Ration Card E-kyc Status: ಸುಲಭವಾಗಿ ಈಗ ಮೊಬೈಲ್ ಫೋನಿನಲ್ಲಿ ನೋಡಬಹುದು!! ಈ ವಿಧಾನ ಬಳಸಿ

ration card ekyc status

Ration Card E-KYC Status: ಪ್ರತಿಯೊಂದು ಯೋಜನೆಯ ಹಣವನ್ನು ಪಡೆಯಲು ನಿಮ್ಮ ಈ-ಕೆವೈಸಿ ಸ್ಟೇಟಸ್ ಆಕ್ಟಿವ್ ಇರಬೇಕು ಅದೇ ರೀತಿ ಈಗ ನೀವು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣ ಬರೆಯಲು ನಿಮ್ಮ E-KYC ಸ್ಟೇಟಸ್ ಆಕ್ಟಿವ್ ಇರಬೇಕು ಆಗ ಮಾತ್ರ ನಿಮಗೆ  ಹಣ ಜಮಾ ಆಗುತ್ತದೆ ಇಲ್ಲವಾದರೆ ನಿಮ್ಮ ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುವುದಿಲ್ಲ ಬಹಳಷ್ಟು ಜನರು ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈಗ ನಾವು ಈ ಲೇಖನದಲ್ಲಿ ಯಾವ ರೀತಿ ನೀವು ಸುಲಭವಾಗಿ ನಿಮ್ಮ … Read more

Karnataka Rain Alert: ಕರ್ನಾಟಕ ರಾಜ್ಯದಲ್ಲಿ ಏಳು ದಿನಗಳ ಕಾಲ ಮಳೆ!! ರೆಡ್ ಅಲರ್ಟ್

Karnataka Rain Alert

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈಗಾಗಲೇ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಕಡೆ ಭಾರಿ ಮಳೆ ವಾತಾವರಣ ಕಂಡುಬಂದಿದೆ. ಈಗ ಮುಂದಿನ ಏಳು ದಿನಗಳ ಹವಮಾನ ಹೇಗೆ ಇರುತ್ತದೆ ಹಾಗೂ ರಾಜ್ಯದಲ್ಲಿ ಮಳೆ ವಾತಾವರಣ ಹೀಗೆ ಇರುತ್ತದೆ ಎಂದು ಅವಮಾನ ಇಲಾಖೆಯು ಅಪ್ಡೇಟ್ ನೀಡಿದೆ. ಸ್ನೇಹಿತರೆ ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಬಹಳಷ್ಟು ಕಡೆ ಭಾರಿ ಮಳೆ ಕಂಡುಬಂದಿದೆ ಹಾಗೂ ಇನ್ನೂ ಕೆಲವು ದಿನಗಳ ಕಾಲ ವರುಣನ ಆರ್ಭಟ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ಏಳು ದಿನಗಳ ಕಾಲ ಕರ್ನಾಟಕ ರಾಜ್ಯಕ್ಕೆ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಕೊಟ್ಟಿದೆ. ರಾಜ್ಯದ … Read more

Ration Card Print: ಸುಲಭವಾಗಿ ರೇಷನ್ ಕಾರ್ಡ್ ಅನ್ನು ಪ್ರಿಂಟ್ ಮಾಡಿ!! ಪ್ರಿಂಟ್ ಮಾಡಲು ವಿಧಾನ ಬಳಸಿ

Ration Card Print, Karnataka Ration card print

Ration Card Print ಮಾಡಲು ನಿಮ್ಮ ಬಳಿ ಲ್ಯಾಪ್ಟಾಪ್ ಹಾಗು ಪ್ರಿಂಟರ್ ಇರಬೇಕು ಇಲ್ಲವಾದರೆ ನಿಮ್ಮ ಬಳಿ ಲ್ಯಾಪ್ಟಾಪ್ ಇದ್ದರೆ ಸಾಕು. ಅದರಿಂದ ನೀವು ರೇಷನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಂಡು ನಂತರ ಸೈಬರ್ ಗೆ ಹೋಗಿ ಪ್ರಿಂಟ್ ತಗಿಸಬಹುದು ಯಾವ ರೀತಿ ನೀವು ರೇಷನ್ ಕಾರ್ಡ್ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಎಂಬ ವಿಧಾನ ನಾವು ನಿಮಗೆ ಇಲ್ಲಿ ತಿಳಿದಿದ್ದೇವೆ ಈ ರೀತಿ ನೀವು ಮಾಡಿದರೆ ಡೌನ್ಲೋಡ್ ಆಗುತ್ತದೆ ನಂತರ ಪ್ರಿಂಟ್ ಮಾಡಿಸಬಹುದು. ಮೊದಲಿಗೆ ನೀವು ಆಹಾರ … Read more

KCET 2024 SNQ ಕೋಟ: (Super Numeracy Quota) ಯಾರಿಗೆ ಸಿಗುವುದು ? ಹೇಗೆ SNQ ಕೋಟ ಗೆ ಅರ್ಜಿ ಸಲ್ಲಿಸುವುದು?

