Karnataka Common Entrance ಪರೀಕ್ಷಾ ಸುದ್ದಿ!! Editing ಯಾವ ರೀತಿ ಅವಕಾಶ ಇರುತ್ತೆ

ಎಲ್ಲರಿಗೂ ನಮಸ್ಕಾರ, ಈ ಲೇಖನದಲ್ಲಿ ಮೊದಲನೇದಾಗಿ ಡೇಟ್ ಅನ್ನ ಆಲ್ರೆಡಿ ಅನೌನ್ಸ್ ಮಾಡಿದ್ದಾರೆ ಸೆಪ್ಟೆಂಬರ್ 8 2024 ಅಂದ್ರೆ ಮಧ್ಯಾಹ್ನ ಎರಡು ಗಂಟೆಯ ನಂತರ, ಈ ಆಪ್ಷನ್ ಎಂಟ್ರಿ ಎಡಿಟಿಂಗ್ ಗೆ ಲಿಂಕ್ ಅನ್ನ ಪ್ರೊವೈಡ್ ಮಾಡ್ತಾರೆ ಇಲ್ಲದಿದ್ದರೆ ಈ ಹಿಂದೆ ಏನು ಲಿಂಕನ್ನ ಕೊಟ್ಟಿದ್ರು ಅದರ ಮೂಲಕ ನೀವು ಏನು ಮಾಡಬಹುದು ಹೇಳಿ ಆಪ್ಷನ್ ಎಂಟ್ರಿ ಎಡಿಟಿಂಗ್ ಅನ್ನ ಮಾಡಬಹುದು.

ಆಪ್ಷನ್ ಎಂಟ್ರಿ ಎಡಿಟ್ ಮಾಡೋದಕ್ಕೆ ಲಾಸ್ಟ್ ಡೇಟ್ ಏನಿದೆ ಅದನ್ನ ಸೆಪ್ಟೆಂಬರ್ 11 2024 ಅಂತ ಹೇಳಿದ್ದಾರೆ ಸೆಪ್ಟೆಂಬರ್ 11 2024 ರ ಮಧ್ಯಾಹ್ನ ಎರಡು ಗಂಟೆಯವರೆಗೆ ವಿದ್ಯಾರ್ಥಿಗಳು ಆಪ್ಷನ್ ಎಂಟ್ರಿ ಎಡಿಟಿಂಗ್ ಅನ್ನ ಮಾಡಬಹುದು.

Karnataka Common Entrance Seat Matrix 2024

ಸೀಟ್ ಮ್ಯಾಟ್ರಿಕ್ಸ್ (Seat Matrix) ಅನ್ನ ಇವತ್ತು ರಿಲೀಸ್ ಮಾಡ್ತೇವೆ ಅಂತ ಹೇಳಿದ್ದಾರೆ 11 ಗಂಟೆಗೆ ರಿಲೀಸ್ ಮಾಡ್ತೇವೆ ಅಂತ ಹೇಳಿದ್ರು ಇದುವರೆಗೆ ಬಂದಿಲ್ಲ ಬಟ್ ಚೆಕ್ ಮಾಡಿ ಈ ಸೀಟ್ ಮ್ಯಾಟ್ರಿಕ್ಸ್ ಏನಿರುತ್ತೆ ಅದನ್ನು ಕೂಡ ರಿಲೀಸ್ ಮಾಡಿರ್ತಾರೆ ಆ ಸೀಟ್ ಮ್ಯಾಟ್ರಿಕ್ಸ್ ಏನಿರುತ್ತೆ ಅದನ್ನ ಯೂಸ್ ಮಾಡ್ಕೊಂಡು.

