ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, LPG ಗ್ಯಾಸ್ ಸಿಲಿಂಡರ್ ಹೊಂದಿರುವ ಗ್ರಾಹಕರಿಗೆ ಪ್ರತಿ ತಿಂಗಳು 600/- ಮಾತ್ರ ಕೊಡಬೇಕು. ಇದರ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಮಾಹಿತಿ ಉಪಯುಕ್ತವಾಗಿದೆ.
ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಪಡೆದಿರುವ ಗ್ರಾಹಕರಿಗೆ ಪ್ರತಿ ತಿಂಗಳು ಅಥವಾ ಪ್ರತಿ ಬಾರಿ ಕಮ್ಮಿ ದರದಲ್ಲಿ ಸಿಲಿಂಡರ್ ಪಡೆಯಬಹುದು. ಅದು ಹೇಗೆ ? ಈಗಾಗಲೇ ಎಷ್ಟು ಜನ ಫಲ ಪಡೆಯುತ್ತಿದ್ದಾರೆ? ಇದನ್ನು ಹೇಗೆ ಪಡೆಯಬಹುದು? ಇದರಿಂದ ನಮಗೆ ಹೇಗೆ ಉಪಯುಕ್ತವಾಗುವುದು ಎಂದು ತಿಳಿಯೋಣ.
LPG ಗ್ಯಾಸ್ ಸಿಲಿಂಡರ್ ಇದ್ದರೆ ಹೇಗೆ 600/- ದರದಲ್ಲಿ ಪಡೆಯುವುದು?
LPG ಗ್ಯಾಸ್ ಏಜೆನ್ಸಿಗಳು ಹೆಚ್ಚಿನ ಅಥವಾ ಕಡಿಮೆ ಇಲ್ಲದೆ ಗ್ಯಾಸ್ ನ ಹಣ ಕಟ್ಟಿಸಿಕೊಳ್ಳುತ್ತಾರೆ, ಅದರಲ್ಲಿ ಏಜೆನ್ಸಿಗಳು ಗ್ಯಾಸ್ ನ ದರದಲ್ಲಿ ಯಾವುದೇ ಕಾರಣದಲ್ಲೂ ಗ್ಯಾಸ್ ನ ದರದಲ್ಲಿ ಕಮ್ಮಿ ಆಗಿಲ್ಲ. ಆದರೆ ಕೇಂದ್ರ ಸರ್ಕಾರ ಸಬ್ಸಿಡಿ ನೀಡುವ ಮೂಲಕ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ.
ಹಾಗೆ ಪ್ರತಿ ತಿಂಗಳು 300/- ರೂ.ಗಳ ಸಬ್ಸಿಡಿ ನೀಡುವುದರಿಂದ ಆರ್ಥಿಕವಾಗಿ ಬೆಂಬಲ ನೀಡುತ್ತಿದೆ. ಹೇಗೆ ಎಂದರೆ 900/- ಗ್ಯಾಸ್ ಸಿಲಿಂಡರ್ ಗೆ 300/- ರೂ.ಗಳ ಸಬ್ಸಿಡಿ ನೀಡುವುದರಿಂದ ಪ್ರತಿ ತಿಂಗಳು 600/- ರೂ. ಗಳನ್ನು ಮಾತ್ರ ನೀಡಬೇಕಾಗುವುದು. ಹಾಗಾಗಿ ಅರ್ಥಿಕವಾದ ಬೆಂಬಲ ಸಿಗುವುದು.
P.M.F.M.E ಯೋಜನೆ ಮೂಲಕ ಹೇಗೆ ಉದ್ಯೋಗಗಳಿಗೆ ಹಣ ಪಡೆಯಬಹುದು?
PMFME- ಈ ಯೋಜನೆ ಮೂಲಕ ಯಾರು ಯಾರು ಸಣ್ಣ ಸಣ್ಣ ಉದ್ಯೋಗಗಳನ್ನು ಶುರು ಮಾಡಬೇಕು ಎಂಬ ಆಸೆ ಆಸಕ್ತಿ ಇದ್ದಲ್ಲಿ, ಕೇಂದ್ರ ಸರ್ಕಾರ ಈ ಯೋಜನೆ ಮೂಲಕ ಧನ ಸಹಾಯ ನೀಡಲಾಗುವುದು. ಹಾಗೆ ಅರ್ಜಿಯನ್ನು ಆನ್ಲೈನ್ ಮೂಲಕ ಅಫೀಷಿಯಲ್ ವೆಬ್ಸೈಟ್ ನಲ್ಲಿ ಸಲ್ಲಿಸಬೇಕು.
ಈ ಅರ್ಜಿ ಸಲ್ಲಿಸಲು ನಿಮ್ಮ ಬಳಿ ಸಣ್ಣ ಆಹಾರ ತಯಾರಿಸುವ ಯುನಿಟ್ ಹೊಂದಿರಬೇಕು. ಇದರ ಪ್ಲಾನ್ ಇರಬೇಕು. ಹಾಗೆ ಇದರರಿಂದ ನೀವು ಪಡೆಯುತ್ತಿರುವ ಆದಾಯ , ಕರ್ಚು ಎಲ್ಲವನ್ನೂ ತಿಳಿಸಿ ಅರ್ಜಿ ಸಲ್ಲಿಸಿದರೆ. ಇಂತಿಷ್ಟು ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಹಾಗೂ ಬರ ಪರಿಹಾರದ ಕುರಿತು ಹೊಸ ಮಾಹಿತಿ