ರಾಜ್ಯದಲ್ಲಿ ಬಹಳಷ್ಟು ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದರು ಈಗ ಸರ್ಕಾರ ಇವರ ಅರ್ಜಿಗಳನ್ನು ವೆರಿಫೈ ಮಾಡಿದೆ ಹಾಗೂ ಅರ್ಹರಿರುವ ಅರ್ಜಿಗಳನ್ನು ಸ್ವೀಕಾರ ಮಾಡಿ ಅವರಿಗೆಲ್ಲ ಹೊಸ ರೇಷನ್ ಕಾರ್ಡ್ ಪ್ರಿಂಟ್ ಮಾಡಲು ಮುಂದಾಗಿದ್ದಾರೆ ಈಗಾಗಲೇ ಬಹಳಷ್ಟು ರೇಷನ್ ಕಾರ್ಡ್ ಗಳು ಪ್ರಿಂಟ್ ಆಗಿವೆ. ಪ್ರತಿ ಜಿಲ್ಲೆಯಲ್ಲಿ ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದರು ಈ ಎಲ್ಲಾ ಜಿಲ್ಲೆಯಲ್ಲಿ ಎಷ್ಟು ಜನರ ಅರ್ಜಿಯನ್ನು ಸಲ್ಲಿಸಿದರು ಯಾರೆಲ್ಲಾ ಜನರಿಗೆ ರೇಷನ್ ಕಾರ್ಡ್ ಪ್ರಿಂಟ್ ಆಗಿದೆ ಎಂಬ ಮಾಹಿತಿ ನೋಡೋಣ
ರಾಜ್ಯದಲ್ಲಿರುವ 31 ಜಿಲ್ಲೆಯಲ್ಲಿ ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದರು ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಎಲ್ಲಾ ಜಿಲ್ಲೆಗಳಲ್ಲಿ ಬಹಳ ಜನರು ಅರ್ಜಿಯನ್ನು ಸಲ್ಲಿಸಿದ್ದರು ಈಗ ಇವರ ಅರ್ಜಿಗಳು ಅಪ್ರೂವ್ ಆಗಿದೆ ಯಾವ ಜಿಲ್ಲೆಯಲ್ಲಿ ಎಷ್ಟು ಜನರು ಸಲ್ಲಿಸಿದ್ದರು ಹಾಗೂ ಎಷ್ಟು ಜನರಿಗೆ ರೇಷನ್ ಕಾರ್ಡ್ ಬಂದಿದೆ ಎಂಬ ಡೇಟಾ ಸರ್ಕಾರ ಬಿಡುಗಡೆ ಮಾಡಿದೆ ಇದರ ಜೊತೆಗೆ ಯಾವ ಜಿಲ್ಲೆಯಲ್ಲಿ ಎಷ್ಟು ರೇಷನ್ ಕಾರ್ಡ್ ಅರ್ಜಿ ತಿರಸ್ಕಾರ ಮಾಡಿದ್ದಾರೆ ಎಂಬ ಪಟ್ಟಿಯನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದೆ ತಪ್ಪು ಮಾಹಿತಿ ಕೊಟ್ಟು ರೇಷನ್ ಕಾರ್ಡ್ ಪಡೆಯಲು ಹೋದ ಜನರಿಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ.
