ರೈತರಿಗೆ ರಾಜ್ಯ ಸರ್ಕಾರದಿಂದ ಉಚಿತ ಟ್ರ್ಯಾಕ್ಟರ್ ಗೆ ಸಹಾಯಧನ ಸೌಲಭ್ಯ ನೀಡಲು ಮುಂದಾಗಿದೆ!! ಇಲ್ಲಿದೆ ಮಾಹಿತಿ 

ಎಲ್ಲರಿಗೂ ರೈತ ಬಾಂಧವರಿಗೆ ಹಾಗು ಕರ್ನಾಟಕದ ಜನತೆಗೆ ನಮಸ್ಕಾರಗಳು, ರಾಜ್ಯ  ಸರ್ಕಾರ ರಾಜ್ಯದ ರೈತ ಬಾಂಧವರಿಗೆ ಉಚಿತ ಸೌಲಭ್ಯ ನೀಡಿ, ರೈತ ಕುಟುಂಬದವರಿಗೆ ಶುಭ ಸುದ್ದಿ ನೀಡಿದ್ದಾರೆ. ಇದರ ಕುರಿತು ಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಸಹಾಯಧನ ನೀಡಿ ಅವರ ಕುಟುಂಬಗಳಿಗೆ ಹಾಗು ಬೆಳೆ ಚೆನ್ನಾಗಿ ಬೆಳೆಯಲು ಉಚಿತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಅದರಲ್ಲಿ ಟ್ರ್ಯಾಕ್ಟರ್ ನೀಡುವುದು ಒಂದು ಯೋಜನೆಯಾಗಿದೆ.

Free tractor from Govt for farmers

ಯಾವ ಯಾವ ಉಚಿತ ಸೌಲಭ್ಯ ಒದಗಿಸಲಾಗುವುದು?

ಕರ್ನಾಟಕದ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ನೋಟಿಸ್ ನೀಡಿದೆ. ರೈತರಿಗೆ ಉಚಿತ ಟ್ರ್ಯಾಕ್ಟರ್, ಈರುಳ್ಳಿ ಘಟಕ ಸ್ಥಾಪನೆ, ಪಾಲಿಹೌಸ್, ಪ್ಯಾಕ್ ಹೌಸ್, ನೆರಳು ಪರದೆ , ಎರೆಹುಳ ಘಟಕ ಮತ್ತು ಇತರ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ.

ನೀರು ಸಂಗ್ರಹಣಾ ಘಟಕ , ವಿದ್ಯುತ್ ಸೌಲಭ್ಯ ಕೂಡ ಪಡೆದುಕೊಳ್ಳಬಹುದು, ಆಸಕ್ತಿ ಇರುವ ರೈತರು ಹಾಗು ಅರ್ಹ ಇರುವ ರೈತರು ಉಚಿತ ಸೌಲಭ್ಯ ವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. ತೋಟಗಾರಿಕೆ ಇಲಾಖೆ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡಿ ಸಹಾಯ ಧನವನ್ನು ನೀಡಲಾಗುವುದು.

ಯಾವ ಸೌಲಭ್ಯದ ಅಡಿಯಲ್ಲಿ ಎಷ್ಟು ಸಹಾಯಧನ ನೀಡಲಾಗುವುದು:

ವಿಜಯನಗರ ಜಿಲ್ಲೆಯ ತೋಟಗಾರಿಕೆ ಇಲಾಖೆಯಿಂದ ರೈತರಿಗೆ 2024-25 ರ ಸಾಲಿನ ಉಚಿತ ಸೌಲಭ್ಯ ಒದಗಿಸುವ ಸಲುವಾಗಿ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹೂವು, ಹಣ್ಣು ಪ್ರದೇಶ ವಿಸ್ತರಣೆ, ನೀರು ಸಂಗ್ರಹ ಘಟಕ ಸ್ಥಾಪನೆ ಮಾಡಿಕೊಡಲಾಗುವುದು.

ಹಾಗೆ ಆಸಕ್ತಿ ಇರುವ ರೈತರು ಹೊಸಪೇಟೆ ಜಿಲ್ಲೆಯ ಸಹಾಯಕ ಕಚೇರಿ ಹಾಗು ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ  ರೈತರು ತಮಗೆ ಅರ್ಹ ಇರುವ ಯೋಜನೆಗಳ ಅಡಿಯಲ್ಲಿ ಉಚಿತ ಸಹಾಯ ಧನ ಪಡೆದುಕೊಳ್ಳಬೇಕು ಹಾಗು ಇದರ ಪೂರ್ಣ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು.

ಇದನ್ನೂ ಓದಿ: PENDING GRUHALAKSHMI: ಜೂನ್ 30ರ ಒಳಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಬಿಡುಗಡೆ!!

Leave a Comment

error: Content is protected !!