ನಿಮ್ಮ ಆಪ್ಷನ್ ಎಂಟ್ರಿ ಲಿಸ್ಟ್ ಇದೆ ಫಸ್ಟ್ ರೌಂಡ್ ಸೀಟ್ ಅಲೋಟ್ಮೆಂಟ್ ಗಿಂತ ಮೊದಲು ಇರುವಂತಹ ಆಪ್ಷನ್ ಎಂಟ್ರಿ ಅದರಲ್ಲಿ ನಿಮ್ಮ ಕಾಲೇಜಸ್ ಏನಿದೆ ಕಾಲೇಜ್ಗಳು ಅದರಲ್ಲಿ ಯಾವ ಯಾವ ಕಾಲೇಜ್ಗಳಲ್ಲಿ ಎಷ್ಟೆಷ್ಟು ಸೀಟ್ಸ್ ಇದೆ ಅದನ್ನ ಚೆಕ್ ಮಾಡಿದ್ರೆ, ನಿಮಗೆ ಅಲ್ಲಿ ಸೀಟ್ ಸಿಗುವಂತಹ ಚಾನ್ಸಸ್ ಇದಿಯಾ ಅಥವಾ ಇಲ್ವಾ ಇದು ನಿಮಗೆ ಐಡಿಯಾ ಬರುತ್ತೆ ಆ ಸೀಟ್ ಮ್ಯಾಟ್ರಿಕ್ಸ್ ಅನ್ನ ಡೌನ್ಲೋಡ್ ಮಾಡ್ಕೊಳಿ.

KCET 2024 Editing ಯಾವ ರೀತಿ ಅವಕಾಶ ಇರುತ್ತೆ

ಈಗ ಎಡಿಟಿಂಗ್ (editing) ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋದಾದ್ರೆ. ಎಡಿಟಿಂಗ್ ಅಂದ್ರೆ ಯಾವ, ಯಾವ ರೀತಿ ಅವಕಾಶ ಇರುತ್ತೆ ಇದನ್ನ ತಿಳ್ಕೊಳ್ತಾ ಇದ್ರೆ ಈಗ ಸೀಟ್ Matrix ಅನ್ನ ರಿಲೀಸ್ ಮಾಡ್ತಾರೆ ಸರಿನಾ ಆ ಸೀಟ್ Matrix ಅನ್ನ ರಿಲೀಸ್ ಮಾಡಿದಾಗ ಆ ಸೀಟ್ ಮ್ಯಾಟ್ಸ್ ಅಲ್ಲಿ ಇರುವಂತಹ ಎಲ್ಲಾ ಎಲ್ಲಾ ಕಾಲೇಜ್ಗಳನ್ನು ಕೂಡ ನಿಮಗೆ ಈ ಆಪ್ಷನ್ ಎಂಟ್ರಿಯಲ್ಲಿ ಆಡ್ ಮಾಡೋದಕ್ಕೆ ಕೊಡಲ್ಲ

ಈಗ ಹೊಸದಾಗಿ ಅಂದ್ರೆ ಮೊದಲು ಸೀಟ್ ಮ್ಯಾಟ್ರಿಕ್ಸ್ ಅನ್ನ ಬಿಟ್ಟಿದ್ರಲ್ವಾ ಯಾವಾಗ ಹೇಳಿ ಫಸ್ಟ್ ರೌಂಡ್ ಸೀಟ್ ಅಲೋಟ್ಮೆಂಟ್ ಗಿಂತ ಮೊದಲು ಏನು ಸೀಟ್ ಮ್ಯಾಟ್ರಿಕ್ಸ್ ಇತ್ತು ಅದರಲ್ಲಿ ಯಾವುದೋ ಒಂದು ಕಾಲೇಜ್ ಇಲ್ಲಾಗಿತ್ತು ಈಗ ಹೊಸದಾಗಿ ಆ ಕಾಲೇಜನ್ನ ಆಡ್ ಮಾಡಿದ್ದಾರೆ ಅಥವಾ ಆ ಫಸ್ಟ್ ರೌಂಡ್ ಗಿಂತ ಮೊದಲಿರುವಂತಹ ಸೀಟ್ ಮ್ಯಾಟ್ರಿಕ್ಸ್ ಏನಿದೆ ಅದಕ್ಕೆ ಈಗ ಮತ್ತೆ ಹೊಸದಾಗಿ ಒಂದು ಪರ್ಟಿಕ್ಯುಲರ್ ಕಾಲೇಜ್ ನ ಸೀಟ್ಸ್ ಆಡ್ ಆದ್ರೆ ಅವಾಗ ಏನಾಗುತ್ತೆ ಅಂತ ಹೇಳಿದ್ರೆ ಆಡ್ ಮಾಡೋದಕ್ಕೆ ಕೊಡ್ತಾರೆ.

