DR ಬ್ರೋ ಕನ್ನಡ ಯೂಟ್ಯೂಬ್ ಇವರ ಸಂಪಾದನೆ/ ಇನ್ಕಮ್ ಎಷ್ಟು!! DR. ಬ್ರೋ ಮಾಹಿತಿ ನೀಡಿದ್ದಾರೆ

DR Bro Kannada YouTube Income: ದೇವರು ನಮಸ್ಕಾರ. ಸೋ ನನ್ನ ಆಡಿಯೋ ಕೇಳಿಸ್ತಾ ಇದ್ರೆ ಆ ಕೇಳಿಸ್ತಾ ಇದೆ ಅಂತ ಹೇಳಿ ಆಕ್ಚುಲಿ ಇದು ಫಸ್ಟ್ ಟೈಮ್ YouTube ಅಲ್ಲಿ ಲೈವ್ ಬರ್ತಾ ಇರೋದು

ಈಗ ತಾನೇ YouTube ಅಲ್ಲಿ ಟುಟೋರಿಯಲ್ ನೋಡಿದೆ ಹಿಂಗೆ ಲೈವ್ ಹೋಗೋದು ಅಂತ ಲೈವ್ ಅಯ್ಯೋ ಏನು ಇಷ್ಟೊಂದು ಕಾಮೆಂಟ್ಸ್ ಬರ್ತಾ ಇದೆ ಭಯ ಆಗ್ತಾ ಇದೆ ನನಗೆ.

ಡಾಕ್ಟರ್ ಬ್ರೋ ಮೊದಲನೇದಾಗಿ ಶುಭಾಶಯ ಕೋರಿದ್ದಾರೆ

ಎಷ್ಟು ಜಾಸ್ತಿ ಜನ ಬರ್ತಾವರಲ್ಲ ಒಂದು ನಿಮಿಷ ಇರಿ 3800 ಜನ ಓ 3800 ದೇವರುಗಳು ನೋಡ್ತಾರೆ ಆ ಎಲ್ಲಾ ಹೆಂಗಿದ್ದೀರಾ ರಮೇಶ್, ರಮೇಶ್ ಬ್ರೋ ಹಾಯ್ ಆಕಾಶ್ ಕಿಚ್ಚ ಬ್ರೋ ಹಾಯ್ ಅಪ್ರಮೇಯ ಹಾಯ್, ಸೌಮ್ಯ ಮೇಡಂ ಹಾಯ್ ಓ ಏನ್ ಇಷ್ಟೊಂದು ಹೋಗ್ತಾ ಇದೆ ಮಂಜುನಾಥ್ ಬ್ರೋ ಹಾಯ್, ಕಿರಣ್ ಬ್ರೋ ಹಾಯ್ ವಾಸು ಬ್ರೋ ಹಾಯ್ ಸುಬ್ರಮಣ್ಯ ಹಾಯ್, ಪ್ರಜ್ವಲ್ ಬ್ರೋ ಹಾಯ್, ವೆಂಕಟೇಶ್ ಹಾಯ್, ಬಸವರಾಜು ಹಾಯ್, ಜೀವನ್ ಹಾಯ್ ಮಧುರಗೌಡ ಹಾಯ್, ಪ್ರತೀಕ್ ಹಾಯ್, ಶ್ವೇತಾ ಮೇಡಂ ಹಾಯ್, ಪಲ್ಲವಿ ಮೇಡಂ ಹಾಯ್, ಪ್ರವೀಣ್ ಹಾಯ್, ನವೀನ್ ಹಾಯ್, ಶಂಕರ್ ಹಾಯ್, ಸಿದ್ದು ಪೂಜಾರಿ ಬ್ರೋ ಹಾಯ್,

ಎಲ್ಲಾ ಏನ್ ಮಾಡ್ತಾ ಇದ್ದೀರಾ ಹೆಂಗಿತ್ತು ನಿಮ್ಮ ಶುಭ ಶುಕ್ರವಾರ ಸಿಕ್ಕಾಪಟ್ಟೆ ಕಮೆಂಟ್ಸ್ ಬರ್ತಾ ಇದೆ ಯಾವುದು ಎಲ್ಲಾ ಹಾಯ್ ಹಾಯ್ ಅಂತ ಹೇಳ್ತಾರೆ ಎಲ್ಲರೂ ಎಲ್ಲರಿಗೂ ಹಾಯ್ ಹಾಯ್ ಹಾಯ್ ನಿಮ್ಮ ಕಮೆಂಟ್ಸ್ ಓದಕ್ಕೆ ಆಯ್ತಲ್ಲ ಟಕ ಟಕ ಟಕ ಟಕ ಟಕ ಹೋಗ್ತಾ ಇದೆ ಒಂದು ನಿಮಿಷ ಧ್ರುವ ಬ್ರೋ ಹಾಯ್, ದೀಕ್ಷಿತ ಎಸ್ ಹಾಯ್ ಮನೋಜ್ ಹಾಯ್ ಪ್ರಜ್ವಲ್ ಹಾಯ್, ಡಿಂಪಲ್ ಕ್ವೀನ್ ಹಾಯ್, ಗಿರೀಶ್ ಹಾಯ್, ದಿಲೀಪ್ ಹಾಯ್, ತುಷಾರ್ ಹಾಯ್, ಅಜಿತ್ ಹಾಯ್, ಪಬ್ಜಿ ಅರುಣ್ ಗೌಡ ಹಾಯ್.