ಇಲ್ಲಿ ಕಾಣುವ ಡೇಟಾ ನೀವು ನೋಡಬಹುದು ಯಾವ ಜಿಲ್ಲೆಯಲ್ಲಿ ಎಷ್ಟು ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದರು ಎಂದು ನೋಡಬಹುದು ಹಾಗೂ ಅರ್ಜಿ ಸಲ್ಲಿಸಿದ ಜನರಲ್ಲಿ ಎಷ್ಟು ಜನರಿಗೆ ರೇಷನ್ ಕಾರ್ಡ್ ಪ್ರಿಂಟ್ ಆಗಿದೆ ಎಂದು ಕೂಡ ಮಾಹಿತಿ ಅಲ್ಲಿ ನೀವು ನೋಡಬಹುದು ಯಾಕೆ ರೇಷನ್ ಕಾರ್ಡ್ ಕಡಿಮೆ ಪ್ರಿಂಟ್ ಆಗಿದೆ ಎಂದು ನೀವು ಪ್ರಶ್ನೆ ಕೇಳಿದರೆ? ಸರ್ಕಾರ ರೇಷನ್ ಕಾರ್ಡ್ ಪ್ರಿಂಟ್ ಮಾಡುವ ಮೊದಲು ಕೆಲವೊಂದು ವೆರಿಫಿಕೇಷನ್ ಮಾಡಲಾಗುತ್ತದೆ. ಈ ವೆರಿಫಿಕೇಶನ್ ಮಾಡುವ ಸಂದರ್ಭದಲ್ಲಿ ಹಲವಾರು ಅರ್ಜಿಗಳು ತಿರಸ್ಕಾರಗೊಂಡಿದೆ ತಪ್ಪು ಮಾಹಿತಿ ನೀಡಿ ಅರ್ಜಿಯನ್ನು ಸಲ್ಲಿಸಿದ್ದಾರೆ ಸರ್ಕಾರ ಅರ್ಜಿ ರಿಜೆಕ್ಟ್ ಮಾಡುತ್ತದೆ.
ರಾಜ್ಯದಲ್ಲಿ ಪ್ರತಿ ಜಿಲ್ಲೆ ಸೇರಿ ಒಟ್ಟು ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಿದ ಜನರು 4,26,238 ಆದರಿದರಲ್ಲಿ ಒಟ್ಟು ರೇಷನ್ ಕಾರ್ಡ್ ಪ್ರಿಂಟ್ ಆಗಿರುವುದು 2,63,944 ಅಷ್ಟೇ ಉಳಿದ 1,62,294 ರೇಷನ್ ಕಾರ್ಡ್ ಗಳನ್ನು ಸರ್ಕಾರ ರಿಜೆಕ್ಟ್ ಮಾಡಿದ ತಪ್ಪು ಮಾಹಿತಿಗಳನ್ನು ಹಾಕಿ ಮೋಸದಿಂದ ರೇಷನ್ ಕಾರ್ಡ್ ಪಡೆಯಲು ಮುಂದಾದ ಜನರ ಎಲ್ಲ ಅರ್ಜಿಗಳನ್ನು ಸರ್ಕಾರ ತಿರಸ್ಕಾರ ಮಾಡಿದೆ ಇದು ಒಂದು ಬಹಳ ಒಳ್ಳೆಯ ಕೆಲಸ ಎಂದು ಹೇಳಬಹುದು ಬಡವರಿಗೆ ಮಾತ್ರ ಈ ಒಂದು ರೇಷನ್ ಕಾರ್ಡ್ ತಲುಪಬೇಕು ಶ್ರೀಮಂತರು ಸುಳ್ಳು ಅರ್ಜಿಯನ್ನು ಸಲ್ಲಿಸಿ ರೇಷನ್ ಕಾರ್ಡ್ ಪಡೆಯಲು ಹೋಗಬಾರದು.
ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್: Aadhaar Card ಅಪ್ಡೇಟ್ ದಿನಾಂಕ ಮುಂದೂಡಲಾಗಿದೆ!!
