ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಸಿಹಿ ಸುದ್ದಿ!! ಈಗಲೇ ಅರ್ಜಿ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ರಾಜ್ಯದ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ  ಹಾಗೂ  ರಾಜ್ಯಾದ್ಯಂತ ಇರುವ ಅಂಗವಿಕಲರಿಗೆ ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಕಡೆಯಿಂದ ಒಂದು ಭರ್ಜರಿ ಸಿಹಿ ಸುದ್ದಿ ಬಂದಿದೆ. 

ಸ್ನೇಹಿತರೆ ಇತ್ತೀಚಿಗೆ ಒಂದು ಸಭೆ ನಡೆಸಿದ ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ಒಂದು ದೊಡ್ಡ ಮುಖ್ಯವಾದ  ನಿರ್ಧಾರವನ್ನು ಕೈಗೊಂಡಿದೆ. ಸಭೆಯಲ್ಲಿ  ಏನು ನಡೆಯಿತು ಹಾಗೂ  ರಾಜ ಆಗ್ಲಿ ಅಂತ ಇರುವ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಇಲಾಖೆಯ ಕಡೆಯಿಂದ ದೊರಕುತ್ತಿರುವ ಹೊಸ ಸೌಲಭ್ಯಗಳು ಏನು ಎಂದು ವಿವರವಾಗಿ ತಿಳಿಯಲು ಈ ಲೇಖನನ್ನು ಪೂರ್ತಿಯಾಗಿ ಹೋಗಿ.

old age benefits scheme from government

ಸರ್ಕಾರದ ಕಡೆಯಿಂದ ಉಚಿತವಾಗಿ ಅಗತ್ಯವಿರುವ ಸಲಕರಣೆಗಳನ್ನು ಪಡೆಯಬಹುದು

ವಿಕಲಚೇತನರಿಗೆ ಅಗತ್ಯವಿರುವ ಎಲ್ಲಾ ಬಗೆಯ ಸಲಕರಣೆಗಳು ಹಾಗೂ ಹಿರಿಯ ನಾಗರಿಕರಿಗೆ ಅಗತ್ಯವಿರುವ ಸಲಕರಣೆಗಳನ್ನು ಪಡೆದುಕೊಳ್ಳಲು ಇಲಾಖೆಯ  ಅರ್ಜಿಗಳನ್ನು  ಆಹ್ವಾನಿಸಿದೆ.  ಆಸಕ್ತಿ ಇರುವ ಹಿರಿಯ ನಾಗರಿಕರು ಮತ್ತು ವಿಕಲಚೇತನರು ಅರ್ಲಿಯನ್ನು  ಸಲ್ಲಿಸಿದರೆ ಕಾರದಿಂದ ಉಚಿತವಾಗಿ ದೊರಕುವ ಸಲಕರಣೆಗಳು ಮತ್ತು ಉಪಕರಣಗಳನ್ನು ಪಡೆಯಬಹುದಾಗಿದೆ. 

ಕೇಂದ್ರ ಸರ್ಕಾರದ ಹಾಲಿನ್ಕೋ ಸಂಸ್ಥೆಯಿಂದ ಅಡಿಪ್ ಯೋಜನೆ ಅಡಿ ವಿಶೇಷ ಚೇತನರಿಗೆ ಹಾಗೂ ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿ ಹಿರಿಯ ನಾಗರಿಕರಿಗೆ ವಿವಿಧ ಸಾಧನ ಸಲಕರಣೆಗಳನ್ನು ಉತ್ತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ  ವಿಕಾಸೇತನರು ಹಾಗೂ ಹಿರಿಯ ನಾಗರಿಕರು ಮೌಲ್ಯಮಾಪನ ತಪಾಸಣಾ ಶಿಬಿರಕ್ಕೆ ಹಾಜರಾಗಲು ತಾಲೂಕವಾರು ದಿನಾಂಕಗಳನ್ನು ನಿಗದಿ ಮಾಡಲಾಗಿದೆ.

  • ಜುಲೈ 26ರಂದು ಕುಶಾಲನಗರ ತಾಲೂಕು – ಕಲಾಮಂದಿರ ಅಥವಾ ಗಾಯತ್ರಿ ಕಲ್ಯಾಣ ಮಂಟಪ
  • ಜುಲೈ 27ರಂದು ಸೋಮವಾರಪೇಟೆ – ಚನ್ನಬಸಪ್ಪ ಸಭಾಂಗಣ
  • ಜುಲೈ 28 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿಗೆ –  ಕೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ
  • ಜುಲೈ 29 ಮತ್ತು 30ರಂದು ಮಡಿಕೇರಿ ತಾಲೂಕು – ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಭಾಂಗ 

ಅರ್ಜಿ ಸಲ್ಲಿಸಲು ಈ ಡಾಕ್ಯುಮೆಂಟ್ಸ್ ಕಡ್ಡಾಯ:

ಹಿರಿಯ ನಾಗರಿಕರಿಗೆ:

  • ಅರವತ್ತು ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಕಡ್ಡಾಯವಾಗಿ ಇರಬೇಕು.
  • ಹಿರಿಯ ನಾಗರಿಕರ ಗುರುತಿನ ಚೀಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಅಂಗವಿಕಲರಿಗೆ ಅಥವಾ ವಿಕಲಚೇತನರಿಗೆ:

  • ಅಂಗವಿಕಲರಿಗೆ ಅಥವಾ ವಿಕಲಚೇತನರಿಗೆ  ಅರ್ಜಿ ಸಲ್ಲಿಸಲು ಅಂಗವಿಕಲ ಪ್ರಮಾಣ ಪತ್ರ ಅಥವಾ UDID  ಕಾರ್ಡ್ ಇರುವುದು ಕಡ್ಡಾಯ. 
  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ 
  • ರೇಷನ್ ಕಾರ್ಡ್ 
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ 

ಇದನ್ನೂ ಓದಿ: Ration Card Ban: ರೇಷನ್ ಕಾರ್ಡ್ ರದ್ದು ಮಾಡಬೇಕು – ಸರ್ಕಾರ!! ಈ 2 ಕಂಡೀಶನ್ ಫಾಲೋ ಮಾಡಬೇಕು

Leave a Comment

error: Content is protected !!