Ration Card Karnataka ಆನ್ಲೈನ್ ಅಪ್ಲಿಕೇಶನ್ 2024!!

YouTube ಮೂಲಕ ಲೈವ್ ಬಂದಿ ಕೆಲವು ಮಾತನಾಡಿದರು

ಎಲ್ಲಾ ನಮಸ್ಕಾರ ದೇವರು, ಎಲ್ಲಾ ಹೆಂಗಿದ್ದೀರಾ ನಾನಂತೂ ಸಕ್ಕತ್ತಾಗಿದ್ದೀನಿ ನೀವು ಎಲ್ಲರೂ ಚೆನ್ನಾಗಿದ್ದೀರಾ ಅಂತ ಅನ್ಕೊಂಡಿದೀನಿ ಸೋ ಈ ಲೈವ್ ಬರ್ತಾ ಇರುವಂತಹ ಉದ್ದೇಶ ಏನು ಅಂದ್ರೆ ಸುಮ್ನೆ ನಿಮ್ಮ ಜೊತೆ ಮಾತಾಡಕ್ಕೆ ಅಷ್ಟೇ ಆಕ್ಚುಲಿ YouTube ಗೆ ಬಂದು 2018 ರಲ್ಲಿ ಬಂದಿದ್ದು ಅವಾಗಿಂದ ಇಲ್ಲಿವರೆಗೂ ಒಂದೇ ಒಂದು ಲೈವ್ ಕೂಡ ಹೋಗಿಲ್ಲ ನಾನು ಅದಕ್ಕೆ ನಿಮ್ಮ ನೀವು ಹೆಂಗಿದ್ದೀರಾ ಮಾತಾಡೋಣ ಅಂತ.

ನೀವೇನಾದ್ರು ಪ್ರಶ್ನೆಗಳಿದ್ದರೆ ಕೇಳಬಹುದು ಸುಮಾರು ಜನ ಹೇಳ್ತಾರೆ ಮೀಟ್ ಅಪ್ ಮಾಡು ಮೀಟ್ ಅಪ್ ಮಾಡು ಅಂತ ಆದ್ರೆ ಮೀಟ್ ಅಪ್ ಹೆಂಗ್ ಮಾಡೋದು ಅದರ ಬಗ್ಗೆ ನನಗೆ ಅಷ್ಟು ಇದಿಲ್ಲ ಏನಾದ್ರು ಜಾಸ್ತಿ ಜನ ಬಂದ್ಬಿಟ್ರೆ ಏನಾದರೂ ಪ್ರಾಬ್ಲಮ್ ಆಗುತ್ತಾ ಅಥವಾ ಮೀಟ್ ಅಪ್ ಬಿಟ್ಬಿಟ್ಟು ಯಾರು ಬರಲೇ ಇಲ್ಲ ಅಂತಂದ್ರೆ ಅದೇನಾದ್ರು ಬೇಜಾರಾಗುತ್ತಾ ಅದು ಗೊತ್ತಿಲ್ಲ ಅದಕ್ಕೋಸ್ಕರ ನಾನು ಇದುವರೆಗೂ ಏನು ಮೀಟ್ ಅಪ್ ಮಾಡಿಲ್ಲ ಆಗಿಲ್ಲ ಸೊ ಅದಕ್ಕೆ ಫಾರ್ ದ ಫಸ್ಟ್ ಟೈಮ್ YouTube ಲೈವ್ ಹೋಗ್ತಾ ಇದೀನಿ ಇಲ್ಲಿ ಸಿಕ್ಕಾಪಟ್ಟೆ ಏನಾದರೂ ಕ್ವೆಶ್ಚನ್ಸ್ ಇದ್ರೆ ನೀವು ಕೇಳಿ ಏನಾದ್ರು ಎನಿ ಏನಾದ್ರು ಕ್ವೆಶ್ಚನ್ಸ್ ಇದ್ರೆ ಕೇಳಿ ನಾನು ಹೇಳ್ತೀನಿ ಆನ್ಸರ್ ಮಾಡ್ತೀನಿ ನಿಮಗೆ ನೆಕ್ಸ್ಟ್ ಕಂಟ್ರಿ ಯಾವುದು ಹೋಗ್ತಾ ಇದಿಯಾ ಅಂತ ಕೇಳ್ತಾರೆ ವಿಯಟ್ನಾಮ್ ಹೋಗ್ತೀನಿ

