Happy Teachers Day In Kannada!! ಶಿಕ್ಷಕರ ದಿನಾಚರಣೆ ಭಾಷಣ ನೋಡೋಣ

Teachers day Kannada wishes: “ಹಲೋ ಗೆಳೆಯರೇ ವೆಲ್ಕಮ್, ಈ ದಿನ ”Happy teacher’s day in Kannada” ಹಾಗೂ ಇದರ ಭಾಷಣ ನೋಡೋಣ. ಈ ಒಂದು ಲೇಖನದಲ್ಲಿ ಶಿಕ್ಷಕರ ದಿನಾಚರಣೆಯ ಕುರಿತು ಚಿಕ್ಕ ಭಾಷಣ ನೋಡ್ತಾ ಹೋಗೋಣ ಇಷ್ಟವಾದರೆ ಸ್ನೇಹಿತರಿಗೆ ಹಾಗೂ ಶೇರ್ ಮಾಡಿ ಪ್ರೋತ್ಸಾಹ ತುಂಬಾ ಸಿಗುತ್ತೆ. 

ಹಾಗಾದ್ರೆ ಭಾಷಣ ಮಾಡುವ ಸೂಚನೆ ಏನಂತೀರಾ ಮೊದಲು ಒಂದು ಪುಟದಲ್ಲಿ ಬರ್ಕೋರಿ ಬರ್ಕೊಂಡ ನಂತರ ವಿಡಿಯೋ ಕೇಳುತ್ತಾ ನೀವು ಅದರ ಜೊತೆ ಓದ್ತಾ ಹೋಗಿ ನಿಧಾನಕ್ಕೆ ಪ್ರಾಕ್ಟೀಸ್ ಮಾಡ್ರಿ ಆನಂತರ ವೇಗವಾಗಿ ಓದಲಿಕ್ಕೆ ಪ್ರಯತ್ನ ಪಡಿ ಕಂಠ ಹಾಕಿದ ನಂತರ ನೀವು ಭಾಷಣ ಮಾಡುವಾಗ ಎಕ್ಸ್ಪ್ರೆಶನ್ ಮೂಲಕ ಆವಾ ಭಾವದ ಮೂಲಕ ಹೇಳ್ತಾ ಹೋಗಿ. 

ಆಗ ನಿಮ್ಮ ಭಾಷಣ ಅಂತಕಂತದ್ದು ಅದ್ಭುತವಾಗಿರಲಿಕ್ಕೆ ಸಾಧ್ಯ ರೈಟ್ ಬನ್ನಿ ಈ ಸುಂದರ ಸಭೆಯಲ್ಲಿರುವ ಎಲ್ಲರಿಗೂ ನನ್ನ ಶುಭೋದಯ ಇಂದು ತಿಳಿದಿರುವಂತೆ ಪ್ರಥಮವಾಗಿ ಎಲ್ಲಾ ಗುರುಗಳಿಗೆ ನಮಸ್ಕರಿಸುತ್ತಾ ಈ ದಿನದ ಕುರಿತು ಮಾತನಾಡಲು ಬಯಸುತ್ತೇನೆ 1888 ರಲ್ಲಿ ಜನಿಸಿದ ದೇಶದ ಮೊದಲ ಉಪರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿ 

ವಿದ್ವಾಂಸ ತತ್ವಜ್ಞಾನಿ ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಸೆಪ್ಟೆಂಬರ್ ಐದರಂದು ಭಾರತದಲ್ಲಿ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಅವರು 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಾಗ ಅವರ ವಿದ್ಯಾರ್ಥಿಗಳು ಸೆಪ್ಟೆಂಬರ್ ಐದನ್ನು ವಿಶೇಷ ದಿನವಾಗಿ ಆಚರಿಸಲು ಅನುಮತಿ ಕೇಳಲು ಅವರನ್ನು ಸಂಪರ್ಕಿಸಿದರು ಈ ವೇಳೆಗೆ ಸಮಾಜಕ್ಕೆ ಶಿಕ್ಷಕರು ಅಮೂಲ್ಯ ಕೊಡುಗೆಯನ್ನು ಗುರುತಿಸಲು ದಿನವನ್ನಾಗಿ ಆಚರಿಸಲು ಸೂಚಿಸಿದರು ಅಂದಿನಿಂದ ನಾವು ಬರುತ್ತಿದ್ದೇವೆ ಎಂದು ತಿಳಿಸುತ್ತಾ ನನ್ನ ಚಿಕ್ಕ ಭಾಷಣ ಮುಗಿಸುತ್ತೇನೆ ರಾಧಾಕೃಷ್ಣ ರವರಿಗೆ ಜಯವಾಗಲಿ ಜೈ ಹಿಂದ್ ಜೈ ಭಾರತ್.

Jio ಅಂಬಾನಿ ಉಚಿತವಾಗಿ 100Gb Cloud Storage Data ನೀಡುತ್ತಿದ್ದಾರೆ!!

Leave a Comment

error: Content is protected !!