KCET Document Verification 2024: ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET 2024 ರ ಫಲಿತಾಂಶ ಪ್ರಕಟಗೊಂಡಿದ್ದು, ದಾಖಲೆಗಳ ಪರಿಶೀಲನೆ ಕುರಿತು KEA ಅವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊಸ ಸೂಚನೆಯನ್ನು ಅವರ ಅಫೀಷಿಯಲ್ ವೆಬ್ಸೈಟ್ ನಲ್ಲಿ ನೀಡಿದೆ.
ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ಎಂಜಿನಿಯರಿಂಗ್ ಹಾಗು KEA ಅವರ ಕೌನ್ಸೆಲಿಂಗ್ ನಲ್ಲಿ ಭಾಗವಹಿಸುವವರಿಗೆ ಉಪಯುಕ್ತವಾಗಿದೆ. ಹೌದು ಸ್ನೇಹಿತರೇ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಡಾಕ್ಯುಮೆಂಟ್ ವೇರಿಫೈಕೇಷನ್ ಸ್ಟೇಟಸ್ ಅನ್ನು ಚೆಕ್ ಮಾಡಲು ಈಗ ಅವಕಾಶ ಮಾಡಿಕೊಟ್ಟಿದೆ.
KEA ಅವರು ನೀಡಿರುವ ಹೊಸ ಸೂಚನೆಯಲ್ಲಿ ಏನು ಮಾಹಿತಿ ತಿಳಿಸಿದೆ
ಯಾವುದೇ ವಿಧ್ಯಾರ್ಥಿ ಗ್ರಾಮೀಣ ಕೋಟ, ಕನ್ನಡ ಮೀಡಿಯಂ ಕೋಟ, ಹೈದರಬಾದ್ ಕರ್ನಾಟಕ ಕೋಟ, category ಕೋಟ ಹಾಗೆ ಆದಾಯದ ಕುರಿತು ಅರ್ಜಿ ಸಲ್ಲಿಸುವ ವೇಳೆ ಈ ಕೋಟ claim ಮಾಡಿದ್ದಲ್ಲಿ ಮಾತ್ರ ಅವರ ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಆನ್ಲೈನ್ ಮೂಲಕ ಅವರೇ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವೇಳೆ ಈ ಎಲ್ಲಾ ಕೋಟ claim ಮಾಡಿ, ಕರ್ನಾಟಕದಲ್ಲಿ 7 ವರ್ಷ ಓದಿದ ಮಾಹಿತಿಯನ್ನು ಕೇಸ್ ಅವರು ಶಿಕ್ಷಣ ಇಲಾಖೆಯಿಂದ ಪಡೆSTATs ನಂಬರ್ ಮೂಲಕ ನಿಮ್ಮ ಶಿಕ್ಷಣದ ಕುರಿತು ಮಾಹಿತಿ ತೆಗೆದುಕೊಂಡಿದೆ. ಹಾಗೆ STATs ನಂಬರ್ ಸರಿಯಾಗಿ ಮಾಹಿತಿ fetch ಮಾಡದಿದ್ದಲ್ಲಿ , ನಿಮಗೆ ಸೇರುವ BEO ಆಫೀಸ್ ನಿಂದಾ ಮಾಹಿತಿ ಪಡೆದುಕೊಳ್ಳಲಾಗಿದೆ.SC ST ವರ್ಗಕ್ಕೆ ಸೇರಿದವರ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ.
ಅರ್ಹತಾ ಕಂಡಿಕೆ ಗೆ ಸೇರಿದ ವಿಧ್ಯಾರ್ಥಿಗಳ ದಾಖಲೆ ಪರಿಶೀಲನೆ ಹೇಗೆ ನಡೆಸಲಾಗಿದೆ
ಆದಾಯ ಪ್ರಮಾಣ ಪತ್ರ ಮಾಹಿತಿಯನ್ನು ಕಂದಾಯ ಇಲಾಖೆಯಿಂದ ತೆಗೆದುಕೊಂಡು ಪರಿಶೀಲಿಸಲಾಗಿದೆ. ಅರ್ಹತಾ ಕಂಡಿಕೆ ( clause code) E,F,G,H ಮತ್ತು O ಸೇರಿದ ವಿಧ್ಯಾರ್ಥಿಗಳ ದಾಖಲೆ ಪರಿಶೀಲನೆ ಸಂಬಂಧ ಪಟ್ಟ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಮಾಡಲಾಗಿದೆ. ಡಾಕ್ಯುಮೆಂಟ್ ವೇರಿಫಿಕೇಷನ್ ಸದ್ಯದಲ್ಲಿ ನೀಡಲಾಗುವುದು ಎಂಬ ಮಾಹಿತ್ ನೀಡಿದ್ದಾರೆ.
KCET Document Verification ಸ್ಟೇಟಸ್ ಹೇಗೆ ಚೆಕ್ ಮಾಡುವುದು:
Clause code B, C, D, I, J, K, L, M, N, Z ಸೇರಿದ ವಿಧ್ಯಾರ್ಥಿಗಳ ದಾಖಲೆ ಪರಿಶೀಲನೆ ಈಗಾಗಲೇ KEA ಆಫೀಸ್ ನಲ್ಲಿ ಆಫ್ಲೈನ್ ಮೂಲಕ ನಡೆಸಲಾಗಿದೆ.
ಈಗ ತಿಳಿಸಿದ code ನ ವಿಧ್ಯಾರ್ಥಿಗಳ ಒರೆತು ಪಡಿಸಿ ಉಳಿದ ಎಲ್ಲಾ ವಿಧ್ಯಾರ್ಥಿಗಳು KEA ಅವರ ಅಫೀಷಿಯಲ್ ವೆಬ್ಸೈಟ್ ನಲ್ಲಿ ಹೋಗಿ , ಹೊಸದಾಗಿ ನೀಡಿರುವ document verification status link ನಲ್ಲಿ ದಾಖಲೆಗಳ ಸ್ಟೇಟಸ್ ಅನ್ನು ಚೆಕ್ ಮಾಡಬೇಕು.
ಇದನ್ನೂ ಓದಿ: KCET 2024 SNQ ಕೋಟ: (Super Numeracy Quota) ಯಾರಿಗೆ ಸಿಗುವುದು ?