ನೆಕ್ಸ್ಟ್ ಕಂಟ್ರಿ ಈಗ ತಾನೇ ಸಿರಿಯಾಗೆ ಹೋಗ್ಬಿಟ್ಟು ಬಂದೆ ರೀಸೆಂಟ್ ಆಗಿ ಸಿರಿಯಾದಲ್ಲಿ ಆಕ್ಚುಲಿ ಅದು ಇದು ಸುಮಾರು ಜನ ಆತಂಕವಾದಿಗಳ ಗುಂಪುಗಳು ಇರುತ್ತೆ ನೋಡಿ ಆ ಗುಂಪುಗಳೆಲ್ಲ ಅಲ್ಲಿ ಇತ್ತು ಸೋ ಅಲ್ಲಿದ್ರು ಅಲ್ಲಿ ತಲೆ ಕಟ್ ಮಾಡಿರೋದು ಅಲ್ಲಿ 2000 ವರ್ಷಗಳ ಹಳೆಯ ರೋಮನ್ ಟೆಂಪಲ್ ಅದನ್ನೆಲ್ಲ ಫುಲ್ ಎರೇಜ್ ಮಾಡ್ಬಿಟ್ಟಿದ್ದಾರೆ ಐಎಎಸ್ ಐಎಎಸ್ ಬಳಗಕ್ಕೆ ಸೇರಿದವರು ಸೋ ವಿಡಿಯೋ ಆಲ್ರೆಡಿ ರೆಡಿ ಇದೆ ಅದು ಆದರೆ ಅದು YouTube ಅಲ್ಲಿ ಅಪ್ಲೋಡ್ ಆದ್ಮೇಲೆ ಅದು ಡಿಮಾನಿಟೈಸೇಶನ್ ಆಗೋಯ್ತು ಎಲ್ಲೋ ಡಾಲರ್ ಬಂತು

ಏನಕ್ಕೆ ಅಂತ ಅಂದ್ರೆ ಅದರಲ್ಲಿ ನಾನು ತಾಲಿಬ್ ಬಗ್ಗೆ ಮಾತಾಡಿದ್ದೆ ಆಮೇಲೆ ಐಎಎಸ್ ಬಗ್ಗೆ ಮಾತಾಡಿದ್ದೆ ಆಮೇಲೆ ಸೋಮಾಲಿಯದಲ್ಲಿರೋ ಅಲ್ ಅಲ್ ಶಬಾಬ್ ಗುಂಪುಗಳ ಬಗ್ಗೆ ಮಾತಾಡಿದ್ದೆ ಸೋ ಇದೆಲ್ಲ ಮಾತಾಡಿದಾಗ ಅಲ್ಲಿ ಅವರದು YouTube ಟರ್ನ್ಸ್ ಮತ್ತೆ ಪಾಲಿಸಿಸ್ ಅದೇನೋ ಪ್ರಾಬ್ಲಮ್ ಆಗ್ಬಿಟ್ಟು ಎಲ್ಲೋ ಡಾಲರ್ ಬಂದ್ಬಿಟ್ಟಿತ್ತು ಈಗ ಅದಕ್ಕೆ ಐಎಎಸ್ ಐಎಎಸ್ ಅಂದ್ರೆ ಐಎಎಸ್ ಅಂತ ಹೇಳ್ಬಿಟ್ಟು ಐಎಎಸ್ ನ ಕಟ್ ಮಾಡ್ತಾ ಇದೀನಿ ತಾಲಿಬಾನ್ ಅಂದ್ರೆ ತಾಲಿಬ್ ಅಷ್ಟೇ ಮಿಕ್ಕಿದ್ ಕಟ್ಟು ಆಮೇಲೆ ಅಲ್ ಶಬಾಬ್ ಅಂದ್ರೆ ಬರಿ ಅಲ್ ಅಷ್ಟೇ ಶಬಾಬ್ ಕಟ್ಟು ಸೋ ಈ ತರ ಎಲ್ಲಾ ಎಡಿಟ್ ಮಾಡಿ ಈಗ ರೆಡಿಯಾಗಿದೆ ಒಂದು ಹಂತಕ್ಕೆ ಬಂದಿದೆ

ಯಾವ ದೇಶದಲ್ಲಿ ಡಾಕ್ಟರ್ Bro ಎಷ್ಟು ದಿನ ಇದ್ದರು

ಸೋ ಆ ಇನ್ನ ಸ್ವಲ್ಪ ಇನ್ನೊಂದು ಎರಡು ದಿವಸದಲ್ಲಿ ಮೂರು ದಿವಸದಲ್ಲಿ ಅಪ್ಲೋಡ್ ಮಾಡ್ತೀನಿ ಅದು ಚೆನ್ನಾಗಿದೆ ಆ ಅದನ್ನು ನೋಡಿ ಸಿರಿಯಾದಲ್ಲಿ ಒಂದು ವಾರ ಇದ್ದೆ ಒಂದು ವಾರ ಅಂತೂ ಅದ್ಭುತವಾಗಿತ್ತು ಆಕ್ಚುಲಿ ಜನ ತುಂಬಾ ಒಳ್ಳೆಯವರು ಅಲ್ಲಿ ಚೆನ್ನಾಗಿ ಟೂರಿಸ್ಟ್ ನ ಟ್ರೀಟ್ ಮಾಡ್ತಾರೆ ಆದ್ರೆ ಸದ್ಯಕ್ಕೆ ನಾನು ಹೋದಾಗ ಒಬ್ಬರೇ ಒಬ್ಬರು ಟೂರಿಸ್ಟ್ ಸಹ ಇಲ್ಲ ಇಡೀ ದೇಶದಲ್ಲಿ ನಾನು ಒಬ್ಬನೇ ಟೂರಿಸ್ಟ್.

