ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್!! ಇವತ್ತಿನಿಂದ ಗೃಹಲಕ್ಷ್ಮಿ ದುಡ್ಡು ಬರ್ತಾ ಇದೆ

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್!!

ಕಾಂಗ್ರೆಸ್ ಸರ್ಕಾರ ಬಂದಿರುವಂತದ್ದು ಗ್ಯಾರಂಟಿಗಳ ಸಹಾಯದಿಂದ ಆದರೆ ಇತ್ತೀಚಿನ ಕೆಲ ತಿಂಗಳಿಂದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿ ಆಗ್ತಾ ಇಲ್ಲ ಅನ್ನುವಂತಹ ಪ್ರಶ್ನೆಗಳು, ಅನ್ನುವಂತಹ ದೂರುಗಳು ನೇರವಾಗಿ ಕೇಳಿ ಬಂದಿದ್ವು ಅದರಲ್ಲೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕಳೆದ ಎರಡು ತಿಂಗಳಿಂದ ಹಣ ಬರ್ತಾ ಇಲ್ಲ ಅಂತ ಮಹಿಳೆಯರು ನೇರಾನೇರ ಕಂಪ್ಲೇಂಟ್ ಮಾಡಿದ್ರು.! ಇವತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಮಾತನಾಡಿದ್ದಾರೆ ಇಷ್ಟು ದಿನ ತಾಂತ್ರಿಕ ಕಾರಣಗಳಿಂದ ಹಣ ಬರ್ತಾ ಇರಲ್ಲ ಆದರೆ ಇವತ್ತಿನಿಂದ ಎಲ್ಲಾ ಮಹಿಳೆಯರ ಅಕೌಂಟ್ … Read more

BPL ಕಾರ್ಡ್ ರದ್ದು ಮಾಡುವುದು ಖಚಿತ!! ಫುಡ್ ಕಿಟ್ ಕೊಡುವುದಿಲ್ಲ ಎಂದು ಸರ್ಕಾರ ಮಾಹಿತಿ ನೀಡಿದ್ದಾರೆ

BPL Card Ban And No Food Kit From Karnataka Government

ಎಲ್ಲರಿಗೂ ನಮಸ್ಕಾರ, ರಾಜ್ಯದಲ್ಲಿ  ಪಡಿತರ ಚೀಟಿಗೆ ಶೀಘ್ರವೇ ಫಿಲ್ಟರ್ ಮಾಡುವ ಸೌಲಭ್ಯಗಳು ಇದೆ. ಫುಡ್ ಕಿಟ್ ವಿತರಣೆ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ. ವಿಧಾನಸಭಾ ಚುನಾವಣೆಗೂ ಮುನ್ನ 10 ಕೆಜಿ ಉಚಿತ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಕೇಂದ್ರ ಅಕ್ಕಿ ಕೊಡಲಿಲ್ಲ ಅಂತ 5 kg ಅಕ್ಕಿ ಹಾಗೂ ತಲ ಒಬ್ಬ ವ್ಯಕ್ತಿಗೆ 170 ರೂಪಾಯಿ ನೀಡುವ ನಿರ್ಧಾರಕ್ಕೆ ರಾಜ್ಯ ಕಾಂಗ್ರೆಸ್ ಬಂದಿತ್ತು ಆದರೆ ಇತ್ತೀಚೆಗೆ ನಕಲಿ BPL ಕಾರ್ಡ್ ಸದ್ದು ಮಾಡುತ್ತಿದ್ದು. ಅದಕ್ಕೆ ಕಡಿವಾಣ ಹಾಕಲು … Read more

ಗೃಹಲಕ್ಷ್ಮಿ ಯೋಜನೆ 2 ತಿಂಗಳ ಹಣ ಒಟ್ಟಿಗೆ ಜಮಾ!! ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ ಮಾತುಗಳು ಇಲ್ಲಿದೆ

