Atal Pension Scheme: ಮಹಿಳೆಯರಿಗೆ ಪ್ರತಿ ತಿಂಗಳು 3 ರಿಂದ 5 ಸಾವಿರ ರೂ.!! ಈ ರೀತಿ ಸುಲಭವಾಗಿ ಅರ್ಜಿ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ, ಕೇಂದ್ರ ಸರ್ಕಾರದಿಂದ ಜನರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಬಂದಿದೆ. ಕೇಂದ್ರ ಸರ್ಕಾರವು ಕೆಲವೇ ದಿನಗಳಲ್ಲಿ  ಜನರಿಗೆ ಬಹಳ ಉಪಯೋಗವಾಗುವ ಒಂದು ಯೋಜನೆಯನ್ನು ಜಾರಿಗೆ ತರಲಿದ್ದಾರೆ. ಕೇಂದ್ರ ಸರ್ಕಾರದ ಕಡೆಯಿಂದ ಜನರು ಪ್ರತಿ ತಿಂಗಳು 3 ರಿಂದ 5 ಸಾವಿರ ರೂಪಾಯಿವರೆಗೆ ಪಡೆಯುವಂತಹ ಯೋಜನೆ ಒಂದನ್ನು ಜಾರಿಗೆ ತರಲಿದ್ದಾರೆ.

ಸತತವಾಗಿ ಮೂರನೇ ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನು  ಸ್ವೀಕರಿಸಿರುವ ನರೇಂದ್ರ ಮೋದಿಯವರ ಈಗಾಗಲೇ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಹಾಗೂ ಈಗಾಗಲೇ ನೂರು ದಿನಗಳ  ಕ್ರಿಯಾಯೋಜನೆಯನ್ನು ಕೂಡ ರೂಪಿಸಲಾಗಿದೆ.

ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದರು ಹಾಗೂ ಇದೇ ರೀತಿ  ಸಾಕಷ್ಟು ಯೋಜನೆಗಳಿಗೆ ಸಹಿ ಮಾಡಿದ್ದಾರೆ.

Atal Pension Scheme

ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 3 ರಿಂದ 5 ಸಾವಿರ ರೂಪಾಯಿಗಳು

ನರೇಂದ್ರ ಮೋದಿಯವರು ಪ್ರಮಾಣವಚನವನ್ನು ಸ್ವೀಕರಿಸಿದ  ನಂತರ ಸಾಕಷ್ಟು ಯೋಜನೆಗಳಿಗೆ ಸಹಿ ಹಾಕಿದ್ದಾರೆ ಹಾಗೂ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದ್ದಾರೆ. 

ಈಗ ಜನರಿಗೆ ಉಪಯೋಗವಾಗುವ ಮತ್ತೊಂದು  ಯೋಜನೆಯನ್ನು ಜಾರಿಗೆ ತರಲಿದ್ದು ಈ ಯೋಜನೆಯ ಜನರಿಗೆ ಪ್ರತಿ ತಿಂಗಳು 3000 ದಿಂದ 5000 ವರೆಗೆ  ಪಡೆಯಬಹುದು.

Atal Pension Scheme:

ಸ್ನೇಹಿತರೆ ನೀವು ಅಜ್ಜಿಗೆ ಅಪ್ಲಿಕೇಶನ್ ಸಲ್ಲಿಸಿ ಪ್ರತಿ ತಿಂಗಳು ನಿಮ್ಮ ಕೈಯಲ್ಲಿ ಆಗೋ ಅಷ್ಟು ಹಣವನ್ನು ಕಟ್ಟುತ್ತಾ ಹೋದರೆ ನಿಮಗೆ ಮುಂದೆ ಪೆನ್ಷನ್ ರೀತಿ ಹಣ ಪ್ರತಿ ತಿಂಗಳು ಜಮಾ ಆಗುತ್ತದೆ. ನೀವು  ರಿಟೈರ್ಮೆಂಟ್ ಅಲ್ವಾ  ವಯಸ್ಸಿಗೆ ಬಂದಾಗ ನಿಮಗೆ ಪ್ರತಿ ತಿಂಗಳು ಮೂರ ರಿಂದ ಐದು ಸಾವಿರದವರೆಗೆ ಪೆನ್ಷನ್ ರೀತಿ ಹಣ ಜಮಾ ಆಗುತ್ತದೆ. ಯೋಜನೆಗೆ ನಿಮ್ಮ ಬ್ಯಾಂಕ್ ಖಾತೆ ಇರುವ ಬ್ಯಾಂಕ್ ಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು. 

ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ

ಈ Atal Pension Scheme ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಹತ್ತಿರದ ಬ್ಯಾಂಕ್ ಅನ್ನು ಭೇಟಿ ನೀಡಿ ಅಥವಾ ಪೋಸ್ಟ್ ಆಫೀಸ್ಗೆ ಭೇಟಿ ಮಾಡಿ ಅಲ್ಲಿ ನೀವು ಒಂದು ಫಾರ್ಮ್ ಅನ್ನು ಫಿಲ್ ಮಾಡಬೇಕಾಗುತ್ತದೆ ಅದು ಯಾವುದು ಎಂದರೆ APY Registration ಫಾರ್ಮ್ ಆಗಿರುತ್ತದೆ.

  • ಹೆಸರು
  • ಹುಟ್ತಿದ ದಿನ
  • ಮೊಬೈಲ್ ನಂಬರ
  • ಬ್ಯಾಂಕ್ ಖಾತೆ ಸಂಖ್ಯೆ
  • ನಾಮಿನಿ ವಿವರಗಳು
  • ಪಿಂಚಣಿ ಮೊತ್ತದ ಆಯ್ಕೆ (₹1,000, ₹2,000, ₹3,000, ₹4,000, ಅಥವಾ ತಿಂಗಳಿಗೆ ₹5,000)

ಅಪ್ಲಿಕೇಶನ್ ಒಳಗೆ ಇಲ್ಲಿ ನೀಡಿರುವ ದಾಖಲೆಗಳನ್ನು ಪೂರ್ಣ ಮಾಡಬೇಕು. ನಂತರ ನಿಮ್ಮ ಫಾರ್ಮ್ ಅನ್ನು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ಗೆ ಸಬ್ಜೆಕ್ಟ್ ಮಾಡಬೇಕು

ಅಟಲ್ ಪೆನ್ಷನ್ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:

  • 18 ವರ್ಷಕ್ಕೂ ಮೇಲ್ಪಟ್ಟಿರುವ ಜನರು ಮಾತ್ರ ಅರ್ಜಿ ಸಲ್ಲಿಸಬಹುದು
  • ಅರ್ಜಿ ಸಲ್ಲಿಸಲು ಭಾರತದ ನಿವಾಸಿ ಆಗಿರಬೇಕು

ಅಟಲ್ ಪೆನ್ಷನ್ ಸ್ಕೀಮ್ ಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು:

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಬ್ಯಾಂಕ್ ಪಾಸ್ ಬುಕ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ರೇಷನ್ ಕಾರ್ಡ್ 

ಇದನ್ನೂ ಓದಿ: Aadhaar Seeding: ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್!! ಈ ರೀತಿ ಪರಿಶೀಲನೆ ಮಾಡಿ, ಇಲ್ಲವಾದರೆ ಸರ್ಕಾರದ ಹಣ ಬರುವುದಿಲ್ಲ

Leave a Comment

error: Content is protected !!