ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದಲ್ಲಿ Amazon ವರ್ಕ್ ಫ್ರಮ್ ಹೋಂ ರಿಲೇಟೆಡ್ ಜಾಬ್ ಬಗ್ಗೆ ಡಿಸ್ಕಸ್ ಮಾಡೋಣ. ಈ ಜಾಬ್ ಡೀಟೇಲ್ ಬಗ್ಗೆ ಏನೇನು ರಿಕ್ವೈರ್ಮೆಂಟ್ ಬೇಕು ಅಂತ ತಿಳ್ಕೊಂತಾ ಹೋಗೋಣ
ಈ ಜಾಬ್ ಕಂಪ್ಲೀಟ್ ಡೀಟೇಲ್ ನೋಡ್ತಾ ಹೋಗೋಣ. ನಾನು ಎಕ್ಸ್ಪ್ಲೈನ್ (Explain) ಮಾಡ್ತಾ ಹೋಗ್ತೀನಿ ಏನೇನು ರಿಕ್ವೈರ್ಮೆಂಟ್ ಕೇಳಿ ಹೇಳಿದ್ದಾರೆ ಅಂತ ಈ ಜಾಬ್ ರೂಲ್ ನಾನು ಹೇಳಿದಂಗೆ ವರ್ಚುವಲ್ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಅಂತ
ಅಂದ್ರೆ ಇಲ್ಲಿ ನೀವು ವರ್ಚುವಲ್ ಅಂದ್ರೆ ನಿಮ್ಮ ಮನೆಯಲ್ಲಿ ಇದ್ದು ವರ್ಚುವಲ್ ಲೊಕೇಶನ್ ಅಲ್ಲಿ ಇದು ಮಾಡುವಂತದ್ದು. ಹಾಗೆ ಇದರ ಲೊಕೇಶನ್ ವರ್ಕ್ ಫ್ರಮ್ ಹೋಮ್ ವರ್ಕ್ ಫ್ರಮ್ ಹೋಮ್ ಬಟ್ ಕರ್ನಾಟಕದಿಂದ ಅಪ್ಲೈ ಮಾಡಿದವರಿಗೆ ಜಾಸ್ತಿ ಪ್ರಿಫರೆನ್ಸ್ ಇರುತ್ತೆ.
Amazon ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಆಗಿ ನಿಮ್ಮ ಕೆಲಸ ಏನು
ಕ್ಲೈಂಟ್ ಗೆ ಏನೇನು ಕ್ವೆರಿಗಳು ಅಂದ್ರೆ ಏನು ಕ್ವೆಶ್ಚನ್ ಗಳು ಇರುತ್ತೆ ಅದನ್ನೆಲ್ಲ ನೀವು ಇದರಲ್ಲಿ ಸಾಲ್ವ್ ಮಾಡುವಂತಹದ್ದು ಈ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಅಲ್ಲಿ ಮಾಡ್ತೀರಾ ಅಂತ ಈ ಒಂದು ಇದರಲ್ಲಿ ಕೊಟ್ಟಿದ್ದಾರೆ
ನಿಮ್ಮ ವರ್ಕಿಂಗ್ ಹವರ್ ಎಷ್ಟು:
ವರ್ಕಿಂಗ್ ಹವರ್ ಅಂದ್ರೆ ನಿಮಗೆ ವಾರಕ್ಕೆ 40 ಅವರ್ ನೀವು ಕೆಲಸ ಮಾಡಬೇಕಾಗುತ್ತೆ. ಅಂದ್ರೆ 40 ಗಂಟೆ ಒಂದು ವಾರಕ್ಕೆ 40 ಗಂಟೆ ನೀವು ಕೆಲಸ ಮಾಡಬೇಕಾಗುತ್ತೆ.
