ರೈತ ಬಾಂಧವರಿಗೆ ಇಲ್ಲಿದೆ ಒಂದು ಶುಭ ಸುದ್ದಿ!! ಕೇಂದ್ರ ಸರ್ಕಾರದ ಯೋಜನೆಯಿಂದ ಕುಮಾರಸ್ವಾಮಿ ಏನು ತಿಳಿಸಿದ್ದಾರೆ?

ಎಲ್ಲಾ ಕರ್ನಾಟಕ ಜನತೆಗೆ ಹಾಗು ಭಾರತದ ಬೆನ್ನೆಲುಬು ರೈತರಿಗೆ ನಮಸ್ಕಾರಗಳು, ಇಂದಿನ ನಮ್ಮ ಈ ಲೇಖನದಲ್ಲಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಶಾಸರಕರಾಗಿ ರಾಜ್ಯ ರೈತರಿಗೆ ಒಂದು ಶುಭ ಸುದ್ದಿ ನೀಡಿದ್ದಾರೆ, ಇದರ ಕುರಿತು ಪೂರ್ಣ ಮಾಹಿತಿಯನ್ನು ತಿಳಿಯೋಣ.

ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಓದಿ. ಮಾಹಿತಿ ತುಂಬಾ ಅವಶ್ಯವಾಗಿದೆ ಹಾಗು ಉಪಯುಕ್ತವಾಗಿದೆ. ರೈತ ಬಾಂಧವರು ತಪ್ಪದೆ ತಿಳಿಯಬೇಕಾದ ಮಾಹಿತಿ. ಲೋಕ ಸಭಾ ಚುನಾವಣೆಯಲ್ಲಿ ಗೆದ್ದು, ಕೇಂದ್ರ ಬೃಹತ್ ಕೈಗಾರಿಗೆ ಹಾಗು ಉಕ್ಕಿನ ಸಚಿವರಾಗಿರುವ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ

good news for farmers from HD kumaraswamy

ಭಾರತದ ರೈತ ಬಾಂಧವರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಯೋಜನೆ ಯಾವುದು?

ಕೇಂದ್ರ ಸರ್ಕಾರದಿಂದ ಅನ್ನ ಕೊಡುವ ರೈತರಿಗೆ  ಪ್ರದಾನ ಮಂತ್ರಿ ನರೇಂದ್ರ ಮೋದಿ ಯವರು ಈಗಾಗಲೇ ಹಲವಾರು ಯೋಜನೆ ಗಳನ್ನೂ ಜಾರಿ ಮಾಡಲಾಗಿದೆ. ಅದರಲ್ಲಿ ಒಂದಾದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ದೇಶದ ರೈತ ಬಾಂಧವರಿಗೆ ನಾಲ್ಕು ತಿಂಗಳಿಗೊಮ್ಮೆ 4,000/- ರೂಪಾಯಿಗಳನ್ನು ಜಮಾ ಮಾಡಲಾಗುತ್ತಿದೆ.

DBT ಮೂಲಕ Direct beneficiary transfer ನಿಂದಾ ರೈತ ಬಾಂಧವರಿಗೆ ಅವರು ನೋಂದಣಿ ಮಾಡಿರುವ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತಿದೆ. ಈಗಾಗಲೇ 17 ಕಂತಿನ ಹಣ ಜಮಾ ಆಗಿದ್ದು, 18 ಕಂತಿನ ಇಂದು ಅಂದರೆ 23, ಜೂನ್ 2024 ರಂದು ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ರೈತರಿಗೆ ಎಚ್. ಡಿ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ?

ಪ್ರದಾನ ಮಂತ್ರಿ ನರೇಂದ್ರ ಮೋದಿ ಅವರ ಯೋಜನೆಯಾದ ಆತ್ಮ ನಿರ್ಬರ ವಿಕಸನ ಯೋಜನೆಗಳ ಮೂಲಕ ಸ್ವಾವವಲಂಭಿ ಸಮೃದ್ಧಿ ಭಾರತದ ನಿರ್ಮಾಣಕ್ಕೆ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರು ನಾನು ರೈತರ ಮಗ ರಾಜ್ಯದ ಎಲ್ಲ ರೈತ ಮಿತ್ರರಿಗೆ ಸಹಾಯವಾಗುವಂತೆ ನಾನು ಮುಂದುವರೆಯುತ್ತೇನೆ ಎಂದು ತಿಳಿಸಿದ್ದಾರೆ.

ಮೊನ್ನೆ ನಡೆದ ಕೇಂದ್ರ ಸರ್ಕಾರದ virtual meeting ನಲ್ಲಿ ಮಾತಾಡನಾಡಿ ಕುಮಾರಸ್ವಾಮಿ ಅವರು ರಾಜ್ಯದ ರೈತರಿಗೆ ಎಲ್ಲಾ ರೀತಿಯ ಯೋಜನೆಗಳು ತಲುಪುವಂತೆ ನಾನು ರೈತನ ಮಗನಾಗಿ ಯಾವ ರೈತರು ವಂಚಿತರಾಗದಂತೆ ನೋಡಿಕೊಳ್ಳುತ್ತೇನೆ ಎಂದು ಧಾರವಾಡದಲ್ಲಿ ನಡೆದ virtual ಸಭೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ ಜೀವನ್ ಬಿಮಾ ಯೋಜನೆ!! ಅರ್ಜಿ ಸಲ್ಲಿಸಲು ಅಂಚೆ ಕಛೇರಿ ಭೇಟಿ ನೀಡಿ!! ಹಾಗೂ ಈ ದಾಖಲೆಗಳು ಕಡ್ಡಾಯ

Leave a Comment

error: Content is protected !!