KCET 2024 SNQ Quota Application

ಎಲ್ಲರಿಗೂ ನಮಸ್ಕಾರಗಳು ಸ್ನೇಹಿತರೇ, KCET ಪರೀಕ್ಷೆ ಮುಗಿದಿದೆ, ಇನ್ನ ಕೆಲವು ದಿನಗಳಲ್ಲಿ KEA ಅವರು ಕೌನ್ಸೆಲಿಂಗ್ ಪ್ರಾರಂಭವಾಗಲಿದೆ. ಆದರೆ ಈ SNQ ಕೋಟ ಎಂದರೆ ಏನು ಗೊತ್ತಿಲ್ಲ, ಹೇಗೆ ಅರ್ಜಿ ಸಲ್ಲಿಸುವುದು? ಎಂಬ ನಿಮ್ಮ ಪ್ರಶ್ನೆಗಳಿಗೆ ಉತ್ತರ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ, ಮಾಹಿತಿ ಉಪಯುಕ್ತವಾಗಿದೆ. KCET 2024 ರ ಸಾಲಿನ ಪರೀಕ್ಷೆ ಮುಗಿದು, ಫಲಿತಾಂಶ ಪ್ರಕಟಗೊಂಡಿದ್ದು RE-NEET ಪರೀಕ್ಷೆಯ ಫಲಿತಂಶ ಬಂದ ನಂತರ KEA ಅವರು ಕೌನ್ಸೆಲಿಂಗ್ ಶುರು … Read more

ನಂದಿನಿ ಹಾಲಿನ ಬೆಲೆ ಏರಿಕೆ!! KMF ಅವರು ಏನು ಹೇಳಿದ್ದಾರೆ? ಇಲ್ಲಿದೆ ಮಾಹಿತಿ 

ನಂದಿನಿ ಹಾಲಿನ ಬೆಲೆ ಏರಿಕೆ

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ಜನರಿಗೆ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಕೆಗಳ  ಶಾಕ್  ಅನ್ನು ನೀಡುತ್ತಲೇ ಇದೆ. ಇಷ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು ಈಗ ಹಾಲಿನ ದರವನ್ನು ಕೂಡ ಹೆಚ್ಚಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಇದರ ಬಗ್ಗೆ KMF ಕೂಡ ಹೇಳಿಕೆಯನ್ನು ನೀಡಿದೆ.  ಹಾಗೂ ರೈತರಿಗೆ ಬರಬೇಕಾಗಿರುವ ಬರ ಪರಿಹಾರದ ಹಣವನ್ನು ಬಿಡುಗಡೆ ಮಾಡುವುದು ಬಗ್ಗೆ ಕಂದಾಯ ಇಲಾಖೆಯ ಒಂದು ತೀರ್ಮಾನವನ್ನು ಕೈಗೊಂಡಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ವಿವರವಾಗಿ ತಿಳಿಯಲು ಲೇಖನವನ್ನು … Read more

ರೈತರಿಗೆ ರಾಜ್ಯ ಸರ್ಕಾರದಿಂದ ಉಚಿತ ಟ್ರ್ಯಾಕ್ಟರ್ ಗೆ ಸಹಾಯಧನ ಸೌಲಭ್ಯ ನೀಡಲು ಮುಂದಾಗಿದೆ!! ಇಲ್ಲಿದೆ ಮಾಹಿತಿ 

Free tractor from Govt for farmers

ಎಲ್ಲರಿಗೂ ರೈತ ಬಾಂಧವರಿಗೆ ಹಾಗು ಕರ್ನಾಟಕದ ಜನತೆಗೆ ನಮಸ್ಕಾರಗಳು, ರಾಜ್ಯ  ಸರ್ಕಾರ ರಾಜ್ಯದ ರೈತ ಬಾಂಧವರಿಗೆ ಉಚಿತ ಸೌಲಭ್ಯ ನೀಡಿ, ರೈತ ಕುಟುಂಬದವರಿಗೆ ಶುಭ ಸುದ್ದಿ ನೀಡಿದ್ದಾರೆ. ಇದರ ಕುರಿತು ಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ. ಹಾಗಾಗಿ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ ಮಾಹಿತಿ ಉಪಯುಕ್ತವಾಗಿದೆ. ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ಸಹಾಯಧನ ನೀಡಿ ಅವರ ಕುಟುಂಬಗಳಿಗೆ ಹಾಗು ಬೆಳೆ ಚೆನ್ನಾಗಿ ಬೆಳೆಯಲು ಉಚಿತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದೆ. ಅದರಲ್ಲಿ ಟ್ರ್ಯಾಕ್ಟರ್ ನೀಡುವುದು ಒಂದು … Read more

