ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET 2024 ರ KCET ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ಇಂದು ಕೆಇಎ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಲು ಲಿಂಕ್ ರಚಿಸಿ ಅವಕಾಶ ನೀಡಿದೆ. ಇಂದಿನ ಈ ಲೇಖನದಲ್ಲಿ KCET ಕೌನ್ಸೆಲಿಂಗ್ ಕುರಿತು ಹಾಗು ಡಾಕುಮ್ನೆಟ್ ವೇರಿಫಿಕೇಷನ್ ಸ್ಲಿಪ್ ಹೇಗೆ ಡೌನ್ಲೋಡ್ ಮಾಡುವುದು ಎಂದು ತಿಳಿಸುತ್ತಿವೆ.
ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ ಹಾಗು ಅವಶ್ಯವಾಗಿದೆ. ಹೌದು ಸ್ನೇಹಿತರೇ, KCET 2024 ರ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಅನ್ನು ಇಂದಿನ ದಿನದಿಂದ ಡೌನ್ಲೋಡ್ ಮಾಡಬಹುದು ಎಂದು ಇಂದು ಸಂಜೆ ವೆಬ್ಸೈಟ್ ನಲ್ಲಿ ತಿಳಿಸಿದ್ದಾರೆ.
Document Verification of KCET 2024 ಸ್ಲಿಪ್ ಹೇಗೆ ಡೌನ್ಲೋಡ್
KCET 2024 ರ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಅನ್ನು ಇಂದಿಂದಿನ ಅಂದರೆ 18 ಜುಲೈ 2024 ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಆನ್ಲೈನ್ ಮೂಲಕ KEA ಅವರ ಅಫೀಷಿಯಲ್ ವೆಬ್ಸೈಟ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಇರುವ ಸೀಕ್ರೆಟ್ ಕೀ ಮೂಲಕ ನೀವು ಮುಂದಿನ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮುಂದುವರೆಯಬಹುದು.
Kea ವೆಬ್ಸೈಟ್ ನಲ್ಲಿ ಹೋಗಿ, ಅಡ್ಮಿಷನ್ ಎಂಬ ಸೆಕ್ಷನ್ ನಲ್ಲಿ ಕ್ಲಿಕ್ ಮಾಡಿ ನಂತರ ಯುಜಿಸಿಇಟಿ 2024 ಎಂಬುವುದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಲಿಂಕ್ ಗಳು ಇರುವ ಒಂದ್ ಪ್ರತಿ ಓಪನ್ ಆಗುವುದು. ಅದರಲ್ಲಿ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಲಿಂಕ್ ಎಂಬುವುದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಸಿಇಟಿ ನಂಬರ್ ನೀಡಿ ಡೌನ್ಲೋಡ್ ಮಾಡಿಕೊಳ್ಳಬೇಕು.
ಡಾಕ್ಯುಮೆಂಟ್ ವೆರಿಫಿಕೇಷನ್ ನಂತರ ಯಾವ ಪ್ರಕ್ರಿಯೆ ಶುರು ಆಗುವುದು:
ಈಗ ಡಾಕ್ಯುಮೆಂಟ್ ವೇರಿಫಿಕೇಷನ್ ಸ್ಲಿಪ್ ಡೌನ್ಲೋಡ್ ಮಾಡಿದ ನಂತರ ಕೆಲವು ದಿನಗಳಲ್ಲಿ ಎಲ್ಲಾ ಪ್ರಕ್ರಿಯೆ ಆರಂಭ ಆಗುವ ದಿನಾಂಕ ಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಆ ಪಟ್ಟಿ ಒಳಗೆ ಆಪ್ಷನ್ ಎಂಟ್ರಿ ಮಾಡಲು ಪ್ರಾರಂಭ ಹಾಗು ಕೊನೆಯ ದಿನಾಂಕ ನೀಡಿರುತ್ತಾರೆ. ಹಾಗೆ mock allotment ನ ದಿನಾಂಕ ಗಳು ನೀಡಿರುತ್ತಾರೆ.
ಹಾಗೆ ಇದರ ಜೊತೆ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಯಾವಾಗ ಶುರು ಆಗಿ ಯಾವ ಕೊನೆ ಆಗುವುದು? ಅಂದರೆ ದಿನಾಂಕಗಳನ್ನು ನೀಡಿರುತ್ತಾರೆ. ಹಾಗೆ ನಿಮಗೆ ಇಷ್ಟ ಇರುವ ಕಾಲೇಜು ಸಿಕಲ್ಲಿ ಅಡ್ಮಿಷನ್ ಆಗಲು ಕೊನೆಯ ದಿನಾಂಕ , ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಹಾಗೆ ಇತರ ಮಾಹಿತಿಗಳನ್ನು ತಿಳಿಸುತ್ತಾರೆ. ಹಾಗಾಗಿ ಎಲ್ಲರೂ ಕಾಲೇಜ್ ಪಟ್ಟಿ ಸಿದ್ಧ ಪಡಿಸಿ ಇಟ್ಟಿರಿ.
ಇದನ್ನೂ ಓದಿ: SSLC ಪರೀಕ್ಷೆ – 3ರ ದಿನಾಂಕ ಹಾಗು ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ!!