HSRP Date Extended: ಈ ದಿನದೊಳಗೆ ಎಲ್ಲಾ ಗಾಡಿಗಳು, HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೆ ಕೇಂದ್ರ ಸರ್ಕಾರವು ಎಲ್ಲಾ ವಾಹನಗಳಿಗೆ HSRP  ನಂಬರ್ ಪ್ಲೇಟ್ ಅನ್ನು ಕಡ್ಡಾಯ ಮಾಡಿ ಈಗಾಗಲೇ ಸಾಕಷ್ಟು ತಿಂಗಳುಗಳು ಕಳೆದಿವೆ.  ವಾಹನಗಳಿಗೆ HSRP  ನಂಬರ್ ಪ್ಲೇಟ್ ಇಲ್ಲ ಎಂದರೆ ದಂಡಾ  ವಿಧಿಸಲಾಗುತ್ತದೆ ಎಂದು ತೀರ್ಮಾನಿಸಲಾಗಿತ್ತು.

ಆದರೂ ಕೆಲವರು ಇನ್ನೂ ಕೂಡ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಹಾಕಿಸಿಲ್ಲ. ಇದನ್ನು  ಗಮನಿಸಿರುವ ಕೇಂದ್ರ ಸರ್ಕಾರವು ಇದೀಗ ಒಂದು ಹೊಸ ಅಪ್ಡೇಟ್ ಅನ್ನು ನೀಡಿದೆ. ಇದರ ಬಗ್ಗೆ ವಿವರವಾಗಿ ತಿಳಿಯಲು  ಈ ಲೇಖನಿಯನ್ನು ಪೂರ್ತಿಯಾಗಿ ಓದಿ. 

HSRP ನಂಬರ್ ಪ್ಲೇಟ್ ಹಾಕಿಸಲು ಲಾಸ್ಟ ಡೇಟ್ ವಿಸ್ತರಣೆ ಮಾಡಲಾಗಿದೆ

ಸ್ನೇಹಿತರೆ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯ ಮಾಡಿದ್ದರು ಹಾಗೂ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲು ಸಮಯ ನೀಡಿದ್ದರು ಸಾಕಷ್ಟು ವಾಹನ ಮಾಲೀಕರು ಇನ್ನು ಕೂಡ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿಲ್ಲ. ಇದನ್ನು ಗಮನಿಸಿರುವ ಸಾರಿಗೆ ಇಲಾಖೆಯು  ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಕೊನೆಯ ದಿನಾಂಕವನ್ನು  ವಿಸ್ತರಣೆ ಮಾಡಿದೆ. 

ಈ ಹಿಂದೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಸಾರಿಗೆ ಇಲಾಖೆಯು ವಾಹನ  ಮಾಲೀಕರಿಗೆ ಮೇ 31 ರವರೆಗೆ ಲಾಸ್ಟ್ ಡೇಟ್ ಅನ್ನು ನೀಡಿತ್ತು. ಇದೀಗ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿತ್ತು ವಾಹನ ಮಾಲೀಕರು ಜುಲೈ 4ರ ಒಳಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಒಂದು ವೇಳೆ ಜುಲೈ 4ರ ಒಳಗೆ  ನಂಬರ್ ಪ್ಲೇಟ್ ಅಳವಡಿಸಿಲ್ಲ ಎಂದರೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಏಪ್ರಿಲ್ 2019ಕ್ಕೂ ಮೊದಲು ನೋಂದಾವಣಿ ಆಗಿರುವ ವಾಹನಗಳಿಗೆ HSRP ಕಡ್ಡಾಯ

ಇನ್ನು ಕೂಡ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಹಾಕಿಸಿದವರಿಗೆ ಕೇಂದ್ರ ಸರ್ಕಾರದಿಂದ ಒಂದು ಸೂಚನೆ ಅಥವಾ ಅಪ್ಡೇಟ್ ಬಂದಿದೆ. ಏಪ್ರಿಲ್ 2019ಕ್ಕೂ ಮೊದಲು ನೋಂದಾವಣೆ ಆಗಿರುವ ಎಲ್ಲಾ ವಾಹನಗಳಿಗೆ ಕೇಂದ್ರ ಸರ್ಕಾರವು HSRP ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯವೆಂದು  ತಿಳಿಸಿದ್ದು. 

ವಾಹನಗಳ ಕಳ್ಳತನ ಹಾಗೂ ನಕಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸಾರಿಗೆ ಇಲಾಖೆಯು ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ನಿಯಮವನ್ನು ಕಡ್ಡಾಯಗೊಳಿಸಿತ್ತು. ಹಾಗೂ HSRP ನಂಬರ್ ಪ್ಲೇಟ್ ಹಾಕಿಸಲು  ಸರ್ಕಾರವು ವಾಹನ ಮಾಲೀಕರಿಗೆ ಸಾಕಷ್ಟು ಸಮಯವನ್ನು ನೀಡಿದ್ದರು. ಆದರೂ ಕೂಡ ಬಹಳಷ್ಟು ಜನರನ್ನು ಕೂಡ ತಮ್ಮ ವಾಹನಗಳಿಗೆ HSRP  ನಂಬರ್ ಪ್ಲೇಟ್ ಹಾಕಿಸಿಲ್ಲ. 

ಇದನ್ನೂ ಓದಿ: Ration Card E-kyc Status: ಸುಲಭವಾಗಿ ಈಗ ಮೊಬೈಲ್ ಫೋನಿನಲ್ಲಿ ನೋಡಬಹುದು!!

Leave a Comment

error: Content is protected !!