Masked Aadhaar Card: ಮೊಬೈಲ್ ಬಳಸಿ ಈ ರೀತಿ ಡೌನ್ಲೋಡ್ ಮಾಡಿ!! ಸುಲಭವಾದ ವಿಧಾನ ಇಲ್ಲಿದೆ ಜನರಿಗಾಗಿ

Masked ಆಧಾರ್ ಕಾರ್ಡನ್ನು ಯಾವ ರೀತಿ ಡೌನ್ಲೋಡ್ ಮಾಡುವುದು ಎಂದು ಬಹಳಷ್ಟು ಜನರು ಕೇಳುತ್ತಿದ್ದರು ಇಲ್ಲಿ ನೋಡಿ ಸ್ನೇಹಿತರೆ, Masked  ಆಧಾರ್ ಕಾರ್ಡ್ ಅಂದರೆ ಯಾವುದೇ ರೀತಿಯ ಬೇರೆ ಆಧಾರ್ ಕಾರ್ಡ್ ಅಲ್ಲ ಇದು ನಿಮ್ಮ ಒರಿಜಿನಲ್ ಆಧಾರ್ ಕಾರ್ಡ್ ಆಗಿರುತ್ತದೆ.

Masked Aadhaar Card ಎಂದು ಯಾಕೆ ಕರೆಯುತ್ತಾರೆ ಎಂದರೆ ನಿಮ್ಮ ಆಧಾರ್ ಕಾರ್ಡಿನಲ್ಲಿರುವ 12 ಸಂಖ್ಯೆ ನಂಬರ್ ಏನಿದೆ ಅದರಲ್ಲಿ ಕೊನೆಯ ನಾಲ್ಕು ಸಂಖ್ಯೆ ಮಾತ್ರ ಕಾಣುತ್ತದೆ ಬೇರೆ 8 ಸಂಖ್ಯೆ ಏನಿದೆ ಅದು ಮರೆಯಾಗಿರುತ್ತದೆ ಉದಾಹರಣೆಗೆ ಈ ರೀತಿ ಇರುತ್ತದೆ – “XXXX XXXX 7812”

ಯಾವ ರೀತಿ Masked ಆಧಾರ್ ಕಾರ್ಡ್

ಇದನ್ನು ಡೌನ್ಲೋಡ್ ಮಾಡುವುದಕ್ಕೆ ಮೊದಲು ನೀವು ಸರ್ಕಾರದ ಈ ಒಂದು ವೆಬ್ಸೈಟ್ಗೆ ಭೇಟಿ ನೀಡಿ.ನಂತರ ನೀವು ಲಾಗಿನ್ ಆಗಬೇಕು ಲಾಗಿನ್ ಆಗಲು ನಿಮ್ಮ ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ ಇದನ್ನೆಲ್ಲಾ ಹಾಕಿದ ನಂತರ ನೀವು ಲಾಗಿನ್ ಆಗುತ್ತೀರಾ.

ಈಗ ನಿಮಗೆ ಅಲ್ಲಿ “Download Aadhaar Card” ಎಂದು ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಮತ್ತೊಂದು ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮಗೆ “Do you want a masked Aadhaar?” ಎಂದು ಕೇಳುತ್ತದೆ ಅಲ್ಲಿ ಕಾಣುವ ಬಾಕ್ಸ್ ಅನ್ನು ಟಿಕ್ (Tick) ಮಾಡಿ ನಂತರ ಡೌನ್ಲೋಡ್ ಮಾಡಿ.

download masked aadhaar card, download masked aadhaar card Karnataka

ನಿಮ್ಮ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಆಗಿರುವ ಆಧಾರ್ ಕಾರ್ಡ್ ಅನ್ನು ಓಪನ್ ಮಾಡಲು ಸೆಕ್ಯೂರಿಟಿ ಕೋಡ್ ಅನ್ನು ಹಾಕಬೇಕು,  ಅದು ಯಾವುದು ಎಂದರೆ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳು ನಂತರ ನೀವು ಹುಟ್ಟಿದ ದಿನಾಂಕ ಉದಾಹರಣೆಗೆ:  ನಿಮ್ಮ ಹೆಸರು Karan ಅಂತ ಇಂದು ಮತ್ತು ನಿಮ್ಮ ಹುಟ್ಟಿದ ದಿನಾಂಕ 1982 ಅಂತ ಇದ್ದರೆ.

ನಿಮ್ಮ ಸೆಕ್ಯೂರಿಟಿ ಕೋಡ್ ಯಾವುದು ಎಂದರೆ – KARA1982

ಈ ರೀತಿ ನೀವು ಸುಲಭವಾಗಿ ನಿಮ್ಮ ಮೊಬೈಲ್ ಫೋನ್ ಬಳಸಿಕೊಂಡು Masked Aadhaar Card ಅನ್ನು ನಿಮ್ಮ ಮೊಬೈಲ್ ಫೋನ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ನಂತರ ಇದನ್ನು ಪ್ರಿಂಟ್ ಮಾಡಲು ಹತ್ತಿರದ ಸೈಬರ್ ಸೆಂಟರ್ಗಳಿಗೆ ಹೋದರೆ ಇದನ್ನು ಪ್ರಿಂಟ್ ಮಾಡಿಕೊಡುತ್ತಾರೆ.

Masked ಆಧಾರ್ ಕಾರ್ಡ್ ಇಂದ ಆಗುವ ಲಾಭಗಳು 

ಮೊದಲನೆಯದಾಗಿ Masked ಆಧಾರ್ ಕಾರ್ಡನ್ನು ಬಳಸುವುದು ಸೆಕ್ಯೂರಿಟಿಗಾಗಿ ಯಾಕೆಂದರೆ ನೀವು ಕೆಲವೊಂದು ಬಾರಿ ನಿಮ್ಮ ಐಡೆಂಟಿಟಿ ವೆರಿಫಿಕೇಷನ್ ಮಾಡಬೇಕಾಗುತ್ತದೆ. ಇದರಿಂದ ನೀವು ನಿಮ್ಮ ಆಧಾರ್ ಕಾರ್ಡನ್ನು ನೀಡಿದರೆ ಅದರಲ್ಲಿರುವ ನಂಬರ್ ಏನಿದೆ ಅದನ್ನು ಕೆಲವು ಜನರು ಅದನ್ನು ಬೇರೆ ರೀತಿಯಲ್ಲಿ ಬಳಸುವ ಸಾಧ್ಯತೆಗಳು ಇರುತ್ತದೆ.

  • Pub
  • Cinema
  • Hotel

ಈ ಜಾಗಗಳಿಗೆ ನೀವು ಹೋದಾಗ ನಿಮ್ಮ ಐಡೆಂಟಿಟಿ ವೆರಿಫಿಕೇಶನ್ ಮಾಡುವ ಸಲುವಾಗಿ ನಿಮ್ಮ Original ಆಧಾರ್ ಕಾರ್ಡನ್ನು ಕೇಳುತ್ತಾರೆ ಆದ್ದರಿಂದ ನೀವು Masked ಆಧಾರ್ ಕಾರ್ಡ್ ನೀಡಿದರೆ. ನಿಮಗೆ ಸುಲಭವಾಗಿ ಆ ಒಂದು ಸ್ಥಳದಲ್ಲಿ ವೆರಿಫೈ ಮಾಡಿ ಒಳಗೆ ಬಿಡುತ್ತಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಮಹಿಳೆಯರು 20 ಸಾವಿರದವರೆಗೆ ಲಾಭ ಪಡೆದಿದ್ದಾರೆ!!

Leave a Comment

error: Content is protected !!