ಗೆ ನಡೆಸಲಾಗುತ್ತದೆ. 

ಫಸ್ಟ್ ಟೆಸ್ಟ್ಗೆ ಸಿಲಬಸ್ ಏನು ಇರುತ್ತದೆ:

ಕರ್ನಾಟಕ ಬೋರ್ಡ್ ಅವರು ತಿಳಿಸಿರುವ ಹಾಗೆ  ಈಗ ನಡೆಯುವ ಫಸ್ಟ್ ಟೆಸ್ಟ್ಗೆ ಪೂರ್ತಿ ಸಿಲಬಸ್ಸಿನ 25% ಸಿಲಬಸ್ ಇರಬೇಕು ಎಂದು ಹೇಳಿದ್ದಾರೆ.

ನಿಮ್ಮ ಕಾಲೇಜಿನಲ್ಲಿ ನಿಮಗೆ ಎಷ್ಟು ಪರ್ಸೆಂಟ್ ಸಿಲಬಸ್ ಮುಗಿಸಲಾಗಿದೆ ಎನ್ನುವುದರ ಮೇಲೆ ಇದು ಡಿಪೆಂಡ್ ಆಗುತ್ತದೆ ಅಂದರೆ ಕ್ವೆಶ್ಚನ್ ಪೇಪರ್ ಸೆಟ್ ಮಾಡುವಾಗ ಹೆಚ್ಚು ಕಮ್ಮಿ ಆಗಬಹುದು. 

ಫಸ್ಟ್ ಟೆಸ್ಟ್ ಕ್ವೆಸ್ಷನ್ ಪೇಪರ್ ಪ್ಯಾಟ್ರನ್ ಯಾವ ರೀತಿ ಇರುತ್ತದೆ?

ನಿಮ್ಮ ಫೈನಲ್ ಎಕ್ಸಾಮ್ ಕ್ವೆಶ್ಚನ್ ಪೇಪರ್ ನಲ್ಲಿ ಯಾವ ರೀತಿ ಎಷ್ಟು ಮಾರ್ಕ್ಸ್ ನ ಕ್ವಶನ್ ಗಳು ಇರುತ್ತದೆ ಅದೇ ರೀತಿ  ಫಸ್ಟ್ ಟೆಸ್ಟ್ ನಲ್ಲಿ ಕೂಡ ಇರುತ್ತದೆ ಆದರೆ  ಕೋಶನ್ಗಳ ಸಂಖ್ಯೆ ಕಡಿಮೆ ಇರುತ್ತದೆ. ಸ್ನೇಹಿತರೆ ಆದ್ದರಿಂದ ಫೈನಲ್ ಎಕ್ಸಾಮ್ ಕ್ವೆಶ್ಚನ್ ಪೇಪರ್ ಅನ್ನು ತೆಗೆದುಕೊಂಡು ಒಮ್ಮೆ ಫೈನಲ್ ಎಕ್ಸಾಮ್ ಗೆ ಈಗ ಇರುವ  ಸಿಲಬಸ್  ಇಂದ ಯಾವ ಕೋಶನ್ ಗಳು ಬಂದಿದ್ದವು ಎಂದು  ನೋಡಿ ಅಭ್ಯಾಸ ಮಾಡಿದರೆ ಸಹಾಯವಾಗುತ್ತದೆ.

ಉತ್ತರ ಪತ್ರಿಕೆ ಈವ್ಯಾಲ್ಯೂಯೇಷನ್ ಎಲ್ಲಿ ಮಾಡಲಾಗುತ್ತದೆ:

ನಿಮಗೆ ಫಸ್ಟ್ ಟೆಸ್ಟ್ನ ಕೋಶನ್ ಪೇಪರ್ ಅನ್ನು ನಿಮ್ಮ ಕಾಲೇಜಿನಲ್ಲಿ  ಸೆಟ್ ಮಾಡಲಾಗುತ್ತದೆ ಹಾಗೂ ಉತ್ತರ ಪತ್ರಿಕೆ ಈವ್ಯಾಲ್ಯೂಯೇಷನ್ ಕೂಡ ನಿಮ್ಮ ಕಾಲೇಜಿನಲ್ಲಿ ಮಾಡಲಾಗುತ್ತದೆ. ನಿಮ್ಮ ಫಸ್ಟ್ ಟೆಸ್ಟ್ನ ಟೈಮ್ ಟೇಬಲ್ ಅನ್ನು ನಿಮ್ಮ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: KCET 2025 ಲಾಂಗ್ ಟರ್ಮ್ ತೆಗೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೀರಾ?

Leave a Comment

error: Content is protected !!