ಟೂರಿಸ್ಟ್ ಗಳ ಜನಸಂಖ್ಯೆ ತುಂಬಾನೇ ಕಮ್ಮಿ ಯಾಕಂತಂದ್ರೆ ಆ ಸಿ ಈ ತರ ನೋಡಿ ಕೆಲವು ದೇಶಗಳು ಇರುತ್ತವೆ ಆ ದೇಶಗಳ ಸ್ಟ್ಯಾಂಪ್ ನಿಮ್ಮ ಪಾಸ್ಪೋರ್ಟ್ ಮೇಲೆ ಏನಾದ್ರು ಬಿದ್ರೆ ನೀವು ನೆಕ್ಸ್ಟ್ ಯಾವುದಾದರೂ ದೇಶಕ್ಕೆ ಹೋಗ್ಬೇಕು ಅಂತ ಟ್ರೈ ಮಾಡಿದ್ರೆ ಹೋಗೋಕೆ ಆಗಲ್ಲ ಯಾಕಂದ್ರೆ ಇದೆಲ್ಲ ಡೇಂಜರಸ್ ದೇಶಗಳು ಅಲ್ವಾ ಅಲ್ಲಿ ಏನಕ್ಕೆ ಹೋಗಿದ್ದೀರಾ ಏನ್ ಮಾಡಿದ್ರಿ ಅಲ್ಲಿದ್ದು ಅಲ್ಲಿ ದಿಸೆ ಇದ್ದು ಏನ್ ಮಾಡಿದ್ರಿ ಇದೆಲ್ಲ ತುಂಬಾ ವೆರಿಫಿಕೇಶನ್ ಆಗುತ್ತೆ ಅದಕ್ಕೋಸ್ಕರ ಈ ತರ ದೇಶಗಳಿಗೆಲ್ಲ ಸುಮಾರು ಜನ ಬರಲ್ಲ ಅದಕ್ಕೆ ನಾನು ಇಡೀ ದೇಶದಲ್ಲಿ ನಾನು ಒಬ್ಬನೇ ಟೂರಿಸ್ಟ್

ಲೋಕಲ್ ಜನಗಳು ತುಂಬಾ ಸಪೋರ್ಟಿವ್ ಆಗಿದ್ರು ಎಲ್ಲಿ ನೋಡಿದ್ರು 360 ಡಿಗ್ರಿ ಮರಭೂಮಿ ಈ ತರ ಒಂದು ಪ್ರದೇಶ ಮತ್ತೆ ಇಡೀ ಊರು ಊರೇ ಊರು ಊರೇ ಸ್ಮಶಾನ ಆಗ್ಬಿಟ್ಟಿದೆ ಅಲ್ಲಿ ಏನು ಉಳಿದೆ ಇಲ್ಲ ಅಲ್ಲಿ ಲಕ್ಷಾಂತರ ಜನ ಆಲ್ರೆಡಿ ಬೇರೆ ದೇಶ ಅದರ ಪಕ್ಕದ ದೇಶದ ಜಾರ್ಡನ್ ಗೆ ಹೋಗ್ಬಿಟ್ಟವರೆ ಇನ್ನ ಸುಮಾರು ಜನ ಬೇರೆ ದೇಶದಲ್ಲಿ ಇದಕ್ಕೆ ಏನದು ರೆಫ್ಯೂಜಿ ಸ್ಟೇಟಸ್ ತಗೊಂಡು ಬಿಟ್ಟವರೆ ಇನ್ನ ಸುಮಾರು ಜನ ಹೋಗೋಕ್ಕು ಆಗ್ದಿರ ದೇಶದಲ್ಲಿ ಇರೋಕ್ಕೂ ಆಗ್ದಿರ ತುಂಬಾ ಪ್ರಾಬ್ಲಮ್ ಫೇಸ್ ಮಾಡ್ತಾರೆ