ಎಷ್ಟು ರೇಷನ್ ಕಾರ್ಡ್ ಗಳನ್ನು ಪ್ರಿಂಟ್ ಮಾಡಲು ಕಳುಹಿಸಿದ್ದಾರೆ
ಇಲ್ಲಿ ಕಾಣುವ ಡೇಟಾ ಮೂಲಕ ನೀವು ನೋಡಬಹುದು ಎಷ್ಟು ರೇಷನ್ ಕಾರ್ಡ್ ಗಳು ಪ್ರಿಂಟ್ ಆಗಲು ಸರ್ಕಾರ ಕಳುಹಿಸಿದ್ದು ಹಾಗೂ ಎಷ್ಟು ರೇಷನ್ ಕಾರ್ಡ್ ಗಳು ಜನರಿಗೆ ತಲುಪಲು ಪ್ರಿಂಟ್ ಮಾಡಿದ್ದಾರೆ ಎಂದು, ಆದರೆ ಈಗಾಗಲೇ ಬಹಳ ಕಡಿಮೆ ಸಂಖ್ಯೆಯಲ್ಲಿ ರೇಷನ್ ಕಾರ್ಡ್ ಗಳು ಜನರಿಗೆ ತಲುಪಿದೆ ಬರುವ ದಿನಗಳಲ್ಲಿ ಪ್ರಿಂಟ್ ಆಗಿರುವ ರೇಷನ್ ಕಾರ್ಡುಗಳು ಜನರಿಗೆ ತಲುಪುತ್ತದೆ ಇದರಲ್ಲಿ ಯಾವುದೇ ರೀತಿಯ ಗೊಂದಲ ಬೇಡ ನಿಮ್ಮ ರೇಷನ್ ಕಾರ್ಡ್ ಪ್ರಿಂಟ್ ಆದ ನಂತರ ಅದು ನಿಮಗೆ ಒಂದು ತಲುಪುವಂತೆ ಸರ್ಕಾರ ಮಾಡುತ್ತದೆ ಆದರೆ ಇದಕ್ಕೆ ಕೆಲವು ಸಮಯ ತೆಗೆದುಕೊಳ್ಳುತ್ತದೆ.
ಒಟ್ಟು ಸಂಖ್ಯೆ ನೋಡುವುದಾದರೆ 2,82,119 ರೇಷನ್ ಕಾರ್ಡ್ ಗಳನ್ನು ಪ್ರಿಂಟ್ ಮಾಡಲು ಕಳುಹಿಸಿದ್ದಾರೆ ಈಗಾಗಲೇ ಬಹಳಷ್ಟು ರೇಷನ್ ಕಾರ್ಡ್ ಗಳು ಪ್ರಿಂಟ್ ಆಗಿದೆ ಆದರೆ ಜನರಿಗೆ ತಲುಪಿಲ್ಲ ಎಷ್ಟು ರೇಷನ್ ಕಾರ್ಡುಗಳನ್ನು ಸರ್ಕಾರ ಜನರಿಗೆ ತಲುಪಿಸಿದ್ದಾರೆ? ಎಂಬ ಡೇಟಾ ಕೂಡ ಸರ್ಕಾರ ಬಿಡುಗಡೆ ಮಾಡಿದೆ ಅದನ್ನು ತಿಳಿದುಕೊಳ್ಳೋಣ ಬನ್ನಿ.
ರೇಷನ್ ಕಾರ್ಡ್ ಅಪ್ರುವಲ್ ಹಾಗೂ ರಿಜೆಕ್ಟ್ List!! ನಿಮ್ಮ ಅರ್ಜಿ ಕೂಡ ತಿರಸ್ಕಾರ ಆಗಿರಬಹುದು ಪರಿಶೀಲನೆ ಮಾಡಿ
ಎಷ್ಟು ರೇಷನ್ ಕಾರ್ಡ್ ಗಳನ್ನು ಜನರಿಗೆ ವಿತರಿಸಲಾಗಿದೆ
ಸರ್ಕಾರ ಈಗಾಗಲೇ ಎಷ್ಟು ರೇಷನ್ ಕಾರ್ಡ್ಗಳನ್ನು ಪ್ರಿಂಟ್ ಮಾಡಿದ್ದಾರೋ ಅಷ್ಟು ರೇಷನ್ ಕಾರ್ಡ್ ಗಳನ್ನು ಡಿಸ್ಪ್ಯಾಚ್ ಮಾಡಿದ್ದಾರೆ ಅಂದರೆ ಜನರಿಗೆ ತಲುಪುವಂತೆ ಕಳುಹಿಸಿದ್ದಾರೆ. ಇದು ಜನರಿಗೆ ತಲುಪುವಾಗ ಪೋಸ್ಟ್ ಮೂಲಕ ಬರುತ್ತದೆ ಈಗಾಗಲೇ ಜನರಿಗೆ ಬಂದು ಸೇರುತ್ತಾ ಇದೆ ಎಂದು ಮಾಹಿತಿ ಬಂದಿದೆ. ಯಾವ ಜಿಲ್ಲೆಯಾ ಜನರಿಗೆ ಎಷ್ಟು ರೇಷನ್ ಕಾರ್ಡ್ ಗಳು ಬಂದು ತಲುಪಿದೆ ಎಂದು ಈ ಡೇಟಾ ಮೂಲಕ ನೋಡೋಣ ಬನ್ನಿ.
