PM ಕಿಸಾನ್ ಸಮ್ಮಾನ್ 17ನೇ ಕಂತಿನ 2,000 ರೂಪಾಯಿ ಹಣ ಬಿಡುಗಡೆ. ರಾಜ್ಯದ ಎಲ್ಲಾ ರೈತರು ಬಹಳ ಖುಷಿಯಲ್ಲಿ ಇದ್ದಾರೆ ಮೂರು ಬಾರಿ ಬರುವ ಹಣ ಏನಿದೆ ಇದು ನಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಬರುತ್ತದೆ ಇದನ್ನು ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಬಹಳಷ್ಟು ಜನರಿಗೆ ಇದು ಯಾವ ದಿನದಂದು ನಮ್ಮ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ ಎಂದು ತಿಳಿದಿಲ್ಲ ಅದು ಯಾವ ದಿನಾಂಕ ಹಾಗು ಯಾವ ವರ್ಷದ ದುಡ್ಡು ಮಾಡಿದ್ದಾರೆ ಎಂದು ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
ಫೆಬ್ರವರಿ 24, 2019 ರಂದು ನಮ್ಮ ಪ್ರಧಾನ ಮಂತ್ರಿ ಆದ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 2,000 ಮೊದಲನೇಯ ಕಂತಿನ ಹಣ ಬಿಡುಗಡೆ ಮಾಡಿದರು. ಮೊದಲನೇ ಬಾರಿಗೆ ಸುಮಾರು ಒಂದು ಕೋಟಿ ದೇಶದ ರೈತರಿಗೆ ಈ ಹಣ ಬಿಡುಗಡೆಯಾಗಿದೆ ರೈತರಿಗೆ ಯೋಜನೆ ಬಿಡುಗಡೆ ಆದ ದಿನದಿಂದ ಬಹಳ ಸಂತೋಷವಾಗಿದೆ ಯಾಕೆಂದರೆ ಪ್ರತಿಯೊಬ್ಬ ರೈತರಿಗೆ ಅವರ ಬ್ಯಾಂಕ್ ಖಾತೆಗೆ 6,000 ರೂಪಾಯಿ ಹಣ ಜಮಾ ಆಗುತ್ತದೆ. ರೂಪದಲ್ಲಿ ಮೂರು ಬಾರಿ ಹಣ ಬಿಡುಗಡೆಯಾಗುತ್ತದೆ ಹಾಗೂ ಇದರಲ್ಲಿ 2,000 ರೂಪಾಯಿ ಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ ಜಮಾ ಆಗುತ್ತದೆ.
PM ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇತಿಹಾಸ
ಈ ಒಂದು ಯೋಜನೆ ಜಾರಿಗೆ ಬರಲು ಹಿಂದಿನ ಇತಿಹಾಸ ಯಾವುದು ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ ಯಾವ ರೀತಿ ಯೋಜನೆ ಜಾರಿಗೆ ಬಂತು ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ ತೆಲಂಗಾಣದಲ್ಲಿ “ರೈತ ಬಂಧು ಯೋಜನೆ” ಜಾರಿಗೆ ತಂದಿದ್ದರು ಈ ಒಂದು ಯೋಜನೆಯ ಮಾದರಿಯಾಗಿ ಇಟ್ಟುಕೊಂಡು ನಮ್ಮ ದೇಶದ ಸರ್ಕಾರ ರೈತರಿಗೆ ಪ್ರತಿ ವರ್ಷ 6000 ಹಣ ಹಾಕಲು ತೀರ್ಮಾನ ಮಾಡಿದರು ಹಾಗೂ ಇದರ ಮೊದಲನೇ ಉದ್ಘಾಟನೆ ನಮ್ಮ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಯೋಜನೆಯನ್ನು ಫೆಬ್ರವರಿ 24ನೇ ತಾರೀಕು 2019 ರಂದು ಬಿಡುಗಡೆ ಮಾಡಿದರು.
