BSNL Recharge Plan 2024 ರ ಹೊಸ ರೀಚಾರ್ಜ್ ಪ್ಲಾನ್ ನ ಪಟ್ಟಿ ಬಿಡುಗಡೆ!! BSNL ಅತಿ ಕಡಿಮೆ ಪ್ಲಾನ್ ಇಲ್ಲಿದೆ

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, BSNL ಸಿಮ್ ಕಾರ್ಡ್ ನವರೂ ಜುಲೈ 11,2024 ರಂದು ರೀಚಾರ್ಜ್ ಪ್ಲಾನ್ ನ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ 10/- ರೂ.ಗಳಿಂದ 6,000/- ರೂ.ಗಳ ವರೆಗು ರೀಚಾರ್ಜ್ ಪ್ಲಾನ್ ನ ಲಭ್ಯವಿದೆ. ಇದರ ಕುರಿತು ಇಂದಿನ ಲೇಖನದಲ್ಲಿ ನಾವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸುತ್ತೇವೆ.

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ಎಲ್ಲಾ ತುಂಬಾ ಅವಶ್ಯವಾಗಿದೆ ಹಾಗು ಉಪಯುಕ್ತವಾಗಿದೆ. ಬಿಎಸ್ಎನ್ಎಲ್ ಗ್ರಾಹಕರಿಗೆ ಇದು ಒಂದು ರೀತಿಯ ಸಂತೋಷದ ಸುದ್ದಿ ಎಂದು ಹೇಳಬಹುದು. ಇದರಲ್ಲಿ ಇರುವ ವಾಲಿಡಿಟಿ, ಡಾಟಾ ಹಾಗು ಹಣ ಎಲ್ಲಾ ಶಾಕ್ ಕೊಡುವಂತಿದೆ.

ಎಷ್ಟು ರೂಪಾಯಿಯ ರೀಚಾರ್ಜ್ ಗೆ ಏನು ಏನು ಉಪಯೋಗ ಸಿಗುತ್ತದೆ

ಬಿಎಸ್ಎನ್ಎಲ್ ನಲ್ಲಿ 197/- ರೂ.ಗಳ ರೀಚಾರ್ಜ್ ಗೆ 2GB ಡಾಟಾ ಪರ್ ಡೇ, ಹಾಗು 70 ದಿನಗಳ ವರೆಗೆ ಇದರ validity ಇರುತ್ತದೆ. ₹108 ಗೆ 1GB ಡಾಟಾ ಪರ್ ಡೇ ಹಾಗು 60 ದಿನಗಳ validity ಇದೆ. ಇದರ ಜೊತೆಗೆ unlimited calls ಹಾಗು ದಿನಕ್ಕೆ 100 SMS ಕಲಿಸುವಂತೆ ನೀಡಲಾಗಿದೆ.

ಮುಂದಿನ ಪ್ಲಾನ್ ನೋಡುವುದಾದರೆ ₹139 ಕ್ಕೆ 28 ದಿನಗಳ validity ಸಿಗುವುದು, ಇದರ ಜೊತೆಗೆ 1.5 GB ಡಾಟಾ ಪರ್ ಡೇ ಹಾಗು unlimited calls ಹಾಗು 100 SMS ಒಂದು ದಿನಕ್ಕೆ ಸಿಗುವುದು. ಹಾಗೆ ₹198 ಕ್ಕೆ 2GB ಡಾಟಾ ಪರ್ ಡೇ ಹಾಗು 40 ದಿನಗಳ validity ಅಲ್ಲಿ ಸಿಗುತ್ತಿದೆ. ಇದರ ಜೊತೆಗೆ UL calls ಹಾಗು 100 ಸಮ್ ಕೂಡ ಸಿಗುತ್ತಿದೆ.

ಅತಿ ಕಡಿಮೆ ಬೆಲೆಯಲ್ಲಿ BSNL ಒಂದು ವರ್ಷದ ರೀಚಾರ್ಜ್

ಹೌದು ಸ್ನೇಹಿತರೇ, 797/- ರೂ.ಗಳಲ್ಲಿ ಅನ್ಲಿಮಿಟೆಡ್ ಕಾಲ್ಸ್ ಹಾಗು 100 SMS ಒಂದು ದಿನಕ್ಕೆ , 2GB ಡಾಟಾ ಪರ್ ಡೇ ಅಲ್ಲಿ 300 ದಿನಗಳ validity ಅಂದರೆ ಹತ್ತಿರ ಒಂದು ವರ್ಷಕ್ಕೆ ಆಗುವಷ್ಟು ಇದರಲ್ಲಿ ಸಿಗುವುದು. 91/- ರೂ.ಗಳ ರೀಚಾರ್ಜ್ ಪ್ಲಾನ್ ನಲ್ಲಿ 90 ದಿನಗಳ ವರೆಗು ಔಟ್ ಗೋಯಿಂಗ್ ಕಾಲ್ಸ್ ಗೆ loca or std 1.5p sec ನೀಡಿ ಹಾಗೆ ಉಚಿತ ಇನ್ಕಮಿಂಗ್ ಕಾಲ್ಸ್ ನ ಲಾಭವಿದೆ.

1570/- ರೂ.ಗಳ ರೀಚಾರ್ಜ್ ನಲ್ಲಿ ಒಂದು ವರ್ಷಕ್ಕೆ ಅಂದರೆ 365 ದಿನಗಳ validity ಸಿಕ್ಕಿ ಅದರಲ್ಲಿ 2 GB ಡಾಟಾ ಪರ್ ಡೇ ಹಾಗು ಅನ್ಲಿಮಿಟೆಡ್ ಕಾಲ್ಸ್ 100 SMS ಒಂದು ದಿನಕ್ಕೆ ಕಲಿಸುವ ಅವಕಾಶವಿದೆ. ಹಾಗೆ 411/- ರೂ.ಗಳಲ್ಲಿ 2GB ಡಾಟಾ ಪರ್ ಡೇ ಹಾಗು 90 ದಿನಗಳ validity ನೀಡಲಾಗಿದೆ. ಇದರ ಕುರಿತು ಪೂರ್ಣ ಮಾಹಿತಿಯನ್ನು ಬಿಎಸ್ಎನ್ಎಲ್ ಅವರ ವೆಬ್ಸೈಟ್ ನಲ್ಲಿ ನೋಡಬಹುದು.

ಇದನ್ನೂ ಓದಿ: 7th Pay Commission: ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಆಯೋಗ ಹೆಚ್ಚಳ!! 

Leave a Comment

error: Content is protected !!