1,517 ರೇಷನ್ ಕಾರ್ಡ್ ಗಳು ಜನರಿಗೆ ತಲುಪಿದೆ, ಇನ್ನೂ ಲಕ್ಷಾಂತರ ರೇಷನ್ ಕಾರ್ಡುಗಳು ಜನರಿಗೆ ತಲುಪಬೇಕಾಗಿದೆ ಸರ್ಕಾರ ಈಗಾಗಲೇ ರೇಷನ್ ಕಾರ್ಡ್ ಗಳನ್ನು ಡಿಸ್ಪ್ಯಾಚ್ ಮಾಡಿದ್ದಾರೆ ಎಂದು ಮಾಹಿತಿ ತಿಳಿದಿದ್ದಾರೆ ಅಲ್ಲಿ ನೀವು ಡೇಟಾ ನೋಡಬಹುದು ಎಷ್ಟು ರೇಷನ್ ಕಾರ್ಡ್ ಗಳನ್ನು ಸರ್ಕಾರ ಡಿಸ್ಪ್ಯಾಚ್ ಮಾಡಿದ್ದಾರೆ ಎಂದು ನಿಮ್ಮ ರೇಷನ್ ಕಾರ್ಡ್ ಕೂಡ ನಿಮಗೆ ಬಂದು ತಲುಪುತ್ತದೆ.
ಹೊಸಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಡುತ್ತದೆ
ಬಹಳಷ್ಟು ಜನರು ಇನ್ನು ಕೂಡ ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿಲ್ಲ ಇದರ ಬಗ್ಗೆ ಸರ್ಕಾರ ಮಾಹಿತಿ ತಿಳಿದಿದ್ದಾರೆ ಬರುವ ದಿನಗಳಲ್ಲಿ 15 ದಿನಗಳ ಕಾಲಾವಕಾಶವನ್ನು ಸರ್ಕಾರ ನೀಡುತ್ತದೆ.
ಈ ದಿನದಲ್ಲಿ ನೀವು ಹತ್ತಿರದ ಕೇಂದ್ರ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಆಗ ನಿಮಗೆ ಹೊಸ ರೇಷನ್ ಕಾರ್ಡ್ ಸಿಗುತ್ತದೆ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ ಪ್ರತಿ ಹೊಸ ರೇಷನ್ ಕಾರ್ಡುಗಳನ್ನು ಪ್ರಿಂಟ್ ಮಾಡುವ ಮೊದಲು ಸರ್ಕಾರ ವೆರಿಫಿಕೇಶನ್ ಮಾಡುತ್ತದೆ. ಇದರಲ್ಲಿ ನೀವು ತಪ್ಪು ಮಾಹಿತಿ ನೀಡಿದ್ದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತದೆ.
ಇದನ್ನೂ ಓದಿ: PM ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ!! 2,000 ರೂ ಹಣ ಖಾತೆಗೆ ಜಮಾ!! ಈ ರೀತಿ ಮೆಸೇಜ್ ಬಂದಿರಬೇಕು