ಆಗ ಶುರುವಾದ ಯೋಜನೆ ಇಂದು 17ನೇ ಕಂತಿನ ಹಣ ಬಿಡುಗಡೆಯಾಗುವ ತನಕ ಮುಂದೆ ಬಂದಿದೆ ರಾಜ್ಯದ ಹಾಗೂ ದೇಶದ ರೈತರಿಗೆ ಯಾವುದೇ ರೀತಿಯ ಮೋಸ ಆಗದೆ ಪ್ರತಿವರ್ಷ ಅವರ ಬ್ಯಾಂಕ್ ಖಾತೆಗೆ 6,000 ಹಣವನ್ನು ಹಾಕುತ್ತಲೇ ಬಂದಿದ್ದಾರೆ ಇದು ನಮ್ಮ ದೇಶ ರೈತರಿಗೆ ಮಾಡುತ್ತಿರುವ ಒಂದು ಒಳ್ಳೆಯ ಕೆಲಸವಾಗಿದೆ. ಈ ಯೋಜನೆಯಲ್ಲಿ ರೈತರಿಗೆ ಬರುವ ಹಣದಿಂದ ಅವರು ಸಣ್ಣಪುಟ್ಟ ಕೆಲಸಕ್ಕೆ ಬೇಕಾಗಿರುವ ಸಾಮಗ್ರಿಗಳನ್ನು ತೆಗೆದುಕೊಳ್ಳುವಷ್ಟು ಹಣ ಅವರಿಗೆ ಸಿಗುತ್ತದೆ. ಈಗ 17ನೇ ಕಂತಿನ ಹಣ ಬಿಡುಗಡೆಯಾಗಲು ಪ್ರಾರಂಭವಾಗಿದೆ ಎಲ್ಲಾ ಫಲಾನುಭವಿಗಳ ಖಾತೆಗೆ ಹಣ ಜಮಾ
PM ಕಿಸಾನ್ ಸಮ್ಮಾನ್ ನಿಧಿ ಹಣ ಬಿಡುಗಡೆಯಾಗಿರುವ ಪಟ್ಟಿ
Released Fund List | Dates |
---|---|
PM Kisan Samman Nidhi 1st Installment | February 24, 2019 |
PM Kisan Samman Nidhi 2nd Installment | May 2, 2019 |
PM Kisan Samman Nidhi 3rd Installment | November 1, 2019 |
PM Kisan Samman Nidhi 4th Installment | April 4, 2020 |
PM Kisan Samman Nidhi 5th Installment | June 25, 2020 |
PM Kisan Samman Nidhi 6th Installment | August 9, 2020 |
PM Kisan Samman Nidhi 7th Installment | December 25, 2020 |
PM Kisan Samman Nidhi 8th Installment | May 14, 2021 |
PM Kisan Samman Nidhi 9th Installment | August 10, 2021 |
PM Kisan Samman Nidhi 10th Installment | January 1, 2022 |
PM Kisan Samman Nidhi 11th Installment | June 1, 2022 |
PM Kisan Samman Nidhi 12th Installment | October 17, 2022 |