ವರ್ಚುವಲ್ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ Qualification:
ಕ್ವಾಲಿಫಿಕೇಶನ್ ಏನು ಕೇಳ್ತಿದ್ದಾರೆ ಅಂದ್ರೆ ನಿಮಗೆ 18 ವರ್ಷ ಆಗಿರಬೇಕು ಹಾಗೆ ನಿಮಗೆ ಒಂದು ಒಳ್ಳೆ ಕಮ್ಯುನಿಕೇಶನ್ ಸ್ಕಿಲ್ ಬರಬೇಕು ಹಾಗೆ ನಿಮಗೆ ಏನೇನು ನಿಮಗೆ ಒಂದು ಒಳ್ಳೆ ಇಂಟರ್ನೆಟ್ ಕನೆಕ್ಷನ್ ಇರಬೇಕು ಅದೆಲ್ಲ ಕೊಟ್ಟಿದ್ದಾರೆ. ಬಟ್ ಅದಕ್ಕೆಲ್ಲ ನಿಮಗೆ ರಿಫಂಡ್ ಮಾಡ್ತಾರೆ ಅವರು ದುಡ್ಡು ಅಂದ್ರೆ ಅದಕ್ಕೆಲ್ಲ ನಿಮಗೆ ಅವರೇ ಪ್ರೊವೈಡ್ ಮಾಡ್ತಾರೆ ಇಂಟರ್ನೆಟ್ ಕನೆಕ್ಷನ್ ಹಾಕಿಸ್ಕೊಂಡ್ರೆ ಅವರು ನಿಮಗೆ ಅದಕ್ಕೆ ಪೇ ಮಾಡ್ತಾರೆ
ವರ್ಚುವಲ್ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ Benefits:
ವಾಟ್ ಬೆನಿಫಿಟ್ ಯು ವಿಲ್ ನಿಮಗೆ ಏನು ಇದರಿಂದ ಬೆನಿಫಿಟ್ ಸಿಗುತ್ತೆ ಅಂತ ನೋಡೋಣ ಓಕೆನಾ ಇದರಲ್ಲಿ ಏನು ಕೇಳ್ತಾರೆ ಅಂದ್ರೆ ನಿಮಗೆ ಕೊಡ್ತಾರೆ ಅಂದ್ರೆ ನಿಮಗೆ ಒಂದು ಮೆಡಿಕಲ್ ಇನ್ಶೂರೆನ್ಸ್ ಕೊಡ್ತಾರೆ ಹಾಗೆ ಪೆನ್ಶನ್ ಪ್ಲಾನ್ ಕೂಡ ಇದೆ ಸ್ನೇಹಿತರೆ ಇದೊಂದು ಒಳ್ಳೆ ಪೆನ್ಶನ್ ಸ್ಕೀಮ್ ಎಲ್ಲಾ ಇದೆ ಒಂದು ಒಳ್ಳೆ ಆಪರ್ಚುನಿಟಿ ಸ್ವಲ್ಪ ಇದರ ಬಗ್ಗೆ ಪ್ರಿಪೇರ್ ಆಗಿ ರಿಸರ್ಚ್ ಮಾಡಿ ಅಪ್ಲೈ ಮಾಡಿ
ಇಂಟರ್ನೆಟ್ ಅಲೋವೆನ್ಸಸ್:
ಇಂಟರ್ನೆಟ್ ಅಲೋವೆನ್ಸಸ್ ನೀವೇನಾದ್ರು ಇಂಟರ್ನೆಟ್ ಹಾಕಿಸಿಕೊಂಡಿದ್ದೀರಾ ಅಂದ್ರೆ ಅದರ ಬಿಲ್ ಪೇ ಮಾಡ್ತಾರೆ ಇವರೇ ಪೇ ಮಾಡ್ತಾರೆ ಅಂದ್ರೆ ನೀವು ಬಿಲ್ ಕಳಿಸಿದರೆ ಅದರದ್ದು ರಿಫಂಡ್ ಮಾಡ್ತಾರೆ ಹಾಗೆ ನಿಮಗೆ ಲೈಫ್ ಅಂದ್ರೆ ನಿಮಗೆ Amazon ಇಂದ ಡಿಸ್ಕೌಂಟ್ ಗಳು ಸಿಗುತ್ತೆ ಆಮೇಲೆ ಟ್ರೈನಿಂಗ್ ಗಳು ಕೊಡ್ತಾರೆ.