ಈ ತರ ಒಂದು ಬೇರೆನೇ ಜಗತ್ತು ನೋಡಿದೆ ಸಿರಿಯಾಗೆ ಹೋಗಿ ಅಲ್ಲಿಗೆ ಎಲ್ಲಾ ಹೋಗ್ ಬಂದಾದ್ಮೇಲೆ ಸದ್ಯ ನಾವು ಇಲ್ಲಿ ತಿನ್ನೋಕೆ ಒಳ್ಳೆ ಊಟ ಮಲಗೋಕೆ ಒಂದು ಸೂರಿದೆ ನಾವು ಆಕ್ಚುವಲಿ ಋಣಿಯಾಗಿರಬೇಕು ಸುಮಾರು ವಿಷಯಗಳಲ್ಲಿ ಸಿಕ್ಕಾಪಟ್ಟೆ ಬೇಜಾರಾಯ್ತು ಅಲ್ಲಿ ಹೋಗಿ ಮಕ್ಕಳು ಚಿಕ್ಕ, ಚಿಕ್ಕ ಮಕ್ಕಳು ಐದು ವರ್ಷ ಆರು ವರ್ಷ ಏಳು ವರ್ಷ ಅವರು ಹುಟ್ಟಿದಾಗಿಂದ ಹೊರೆ ನೋಡ್ಕೊಂಡು ಬಂದಿರ್ತಾರೆ ನಮ್ಮ ಚೈಲ್ಡ್ಹುಡ್ ಅಲ್ಲಿ ನಾವು ಮಕ್ಕಳ ಜೊತೆ ಆಟ ಆಡ್ತೀವಿ ಆದ್ರೆ ಅವರ ಚೈಲ್ಡ್ಹುಡ್ ಅಲ್ಲಿ ಬರೀ ವಾರ ವಾರು ಸಾವು ನೋವು ಇದನ್ನೇ ನೋಡ್ಕೊಂಡು ಬೆಳೆದಿರುತ್ತಾರೆ ಗೊತ್ತಿಲ್ಲ ಅವರ ಮೆಂಟಲ್ ಹೆಲ್ತ್ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂತ ಸೋ ಒಂದು ಬೇರೆನೇ ಪ್ರಪಂಚ ನೋಡ್ಬಿಟ್ಟು ಬಂದ್ಬಿಟ್ಟೆ ನಾನು ಹಿಂಗಾಯ್ತು

DR ಬ್ರೋ ಕನ್ನಡ ಯೂಟ್ಯೂಬ್ ಇನ್ಕಮ್ 2024

DR Bro Kannada YouTube Income

ವಿಕ್ರಂ ಬ್ರೋ ಕೇಳ್ತಾ ಇದ್ದಾರೆ ಇನ್ಕಮ್ ಎಷ್ಟು ಬರುತ್ತೆ ಅಂತ ಫಾರ್ ದ ಫಸ್ಟ್ ಟೈಮ್ ತೋರಿಸಿಬಿಡ್ತೀನಿ ಇನ್ಕಮ್ ಡಾಕ್ಟರ್ ಬ್ರೋ ಚಾನೆಲ್ ಇನ್ಕಮ್ ಎಷ್ಟು ಬರುತ್ತೆ ಅಂತ ನೋಡಿ ತೋರಿಸಿಬಿಟ್ಟೆ ನೋಡಿ ಇಷ್ಟು ಬರುತ್ತೆ ಇನ್ಕಮ್ ನೋಡಿ ಇದು ಆಕ್ಚುಲಿ ಆ ವ್ಯೂವ್ಸ್ ಇದು ಎಷ್ಟು ಗಂಟೆ ನೋಡಿದರೆ ಜನ ಅಂತ ಆದ್ರೆ

ಈಗ ನಾವು ಒಂದು ವಿಡಿಯೋ ಅಪ್ಲೋಡ್ ಮಾಡಿದ್ರೆ ಅದು ಎಷ್ಟು ಗಂಟೆ ವ್ಯೂವ್ಸ್ ಇದೆಯಲ್ಲ ವ್ಯೂವ್ಸ್ ವ್ಯೂವ್ಸ್ ಕೌಂಟ್ ಆಗಿ ಎಷ್ಟು ಗಂಟೆ ಅಂತ ಇಲ್ಲಿ ತೋರ್ಸುತ್ತೆ ಮತ್ತೆ ಸಬ್ಸ್ಕ್ರೈಬರ್ಸ್ ಈಗ ಕಳೆದ ಒಂದು ತಿಂಗಳಿಂದ ಎಷ್ಟು ಜನ ಆಗಿದ್ದಾರೆ ಮತ್ತೆ ಕಳೆದ ಒಂದು ತಿಂಗಳ ನನ್ನ YouTube ನ ಸಂಬಳ 2100 Dollar

2100 Dollar ಅಂತಂದ್ರೆ ಅಲ್ಲಿಗೆ 1,76,000 ಎವ್ರಿ ಮಂತ್ ಸೋ 1,76,000 ನನಗೆ ಇನ್ಕಮ್ ಅಂದ್ರೆ

ಒಂದು ದೇಶಕ್ಕೆ ಹೋದಾಗ ಖರ್ಚಾಗೋದು ನನಗೆ ಎಷ್ಟು ಖರ್ಚು ಬೀಳುತ್ತೆ ಅಲ್ಲಿಗೆ ಫ್ಲೈಟ್ ಟಿಕೆಟ್ ಒಂದು ದೇಶಕ್ಕೆ ಹೋಗಿ ಬರುವಂತಹ ಫ್ಲೈಟ್ ಟಿಕೆಟ್ 50,000 ಮತ್ತೆ ಆ ದೇಶದಲ್ಲಿ ಉಳಿದುಬಿಟ್ಟು ವಿಡಿಯೋ ಮಾಡುವಂತಹ ಖರ್ಚು ಒಂದು 60,000 / 70,000 ಅಂದುಕೊಳ್ಳಿ ಅದಾದ್ಮೇಲೆ ಎಡಿಟಿಂಗ್ ಕಾಸ್ಟ್ ಮತ್ತೆ ಇನ್ನ ಗ್ಯಾಜೆಟ್ ಗಳ ಇಎಂಐ ಇದೆಲ್ಲ ಕಳೆದರೆ ಒಂದು 10,000 / 20,000 ನನ್ನ ಕೈಗೆ ಬರಬಹುದು