gruhalakhmi Yojana Money 4,000rs Depositing,

ಎಲ್ಲರಿಗೂ ನಮಸ್ಕಾರ, ಈ ಒಂದು ವರ್ಷದಲ್ಲಿ ಇಲ್ಲಿಯವರೆಗೆ ಏನು ಗೃಹಲಕ್ಷ್ಮಿ ಯೋಜನೆ ಶುರುವಾಯಿತು ಅಲ್ಲಿಂದ ಇಲ್ಲಿಯವರೆಗೆ ಸುಮಾರು 25,288 ಕೋಟಿ. ಇದು ಸಣ್ಣ ಅಮೌಂಟ್ ಅಲ್ಲ 25,288 ಕೋಟಿಯನ್ನ ಮಹಿಳೆಯರಿಗೋಸ್ಕರ ಹಾಕಿದ್ದೀವಿ. ಇದು ಸರ್ಕಾರದ ದೊಡ್ಡ ಸಾಧನೆ ಅಂತ ಇದನ್ನ ಹೇಳಲಿಕ್ಕೆ ಬಯಸುತ್ತೇನೆ. ಈ ಗೃಹಲಕ್ಷ್ಮಿಯವರಿಗೆ ಒಂದು ಮಾತನ್ನ ಹೇಳಲಿಕ್ಕೆ ಬಯಸುತ್ತೇನೆ. ತಿಂಗಳಿಗೆ ಸುಮಾರು ಎರಡುವರೆ ಸಾವಿರ ಕೋಟಿ ರೂಪಾಯಿ ಹಾಕುವಂತಹ ಸಂದರ್ಭದಲ್ಲಿ ಬಹಳಷ್ಟು ಕಡೆ ತಾಂತ್ರಿಕ ದೋಷಗಳಾಗುತ್ತವೆ. ಇದು ಒಂದು ಬ್ಯಾಂಕ್ ಒಂದು ಬ್ಯಾಂಕ್, ಎರಡು … Read more

ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ 2024 ಗುಡ್ ನ್ಯೂಸ್!! ಬಾಂಡ್ ಇರುವ ಮಹಿಳೆಯರಿಗೆ ಸರ್ಕಾರ ಹಣ ನೀಡುತ್ತಿದೆ

Bhagyalakshmi Yojana Bond 2024 Karnataka

ಎಲ್ಲರಿಗೂ ನಮಸ್ಕಾರ, ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದಂತಹ ಫಲಾನುಭವಿಗಳಿಗೆ ಒಂದು ಗುಡ್ ನ್ಯೂಸ್ ಇರುವಂತದ್ದು 2024 ರಲ್ಲಿ ಅಂದ್ರೆ ಅತಿ ಶೀಘ್ರದಲ್ಲೇನೆ ಭಾಗ್ಯಲಕ್ಷ್ಮಿ ಬಾಂಡ್ ಮಾಡಿಸಿದಂತಹ ಹೆಣ್ಣುಮಗುವಿನ ಖಾತೆಗೆ 1 ಲಕ್ಷ ರೂಪಾಯಿ ಹಣವನ್ನು ನೇರವಾಗಿ ಜಮೆ ಮಾಡ್ತಾ ಇದ್ದಾರೆ. 2,30,000 ಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಡೈರೆಕ್ಟ್ ಆಗಿ ಅವರ ಬ್ಯಾಂಕ್ ಖಾತೆಗೆ ಅಂದ್ರೆ ಹೆಣ್ಣುಮಗುವಿನ ಬ್ಯಾಂಕ್ ಖಾತೆಗೆ ಒಂದು ಲಕ್ಷ ಭಾಗ್ಯಲಕ್ಷ್ಮಿ ಯೋಜನೆಯ ಹಣವನ್ನು ಜಮೆ ಮಾಡ್ತಾ ಇದೆ ಸರ್ಕಾರ. ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ 2024 2,30,000 … Read more

