Document Verification: KEA ಕಡೆಯಿಂದ ಈಗಾಗಲೇ ಪ್ರಾರಂಭವಾಗಿದೆ!! ವಿದ್ಯಾರ್ಥಿಗಳು ಕಾಲೇಜ್ ಆಯ್ಕೆ ಮಾಡಿ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ  ಸೆಕೆಂಡ್ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ KCET ಎಕ್ಸಾಮ್ ಕೂಡ ಮುಗಿದಿತ್ತು. ಈಗಾಗಲೇ ರಿಸಲ್ಟ್ ಕೂಡ ಬಂದಿದೆ.  

ಈಗ ಇಲಾಖೆಯ ಕಡೆಯಿಂದ KCET Document Verification ಫ್ರಾನ್ಸಿಸ್ ಶುರು ಮಾಡಲಾಗಿದೆ. KEA ಆಫೀಸ್ ನಲ್ಲಿ ಶಿಕ್ಷಣ ಇಲಾಖೆಯ ಡಾಕ್ಯುಮೆಂಟ್ ವೆರಿಫಿಕೇಶನ್ ಅನ್ನು ನಡೆಸುತ್ತಿದ್ದಾರೆ. 

ಹಾಗಾದರೆ KEA  ಆಫೀಸ್ ನಲ್ಲಿ KCET ಡಾಕ್ಯೂಮೆಂಟ್ ವೆರಿಫಿಕೇಶನ್ ಹೇಗೆ ಮಾಡಲಾಗುತ್ತದೆ  ಹಾಗೂ ಆಫೀಸ್ ನಲ್ಲಿ ಏನೇನು ನಡೆಯುತ್ತದೆ ಎಂದು ನಾವು ನಿಮಗೆ ಈ ಲೇಖನೆಯಲ್ಲಿ ತಿಳಿಸಿ ಕೊಡುತ್ತೇವೆ.

ಈ ರೀತಿಯ ಸಮಸ್ಯೆಗಳು ಇದ್ದಲ್ಲಿ KEA ಆಫೀಸ್ ಗೆ ಭೇಟಿ ನೀಡಿ

ಸ್ನೇಹಿತರೆ ಶಿಕ್ಷಣ ಇಲಾಖೆಯ ಈಗಾಗಲೇ KCET ಡಾಕ್ಯುಮೆಂಟ್ ವೆರಿಫಿಕೇಶನ್ ಅನ್ನು KEA ಆಫೀಸ್ ನಲ್ಲಿ ಶುರು ಮಾಡಿದೆ. ಸ್ಟಡಿ ಡೀಟೇಲ್ಸ್ ಗೆ  ಸಂಬಂಧಪಟ್ಟಿರುವ ಪ್ರಾಬ್ಲಮ್ ಗಳನ್ನು ಎದುರಿಸುತ್ತಿದ್ದ ವಿದ್ಯಾರ್ಥಿಗಳು, ಮಾದರಿಗೆ 7ವರ್ಷದ ಸ್ಟಡಿ ಡಿಟೈಲ್ಸ್ ಅಥವಾ ಕನ್ನಡ ಮೀಡಿಯಂ ಅಥವಾ ರೂರಲ್ ಕೋಟಾಗೆ ಸಂಬಂಧಪಟ್ಟ ತೊಂದರೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು KEA ಆಫೀಸ್ಗೆ ಹೋಗಿ ಡಾಕ್ಯೂಮೆಂಟ್ ವೆರಿಫಿಕೇಶನ್ ಮಾಡಿಸಬಹುದು.

ಕೆಲವು ವಿದ್ಯಾರ್ಥಿಗಳು ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಸ್ಟೇಟಸ್ ಅನ್ನು ಚೆಕ್ ಮಾಡುವುದಕ್ಕೆ ತಮ್ಮ KCET  ನಂಬರನ್ನು ಎಂಟ್ರಿ ಮಾಡಿದರೆ ಅವರಿಗೆ ಯಾವುದೇ ರೀತಿಯ ಇಂಫಾರ್ಮೇಷನ್ ತೋರಿಸುತ್ತಿಲ್ಲ ಅಥವಾ ಯಾವ  ಕೋಟ ಗೆ ಎಲಿಜಿಬಲ್ ಇದ್ದಾರೆ ಅನ್ನು ಕೂಡ ತೋರಿಸುವುದಿಲ್ಲ. ಈ ರೀತಿಯ ತೊಂದರೆಗಳು ಇರುವವರು ಕೂಡ KEA ಆಫೀಸ್ಗೆ ಹೋಗಿ ಸರಿಪಡಿಸಿಕೊಳ್ಳಬಹುದು. 

