Darshan ತೂಗುದೀಪ Case Update: ದರ್ಶನ್ ಕ್ರೌರ್ಯಕ್ಕೆ ಸಾಕ್ಷಿ ಹೇಳಿದಂತಹ ಆ ಐದು ಫೋಟೋಗಳ ಕುರಿತಾಗಿ ಚಾರ್ಜ್ ಶೀಟ್ ನಲ್ಲಿ ಆ ಐದು ಫೋಟೋಗಳನ್ನ ಖಾಕಿಪಡೆ ದಾಖಲಿಸಿದೆ ಅದು ಆ ಫೋಟೋಗಳೇನಿದೆ ಈ ಗ್ಯಾಂಗ್ ರೇಣುಕಾ ಸ್ವಾಮಿ ಮೇಲೆ ಯಾವ ರೀತಿಯಲ್ಲಿ ಕ್ರೌರ್ಯ ಮೆರಿತು ಅನ್ನುವ ಆ ಭೀಕರತೆಯನ್ನು ಬಿಚ್ಚಿಡುವಂತಹ ಫೋಟೋಗಳು.
ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುವಾಗ ಕ್ಲಿಕ್ಕಿಸಿದಂತಹ ಫೋಟೋಗಳು ಆ ಎಲ್ಲಾ ಫೋಟೋಗಳನ್ನು ಕೂಡ ಚಾರ್ಜ್ ಶೀಟ್ ನಲ್ಲಿ ಸೇರಿಸಿದೆ ಖಾಕಿಪಡೆ ಐದು ಫೋಟೋ ಅಷ್ಟೇ ಅಲ್ಲ ಒಂದು ಸ್ಪೋಟಕ ಆಡಿಯೋವನ್ನ ಕೂಡ ಖಾಕಿಪಡೆ ದಾಖಲಿಸಿದೆ ಈ ಮೂರು ತಿಂಗಳಿನಲ್ಲಿ ತನಿಕೆಯ ವೇಳೆ ಸಿಕ್ಕಂತಹ ಇಂಚಿಂಚು ಡೀಟೇಲ್ಸ್ ಅನ್ನ ಚಾರ್ಜ್ ಶೀಟ್ ಹೊಂದಿದೆ 3,991 ಪುಟಗಳ ಚಾರ್ಜ್ ಶೀಟ್ ಅದು ಕೆಲವು ನಿಮಿಷಗಳ ಹಿಂದೆಯಷ್ಟೇ ಸಲ್ಲಿಕೆಯಾಗಿದೆ 24ನೇ ಎಸಿಎಂಎಂ ಕೋರ್ಟ್ಗೆ.
ಈ ರೇಣುಕಾ ಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ ಕರೆತಂದು ಶೆಡ್ ನಲ್ಲಿ ಇರಿಸಿ ಹಲ್ಲೆ ಮಾಡಿದಂತಹ ಸಂದರ್ಭದಲ್ಲಿ ತೆಗೆದಂತಹ ಫೋಟೋಗಳೇ ಆ ಐದು ಫೋಟೋಗಳು ಕ್ರೌರ್ಯದ ಸಾಕ್ಷಿಯಾಗಿ ನಿಲ್ತಾ ಇದೆ ಆರಂಭದಲ್ಲಿ ಈ ಆರೋಪಿಗಳ ಮೊಬೈಲ್ ಅನ್ನ ಪಡೆದಂತಹ ಸಂದರ್ಭದಲ್ಲಿ ಅಲ್ಲಿ ಎಲ್ಲವೂ ಡಿಲೀಟ್ ಆಗಿತ್ತು ಹೈ ಎಂಡ್ ಮೊಬೈಲ್ಗಳಿಂದ ಆ ಫೋಟೋಗಳನ್ನ ರಿಟ್ರೀವ್ ಮಾಡುವಂತದ್ದು ಸವಾಲಾಗಿತ್ತು ಆದರೆ ಎಡೆಬಿಡದೆ ಸತತ ಶ್ರಮಪಟ್ಟು ಎಲ್ಲಾ ಸಾಕ್ಷಿಗಳನ್ನ ದಾಖಲಿಸಿರುವಂತಹ ಖಾಕಿಪಡೆ ಚಾರ್ಜ್ ಶೀಟ್ ನಲ್ಲಿ ಎಲ್ಲಾ ಸೇರಿಸಿದ್ರು.