DR ಬ್ರೋ ಕನ್ನಡ ಯೂಟ್ಯೂಬ್ Studio ಇನ್ಕಮ್

ಸೊ ಇದೇನಂತ ಅಂದ್ರೆ YouTube ನ ಇನ್ಕಮ್ ಇದು ಆಡ್ಸ್ ರೆವೆನ್ಯೂ ಆಡ್ಸ್ ಹಾಕಿದಂಗೆ ಬರ್ತದೆ ಸೋ ಈ ತರ ಇರ್ತದೆ ಸೋ ಇದು ನನ್ನ ವೈಟಿ ಸ್ಟುಡಿಯೋ ನೋಡಿ ಇದು ವೈಟಿ ಸ್ಟುಡಿಯೋ ಹಿಂಗಿರುತ್ತೆ ಇದರಲ್ಲಿ ಎಲ್ಲಾ ಡಾಟಾನು ಇರ್ತದೆ ಬೇಕಾದ್ರೆ ರಿಫ್ರೆಶ್ ಮಾಡ್ತೀನಿ ನೋಡಿ ಇದೆ ಒರಿಜಿನಲ್ ನೋಡಿ 2100 ಡಾಲರ್

ಸೋ ಸಿಕ್ಕಾಪಟ್ಟೆ ಜನಕ್ಕೆ ಆಸೆ ಇತ್ತು ನನ್ನ YouTube ಅರ್ನಿಂಗ್ಸ್ ನೋಡಿ ಬೇಕು ಅಂತ ನೋಡಿದ್ರಿ ಅನ್ಕೋತೀನಿ ಖುಷಿ ಪಟ್ಟಿದ್ದೀರಾ ಅನ್ಕೋತೀನಿ.

ಡಾಕ್ಟರ್ Bro ಅವರ ಒಳ್ಳೆಯ ಮನಸ್ಸು ಯಾವ ರೀತಿ ಇದೆ

ಓ ರಿವೀಲ್ ಮಾಡ್ಬಿಡಿ ಕಮ್ಯುನಿಟಿ ಗೈಡ್ಲೈನ್ಸ್ ಮೇಲೆ ಹೋಗುತ್ತೆ. ಪರವಾಗಿಲ್ಲ ಬಿಡಿ ಅಣ್ಣ ಇವರು ತಾನೇ ಕೊಡೋದು ಏನೇ ಇನ್ಕಮ್ ಬಂದ್ರು ಜನಗಳಿಂದಾನೆ ಬರೋದು ಜನ ಜನಗಳಿಗೆ ಹೇಳಿದ್ರೆ ಅದರಲ್ಲಿ ಏನು ತಪ್ಪಿಲ್ಲ ಅನ್ಸುತ್ತೆ ನನಗೆ ಅನ್ಸೋ ಪ್ರಕಾರ

ಬೇರೆ ದೇಶದ ಕೆಲಸದ ಬಗ್ಗೆ ಡಾ. Bro ಮಾಹಿತಿ

ಬ್ರೋ ಹೊರ ದೇಶದಲ್ಲಿ ಕೆಲಸ ಇದ್ರೆ ನೋಡಿ ಬ್ರೋ ನಾನು ಹೋಗ್ತೀನಿ.

ಓ ಆಕ್ಚುಲಿ ದುಬೈಯಲ್ಲಿ ತುಂಬಾ ಜನ ಕನ್ನಡಿಗರು ಇದ್ದಾರೆ ಆದ್ರೆ ನೀವೇನು ಅನ್ಕೋತೀರಾ ಬೇರೆ ದೇಶಕ್ಕೆ ಹೋಗ್ಬಿಟ್ಟು ಕೆಲಸ ಮಾಡೋದು ಅಷ್ಟು ಈಸಿ ಅಲ್ಲ ತುಂಬಾ ಕಷ್ಟ ಬೀಳ್ತಾ ಇರ್ತಾರೆ ಅಲ್ಲಿ ಇಲ್ಲಿ ನಿಮ್ಮ ಮನೆಯಲ್ಲಿ ಇರ್ತೀರಾ ಮನೇಲಿ ಟೈಮ್ ಟೈಮ್ ಗೆ ಊಟ ಕೊಡ್ತಾರೆ ಆದ್ರೆ ಅಲ್ಲಿ ಹಾಸ್ಟೆಲ್ ಅಲ್ಲಿ ಇರಬೇಕಾಗುತ್ತದೆ ಅಲ್ಲಿ ಟೈಮ್ ಟೈಮ್ಗೆ ಊಟ ಇರಲ್ಲ ನಿಮ್ಮನ್ನ ಹೇಳುವರು ಕೇಳುವರು ನೀವು ಮಲಗಿದ್ರಾ ಊಟ ಮಾಡಿದ್ರಾ ತಿಂಡಿ ತಿಂದ್ರ ನಿಮ್ಮ ಬಗ್ಗೆ ಕಾಳಜಿ ವಹಿಸುವರು ಯಾರು ಇರಲ್ಲ ಮತ್ತೆ ಕತ್ತೆ ದುಡಿಸಿಕೊಂಡ ಹಾಗೆ ದುಡಿಸಿಕೊಳ್ಳುತ್ತಾರೆ ಬೇರೆ ದೇಶದಲ್ಲಿ

