Seat Matrix: ಎಲ್ಲರಿಗೂ ನಮಸ್ಕಾರ ವಿದ್ಯಾರ್ಥಿಗಳೇ, KCET ಗೆ ಸಂಬಂಧಪಟ್ಟ ಹಾಗೆ ಒಂದು ಇಂಪಾರ್ಟೆಂಟ್ ನೋಟಿಫಿಕೇಶನ್ ಏನಂತ ಅಂದ್ರೆ ಸೆಕೆಂಡ್ ರೌಂಡಿನ ಆಪ್ಷನ್ ಎಂಟ್ರಿ ಲಿಂಕ್ ಅನ್ನ KEA ಅವರು ನೀಡಿರುವಂತದ್ದು KCET ಮತ್ತು ನೀಟ್ ಎರಡಕ್ಕೂ ಸಂಬಂಧಪಟ್ಟ ಹಾಗೆ ಮತ್ತು ಕೆ KCET ಮತ್ತು ನೀಟ್ ಗೆ ಸಂಬಂಧಪಟ್ಟ ಹಾಗೆ ತಾತ್ಕಾಲಿಕ Seat Matrix ಅನ್ನು ಕೂಡ ನೀಡಿರುವಂತದ್ದು.
ಈ ಒಂದು Seat Matrix ಅಲ್ಲಿ ನಿಮಗೆ ಎಲ್ಲಾ ರೀತಿಯ ಸೀಟುಗಳ ಒಂದು ಇನ್ಫಾರ್ಮೇಷನ್ ಸಿಗುತ್ತದೆ. ಇದರಲ್ಲಿ ಯಾವುದಾದರೂ ಒಂದು ಕಾಲೇಜು ಇಲ್ಲ ಅಂತ ಅಂದ್ರೆ ಮೀನಿಂಗ್ ಏನಂತ ಅಂದ್ರೆ ಆ ಕಾಲೇಜ್ ಯಾವುದೇ ಸೀಟ್ಗಳು ಉಳಿದಿಲ್ಲ ಅಂತ ಅರ್ಥ, ಈ ರೀತಿಯಾಗಿ ಸೀಟ್ ಮೆಟ್ರಿಕ್ಸ್ ನೀವು ಅನಲೈಸ್ ಮಾಡಿಕೊಳ್ಳಬಹುದು.
ಅದಾದ್ಮೇಲೆ ಇಲ್ಲಿ ಲಿಂಕನ್ನ ಕೊಟ್ಟಿದ್ದಾರೆ ಈ ಒಂದು ಲಿಂಕನ್ನ ಕ್ಲಿಕ್ ಮಾಡಿ ಈ ರೀತಿಯಾಗಿ ಸಿಇಟಿ ನಂಬರ್ ಕ್ಯಾಪ್ಚಾವನ್ನ ಹಾಕಿ ಎಂಟರ್ ಮಾಡಿದ್ಮೇಲೆ ನೆಕ್ಸ್ಟ್ ಸಿಇಟಿ ಅಪ್ಲಿಕೇಶನ್ ನಂಬರ್ ಮತ್ತೆ ಈ ಒಂದು ಸೀಕ್ರೆಟ್ ಕೀ ಅನ್ನ ಹಾಕಿ ಲಾಗಿನ್ ಆಗಿ ಬಟ್ ಆಸ್ ಯುಸುವಲ್ ಕೆಈ ಅವರ ಲಿಂಕ್ ಇನ್ನು ಕೂಡ ಕರೆಕ್ಟ್ ಆಗಿ ವರ್ಕ್ ಆಗ್ತಾ ಇಲ್ಲ.
ಇದುವರೆಗೂ ಕೂಡ ಚೆಕ್ ಮಾಡಿರೋ ಹಾಗೆ ಸೋ ನೀವು ಯಾರ್ಯಾರು ಒಂದು ಲಕ್ಷ ರೂಪಾಯಿಯನ್ನು ಪೇಮೆಂಟ್ ಮಾಡಬೇಕು ಅಂತವರಿಗೆ ಪೇಮೆಂಟ್ ಚಲನ್ ಪೇಮೆಂಟ್ ಲಿಂಕ್ ಅಥವಾ ಆನ್ಲೈನ್ ಪೇಮೆಂಟ್ ಲಿಂಕ್ ವರ್ಕ್ ಆಗ್ತಾ ಇಲ್ಲ ಯಾಕಂದ್ರೆ ಕ್ಲಿಕ್ ಆಗ್ತಾ ಇಲ್ಲ ಅದು ಬ್ಲಾಕ್ ಅಲ್ಲಿ ಬರ್ತಾ ಇದೆ ಕ್ಲಿಕ್ಕೇಬಲ್ ಲಿಂಕ್ ಇಲ್ಲ ಅದು.
