ಗ್ಯಾರೆಂಟಿ ಯೋಜನೆಗಳ ಹಣ ಸರಿಯಾಗಿ ಬರುತ್ತಿಲ್ಲ!! ರಾಜ್ಯದಲ್ಲಿ ಗ್ಯಾರೆಂಟಿ ಯೋಜನೆ ನಿಲ್ಲಿಸುತ್ತಾರೆ! ಇಲ್ಲಿದೆ ಮಾಹಿತಿ

ಎಲ್ಲರಿಗೂ ನಮಸ್ಕಾರ,  ಸ್ನೇಹಿತರೇ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ ಕರ್ನಾಟಕ ಜನರಿಗೆ ಇಲಾಖೆಯ ಒಂದು ದೊಡ್ಡ ಶಾಕ್ ಅನ್ನು ನೀಡಿದೆ. ಹಾಗಾದರೆ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ವಿಚಾರವಾಗಿ ಬಂದಿರುವ ಹೊಸ ಅಪ್ಡೇಟ್ ಏನೆಂದು ಲೇಖನದಲ್ಲಿ ತಿಳಿಸಿಕೊಟ್ಟಿದೆ.

ಸ್ನೇಹಿತರೆ ಈಗಾಗಲೇ ಲೋಕಸಭಾ ಚುನಾವಣೆಯ ಫಲಿತಾಂಶವು ಹೊರಬಂದಿರುವುದು ನಮಗೆಲ್ಲ ತಿಳಿದಿದೆ. ಹಾಗೂ ಈ ಫಲಿತಾಂಶದಲ್ಲಿ ರಾಜ್ಯದ ಫಲಿತಾಂಶವೂ ಕೂಡ ಹೊರಬಂದಿದ್ದು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಎರಡು ಅಂಕೆಯನ್ನು ದಾಟುವುದಕ್ಕೆ ಸಾಧ್ಯವಾಗಿಲ್ಲ. ಹಾಗೂ ಇದರ ಬಗ್ಗೆ ಅನೇಕ ಮಾದ ವಿವಾದಗಳು ಕೂಡ ನಡೆಯುತ್ತಿದೆ. 

ಗ್ಯಾರೆಂಟಿ ಯೋಜನೆಗಳ ಹಣ ಸರಿಯಾಗಿ ಬರುತ್ತಿಲ್ಲ!!

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಬಂದ್

ಸ್ನೇಹಿತರೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರು ತಿರಸ್ಕರಿಸಿದ್ದಾರೆ ಎಂದು ಎಲ್ಲಾ ಕಡೆ ಸುದ್ದಿ ಹರಡುತ್ತದೆ. ಲೋಕಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಕರ್ನಾಟಕದಲ್ಲಿ ಕೇವಲ ಒಂಬತ್ತು ಸೀಟ್ಗಳು ಪಡೆಯಲು ಸಾಧ್ಯವಾಗಿರುವುದು ಇದಕ್ಕೆ ಕಾರಣವಾಗಿದೆ. 

ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯು ಮುಗಿಯುವ ತನಕ ಮಾತ್ರ ಯೋಜನೆಗಳು ಚಾಲ್ತಿಯಲ್ಲಿ ಇರುತ್ತದೆ. ಎಂದು ಸಾಕಷ್ಟು ನಾಯಕರು ಅಥವಾ ವಿಪಕ್ಷದವರು ಹೇಳುತ್ತಿದ್ದರು. ಆದ್ದರಿಂದ ಇಲ್ಲಿಯವರೆಗೂ ಗ್ಯಾರಂಟಿ ಯೋಜನೆಗಳು ಹಣವನ್ನು ಪಡೆಯುತ್ತಿರುವ ರಾಜ್ಯದ ಜನರಿಗೆ ಇನ್ನು ಮುಂದೆ  ಯೋಜನೆಗಳು ಜಾರಿಯಲ್ಲಿ ಇರುತ್ತವ ಹಾಗೂ ತಮಗೆ ಲಾಭ ದೊರೆಯುತ್ತದೆ ಎಂದು ಚಿಂತೆ ಉಂಟಾಗಿದೆ. 

ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ಬದಲಿನ ಹಣ ಇನ್ನೂ ಕೂಡ ಬಹಳಷ್ಟು ಜನರಿಗೆ ಬರುವುದು ಪೆಂಡಿಂಗ್ ನಲ್ಲಿ ಇದೆ. ಈಗಾಗಲೇ ಸುಮಾರು ಎರಡು ಯೋಜನೆಯ ಎರಡರಿಂದ ಮೂರು ಕಂತಿನ ಹಣ ಜನರಿಗೆ ಸರಿಯಾಗಿ ಬಂದಿಲ್ಲ. ಇದರಿಂದ  ರಾಜ್ಯದ ಜನರಿಗೆ ಇನ್ನು ಮುಂದೆ ಯೋಜನೆಗಳ ಹಣ ಬರ್ತದ ಇಲ್ಲವಾ ಎಂದು  ಚಿಂತೆ ಉಂಟಾಗಿದೆ. 

ಹಣ ಜಮಾ ಆಗದಿರುವ ಬಗ್ಗೆ ಅಧಿಕಾರಿಗಳು ಕೂಡ ಯಾವುದೇ ರೀತಿಯ ಮಾಹಿತಿಯನ್ನು ನೀಡುತ್ತಿಲ್ಲ ಹಾಗೂ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತೇವೆ ಎಂದು ಕೂಡ ಹೇಳುತ್ತಿಲ್ಲ. ಇದರಿಂದ ಜನರು ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆ ಮುಗಿಯುವವರೆಗೂ ಮಾತ್ರ ಗ್ಯಾರಂಟಿ ಯೋಜನೆಗಳನ್ನು ಚಾಲ್ತಿಯಲ್ಲಿ ಇಟ್ಟಿದ್ದಾರೆ ಎಂದು  ಹೇಳುತ್ತಿದ್ದಾರೆ. 

ಇದರಿಂದ ಮುಂದೆ ಬರುವ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಯಾವ ರೀತಿ ನಡೆಸಿಕೊಂಡು ಹೋಗುತ್ತದೆ ಎಂದು ಕಾದು ನೋಡಬೇಕಾಗಿದೆ. ಅಷ್ಟರಲ್ಲಿ ಈ ಯೋಜನೆಗಳ ಬಗ್ಗೆ ಯಾವುದಾದರೂ ಅಪ್ಡೇಟ್ ದೊರಕಿದ್ದಾರೆ ನಾವು ನಿಮಗೆ  ತಿಳಿಸಿಕೊಡುತ್ತೇವೆ. 

ಇದನ್ನೂ ಓದಿ: PM ವಿಶ್ವಕರ್ಮ ಯೋಜನೆ ಕಿಟ್!! 15,000 ಬೆಲೆಬಾಳುವ ಕಿಟ್ ಗಳನ್ನು ವಿತರಣೆ!

Leave a Comment

error: Content is protected !!