KCET 2024 Editing ಯಾವ ರೀತಿ ಮಾಡಬಹುದು

ಯಾವ ರೀತಿ ಚೇಂಜಸ್ ಅನ್ನ ಮಾಡಬಹುದು ಅಂತ ತಿಳ್ಕೊಳೋದಾದ್ರೆ. ನಿಮ್ಮ ಆಪ್ಷನ್ ಎಂಟ್ರಿ ಲಿಸ್ಟ್ ಇದೆ ಅದರಲ್ಲಿ ಯಾವುದೋ ಒಂದು ಕಾಲೇಜ್ ಬೇಡ ಅಂತ ಹೇಳಿದ್ರೆ ಡಿಲೀಟ್ ಮಾಡಬಹುದು. ಒಂದೇ ಕಾಲೇಜ್ ಅಲ್ಲ ನಿಮಗೆ ಬೇಡದೆ ಇರುವಂತಹ ಕಾಲೇಜಸ್ ಎಷ್ಟೇ ಇದ್ದರೂ ಕೂಡ ಅದನ್ನ ಡಿಲೀಟ್ ಮಾಡಬಹುದು.

ಪ್ರಯಾರಿಟಿ ಆರ್ಡರ್ ಏನಿರುತ್ತೆ ಅದನ್ನ ಚೇಂಜ್ ಮಾಡಬಹುದು ಈಗ ಉದಾಹರಣೆ ಗೆ 15 ಪ್ರಯಾರಿಟಿ 15ನೇ ಪ್ರಯಾರಿಟಿ ಒಂದು ಕಾಲೇಜ್ ಇದೆ ನಿಮಗೆ ಈಗ ಅನಿಸ್ತಾ ಇದೆ ಆ ಕಾಲೇಜ್ ತುಂಬಾ ಚೆನ್ನಾಗಿತ್ತು ಆ 15 ಪ್ರಯಾರಿಟಿ ಕಾಲೇಜ್ ನಾನೀಗ ಫಸ್ಟ್ ಪ್ರಯಾರಿಟಿ ಆಗಿ ಸೆಟ್ ಮಾಡ್ತೀನಿ ಆ ರೀತಿ ಈಗ ಅನ್ಸಿದ್ರೆ ಆ ರೀತಿ 15 ಪ್ರಯಾರಿಟಿ ಕಾಲೇಜ್ ಅನ್ನ ಫಸ್ಟ್ ಪ್ರಿಯಾರಿಟಿ ಆಗಿ ಸೆಟ್ ಮಾಡಬಹುದು.

ಇದೇ ರೀತಿ ಪ್ರಿಯಾರಿಟಿಯನ್ನ ಚೇಂಜ್ ಮಾಡಬಹುದು. ಯಾವುದಾದರೂ ಕಾಲೇಜ್ ಬೇಡ ಅಂತ ಹೇಳಿದ್ರೆ ಡಿಲೀಟ್ ಮಾಡಬಹುದು ಈಗ ಬೇಡದಿರೋ ಕಾಲೇಜ್ ಅಂತ ಹೇಳಿದ್ರೆ ಏನು? ಈಗ ನಿಮ್ಮ ಆಪ್ಷನ್ ಎಂಟ್ರಿ ಎಷ್ಟೆಲ್ಲಾ ಕಾಲೇಜ್ ಇದೆ ಅಕಸ್ಮಾತಾಗಿ ಆ ಕಾಲೇಜ್ ಅಲೋಟ್ ಆಗ್ಬಿಟ್ರೆ ನನಗೆ ಅಲ್ಲಿ ಹೋಗೋದಕ್ಕೆ ಇಷ್ಟನೇ ಇಲ್ಲ ಆ ಕಾಲೇಜ್ ಇಷ್ಟನೇ ಇಲ್ಲ ಆ ರೀತಿ ಇದ್ದಾಗ ಮಾತ್ರ ಕಾಲೇಜ್ ಡಿಲೀಟ್ ಮಾಡಿ.

ಇದನ್ನೂ ಓದಿ: ಕರ್ನಾಟಕ BSc Nursing Council 2024!! ಇದೇ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಗಳು ಇದೆ

Leave a Comment

error: Content is protected !!