ನಾನು ನೋಡಿದೀನಿ ಮತ್ತೆ ಸುಮಾರು ಜನ ಏಜೆಂಟ್ಸ್ ಗಳ ಕೈಗೆ ಹಣ ಕೊಟ್ಟುಬಿಟ್ಟು ಬೇರೆ ದೇಶದಲ್ಲಿ ಕೆಲಸ ಮಾಡಬೇಕು ಅಂತ ಸ್ಕ್ಯಾಮ್ ಸ್ಕ್ಯಾಮ್ ಆಗ್ಬಿಡ್ತಾರೆ ಸ್ಕ್ಯಾಮ್ ಮಾಡ್ತಾರೆ ಸುಮಾರು ಜನ ಬೇರೆ ದೇಶದಲ್ಲಿ ಕೆಲಸ ಕೊಡುಸ್ತೀನಿ ಅಂತ ಸೋ ಇದರಿಂದ ಸ್ವಲ್ಪ ಹುಷಾರಾಗಿರಿ ಅಲ್ಲ ನೀವು ನಾನು ತುಂಬಾ ಜನ ದುಬೈಯಲ್ಲಿ ನೋಡಿದೀನಿ ಬೇರೆ ಬೇರೆ ದೇಶಗಳಲ್ಲಿ ನೋಡಿದೀನಿ ಸೋ ಫಸ್ಟ್ ನೀವು ನಿಮ್ಮ ದೇಶದಲ್ಲಿ ಕೆಲಸ ಮಾಡಿ ಅದಾದ್ಮೇಲೆ ನೀವು ಏನಾದ್ರು ಹೋಗ್ಬೇಕು ಅನ್ಕೊಂಡ್ರೆ ಹೋಗಿ ನೀವು ಸುಮ್ನೆ ಬೇರೆ ದೇಶದಲ್ಲಿ ಹೋಗ್ಬಿಟ್ಟು ಅಲ್ಲಿ ಪ್ರಾಬ್ಲಮ್ ಗೆ ಸಿಗಾಕೋಬೇಡಿ.

YouTube ಚಾನೆಲ್ ಬೆಳೆಸುವುದು ಹೇಗೆ ಡಾಕ್ಟರ್ Bro ಮಾಹಿತಿ

ಬ್ರೋ ನಮ್ಮಂತ ಚಿಕ್ಕ ಯೂಟ್ಯೂಬರ್ಸ್ ಗೆ ಸಪೋರ್ಟ್ ಮಾಡಿ ನಮ್ಮ ಜೊತೆನೂ ಕೊಲ್ಯಾಬ್ ಮಾಡಿ ಈಗ ಸೀ ನಾನು ಕೊಲಾಬರೇಷನ್ ಮಾಡಿದ್ರೆ ಆಯ್ತು ನೋಡ್ತಾರೆ ಜನ ಎರಡನೇ ವಿಡಿಯೋ ನೋಡ್ತಾರಾ ಮೂರನೇ ವಿಡಿಯೋ ನೋಡ್ತಾರಾ ನಾಲ್ಕನೇ ವಿಡಿಯೋ ನೋಡ್ತಾರಾ ನೋಡಲ್ಲ

ನಾನು ಆಯ್ತು ಒಂದು ವಿಡಿಯೋ ನೀವು ಹೇಳಿದ್ರೆ ಅಂತ ನಾನು ಬಂದುಬಿಡ್ತೀನಿ ಅದು ಒಂದು ವಿಡಿಯೋ ನೋಡ್ತಾರೆ ಅದು ಎರಡನೇ ವಿಡಿಯೋ ಮೂರನೇ ವಿಡಿಯೋ ಏನಾಗುತ್ತೆ ಜನ ನೋಡಲ್ಲ ಸೋ ನೀವು ಫಸ್ಟ್ ಆರ್ಗಾನಿಕ್ ಆಗಿ ಗ್ರೋ ಮಾಡ್ಕೋಬೇಕು ನೀವು ಯಾವುದೇ ಯೂಟ್ಯೂಬರ್ಸ್ ಆಗಿರಲಿ ನೀವು ನೋಡಿ ಫಸ್ಟ್ ನೀವು ಮಾಡುವಂತಹ ಮಿಸ್ಟೇಕ್ ಏನು ಗೊತ್ತಾ ವ್ಯೂವ್ಸ್ ಸಬ್ಸ್ಕ್ರೈಬರ್ಸ್ ಹಣ ಹಣ ನೋಡಿದ್ರಿ ಹಣ ಇಷ್ಟೇ ಬರೋದು.

