Calculator 7th pay commission pay matrix: ಎಲ್ಲರಿಗೂ ನಮಸ್ಕಾರ, ಕರ್ನಾಟಕ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನ ಜಾರಿ ಮಾಡಿದೆ ಆಲ್ರೆಡಿ ಎಲ್ಲರಿಗೂ ಅದು ವಿಷಯ ಗೊತ್ತಿದೆ ಈಗ ಕೆಲವರಿಗೆ ಏನು ಅಂದ್ರೆ ಈಗ ನನ್ನ ಬೇಸಿಕ್ (Basic) ಇಷ್ಟಿದೆ ಆ ನನಗೆ ಸ್ಯಾಲರಿ ಎಷ್ಟು ಬರುತ್ತೆ ಎಷ್ಟು ಹೆಚ್ಚು ಬರುತ್ತೆ ಅಂತ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದೀರಿ ಅದಕ್ಕೆ ನಾನು ಸಣ್ಣ ಎಕ್ಸಾಂಪಲ್ ತಗೊಂಡು ಈ ಲೇಖನದಲ್ಲಿ ಉದಾಹರಣೆ ನೀಡುತ್ತೇನೆ.
ಇವಾಗ ನೋಡಿ ನನ್ನ ಸಂಬಳ 25,785 ಇದೆ ಟುಡೇ 25,785 ನನ್ನ ಸ್ಯಾಲರಿ ಇದೆ ಈಗ ಈಗ ನೋಡಿ 1-7-22 ಕ್ಕೆ ನಂದು ಬೇಸಿಕ್ ಈ ಇದರಲ್ಲಿ ಇದೆ ಈ ಒಂದು ಸ್ಲಾಟ್ ಅಲ್ಲಿ ಆ ಬೇಸಿಕ್ ಅನ್ನ ಯಾವ ರೀತಿ ಫಿಟ್ಮೆಂಟ್ ಮಾಡಿದ್ದಾರೆ ಅನ್ನೋದನ್ನ ನಾನು ಉದಾಹರಣೆ ನೀಡುತ್ತೇನೆ.
7ನೇ ವೇತನ ಆಯೋಗ ಕರ್ನಾಟಕ Calculation
ಈಗ 17,000 ಬೇಸಿಕ್ ಇದ್ರೆ 3.1% ಡಿಎ 17,000 ಬೇಸಿಕ್ ಗೆ 3.1% ಡಿಎ ಯಾವಾಗ ಆಸ್ ಆನ್ 1/7/2022.
5,270 ಡಿಎ ಆಯ್ತು ಹೌದ್ರಾ ಈಗ ಪ್ಲಸ್ 27.5% ಫಿಟ್ಮೆಂಟ್ ಕೊಟ್ಟಿದೆ ಸರ್ಕಾರ ಯಾವುದಕ್ಕೆ ಬೇಸಿಕ್ ಗೆ 27.5% ಫಿಟ್ಮೆಂಟ್ ಅಂದ್ರೆ 27.5 * 17000. ಇದನ್ನ ಮಾಡಿದ್ರೆ 4,675 ಅಡಿಷನಲಿ ಬರುತ್ತೆ ನಮಗೆ ನಮ್ಮ ಬೇಸಿಕ್ ಗೆ ಇದು ಆಡ್ ಆಗುತ್ತೆ
A + B + C ನೋಡಿ ಇಲ್ಲಿ ಇವು ಮೂರನ್ನು ಸೇರಿಸಿದರೆ 17,000 + 5,270 + 4,675 ಇವು ಮೂರು ಸೇರಿದರೆ 26,975 ಆಯ್ತು ಇದನ್ನ ಸರ್ಕಾರ ಏನ್ ಮಾಡಿದೆ ರೌಂಡ್ ಆಫ್ ಮಾಡಿ 27,000 ಮಾಡಿದೆ ಗೊತ್ತಾಯ್ತಲ್ಲ. 27,000 ಗೆ ಯಾವತ್ತು 1/7/24 ಕ್ಕೆ 27,000 ಬೇಸಿಕ್ ಅನ್ನ ಸರ್ಕಾರ ನಿಗದಿ ಮಾಡಿದೆ.