PM Kisan Samman Nidhi 13th Installment | February 27, 2023 |
PM Kisan Samman Nidhi 14th Installment | July 27, 2023 |
PM Kisan Samman Nidhi 15th Installment | November 15, 2023 |
PM Kisan Samman Nidhi 16th Installment | February 28, 2024 |
PM Kisan Samman Nidhi 17th Installment | June 18, 2024 |
ಈಗ ನೀವು ಇಲ್ಲಿ ನೋಡಬಹುದು ಮೊದಲನೇ ಕಂತಿನ ಹಣ ಬಿಡುಗಡೆ ಆಗಿರುವ ದಿನಾಂಕ ಹಾಗೂ ಈಗ ಬಿಡುಗಡೆ ಆಗುತ್ತಿರುವ 17ನೇ ಕಂತಿನ ಹಣ ಯಾವ ದಿನಾಂಕದಂದು ಬಿಡುಗಡೆಯಾಗುತ್ತಿದೆ ಎಂಬ ಸಂಪೂರ್ಣ ಡೇಟಾ ನಿಮ್ಮ ಮುಂದೆ ನಾವು ತಿಳಿಸಿದ್ದೇವೆ ಈ ರೀತಿ ನಮ್ಮ ದೇಶದ ಸರ್ಕಾರ ರಾಜ್ಯದ ಜನರಿಗೆ ಹಾಗೂ ದೇಶದ ಎಲ್ಲಾ ಜನರಿಗೆ ಉಪಯೋಗವಾಗುವ ಕೆಲಸ ಮಾಡುತ್ತದೆ ರೈತರಿಗೆ ಹಣ ಹಾಕುವುದರಲ್ಲಿ ಯಾವುದೇ ರೀತಿಯ ಮೋಸ ಮಾಡುತ್ತಿಲ್ಲ ಸರ್ಕಾರ ಈಗಾಗಲೇ ಬಿಡುಗಡೆಯಾಗುತ್ತಾ ಇದೆ PM ಕಿಸಾನ್ ಸಮ್ಮಾನ್ 17ನೇ 17ನೇ ಕಂತಿನ ಹಣ ಈ ತಿಂಗಳ ಕೊನೆಯಲ್ಲಿ ಎಲ್ಲಾ ರೈತರ ಖಾತೆಗೆ ಹಣ ಜಮಾ ಆಗುತ್ತದೆ.
ಈಗಾಗಲೇ ಬಿಡುಗಡೆಯಾಗಿರುವ ಪ್ರಾರಂಭದಿಂದ ಎಲ್ಲಾ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಪ್ರತಿದಿನ ಇಷ್ಟು ಜನರಿಗೆ ಮಾತ್ರ ಹಣ ಹಾಕಬೇಕು ಎನ್ನುವ ಕ್ರಮ ಇರುತ್ತದೆ ಆ ಕ್ರಮದ ಮೂಲಕ ಎಲ್ಲಾ ರೈತರಿಗೆ ಹಣ ಬಂದು ತಲುಪುತ್ತದೆ ಈಗಾಗಲೇ ರಾಜ್ಯದಲ್ಲಿ ಬಹಳಷ್ಟು ಜನರಿಗೆ 2000 ಹಣ ಬಂದು ತಲುಪಿದೆ ಹಾಗೂ ಇನ್ನು ಕೆಲವರಿಗೆ ಹಣ ಬಂದಿಲ್ಲ ಇಂದು ಯಾರಿಗೆ ಹಣ ಬಂದಿದೆ ಅದೇ ರೀತಿ ನಾಳೆ ಹಾಗೂ ಮುಂದೆ ಬರುವ ದಿನಗಳಲ್ಲಿ ಎಲ್ಲಾ ಬ್ಯಾಂಕ್ ಖಾತೆಗೆ ಹಣದವಾಗುತ್ತದೆ ಯಾರು ಚಿಂತೆ ಪಡುವ ಅವಶ್ಯಕತೆ ಇಲ್ಲ ನಿಮಗೆ ಪ್ರತಿ ಬಾರಿ ಹಣ ಬಂದಿದೆ ಎಂದರೆ ಈ ಬಾರಿಯೂ ಕೂಡ ಹಣ ಬಂದು ಜಮಾ ಆಗುತ್ತದೆ.