Aadhaar Card Link To RTC ಮಾಡುವ ವಿಧಾನ!! ಮೊಬೈಲ್ ಒಳಗಿಕೊಂಡು ಸುಲಭವಾಗಿ ಲಿಂಕ್ ಮಾಡಿ

Aadhaar card link to RTC Online Kannada, RTC Aadhaar link online

Aadhaar Card Link To RTC: ಎಲ್ಲರಿಗೂ ನಮಸ್ಕಾರ, ಈ ಒಂದು ಲೇಖನದಲ್ಲಿ ನಿಮ್ಮ ಒಂದು ಜಮೀನಿನ ಪಹಣಿ ಆಧಾರ್ ಕಾರ್ಡ್ ನೊಂದಿಗೆ ಯಾವ ರೀತಿ ಲಿಂಕ್ ಮಾಡಬೇಕು ಲಿಂಕ್ ಮಾಡುವುದರಿಂದ ಏನೇನು ಉಪಯೋಗ ಅಂತಂದ್ರೆ ಸಾಮಾನ್ಯವಾಗಿ. ಈ ಒಂದು ನಿಮ್ಮ ಜಮೀನಿನ ಪಹಣಿ ನಿಮ್ಮ ಒಂದು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿದ್ರೆ ನಿಮಗೆ ಒಂದು ಬೆಳೆ ಪರಿಹಾರ ಸರ್ಕಾರದಿಂದ ಬರಬೇಕಾದರೆ ತುಂಬಾನೇ ಸರಳ ಆಗುತ್ತೆ. ಹಾಗೆ ಸರ್ಕಾರದ ಕೆಲವೊಂದು ಯೋಜನೆಗಳ ಫಲಾನುಭವಿ ನೀವಾಗಬೇಕಾದರೆ, ನಿಮ್ಮ … Read more

5 KG ಅಕ್ಕಿ ಹಣ ಬದಲು ದಿನಸಿ ಕಿಟ್!! ಸರ್ಕಾರ ಜನರಿಗೆ ದಿನಸಿ ಕಿಟ್ ಯಾವ ರೀತಿ ಕೊಡುತ್ತದೆ! ಇಲ್ಲಿದೆ ಮಾಹಿತಿ 

5 KG rice grocery kit instead of money

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಮೂಲಕ ಅಕ್ಕಿಯನ್ನು ತೆಗೆದುಕೊಳ್ಳುತ್ತಿರುವ ಜನರಿಗೆ ಒಂದು ಬಹು ಮುಖ್ಯವಾದಂತಹ ಅಪ್ಡೇಟ್. ಹೌದು ಇಷ್ಟು ದಿನಗಳ ಕಾಲ 5 kg ಅಕ್ಕಿಯನ್ನು ತೆಗೆದುಕೊಳ್ಳುತ್ತಾ ಇದ್ರಿ. ಕಳೆದ ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಪ್ರಕಾರ ಅಂದ್ರೆ ಏನು ಅವರು ಗ್ಯಾರಂಟಿಯನ್ನ ಘೋಷಣೆ ಮಾಡಿದ್ರು ಆ ಪ್ರಕಾರ ಇನ್ನ 5 kg ಅಕ್ಕಿಯನ್ನ ಕೊಡ್ತೀವಿ ಅಂದ್ರೆ ಟೋಟಲ್ ಅನ್ನಭಾಗ್ಯ ಯೋಜನೆ ಮೂಲಕ 10 kg ಅಕ್ಕಿಯನ್ನ ಕೊಡ್ತೀವಿ ಅಂತ ಅಂದುಬಿಟ್ಟು ಘೋಷಣೆಯನ್ನ ಮಾಡಿದ್ರು. … Read more

7th Pay Commission: ರಾಜ್ಯದಲ್ಲಿ ಸರ್ಕಾರಿ ನೌಕರರ ವೇತನ ಆಯೋಗ ಹೆಚ್ಚಳ!! ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್!!

7th pay commission karnataka news, 7th pay commission karnataka approved

7th Pay Commission ಸಮಸ್ತ ಕರ್ನಾಟಕ ಜನತೆಗೆ ನಮಸ್ಕಾರಗಳು ಸ್ನೇಹಿತರೇ, ಇಂದಿನ ನಮ್ಮ ಈ ಲೇಖನದಲ್ಲಿ 7th pay commission ನ ಕುರಿತು ಅಂದರೆ 7ನೇ ವೇತನ ಆಯೋಗ ಶಿಫಾರಸ್ಸು ಗೆ ರಾಜ್ಯದ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ, ಇದರ ಕುರಿತು ಈ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ಹೌದು ಸ್ನೇಹಿತರೇ ಕೊನೆಗೂ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರ ಹೊಸ ಶುಭ … Read more

ಗೃಹಲಕ್ಷ್ಮಿ ಯೋಜನೆ ಹಣ ಈ ಭಾರಿ 4,000/- ಜಮಾ ಮಾಡುತ್ತಾರೆ? 11 ಮತ್ತು12ನೇ ಕಂತಿನ ಹಣ ಒಟ್ಟಿಗೆ ಜಮಾ!!