ದರ್ಶನ್ ತೂಗುದೀಪ ಕೇಸ್ ಪವಿತ್ರ ಗೌಡ ಯಾಕೆ ಎ1
ಅದರ ಜೊತೆಗೆ ಪವಿತ್ರ ಗೌಡ ಯಾಕೆ ಎ1 ಅನ್ನೋದಕ್ಕೆ ಪ್ರಮುಖವಾದಂತಹ ಅಂಶ ಇಲ್ಲಿದೆ ಶೆಡ್ ನಲ್ಲಿ ಕರ್ಕೊಂಡು ಬಂದು ಹಲ್ಲೆ ಮಾಡ್ತಾರಂತೆ ಹಲ್ಲೆ ನಡೆಸಿದ ಬಳಿಕ ಹಲ್ಲೆ ನಡೀತಾ ಇದ್ದಂತಹ ಸಂದರ್ಭದಲ್ಲಿ ಅಲ್ಲಿಗೆ ಬಂದಂತಹ ಪವಿತ್ರ ಗೌಡ ಬಿಡಬೇಡಿ ಸಾಯಿಸಿರು ಅವನನ್ನ ಅಂತ ಕೂಗ್ತಾರಂತೆ “ಕಿಲ್ ಹಿಮ್” ಎನ್ನುವಂತಹ ಪವಿತ್ರ ಗೌಡ ಅವರ ಕೂಗು ಅಲ್ಲಿದ್ದಂತಹ ದರ್ಶನ್ ಆದಿಯಾಗಿ ಎಲ್ಲರನ್ನ ರೊಚ್ಚಿಗೆಬ್ಬಿಸುತ್ತೆ ಆಗ ಪವಿತ್ರ ಪ್ರಚೋದನೆಯ ಬಳಿಕ ದರ್ಶನ್ ಮತ್ತಷ್ಟು ಆವೇಶಭರಿತವಾಗಿ ಹಲ್ಲೆ ಮಾಡಿದ್ರು ಸಾಯಿಸೋ ಅಂತ ಇದ್ದಂತೆ ಮೃಗೀಯವಾಗಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾ ಸ್ವಾಮಿ ಮೇಲೆ ಎರಗಿದ ಪರಿಣಾಮವಾಗಿ ಮೃತಪಟ್ಟ ರೇಣುಕಾಸ್ವಾಮಿ.
ಪವಿತ್ರ ಗೌಡ ಮುಂದೆ ಉಸಿರು ಚೆಲ್ಲಿದ್ರು ರೇಣುಕಾಸ್ವಾಮಿ ಹೀಗಾಗಿಯೇ ಪವಿತ್ರ ಎ1 ಆಗಿ ಉಳಿದಿರೋದು ಚಾರ್ಜ್ ಶೀಟ್ ನಲ್ಲೂ ಕೂಡ
7 ಕರ್ನಾಟಕ ವಿವಿಧ ಹುದ್ದೆಗಳು ಖಾಲಿ ಇದೆ!!