PENDING GRUHALAKSHMI: ಜೂನ್ 30ರ ಒಳಗೆ ಪೆಂಡಿಂಗ್ ಗೃಹಲಕ್ಷ್ಮಿ ಹಣ ಬಿಡುಗಡೆ!! 6 ಲಕ್ಷ ಮಹಿಳೆಯರಿಗೆ ಹಣ ಬಿಡುಗಡೆ

pending gruhalakshmi money

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯು ರಾಜ್ಯದ ಎಲ್ಲಾ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ. ಸ್ನೇಹಿತರೆ ಇದೀಗ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ವಿಚಾರವಾಗಿ ಕೆಲವೊಂದಷ್ಟು ಮುಖ್ಯವಾದ ಅಪ್ಡೇಟ್ ಅನ್ನು ಬಿಡುಗಡೆ ಮಾಡಿದ್ದಾರೆ.  ಬಹಳಷ್ಟು ಜನರಿಗೆ ಸಾಕಷ್ಟು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿಲ್ಲ ಹಾಗೂ ಪೆಂಡಿಂಗ್ ನಲ್ಲೆ ಇದೆ. ಇದರ ಬಗ್ಗೆ ಇತ್ತೀಚಿಗೆ ಇಲಾಖೆಯು ಎಲ್ಲಾ ಅಧಿಕಾರಿಗಳ ಜೊತೆ  ಒಂದು ಸಭೆಯನ್ನು ನಡೆಸಿದ್ದು ಇದೀಗ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಕಡೆಯಿಂದ ಅಪ್ಡೇಟ್ ಬಿಡುಗಡೆ ಆಗಿದೆ.  … Read more

RRB Bank Recruitment: ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನೇಮಕಾತಿ!! ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ

RRB Bank Recruitment 2024

Institute of Banking Personnel Selection (IBPS) ಅವರು RRB ಬ್ಯಾಂಕ್ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ನಾಲ್ಕು ವಿವಿಧ ಪೋಸ್ಟ್ ಗಳಲ್ಲಿ ಕೆಲಸ ಖಾಲಿ ಇದೆ. ಅಭ್ಯರ್ಥಿಗಳಿಗೆ ಎರಡು ರೀತಿಯ ಪರೀಕ್ಷೆ ನಡೆಯುತ್ತದೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಇಂಟರ್ವ್ಯೂ ಗೆ ಹೋಗಬಹುದು ಇದರಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಅಂಕ ಹಾಗೂ ಅವರ ಇಂಟರ್ವ್ಯೂ ಹೇಗಿರುತ್ತದೆ ಅದರ ಮೂಲಕ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಾರೆ. RRB Bank … Read more

ಹಿರಿಯ ನಾಗರಿಕರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಸಿಹಿ ಸುದ್ದಿ!! ಈಗಲೇ ಅರ್ಜಿ ಸಲ್ಲಿಸಿ

old age benefits scheme from government

ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕ ರಾಜ್ಯದ 60 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ  ಹಾಗೂ  ರಾಜ್ಯಾದ್ಯಂತ ಇರುವ ಅಂಗವಿಕಲರಿಗೆ ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಕಡೆಯಿಂದ ಒಂದು ಭರ್ಜರಿ ಸಿಹಿ ಸುದ್ದಿ ಬಂದಿದೆ.  ಸ್ನೇಹಿತರೆ ಇತ್ತೀಚಿಗೆ ಒಂದು ಸಭೆ ನಡೆಸಿದ ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆ ಒಂದು ದೊಡ್ಡ ಮುಖ್ಯವಾದ  ನಿರ್ಧಾರವನ್ನು ಕೈಗೊಂಡಿದೆ. ಸಭೆಯಲ್ಲಿ  ಏನು ನಡೆಯಿತು ಹಾಗೂ  ರಾಜ ಆಗ್ಲಿ ಅಂತ ಇರುವ ವಿಕಲಚೇತನರಿಗೆ ಹಾಗೂ ಹಿರಿಯ ನಾಗರಿಕರಿಗೆ ಇಲಾಖೆಯ ಕಡೆಯಿಂದ … Read more

Ration Card Ban: ರೇಷನ್ ಕಾರ್ಡ್ ರದ್ದು ಮಾಡಬೇಕು – ಸರ್ಕಾರ!! ಈ 2 ಕಂಡೀಶನ್ ಫಾಲೋ ಮಾಡಬೇಕು

Ration Card Ban Karnataka

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಫಲಾನುಭವಿಗಳಿಗೆ ಹಾಗೂ ರೇಷನ್ ಕಾರ್ಡ್ ನಿಂದ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿರುವವರಿಗೆ ಸರ್ಕಾರವು ಎರಡು ಎಚ್ಚರಿಕೆಗಳನ್ನು ನೀಡಿದೆ. ಕರ್ನಾಟಕದ ಜನರು ಎಚ್ಚರಗೊಂಡು ಈ ಕೆಲಸಗಳನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಸರ್ಕಾರವು ರದ್ದು ಮಾಡುತ್ತದೆ.  ಸ್ನೇಹಿತರೆ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇದ್ದವರಿಗೆ ಸಾಕಷ್ಟು ರೀತಿಯ ಲಾಭಗಳು ಇರುವೆ ಹಾಗೂ ಸರ್ಕಾರದ ಸಾಕಷ್ಟು ಯೋಜನೆಗಳ ಲಾಭವನ್ನು ಪಡೆಯಬಹುದು. ಒಂದು ವೇಳೆ ಈ ಎಲ್ಲಾ ಜನರ ರೇಷನ್ ಕಾರ್ಡ್ ಅನ್ನು … Read more

error: Content is protected !!