ಎಲ್ಲರಿಗೂ ನಮಸ್ಕಾರ, ನಿಮ್ಮ ಒಂದು ಆಧಾರ್ ಕಾರ್ಡ್ ನ ಅಪ್ಡೇಟ್ ಬಗ್ಗೆ ಈ ಒಂದು ಮಾಹಿತಿಯಾಗಿದೆ ಸ್ನೇಹಿತರೆ ಸೋ ಏನಪ್ಪಾ ಅಂತಂದ್ರೆ ಸರ್ಕಾರ ಆಧಾರ್ ಕಾರ್ಡ್ ನ ಫ್ರೀಯಾಗಿ ಅಪ್ಡೇಟ್ ಮಾಡಿಕೊಳ್ಳೋಕೆ ನಿಮಗೆ ಒಂದು ಕೊನೆಯ ದಿನದ ಅವಕಾಶವನ್ನು ಕೊಟ್ಟಿದೆ ಸೋ ಆ ಒಂದು ಕೊನೆಯ ದಿನದ ಅವಕಾಶ ಯಾವತ್ತು ಅನ್ನೋದನ್ನ ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ.
ನಿಮ್ಮ ಒಂದು ಆಧಾರ್ ಕಾರ್ಡ್ ಅಂದ್ರೆ ಭಾರತೀಯರೆಲ್ಲರಿಗೂ ಬೇಕಾಗುವಂತಹ ಒಂದು ದಾಖಲಾತಿ ಯಾವುದಪ್ಪ ಅಂದ್ರೆ ಅದು ಆಧಾರ್ ಕಾರ್ಡ್ ಸ್ನೇಹಿತರೆ ಆಧಾರ್ ಕಾರ್ಡ್ ನ 10 ವರ್ಷಕ್ಕಿಂತ ಹೆಚ್ಚಿನ ದಿನಗಳಲ್ಲಿ ಯಾರೆಲ್ಲ ಅಪ್ಡೇಟ್ ಮಾಡಿಸಿರುವುದಿಲ್ಲ ಅಂತವರಿಗೆ ಸರ್ಕಾರ ಫ್ರೀಯಾಗಿ ಅಪ್ಡೇಟ್ ಮಾಡಿಕೊಳ್ಳೋಕೆ ಒಂದಿಷ್ಟು ದಿನಗಳಿಂದ ಆದೇಶ ಹೊರಡಿಸಿ ಹೊರಡಿಸಿತ್ತು ಸರ್ಕಾರ.
ಆಧಾರ್ ಕಾರ್ಡ್ ಅಪ್ಡೇಟ್ ದಿನಾಂಕ ನಿಗದಿ
ಈಗ ಆ ಒಂದು ಆದೇಶನ ಸೆಪ್ಟೆಂಬರ್ 14ನೇ ತಾರೀಕಿನ ಒಳಗಾಗಿ ನೀವು ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಕೋಬೇಕು ಒಂದು ವೇಳೆ ನೀವೇನಾದ್ರೂ ಸೆಪ್ಟೆಂಬರ್ ಸೆಪ್ಟೆಂಬರ್ 14ನೇ ತಾರೀಕಿನ ಒಳಗಾಗಿ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಸ್ಕೊಳ್ಳಿಲ್ಲಪ್ಪ ಅಂತಂದ್ರೆ.
ನೀವು ಸೆಪ್ಟೆಂಬರ್ 14 ರ ನಂತರ ನೀವು ಫ್ರೀಯಾಗಿ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಕೊಳ್ಳೋಕೆ ಆಗಲ್ಲ ಸ್ನೇಹಿತರೆ ನೀವು ಏನಾದರೂ ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಕೋತೀರಪ್ಪ ಅಂದ್ರೆ ಅಂತವರಿಗೆ ಸರ್ಕಾರ ಚಾರ್ಜ್ ನ ಅಪ್ಲೈ ಮಾಡುತ್ತೆ ಅಂದ್ರೆ ಒಂದಿಷ್ಟು ಫೀಸ್ ನ ತಗೋತೆ ಸ್ನೇಹಿತರೆ ಅಂದ್ರೆ ನೀವು ಒಂದಿಷ್ಟು ಹಣ ಕಟ್ಟಿಬಿಟ್ಟು ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡ್ಕೋಬೇಕಾಗುತ್ತೆ.
ಫ್ರೀಯಾಗಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ:
ಈ ರೀತಿಯಾಗಿ ಒಂದು ಸರ್ಕಾರ ನಿಮಗೆ ಆಧಾರ್ ಕಾರ್ಡ್ ನ ಅಪ್ಡೇಟ್ ಮಾಡಿಕೊಳ್ಳೋಕೆ ಒಂದು ಫ್ರೀ ಆದಂತಹ ಅವಕಾಶವನ್ನ ಕೊಟ್ಟಿತ್ತು ಅದು ಈಗ ಸೆಪ್ಟೆಂಬರ್ 14ನೇ ತಾರೀಕಿನ ಒಳಗೆ ಲಾಸ್ಟ್ ಡೇಟ್ ಅನ್ನ ನಿಮಗೆ ತಿಳಿಸಿದೆ.
ಈ ಒಂದು ಆಧಾರ್ ಕಾರ್ಡ್ ನ ಅಪ್ಡೇಟ್ ನ ಒಂದು ಸಮಯದಲ್ಲಿ ನೀವು:
- ನಿಮ್ಮ ಒಂದು ಹೆಸರು ಸಹಿತ ಚೇಂಜ್ ಮಾಡಬಹುದು
- ನಿಮ್ಮ ಒಂದು ಡೇಟ್ ಆಫ್ ಬರ್ತ್ ಚೇಂಜ್ ಮಾಡಬಹುದು
- ನಿಮ್ಮ ಊರಿನ ವಿಳಾಸ ಚೇಂಜ್ ಮಾಡಬಹುದು
ಮತ್ತೆ ನಿಮ್ಮ ಬೆರಳನ್ನ ಒಂದಿಷ್ಟು ಮೂಡ್ತಿರಲ್ಲ ಅಂದ್ರೆ ನೀವು ಈಗ ರೇಷನ್ ಅಂಗಡಿಗೆ ಹೋಗಿ ನೀವು ರೇಷನ್ ತರಕ್ಕೆ ಹೋದ್ರೆ ಅಲ್ಲಿ ಹೆಬ್ಬಟ್ಟು ಹತ್ತಿ ರೇಷನ್ ತಗೋತಿರ್ತೀರಿ ಅಲ್ಲಿ ನಿಮ್ಮ ಬೆರಳು ಮೂಡ್ತಿರಲ್ಲ ಅಂದ್ರೆ ಮತ್ತೊಂದು ಸಲ ನೀವು ನಿಮ್ಮ ಬೆರಳನ್ನ ನೀವು ಅಪ್ಡೇಟ್ ಮಾಡ್ಕೋಬಹುದು ಸ್ನೇಹಿತರೆ.
ಇದನ್ನೂ ಓದಿ: ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ!! ಬೇಗ ಅರ್ಜಿ ಸಲ್ಲಿಸಲು ಸಿದ್ಧರಾಗಿ