ಕೆಲಸ ಮಾಡಲು ಯಾವ ರೀತಿ ಲಾಗಿನ್ ಆಗಬೇಕು
ಲಾಗಿನ್ ಮಾಡಿದ್ಮೇಲೆ ಇಲ್ಲಿ ಏನು ಕೇಳ್ತೀರಾ ಅಂದ್ರೆ ನಿಮ್ಮ ಲಾಗಿನ್ ಅಕೌಂಟ್ ನಿಮ್ಮ Amazon ಶಾಪಿಂಗ್ ಮಾಡ್ತೀರಲ್ಲ ಅದಕ್ಕಿಂತ ಅದರಿಂದ ಡಿಫರೆಂಟ್ ಆಗಿರಬೇಕು ಲಾಗಿನ್ ಅಕೌಂಟ್.
ನಾನು ಒಂದು ಕ್ರಿಯೇಟ್ ಮಾಡ್ತೀನಿ: ಆ ಫಸ್ಟ್ ನೇಮ್, ಲ್ಯಾಂಗ್ವೇಜ್ ಯಾವುದು ಪ್ರಿಫರ್ ಮಾಡ್ತೀರಾ ಇಂಗ್ಲಿಷ್, ಪಿನ್ (PIN) ಸೆಟ್ ಮಾಡೋಣ ಪಾಸ್ವರ್ಡ್ ಎಲ್ಲಾ ಸೆಟ್ ಮಾಡಿ ಆದ್ಮೇಲೆ ಇಲ್ಲಿ ಎಸ್ ಅಂತ ಕೊಡಿ
ಪಿನ್ ಮಸ್ಟ್ ಹ್ಯಾವ್ ಎಕ್ಸಾಕ್ಟ್ 6 ನಂಬರ್ ಪಾಸ್ವರ್ಡ್ ಅಲ್ಲಿ ಹೇಗೆ ಅಂದ್ರೆ ಮಿನಿಮಮ್ ತ್ರೀ ಯೂನಿಕ್ ಡಿಜಿಟ್ ಇರಬೇಕಂತೆ ಅಂದ್ರೆ ಮಿನಿಮಮ್ ತ್ರೀ ನಂಬರ್ ಡಿಫರೆಂಟ್ ಆಗಿರಬೇಕು.
ಮೇಲಿಗೆ ಒಂದು ಇದು ಬರುತ್ತೆ ವೆರಿಫೈ ಮಾಡಬೇಕು ಕಾಪಿ ಮಾಡ್ಕೊಂತೀನಿ ಅಂಡ್ ಇಲ್ಲಿ ವೆರಿಫಿಕೇಶನ್ ಕೋಡ್ ನ ಎಂಟ್ರಿ ಮಾಡಬೇಕು ಇದೊಂದು ಇದರಲ್ಲಿ ವೆರಿಫಿಕೇಶನ್ ಕೋಡ್ ನ ನೀವು ಎಂಟ್ರಿ ಮಾಡಬೇಕು.
ವೆರಿಫಿಕೇಶನ್ ಆದ್ಮೇಲೆ ನೆಕ್ಸ್ಟ್ ವೆರಿಫೈ. ನಿಮ್ಮ ಮೊಬೈಲ್ ನಂಬರ್ ಬೇಡ ಅಂದ್ರೆ ವೆರಿಫಿಕೇಶನ್ ಓಕೆ ಸ್ಕಿಪ್ ಮಾಡಬಹುದು ಡೈರೆಕ್ಟ್ ಆಗಿ ಇವಾಗ ಈ ತರದ ಅಪ್ಲಿಕೇಶನ್ ಬರುತ್ತೆ.