ಈ ಒಂದು ಕ್ರೈಮ್ ನಲ್ಲಿ 17 ಜನ ಭಾಗಿಯಾಗಿದ್ದಾರೆ
17 ಜನರನ್ನ ಅರೆಸ್ಟ್ ಮಾಡಿದ್ದಾರೆ ಆದರೆ 17 ಜನರ ಏನು ಪಾತ್ರ ಇದೆ ಅನ್ನುವಂತದ್ದನ್ನ ಉಲ್ಲೇಖವನ್ನ ಮಾಡ್ತಾರೆ ಅದರಲ್ಲಿ 17 ಜನರು ಬೇಡ ಕೇವಲ ಪವಿತ್ರ ಗೌಡ ಮತ್ತೆ ದರ್ಶನ್ ಭಾಗಿತ್ವ ಏನು ಅನ್ನುವಂತ ಒಂದು ಎರಡು ಮೂರು ಪೇಜ್ ಚಾರ್ಜ್ ಶೀಟ್ ಅನ್ನ ಓದಿದ್ರೆ ಗೊತ್ತಾಗುತ್ತೆ.
ಈ ಒಂದು ಕ್ರೈಮ್ ನಲ್ಲಿ ಎಷ್ಟು ಕ್ರೂರಿಗಳಾಗಿದ್ದರು ಆರೋಪಿಗಳು ಅನ್ನುವಂತದ್ದು ರೇಣುಕಾಸ್ವಾಮಿಯ ಮೇಲೆ ಯಾವ ರೀತಿ ಅಲ್ಲೆಯನ್ನ ಮಾಡಿದ್ರು ಅನ್ನುವಂತದ್ದು ಕೂಡ ಸ್ಪಷ್ಟವಾಗಿ ಗೊತ್ತಾಗ್ತಾ ಹೋಗುತ್ತೆ ಆದರೆ ಆತನನ್ನ ಶೆಡ್ಡಿಗೆ ಕರ್ಕೊಂಡು ಬಂದು ಅದಾದ ನಂತರ ವಿನಯ್ ಮಾಹಿತಿಯನ್ನ ಕೊಡ್ತಾನೆ ಅದಾದ ನಂತರ ದರ್ಶನ್ ಪವಿತ್ರ ಗೌಡ ಬರ್ತಾರೆ ಬಂದಂತವರು ಮೃಗೀಯ ರೀತಿ ಅಮಾನುಷವಾಗಿ ಹಲ್ಲೆಯನ್ನು ಮಾಡಲಿಕ್ಕೆ ಮುಂದಾಗ್ತಾರೆ.
ಅಜಾನಬಾಹು ದರ್ಶನ್ ಒಬ್ಬ ಸೊಳ್ಳೆ ರೀತಿ ಇದ್ದಂತಹ ಒಬ್ಬ ರೇಣುಕಾ ಸ್ವಾಮಿಯ ಮೇಲೆ ಮನಸ್ಸೋ ಇಚ್ಛೆ ಹಲ್ಲೆಯನ್ನು ಮಾಡ್ತಾನೆ ನೇರವಾಗಿ ಬಂದ ಬಂದ ಅವನೇ ಜೋರಾಗಿ ಎದೆಗೆ ಅವನ ಬೂಟ್ಗಾಲಲ್ಲಿ ರೇಣುಕಾಸ್ವಾಮಿ ಎದೆಗೆ ಹಲ್ಲೆಯನ್ನ ಮಾಡ್ತಾನೆ ಅನ್ನುವಂತದ್ದು ಅದಾದ ನಂತರ ಈ ರೀತಿ ಹಲ್ಲೆ ಮಾಡುವಂತಹ ಸಂದರ್ಭದಲ್ಲಿ ಕೂಡ ಪವಿತ್ರ ಗೌಡ ಆಕೆ ತನ್ನ ಚಪ್ಪಲಿಯಿಂದ ರೇಣುಕಾಸ್ವಾಮಿ ಮೇಲೆ ಹಲ್ಲೆಯನ್ನು ಮಾಡಲಿಕ್ಕೆ ಮುಂದಾಗುತ್ತಾರೆ.