ಫಲಾನುಭವಿಗಳಿಗೆ ಯಾವ ರೀತಿಯ ಮೆಸೇಜ್ ಬಂದಿದೆ
ಪ್ರತಿಯೊಬ್ಬ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಹಾಕಿದ ನಂತರ ಅವರು ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ. ಆ ಮೆಸೇಜ್ ಯಾವ ರೀತಿ ಇರುತ್ತದೆ ಎಂದು ನೋಡೋಣ ಬನ್ನಿ ಈ ರೀತಿಯ ಮೆಸೇಜು ನಿಮಗೆ ಬಂದಿದ್ದರೆ ನಿಮ್ಮ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಆಗಿದೆ ಎಂದು ಹೇಳಬಹುದು ಇಲ್ಲವಾದರೆ ಈ ರೀತಿಯ ಮೆಸೇಜು ಬರುವ ತನಕ ಕಾಯಬೇಕು ಇಲ್ಲವಾದರೆ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ನಿಮ್ಮ ಪಾಸ್ ಬುಕ್ ಏನಿದೆ ಅದನ್ನು ಎಂಟ್ರಿ ಮಾಡಿಸಿ ಚೆಕ್ ಮಾಡಿ ಹಣ ಬಂದಿದ್ಯ ಎಂದು ತಿಳಿದುಕೊಳ್ಳಿ ಸಾಮಾನ್ಯವಾಗಿ ಬಹಳಷ್ಟು ಜನರಿಗೆ ಹಣ ಹಾಕಲಾಗಿದೆ.
Message – “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 17 ನೇ ಕಂತಿನ ರೂ. 2000/- ಆರ್ಥಿಕ ನೆರವು ನಿಮ್ಮ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಯಾಗಿರುತ್ತದೆ. ಇದು ನಿಮ್ಮ ಕೃಷಿ ಚಟುವಟಿಕೆಗಳಿಗೆ ಸಹಾಯಕವಾಗುತ್ತದೆ ಎಂದು ಭಾವಿಸುತ್ತೇನೆ.
ನಿಮ್ಮ, ನರೇಂದ್ರ ಮೋದಿ”
ಮೇಲೆ ಕಾಣುವ ಮೆಸೇಜ್ ನೀವು ನೋಡಬಹುದು ಈ ರೀತಿಯ ಮೆಸೇಜ್ ಪ್ರತಿಯೊಬ್ಬ ಫಲಾನುಭವಿಗಳ ಮೊಬೈಲ್ ಫೋನಿಗೆ ಬರುತ್ತದೆ. ಕೆಲವೊಂದು ಬಾರಿ ತಾಂತ್ರಿಕ ಕಾರಣಗಳಿಂದ ಈ ರೀತಿಯ ಮೆಸೇಜು ಬರುವುದಿಲ್ಲ ಈ ರೀತಿಯ ಸಮಸ್ಯೆ ಬಹಳಷ್ಟು ಜನರಿಗೆ ಕಳೆದ ಕಂತಿನಲ್ಲು ಹಣ ಬಿಡುಗಡೆಯಾಗುವ ಸಂದರ್ಭದಲ್ಲಿ ಆಗಿತ್ತು ಆದರಿಂದ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿ ಇಲ್ಲವಾದರೆ ನಿಮ್ಮ DBT ಪರಿಶೀಲನೆ ಮಾಡಿ ಹಣ ಜಮಾ ಆಗಿದ್ಯಾ ಅಥವಾ ಇಲ್ವಾ ಎಂದು ತಿಳಿದುಕೊಳ್ಳಬಹುದು.