26,945 ನ ರೌಂಡ್ ಆಫ್ ಮಾಡಿ 27,000 ಕ್ಕೆ ಸರ್ಕಾರ ನಿಗದಿ ಮಾಡಿದೆ. ಈ 27.000 ಕ್ಕೆ ಹೊಸದಾಗಿ 8.5% ಡಿಎ ಆಡ್ ಮಾಡಿದೆ ಹೊಸದಾಗಿ 8.5% ಡಿಎ ಆಡ್ ಮಾಡಿದ್ರೆ 27 * 8.5 ಡಿವೈಡೆಡ್ ಬೈ 100 ಮಾಡಿದ್ರೆ 2,295 ಡಿಎ ಬರುತ್ತೆ. ಈಗಿನ ವೇತನ 75% ಎಚ್ ಆರ್ ಎ ಅದು 7.5% ಎಚ್ ಆರ್ ಎ ಮಾಡಿದ್ರೆ 2,025 ಬರುತ್ತೆ.
ಈಗ ಬೇಸಿಕ್ + ಡಿಎ + ಎಚ್ ಆರ್ ಎ + ಎಂ ಇಡಿ ಅಲೋಯನ್ಸ್ 500Rs ಈಗ ಬೇಸಿಕ್ ಡಿಎ, HRA, MED ಅಲೋವೆನ್ಸ್ ಇವು ಮೂರನ್ನು ಕೂಡಿಸಿದರೆ ಎಷ್ಟು ಬಂತು 31,820rs.
ಇದು ಈಗ ನನ್ನ ಪ್ರೆಸೆಂಟ್ ಸ್ಯಾಲರಿ ಈಗ ಬನ್ನಿ B ಇದು ಎಷ್ಟು 31,820 ಈಗ ಇಲ್ಲಿ ನೋಡಿ ನಾನು B – A ಮಾಡಿದ್ದೀನಿ ಅಂದ್ರೆ ಈಗಿನ ವೇತನ ಪ್ಲಸ್ ಹಿಂದೆ ತಗೊಳ್ತಿದ್ದ ವೇತನ B – A ಮಾಡಿದ್ರೆ ಎಷ್ಟು ಹೆಚ್ಚು ಬಂತಪ್ಪ
6,035Rs ನನಗೆ ಸಂಬಳ ಜಾಸ್ತಿ ಆಯ್ತು. ಈ ರೀತಿ ಪ್ರತಿಯೊಬ್ಬರು ಕೂಡ ಅವರ ಬೇಸಿಕ್ ಅವರ DA ಅನ್ನ ಯಾರು ಬೇಕಾದರೂ ಕ್ಯಾಲ್ಕುಲೇಟ್ ಮಾಡ್ಕೊಬಹುದು ಎಷ್ಟು ಹೆಚ್ಚಾಗಿದೆ ಅನ್ನೋದನ್ನ. ಧನ್ಯವಾದಗಳು
7ನೇ Pay Commission Calculator
ನಿಮಗೆ ನಾನು ಇಲ್ಲಿ ಉದಾಹರಣೆ ನೀಡಿದ್ದೇನೆ ಯಾವ ರೀತಿ ನೀವು ಮನೆಯಲ್ಲೇ ನಿಮ್ಮ ಸಂಬಳ ಎಷ್ಟು ಹೆಚ್ಚಳ ಆಗಿದೆ ಎಂದು ನೋಡುವುದು ಎಂದು ಆದರೆ ಇದು ಕೆಲವರಿಗೆ ತಿಳಿಯುವುದಿಲ್ಲ.
ಆದ್ದರಿಂದ ನಿಮಗೆ ಈ ಒಂದು ವೆಬ್ಸೈಟ್ ಅನ್ನು ನೀಡುತ್ತೇನೆ ಇದರ ಮೂಲಕ ನಿಮ್ಮ ಹಿಂದಿನ ಸಂಬಳ ಎಷ್ಟಿದೆ ಎಂದು ಅಲ್ಲಿ ಹಾಕಿದರೆ ನಿಮಗೆ ಹೆಚ್ಚಾಗಿರುವ ಸಂಬಳ ಎಷ್ಟು ಎಂದು ವಿವರಿಸುತ್ತದೆ
7ನೇ Pay Commission Calculator – goodreturns.in/7th-pay-matrix-and-calculator.html