KCET 2024 Option Entry ಮಾರ್ಪಾಡು/Edit
ಯಾರ್ಯಾರು ಆಪ್ಷನ್ ಎಂಟ್ರಿಯನ್ನ ಮಾಡಿಫೈ ಮಾಡಬೇಕು ಅಂತ ಹೋಗ್ತಾ ಇದ್ದೀರಿ. ನೀವು ಆಪ್ಷನ್ ಎಂಟ್ರಿಯನ್ನ ಕ್ಲಿಕ್ ಮಾಡಿದ್ಮೇಲೆ ಯಾವುದಾದರೂ ಕಾಲೇಜನ್ನ ಡಿಲೀಟ್ ಮಾಡಬೇಕು ಅಂತ ಜೀರೋ ಹಾಕಿ ಅಪ್ಡೇಟ್ ಕೊಟ್ರೆ ಸೋ ಇಮ್ಮಿಡಿಯೇಟ್ ಲಾಗೌಟ್ ಆಗ್ತಾ ಇದೆ ಯುವರ್ ಸೆಷನ್ ಇಸ್ ಲಾಗ್ಡ್ ಔಟ್ ಅಂತ ಬರ್ತಾ ಇದೆ ಅಥವಾ ಡೀಟೇಲ್ಡ್ ಪ್ರಿಂಟ್ ಏನಿದೆ ಆಪ್ಷನ್ ಎಂಟ್ರಿ ದು ಡೀಟೇಲ್ಡ್ ಪ್ರಿಂಟ್ ಇನ್ನು ಪ್ರಿಂಟ್ ಬರ್ತಾ ಇಲ್ಲ ಅದರ ಮೇಲೆ ಕ್ಲಿಕ್ ಮಾಡಿದ್ರೆ ಅದು ಬರ್ತಾ ಇಲ್ಲ.
ಇವೆಲ್ಲ ಪ್ರಾಬ್ಲಮ್ ಗಳು ಇನಿಷಿಯಲಿ ಕೆಈ ಅವರ ಒಂದು ಸಾಫ್ಟ್ವೇರ್ ಅಲ್ಲಿ ಇರುವಂತದ್ದೇ. ಅದೇ ರೀತಿ ಆಗ್ತಾ ಇದೆ ಆಸ್ ವಿ ಎಕ್ಸ್ಪೆಕ್ಟೆಡ್ ಇದರಲ್ಲಿ ಯಾವುದು ಹೊಸದು ಏನಿಲ್ಲ ಸೋ ನನ್ನ ಸಜೆಶನ್ ಇಷ್ಟೇ ನೀವು ನಾಳೆಯ ನಂತರ ನೀವು ನಿಮ್ಮ ಆಪ್ಷನ್ ಎಂಟ್ರಿಯನ್ನ ಎಡಿಟ್ ಮಾಡಿಕೊಳ್ಳುವುದಾಗಲಿ ಅಥವಾ ಚಾನೆಲ್ ಅನ್ನ ಡೌನ್ಲೋಡ್ ಮಾಡಿಕೊಳ್ಳುವುದಾಗಲಿ ಮಾಡಬಹುದು. ದಟ್ ಇಸ್ ಬೆಟರ್ ಅಂತ ಹೇಳೋದಕ್ಕೆ ಇಷ್ಟ ಪಡ್ತೀನಿ.