ಇದರಲ್ಲಿ ಸೋ ನೀವು ಮೈನ್ ಸ್ಟ್ರೀಮ್ ದುಡ್ಡು ಮಾಡೋದು ಹಣ ಮಾಡೋದು ಅಡ್ವರ್ಟೈಸ್ಮೆಂಟ್ ಆದ್ರೆ ಬೇರೆ ಬೇರೆ ಅಡ್ವರ್ಟೈಸ್ಮೆಂಟ್ ಹಾಕಿದ್ರೆ ಜಾಸ್ತಿ ಹಣ ಬರುತ್ತೆ ಈಗ ಫಾರ್ ಎಕ್ಸಾಂಪಲ್ ರಮ್ಮಿದ ಇದು ಆಗಿರಬಹುದು ಏನದು ಬೆಟ್ಟಿಂಗ್ ಆಪ್ಸ್ ಗಳು ಬೆಟ್ಟಿಂಗ್ ಆಪ್ಸ್ ಗಳು ಆಗಿರಬಹುದು ಇಂತಹ ಇಂತ ಅಪ್ಲಿಕೇಶನ್ ನೀವು ಮಾಡಿದ್ರೆ ಜಾಸ್ತಿ ಹಣ ಕೊಡ್ತಾರೆ ಆದ್ರೆ ನನ್ ನನ್ ನನ್ನ ಸಜೆಶನ್ ಏನು ಅಂತ ಅಂದ್ರೆ ಅಂತದ್ದನ್ನೆಲ್ಲ ಮಾಡ್ಬೇಡಿ ನೀವು ಪ್ಲೀಸ್ ಆಯ್ತಾ ಜನಗಳು ನಿಮಗೆ ಪ್ರೀತಿ ಕೊಡ್ತಾರೆ ಹೆಸರು ಕೊಡ್ತಾರೆ ದುಡ್ಡು ಕೊಡ್ತಾರೆ ಅಂತದ್ದನ್ನೆಲ್ಲ ಮಾಡ್ಬೇಡಿ

Conclusion

ಕನ್ನಡ ಕಂಟೆಂಟ್ ಕ್ರಿಯೇಟರ್ ಗೆ ಸಪೋರ್ಟ್ ಮಾಡಿ ಕನ್ನಡದ ಕನ್ನಡ YouTube ಅಲ್ಲಿ ತುಂಬಾನೇ ಒಳ್ಳೊಳ್ಳೆ ಕಂಟೆಂಟ್ ಬರ್ತಾ ಇದೆ ಕನ್ನಡ YouTube ಕಮ್ಯುನಿಟಿಯಲ್ಲಿ ಅವರಿಗೆಲ್ಲರಿಗೂ ಸಪೋರ್ಟ್ ಮಾಡಿ ಸೋ ಅದೇ ನಾನು ಕೇಳಿಕೊಳ್ಳುವುದು ಸೋ ನಿಮ್ಮಿಂದ ನಾವು ನಮ್ಮಿಂದ ನೀವಲ್ಲ ನಿಮ್ಮಿಂದ ನಾನು ಸೋ ಸುಮಾರು ಜನ ಕಷ್ಟ ಬೀಳ್ತಾ ಇದ್ದಾರೆ ಕನ್ನಡ YouTube ಅಲ್ಲಿ ಅವರ ಕಂಟೆಂಟ್ ನೋಡಿ ಸೋ ಅವರಿಗೂ ಸಪೋರ್ಟ್ ಮಾಡಿ

ಸೋ ಇಷ್ಟು ಕೇಳ್ಕೊಳ್ತಾ ಈ ಲೈವ್ ಅನ್ನ ಇಲ್ಲಿಗೆ ಮುಗಿಸ್ತಾ ಇದೀನಿ ಸೋ ಏನಂದ್ರೆ ಇಷ್ಟು ವರ್ಷ ಆಯ್ತು YouTube ಗೆ ಬಂದು ಯಾವತ್ತೂ ಲೈವ್ ಬಂದಿರಲಿಲ್ಲ ಸೋ ಅದಕ್ಕೋಸ್ಕರ ಈ ಲೈವ್ ಬಂದಿದ್ದು ನಾನು ಸೋ ಥ್ಯಾಂಕ್ ಯು ಸೋ ಮಚ್ ಆ ಸಿಗೋಣ ಯಾವತ್ತಾದರೂ ಒಂದ್ಸಲ ಎಂಡ್ ಮಾಡೋದು ಹೆಂಗೆ ಇದು ಥ್ಯಾಂಕ್ ಯು ಸೋ ಮಚ್ ದೇವರು ನಿಮ್ಮ ಪ್ರೀತಿಗೆ ನಾನು ಸದಾ ಆಭಾರಿ ಧನ್ಯವಾದಗಳು ಮತ್ತೆ ಸಿಗೋಣ ವಿಡಿಯೋ ಅಪ್ಲೋಡ್ ಮಾಡ್ತೀನಿ ಥ್ಯಾಂಕ್ ಯು ಸೋ ಮಚ್ ಥ್ಯಾಂಕ್ ಯು ಥ್ಯಾಂಕ್ ಯು ಧನ್ಯವಾದ

Mask ಆಧಾರ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ 2024!! 

Leave a Comment

error: Content is protected !!