Amazon ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಅಪ್ಲಿಕೇಶನ್
ಈ ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ರೋಲ್ ಗೆ ಈ ತರ ಅಪ್ಲಿಕೇಶನ್ ಬರುತ್ತೆ ನಿಮ್ಮದೇನು ನೇಮ್ ಮಿಡಲ್ ನೇಮ್ ಆಪ್ಷನಲ್ ಅಂದ್ರೆ ಆಪ್ಷನಲ್ ಅಂತ ಏನೇನು ಇರುತ್ತೆ ಅಲ್ವಾ ರೆಡ್ ಮಾರ್ಕ್ ಅಲ್ಲಿ ಇರೋದು.
ಈಗ ರೆಡ್ ಇಲ್ಲಿದೆ ನೋಡಿ ಲೀಗಲ್ ಲಾಸ್ಟ್ ನೇಮ್ ಅಂತ ಇದೆಯಲ್ಲ ಅದರಲ್ಲಿ ಲಾಸ್ಟ್ ಸ್ಟಾರ್ ರೆಡ್ ಅಲ್ಲಿ ಇದೆ ಅಂದ್ರೆ ರಿಕ್ವೈರ್ಡ್ ಅಂತ ನೀವು ಖಾಲಿ ಬಿಡಂಗಿಲ್ಲ ಅಲ್ಲಿ ಎಂಟ್ರಿ ಮಾಡಬೇಕು ಅಂತ ಆಪ್ಷನಲ್ ಅಂತ ಇರೋದು ನೀವು ಆಪ್ಷನಲ್ ಅಲ್ಲಿ ನೀವು ಇದು ಮಾಡಬಹುದು.
ನೀವು ಫಿಲ್ ಮಾಡಿದ್ರು ಬರುತ್ತೆ ಫಿಲ್ ಮಾಡಿಲ್ಲ ಅಂದ್ರು ಬರುತ್ತೆ ಇದನ್ನೆಲ್ಲ ಕೊಟ್ಟಾದ್ಮೇಲೆ ನೋಡಿ ಇವೆಲ್ಲ ಡೀಟೇಲ್ಸ್ ಗಳು ನಿಮಗೆ ಫಸ್ಟ್ ಇಂದ ಹೋಗ್ತೀನಿ ಇದನ್ನೆಲ್ಲ ಕೊಟ್ಟಾದ್ಮೇಲೆ ಡೀಟೇಲ್ಸ್ ಗಳು ಫಿಲ್ ಮಾಡಿ ಆದ್ಮೇಲೆ ಫೋನ್ ನಂಬರ್ ಇಂದ ಹಿಡಿದು ಎಲ್ಲದನ್ನು ಫಿಲ್ ಮಾಡಿ ಆದ್ಮೇಲೆ ಸೇವ್ ಅಂಡ್ ಕಂಟಿನ್ಯೂ ಮಾಡ್ಕೊಂತಾ ಹೋಗ್ಬೇಕು
6 ಸ್ಟೆಪ್ ತನಕನು ಕ್ಲೋಸ್ ಮಾಡಿ ಆ ಸಬ್ಮಿಟ್ ಮಾಡಿ.
3 Hours ಟೆಸ್ಟ್?
ನಿಮಗೆ 3 Hours ದು ಒಂದು ಟೆಸ್ಟ್ ಇರುತ್ತೆ ಆ ಟೆಸ್ಟ್ ಯಾವ ರೀತಿ ಇರುತ್ತೆ ಏನು ಎಲ್ಲಾ YouTube ಅಲ್ಲಿ ಒಂದು ಸ್ವಲ್ಪ ಸರ್ಚ್ ಮಾಡಿ ಅದರ ಬಗ್ಗೆ ಪ್ರಿಪೇರ್ ಆಗಿ ಅಪ್ಲೈ ಮಾಡಿ
Apply ಲಿಂಕ್ – hvr-amazon.my.site.com/BBIndex
ಒಳ್ಳೆದಾಗಲಿ ಎಲ್ಲರಿಗೂ ಅಪ್ಲೈ ಮಾಡಿ
Job location