PM ಕಿಸಾನ್ ಸಮ್ಮಾನ್ ನಿಧಿ Mobile Application
ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್ ಸರ್ಕಾರ ಬಿಡುಗಡೆ ಮಾಡಿದ್ದಾರೆ, ಇದರ ಮೂಲಕ ನೀವು ನಿಮ್ಮ ಎಲ್ಲಾ ಗೊಂದಲಗಳನ್ನು ಸರಿಪಡಿಸಿಕೊಳ್ಳಬಹುದು ನಿಮಗೆ ಯಾವುದೇ ರೀತಿ ಹಣ ಸರಿಯಾಗಿ ಬಂದಿಲ್ಲ ಅಂದರೆ ಅಲ್ಲಿ ನಿಮಗೆ ಮಾಹಿತಿ ತಿಳಿಸುತ್ತದೆ ಆದ್ದರಿಂದ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಮಗೆ ಬಹಳ ಉಪಯೋಗವಾಗುತ್ತದೆ ಪ್ರತಿಬಾರಿ ಬ್ಯಾಂಕ್ಗಳಿಗೆ ಹಾಗೂ ಸೈಬರ್ ಸೆಂಟರ್ ಗಳಿಗೆ ಭೇಟಿ ನೀಡಲು ತಪ್ಪುತ್ತದೆ ಈ ಒಂದು ಅಪ್ಲಿಕೇಶನ್ ನಿಮ್ಮ ಮೊಬೈಲ್ ಫೋನಲ್ಲಿ ಇದ್ದರೆ ಎಲ್ಲಾ ರೀತಿಯ ಮಾಹಿತಿ ತಿಳಿದುಕೊಳ್ಳಬಹುದು
App Link – Pm Kisan Application
10M ಜನರು ಈ ಅಪ್ಲಿಕೇಶನ್ ಅನ್ನು ಅವರ ಮೊಬೈಲ್ ಫೋನಿನಲ್ಲಿ ಡೌನ್ಲೋಡ್ ಮಾಡಿಕೊಂಡಿದ್ದಾರೆ ಇದರ ಸಂಖ್ಯೆ (ಒಂದು ಕೋಟಿ) ಜನರ ಮೊಬೈಲ್ ಫೋನ್ ನಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಆಗಿದೆ ಅವರಿಗೆ ಪ್ರತಿನಿತ್ಯ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮಾಹಿತಿ ತಿಳಿಯುತ್ತದೆ. PM ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಂದಿದ್ದರು ಕೂಡ ಇದರ ಮಾಹಿತಿ ಕೂಡ ಅಲ್ಲಿ ಅವರಿಗೆ ಬರುತ್ತದೆ ಹಾಗೂ ನೀವು ಯಾವುದೇ ರೀತಿಯ ಕೇಂದ್ರಗಳಿಗೆ ಭೇಟಿ ನೀಡಿ ಹಣ ಬಂದಿದೆ ಏನು ಪರಿಶೀಲನೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಲ್ಲಾ ಒಂದು ಮೊಬೈಲ್ ಫೋನಿನಲ್ಲಿ ತಿಳಿಯುತ್ತದೆ
ಕರ್ನಾಟಕದಲ್ಲಿ ಎಷ್ಟು ಜನರಿಗೆ ಯೋಜನೆಯ ಲಾಭ ಸಿಕ್ಕಿದೆ
- ಕರ್ನಾಟಕ ಅರ್ಹ ಫಲಾನುಭವಿಗಳ ಸಂಖ್ಯೆ: 49,65,327
- PM Kisan ನಿಧಿ ಹಣ ಪಡೆದ ಜನರು: 49,34,485
- ರಾಜ್ಯದಲ್ಲಿ ಎಷ್ಟು ಪರ್ಸೆಂಟ್ ಜನರಿಗೆ ಲಾಭ ತಲುಪಿದೆ: 99%
ಬಹಳ ಕಡಿಮೆ ಸಂಖ್ಯೆ ಫಲಾನುಭವಿಗಳಿಗೆ ಮಾತ್ರ ಹಣ ತಲುಪಿಲ್ಲ ಬೇರೆಯಲ್ಲ ಫಲಾನುಭವಿಗಳ ಆದರೆ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆ ಇಲ್ಲಿ ನಾವು ನೀಡಿರುವ ಡೇಟಾ ನೀವು ನೋಡಬಹುದು ಎಲ್ಲಾ ರೈತರಿಗೆ ಹಣ ಜಮಾ ಆಗಿದೆ. ಕೇವಲ ಕಡಿಮೆ ಭಾಗದ ಜನರಿಗೆ ಮಾತ್ರ ಹಣ ಬಿಡುಗಡೆಯಾಗಿಲ್ಲ ಯಾಕೆ ಬಿಡುಗಡೆಯಾಗಿಲ್ಲ ಅಂದರೆ ಕೆಲವು ತಾಂತ್ರಿಕ ತೊಂದರೆಗಳು ಇರುವ ಕಾರಣದಿಂದ ಇವರಿಗೆ ಹಣ ಬಂದಿಲ್ಲ E-KYC ಆಗದೇ ಇರುವ ರೈತರ ಖಾತೆ ಇನ್ನು ಬಹಳ ಇದೆ ಎಂದು ಮಾಹಿತಿ ಬಂದಿದೆ ಆದ್ದರಿಂದ ಅವರಿಗೆ ಹಣ ಸರಿಯಾಗಿ ತಲುಪಿಲ್ಲ.