Option Entry ಮಾರ್ಪಾಡು/Edit ಲಿಂಕ್ ಕೆಲಸ ಮಾಡುತ್ತಿಲ್ಲ
ಇವತ್ತು ರಾತ್ರಿ ಒಂದು ಗಂಟೆ ಮೇಲೆ ಎರಡು ಗಂಟೆ ಮೇಲೆ ಯಾರಾದ್ರೂ ಎಚ್ಚರ ಇದ್ರೆ ಮಾಡಿಕೊಳ್ಳಬಹುದು ಒಟ್ಟಿನಲ್ಲಿ ಆಪ್ಷನ್ ಎಂಟ್ರಿ ಮಾಡುವಂತಹ ಲಿಂಕ್ ಆಗಿರಬಹುದು ಅಥವಾ ಸೀಟ್ ಮೆಟ್ರಿಕ್ಸ್ ಅನ್ನ ಕೆಇ ಅವರು ರಿಲೀಸ್ ಮಾಡಿದ್ದಾರೆ ಸೊ ಅದನ್ನ ನೋಡ್ಕೊಳಿ ಆಪ್ಷನ್ ಎಂಟ್ರಿ ಚೇಂಜಸ್ ಮಾಡ್ಕೊಳಿ.
ನಿಮಗೆ ನಾಳೆ ಅಂದ್ರೆ 10, 11 ಎರಡು ದಿನ ನಿಮಗೆ ಫೀಸ್ ಅನ್ನ ಪೇಮೆಂಟ್ ಮಾಡೋದಕ್ಕೆ ಯಾರ್ಯಾರು ಚಾಯ್ಸ್ 3 ಅನ್ನ ಸೆಲೆಕ್ಟ್ ಮಾಡ್ಕೊಂಡಿರ್ತೀರಿ ಯಾರ್ಯಾರಿಗೆ ಎಂಬಿಬಿಎಸ್, ಬಿಡಿಎಸ್ ಅಥವಾ ಬಿಎಂಎಸ್ ಸೀಟ್ ಗಳು ಅಲೋಟ್ ಆಗದೇನೆ ಚಾಯ್ಸ್ 2 ಅನ್ನ ಸೆಲೆಕ್ಟ್ ಮಾಡಿಕೊಳ್ಳದೆ ಇರುವಂತಹ ವಿದ್ಯಾರ್ಥಿಗಳಾಗಿರಬಹುದು ಸೊ ಇವೆಲ್ಲರೂ ಕೂಡ ನೀವು ಒಂದು ಲಕ್ಷ ರೂಪಾಯಿನ ಕಟ್ಟಬೇಕು.
ಅದಾದಮೇಲೆ ನೀವು ಆಪ್ಷನ್ ಎಂಟ್ರಿನ ಮಾಡೋದಕ್ಕೆ ಹೋದ್ರೆ ಒಂದು ಲಕ್ಷ ರೂಪಾಯಿ ಕಟ್ಟಬೇಕಾಗುತ್ತದೆ ಅದನ್ನ ಕಟ್ಟೋದಕ್ಕೆ ಲಿಂಕ್ ಚಲನ್ ಡೌನ್ಲೋಡ್ ಲಿಂಕ್ ಇನ್ನು ಆಕ್ಟಿವೇಟ್ ಆಗಿಲ್ಲ ಅದು ನಾಳೆ ತನಕ ಆಗಬಹುದು ಅದು ಆಯ್ತು ಅಂದ್ರೆ ಚಲನ್ ನ ಡೌನ್ಲೋಡ್ ಮಾಡ್ಕೊಂಡು.
ನಿಮ್ಮ ಅಕೌಂಟ್ ಯಾವ ಬ್ಯಾಂಕ್ ಅಲ್ಲಿದೆ ಆ ಬ್ಯಾಂಕಿಗೆ ಹೋಗಿ ಕಟ್ಬಿಡಿ ಅದಾದ್ಮೇಲೆ ಆಪ್ಷನ್ ಎಂಟ್ರಿಯಲ್ಲಿ ಎಡಿಟ್ ಮಾಡಿಕೊಳ್ಳುವುದಿದ್ದರೆ ಮಾಡಿಕೊಳ್ಳಬಹುದು ಬಟ್ ಹೊಸದಾಗಿ ಯಾವುದೇ ಕಾಲೇಜನ್ನ ನಿಮಗೆ ಆಡ್ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗೋದಿಲ್ಲ ಅನ್ನೋದು ಗೊತ್ತಿರಲಿ.
ಇದನ್ನೂ ಓದಿ: KCET Common Entrance News Today 2024