Pradhan Mantri Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ನೀವು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಎರಡು ರೀತಿಯಲ್ಲಿ ಕೂಡ ನೀವು ಕೆಲವು ರೂಲ್ಸ್ ಗಳನ್ನು ಫಾಲೋ ಮಾಡಬೇಕು ಆಗ ಮಾತ್ರ ನಿಮಗೆ ಈ ಯೋಜನೆಯ ಫಲ ಸಿಗುತ್ತದೆ ಇಲ್ಲವಾದರೆ ನಿಮಗೆ ಈ ಯೋಜನೆಯ ಲಾಭ ಸಿಗುವುದಿಲ್ಲ ಮತ್ತು ನೀವು ಸಲ್ಲಿಸಿದ ಅರ್ಜಿ ರಿಜೆಕ್ಟ್ ಆಗುತ್ತದೆ ಇದು ಗಮನದಲ್ಲಿ ಇರಲಿ.
ಮೊದಲಿಗೆ PMAY-Urban (PMAY-U) ಮತ್ತು ಎರಡನೆಯದು PMAY-Gramin (PMAY-G) ಎಂಬ ಎರಡು ರೀತಿಯಲ್ಲಿ ನೀವು ಅರ್ಜಿ ಸಲ್ಲಿಸಬಹುದು ಹಾಗೂ ಇದರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಕೆಲವು . ರೂಲ್ಸ್ ಗಳು ಇದ್ದಾವೆ ಅದು ಏನೆಂದು ನೋಡೋಣ ಬನ್ನಿ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅರ್ಹತೆ
ಮೊದಲಿಗೆ ಯಾವ ರೀತಿಯ ಜನರಿಗೆ ಯೋಜನೆಯ ಫಲ ಸಿಗುತ್ತದೆ ಎಂದು ನೋಡುವುದಾದರೆ ಇಲ್ಲಿ ಕೆಳಗೆ ನೀಡಿರುವ ಈ ಜನರಿಗೆ ಯೋಜನೆಯ ಲಾಭ ಸಿಗುತ್ತದೆ.
- ಕಾರ್ಮಿಕ
- ನಗರ ಬಡವರು (ಬೀದಿ ವ್ಯಾಪಾರಿ, ರಿಕ್ಷಾ ಎಳೆಯುವವರು, ಇತ್ಯಾದಿ)
- ಮಾರುಕಟ್ಟೆ/ವ್ಯಾಪಾರ ಸಂಘಗಳು
- ಆತಿಥ್ಯ ಕ್ಷೇತ್ರ, ವಿದ್ಯಾರ್ಥಿ
- ಉತ್ಪಾದನಾ ಘಟಕಗಳು
- ದೀರ್ಘಾವಧಿಯ ಪ್ರವಾಸಿಗರು/ಸಂದರ್ಶಕರು
- ಕೈಗಾರಿಕಾ ಕೆಲಸಗಾರರು
- ಶಿಕ್ಷಣ/ಆರೋಗ್ಯ ಸಂಸ್ಥೆಗಳು
1. PMAY-Urban (PMAY-U):
ಈ ಭಾಗದಲ್ಲಿ ನೀವೇನಾದರೂ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ:
- ನಿಮ್ಮ ಮನೆಯ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
- ನಿಮ್ಮ ಬಳಿ ಯಾವುದೇ ರೀತಿಯ ಸ್ವಂತ ಮನೆ ಇರಬಾರದು.
- ಮದುವೆಯಾದ ಜೋಡಿಗೆ ಯೋಜನೆಯ ಲಾಭ ಸಿಗುತ್ತದೆ.
2. PMAY-Gramin (PMAY-G):
ಈ ಭಾಗದಲ್ಲಿ ನೀವೇನಾದರೂ ಯೋಜನೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ:
- ನಿಮ್ಮ ಬಳಿ ಯಾವುದೇ ರೀತಿಯ ಸ್ವಂತ ಮನೆ ಇರಬಾರದು.
- ನಿಮ್ಮ ಮನೆಯ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರಬೇಕು.
Pradhan Mantri ಆವಾಸ್ Yojana ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ವೋಟರ್ ಐಡಿ
- ಆಧಾರ್ ಕಾರ್ಡ್
- ಯುಟಿಲಿಟಿ ಬಿಲ್
- ಆದಾಯ ಪ್ರಮಾಣಪತ್ರ
- ಆಸ್ತಿ ದಾಖಲೆಗಳು
- ಬ್ಯಾಂಕ್ ಖಾತೆ ವಿವರಗಳು
- ಸ್ವಂತ ಮನೆ ಇಲ್ಲ ಎಂಬ ಅಫಿಡವಿಟ್
ಯೋಜನೆಗೆ ಅರ್ಜಿಯನ್ನು ಸಲ್ಲಿಸಲು PMAY ಅಫೀಷಿಯಲ್ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ನಿಮ್ಮ ಆದರೆ ಹತ್ತಿರದ CSC ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
ಇದೆ ನೋಡಿ PM ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ಪಡೆಯಲು ಬೇಕಾದ ದಾಖಲೆಗಳು ಹಾಗೂ ರೂಲ್ಸ್ಗಳು ಈ ನಿಯಮಗಳನ್ನು ಸರಿಯಾಗಿ ಫಾಲೋ ಮಾಡಿ ಲಾಭ ಪಡೆದುಕೊಳ್ಳಿ.
ಇದನ್ನೂ ಓದಿ: ಗ್ಯಾರಂಟಿ ಯೋಜನೆ ರದ್ದು ಮಾಡಲು ಮನವಿ!! ಇದರ ಬಗ್ಗೆ ಸಿಎಂ ಸಿದ್ದರಾಮಯ್ಯನವರು