ಹಣ ಬರೆದಿರುವ ಫಲಾನುಭವಿಗಳು ನಿಮ್ಮ ಸ್ಟೇಟಸ್ ಏನಾಗಿದೆ ಎಂದು ಪರಿಶೀಲನೆ ಮಾಡಿ ಆಗ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ ನೀವು ಸ್ಟೇಟಸ್ ಪರಿಶೀಲನೆ ಮಾಡುವುದಕ್ಕೆ ಯಾವುದೇ ರೀತಿಯ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ. ನಿಮ್ಮ ಬಳಿ ಇರುವ ಮೊಬೈಲ್ ಫೋನಿನಲ್ಲಿ ನಿಮ್ಮ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಪ್ಲಿಕೇಶನ್ ಏನಾಗಿದೆ ಎಂದು ತಿಳಿದುಕೊಳ್ಳಬಹುದು ಅದಕ್ಕೆ ನೀವು ನಾವು ಇಲ್ಲಿ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಪರಿಶೀಲನೆ ಮಾಡಿ
Know You Status – Pm Kisan Status Check
ನಿಮ್ಮ ಸ್ಟೇಟಸ್ ಅನ್ನು ಪರಿಶೀಲನೆ ಮಾಡುವಾಗ ನೀವು ಅಲ್ಲಿ ನಿಮಗೆ ನೀಡಿರುವ ರೆಜಿಸ್ಟರ್ ನಂಬರ್ ಏನಿದೆ ಅದನ್ನು ಅಲ್ಲಿ ಹಾಕಬೇಕು ನಂತರ ರಿಜಿಸ್ಟರ್ ಆಗುವ ಸಂದರ್ಭದಲ್ಲಿ ನೀವು ನೀಡಿರುವ ಮೊಬೈಲ್ ನಂಬರ್ ಏನಿದೆ ಅದಕ್ಕೆ ಒಂದು ಒಟಿಪಿ ಬರುತ್ತದೆ ಅದನ್ನು ಸರಿಯಾಗಿ ಅಲ್ಲಿ ಹಾಕಿ ಮುಂದುವರಿಸಬೇಕು ಈಗ ನಿಮಗೆ ಅಲ್ಲಿ ನಿಮ್ಮ ಯೋಜನೆಯ ಸ್ಟೇಟಸ್ ಏನಾಗಿದೆ ಎಂದು ತೋರಿಸುತ್ತದೆ ನಿಮ್ಮ ಸ್ಟೇಟಸ್ ಆಕ್ಟಿವ್ ಇಲ್ಲ ಅಂದರೆ ನಿಮಗೆ ಹಣ ಬರುವುದಿಲ್ಲ ಆದ್ದರಿಂದ ನಿಮಗೆ ಯೋಜನೆ ಹಣ ಸರಿಯಾಗಿ ತಲುಪುತ್ತಾ ಇಲ್ಲ.
ಇದನ್ನೂ ಓದಿ: ರೇಷನ್ ಕಾರ್ಡ್ ಅಪ್ರುವಲ್ ಹಾಗೂ ರಿಜೆಕ್ಟ್ List!!