BSNL ನೆಟ್ವರ್ಕ್ ಪೋರ್ಟ್ ಆಗಲು ಮುನ್ನ ಈ ಮಾಹಿತಿ ತಿಳಿದುಕೊಳ್ಳಿ!! BSNL ಸಿಗ್ನಲ್ Strength ಚೆಕ್ ಮಾಡಿ

Jio ಏರ್ಟೆಲ್ Vodafone idea ಇನ್ನಿತರ ಯಾವುದೇ ನೆಟ್ವರ್ಕ್ ಇಂದ BSNL ಗೆ ಪೋಟ್ ಹಾಕ್ತೀನಿ ಅಂತ ನೀವೇನಾದ್ರು ಯೋಚನೆ ಮಾಡ್ತಿದ್ರೆ ಅಂತವರಿಗೆ ಈ ಲೇಖನ ಅಂತಾನೆ ಹೇಳಬಹುದು 

ಹೌದು ಜಿಯೋ ಮತ್ತು ಏರ್ಟೆಲ್ Vodafone ಇನ್ನಿತರ ಯಾವುದೇ ನೆಟ್ವರ್ಕ್ ಗಳು ಇದೀಗ 25% ಹೈಕ್ ಮಾಡಿ ಆದ್ಮೇಲೆ ಇದೀಗ ಎಲ್ಲಾ ಗ್ರಾಹಕರು ಕೂಡ BSNL ಗೆ ಪೋರ್ಟ್ ಆಗ್ತಿದ್ದಾರೆ ಆದರೆ BSNL ನಲ್ಲಿ ಒಂದು ತೊಂದರೆ ಇದೆ ಅದೇನಪ್ಪಾ ಅಂತ ಅಂದ್ರೆ BSNL ನೆಟ್ವರ್ಕ್ ಎಲ್ಲಾ ಏರಿಯಾದಲ್ಲೂ ಕೂಡ ಅಷ್ಟೊಂದು ಪರ್ಫಾರ್ಮೆನ್ಸ್ ಕೊಡಲ್ಲ 

ಈಗ ಏರ್ಟೆಲ್ (Airtel) ಕೊಡ್ತಿರುವ ಹಾಗೆ JIO ಕೊಡ್ತಿರುವ ಹಾಗೆ ಸ್ಪೀಡ್ ಆಗಿರಬಹುದು ನೆಟ್ವರ್ಕ್ ಕನೆಕ್ಟಿವಿಟಿ ಆಗಿರಬಹುದು ಅಷ್ಟೊಂದು ಕರೆಕ್ಟಾಗಿ ಸಿಗಲ್ಲ 

ಹಾಗಾದ್ರೆ ನಿಮ್ಮ ಏರಿಯಾದಲ್ಲಿ BSNL ಹೇಗೆ ಪರ್ಫಾರ್ಮೆನ್ಸ್ ಮಾಡುತ್ತೆ 2g ಸಿಗುತ್ತಾ 3g ಸಿಗುತ್ತಾ 5g ಸಿಗುತ್ತಾ ಹೇಗೆ ಚೆಕ್ ಮಾಡ್ಕೊಳೋದು, BSNL ಸಿಮ್ ತಗೊಳೋದಕ್ಕಿಂತ ಮುಂಚೆ ಅಂತ ಈ ಲೇಖನದಲ್ಲಿ ಕಂಪ್ಲೀಟ್ ಆಗಿ ಮಾಹಿತಿಯನ್ನು ನೀಡಿದ್ದೇವೆ ಆದ್ದರಿಂದ ಲೇಖನವನ್ನು ಓದಿ.

ಈ ಲೇಖನವನ್ನು ಮಿಸ್ ಮಾಡ್ದೆ ಮತ್ತು ಸ್ಕಿಪ್ ಮಾಡದೆ ಕೊನೆವರೆಗೂ ಓದಿ. ಹಾಗೆ ಈಗ ನೀವು ಯಾವ ಸಿಮ್ ನ ಯೂಸ್ ಮಾಡ್ತಿದ್ದೀರಾ ಅಂತ ಕಮೆಂಟ್ ಮೂಲಕ ತಿಳಿಸಿ 

BSNL ನೆಟ್ವರ್ಕ್ Connection Check ಮಾಡುವುದು ಹೇಗೆ

ನಿಮ್ಮ ಕ್ರೋಮ್ (Chrome) ಅಪ್ಲಿಕೇಶನ್ ಓಪನ್ ಮಾಡಿಕೊಳ್ಳಿ ಸರ್ಚ್ ಮಾಡಿ BSNL ನೆಟ್ವರ್ಕ್ Check In My Area ಅಂತ (Nperf.com) ಫಸ್ಟ್ ನೇ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಆನಂತರ ಇಲ್ಲಿ ಚೂಸ್ ಮಾಡಿ BSNL ಮೊಬೈಲ್ ಅಂತ ಆನಂತರ ನಿಮ್ಮ ಸಿಟಿನ (City) ಇಲ್ಲಿ ಕೆಳಗಡೆ ಸರ್ಚ್ ಮಾಡಿ ಹಾಗೆ ನೀವಿಲ್ಲಿ ನೋಡ್ತಾ ಇರಬಹುದು 

ನಿಮ್ಮ ಏರಿಯಾದ ನೆಟ್ವರ್ಕ್ ಸ್ಟ್ರೆಂತ್ ಹೇಗಿದೆ ಅಂತ

  • ಬ್ಲೂ ನಲ್ಲಿ (Blue) ಇದ್ರೆ 2g ಸಿಗ್ತಿದೆ ಅಂತ
  • ಗ್ರೀನ್ (Green) ಅಲ್ಲಿ ಇದ್ರೆ 3g ಸಿಗುತ್ತೆ ಅಂತ
  • ಅದೇ ರೆಡ್ (Red) ಅಲ್ಲಿ ಇದ್ರೆ 4g ಪ್ಲಸ್ ಸಿಗುತ್ತೆ ಅಂತ
  • ಅದೇ ಪರ್ಪಲ್ (Purple) ಅಲ್ಲಿ ಇದ್ರೆ 5g ನೆಟ್ವರ್ಕ್ ಸಿಗುತ್ತೆ ಅಂತ ಅರ್ಥ 

ಇದನ್ನ ನೋಡ್ಕೊಂಡು ಆಮೇಲೆ BSNL ಗೆ ಪೋರ್ಟ್ ಆಗಿ 

ನೋಡಿದ್ರಲ್ಲ ಸ್ನೇಹಿತರೆ ಈ ಬಗ್ಗೆ ನೀವೇನು ಹೇಳ್ತೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ ಹಾಗೆ ಈ ಲೇಖನವನ್ನು ನಿಮ್ಮ ಫ್ರೆಂಡ್ ಯಾರು BSNL ಗೆ ಪೋರ್ಟ್ ಆಗ್ತೀನಿ ಅಂತ ಯೋಚನೆ ಮಾಡ್ತಿದ್ದಾರೆ ಅಂತವರಿಗೆ ಈ ಲೇಖನವನ್ನು ಮಿಸ್ ಮಾಡದೆ ಶೇರ್ ಮಾಡಿ ಮಾಡಿ ಅಂತ ಕೇಳ್ಕೊಂತೀನಿ.

ಧನ್ಯವಾದಗಳು.. 

Jio ಅಂಬಾನಿ ಉಚಿತವಾಗಿ 100Gb Cloud Storage Data ನೀಡುತ್ತಿದ್ದಾರೆ!!

Leave a Comment

error: Content is protected !!