ಆ ಹಲ್ಲೆ ಅಂದ್ರೆ ಈ ಸಂದರ್ಭದಲ್ಲಿ ಹಲ್ಲೆ ಮಾಡಲಿಕ್ಕೆ ಮುಂದಾದಂತಹ ಸಂದರ್ಭದಲ್ಲಿ ರೇಣುಕಾ ಸ್ವಾಮಿಗೆ ಪವಿತ್ರ ಗೌಡ ಕ್ಷಮೆ ಕೇಳು ಅಂತ ಹೇಳಿ ಏನು ದರ್ಶನ್ ಸಾಕಷ್ಟು ಆಗ್ರಹವನ್ನು ಮಾಡ್ತಾನೆ ಅದಕ್ಕೆ ಸಂಬಂಧಪಟ್ಟಂತೆ ಆಕೆಯ ಕಾಲನ್ನು ಹಿಡಿದು ಕ್ಷಮೆಯನ್ನು ಕೇಳಲಿಕ್ಕೆ ಮುಂದಾದ ಸಂದರ್ಭದಲ್ಲಿ ದಲ್ಲಿ ಆಕೆ ತನ್ನ ಚಪ್ಪಲಿಯನ್ನು ತೆಗೆದು ಮನಸೋ ಇಚ್ಛೆ ಹೊಡಿತಾರೆ ಅದು ಕೂಡ ಸಾಕಾಗುವುದಿಲ್ಲ ಅಂತ ಹೇಳಿ ಏನು ದರ್ಶನ್ ಆಕೆಯ ಕೈಯಲ್ಲಿದ್ದ ಚಪ್ಪಲಿಯನ್ನು ಕಿತ್ತುಕೊಂಡು ಹೊಡೆಯುವ ಅಂದ್ರೆ ರೇಣುಕಾಸ್ವಾಮಿ ಮೇಲೆ ಹೊಡಿತಾನೆ
ಅದಾದ ನಂತರ ಆತನ ಮೇಲೆ ಆತನನ್ನು ಹಿಡ್ಕೊಂಡು ಪಕ್ಕದಲ್ಲಿ ಇದ್ದಂತಹ ಒಂದು ಅಶೋಕ ಐಲ್ಯಾಂಡ್ ಲಾರಿ ಏನಿತ್ತು ಆ ಲಾರಿಗೆ ಆತನನ್ನ ತಲೆ ಹಿಡಿದು ಚಚ್ಚುವಂತದ್ದು ಆತನನ್ನ ಬಟ್ಟೆ ಸೆಣಿಯವಂತೆ ಕಾಲು ಹಿಡಿದು ಆ ಒಂದು ಏನು ಲಾರಿಗೆ ಸೆಣಿಯು ಕೆಲಸಗಳನ್ನು ಕೂಡ ಮಾಡ್ತಾ ಹೋಗ್ತಾನೆ
ಅದಾದ ನಂತರ ಆತನ ಬಟ್ಟೆ ಬಿಚ್ಚಿ ಮರ್ಮಾಂಗವನ್ನು ತುಳಿದು ಈ ಎಲ್ಲಾ ರೀತಿಯಾದಂತಹ ಕ್ರೌರ್ಯವನ್ನ ಮೆರೆದಿದ್ದಾನೆ ಇದಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ನಡೆದಂತಹ ತನಿಕೆಯಲ್ಲಿ ಸ್ಪಷ್ಟವಾದಂತಹ ಸಾಕ್ಷಿಗಳು ಸಿಕ್ಕಿದೆ ಪ್ರತ್ಯಕ್ಷ ದರ್ಶಿಗಳು ಹೇಳ್ತಾರೆ ಇತರ ಆರೋಪಿಗಳು ಹೇಳಿದಂತಹ ಮಾಹಿತಿಯನ್ನು ಆಧರಿಸಿ ಈ ಒಂದು ಚಾರ್ಜ್ ಶೀಟ್ ನಲ್ಲಿ ಅವರ ವಿರುದ್ಧ ಚಾರ್ಜಸ್ ಅನ್ನ ಪೊಲೀಸರು ಫ್ರೇಮ್ ಮಾಡಿರುವಂತದ್ದು.