KEA ಆಫೀಸ್ ನಲ್ಲಿ ಅಪ್ಲಿಕೇಶನ್ ಎಡಿಟ್ ಮಾಡಿಕೊಡುತ್ತಾರೆ:

ನಿಮಗೆ ಏನಾದರೂ ಅಪ್ಲಿಕೇಶನ್ಗಳಲ್ಲಿ ಅಥವಾ ಮೇಲೆ ತಿಳಿಸಿರುವ ರೀತಿ ತೊಂದರೆಗಳು ಇದ್ದರೆ ನೀವು  ಈ ಕೂಡಲೇ KEA ಆಫೀಸ್ಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಡಾಕ್ಯುಮೆಂಟ್ ಗಳನ್ನು ಪ್ರೇರಿಫಿಕೇಷನ್ ಮಾಡಿ ಅಲ್ಲೇ ನಿಮ್ಮ ಅಪ್ಲಿಕೇಶನ್ ಅನ್ನು ಎಡಿಟ್ ಮಾಡುತ್ತಾರೆ. 

RD ನಂಬರ್ ಸಮಸ್ಯೆ – ವಿದ್ಯಾರ್ಥಿಗಳೇ ಅಪ್ಲಿಕೇಶನ್ ಎಡಿಟ್ ಮಾಡಬಹುದು

ಸ್ನೇಹಿತರೆ  ಒಂದು ವೇಳೆ ನಿಮಗೆ  RD  ನಂಬರ್ ಗೆ ಸಂಬಂಧಪಟ್ಟಂತೆ, ಇನ್ಕಮ್ ಮತ್ತು ಕ್ಯಾಸ್ಟ್ ಸರ್ಟಿಫಿಕೇಟ್  ಅಥವಾ 371  ಜೆ ಸರ್ಟಿಫಿಕೇಟ್ ಯಾವುದಾದರೂ ತೊಂದರೆಗಳು ಇದ್ದರೆ  ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗೆ  ಅಪ್ಲಿಕೇಶನ್ ಎಡಿಟ್ ಮಾಡಲು  ಅವಕಾಶ ಮಾಡಿಕೊಡುತ್ತದೆ. 

ಆದರೆ RDನಂಬರ್ ಅಪ್ಲಿಕೇಶನ್ ಎಡಿಟ್ ಮಾಡಲು  ನೀವು KEA  ಆಫೀಸ್ ಗೆ ಹೋಗಬೇಕು ಅಲ್ಲಿ ನಿಮಗೆ  ಸ್ವತಹ ಎಡಿಟ್ ಮಾಡಲು  ಅವಕಾಶ ಮಾಡಿಕೊಡುತ್ತಾರೆ. 

KEA ಆಫೀಸ್ಗೆ ಭೇಟಿ ನೀಡಿದ್ದಾರೆ ಅಲ್ಲೇ ನಿಮಗೆ ನೋಟಿಸ್ ಬೋರ್ಡ್ ಮೇಲೆ QR  ಕೋಡ್ ಸಿಗುತ್ತದೆ ಅದನ್ನು ಸ್ಕ್ಯಾನ್ ಮಾಡಿದರೆ ನೀವು ನಿಮ್ಮ RD ನಂಬರ್ ಅಪ್ಲಿಕೇಶನ್  ಅನ್ನು ಎಡಿಟ್ ಮಾಡಬಹುದು. 

KEA ಆಫೀಸ್ಗೆ ಹೋಗಿ ಅಪ್ಲಿಕೇಶನ್ ಅನ್ನು ಎಡಿಟ್ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಸಮಯ ಮಾಡಿಕೊಡಲಾಗುತ್ತದೆ ಎಂದು ಇಲಾಖೆಯ ತಿಳಿಸಿದೆ. 

ಇದನ್ನೂ ಓದಿ: ಡಾಕ್ಯುಮೆಂಟ್ಸ್ ವೆರಿಫಿಕೇಷನ್: KCET ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್!!

Leave a Comment

error: Content is protected !!