gruhalakshmi 4000 money

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣ ಯಾವಾಗ ಜಮಾ ಆಗುವುದು? ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುವುದು? ನಿಜಾನಾ? ಲೋಕ ಸಭಾ ಚುನಾವಣೆಯ ನಂತರದ ಕಂತಿನ ಹಣ ಯಾಕೆ ಬಂದಿಲ್ಲ? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ಇಂದಿನ ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ಲೋಕ ಸಭಾ ಚುನಾವಣೆಯ ನಂತರದ ಕಂತಿನ ಹಣ ಇದು ವರೆಗು ಜಮಾ ಆಗಿಲ್ಲ. ಜೂನ್ ಮತ್ತು ಜುಲೈ ತಿಂಗಳ … Read more

ಎರಡು ತಿಂಗಳು ಕಳೆದರೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ!! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಇಲ್ಲಿದೆ

2 months pending gruhalakshmi money

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ  ಬಹು ಮಹತ್ವ ಇರುವಂತಹ ಯೋಜನೆ ಅಂದರೆ  ಅದು ಗೃಹಲಕ್ಷ್ಮಿ ಯೋಜನೆ. ಗೃಹಲಕ್ಷ್ಮಿ ಯೋಜನೆಯ  ಹಣವು ಲೋಕಸಭಾ ಚುನಾವಣೆ ಮುಗಿದ ನಂತರ ನಮಗೆ ಸರಿಯಾಗಿ ಬರುತ್ತಿಲ್ಲ ಎಂದು ಸಾಕಷ್ಟು ಫಲಾನುಭವಿಗಳು ಪ್ರಶ್ನಿಸುತ್ತಿದ್ದಾರೆ.  ಸುಮಾರು ಎರಡು ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣವನ್ನು  ಇಲಾಖೆಯು ಫಲಾನುಭವಿಗಳ ಖಾತೆಗೆ ಸರಿಯಾಗಿ ಜಮಾ ಮಾಡುತ್ತಿಲ್ಲ. ಇದರ ಬಗ್ಗೆ ಕರ್ನಾಟಕದಲ್ಲಿ ಎಲ್ಲೆಡೆ ಆಕ್ರೋಶವನ್ನು ಫಲಾನುಭವಿಗಳು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸರ್ಕಾರದ ಪ್ರತಿಕ್ರಿಯೆ ಏನು ಇದರ ಬಗ್ಗೆ ವಿವರವಾಗಿ ಇದೇ ಕೊನೆಯಲ್ಲಿ ತಿಳಿಸುತ್ತೇವೆ. ಎರಡು … Read more

ಗೃಹಲಕ್ಷ್ಮಿ ಯೋಜನೆ: ಜೂನ್ ತಿಂಗಳ ಹಣ ಇನ್ನು ಬಂದಿಲ್ಲ? ಅರ್ಜಿ ಸಲ್ಲಿಸಿ 10 ತಿಂಗಳು ಕಳೆದರೂ ಹಣ ಬಂದಿಲ್ಲ?

gruhalakshmi Yojana money 2024

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಇನ್ನು ಯಾರಿಗೆ ಬಂದಿಲ್ಲ. ಯಾಕೆ ಬಂದಿಲ್ಲ ಯಾವಾಗ ಬರುವುದು? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳ ಮಳೆಗೆ ಉತ್ತರ ಇಂದಿನ ನಮ್ಮ ಲೇಖನದಲ್ಲಿ ತಿಳಿಸುತ್ತೇವೆ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ತುಂಬಾ ಅವಶ್ಯವಾಗಿದೆ ಹಾಗು ಉಪಯುಕ್ತವಾಗಿದೆ. ಹೌದು ಸ್ನೇಹಿತರೇ, ಈಗಾಗಲೇ ಗೃಹ ಲಕ್ಷ್ಮಿ ಯೋಜನೆಯ 10 ಕಂತಿನ ಹಣ ಪ್ರತಿಯೊಬ್ಬ ಫಲಾನುಭವಿಗೆ ತಲುಪಿದೆ. ಲೋಕ ಸಭಾ ಚುನಾವಣೆಯ ಸಮಯದಲ್ಲಿ ಎರಡು ತಿಂಗಳ ಒಟ್ಟಿಗೆ … Read more

error: Content is protected !!