ಅಭ್ಯರ್ಥಿಗಳಿಗೆ Railway Recruitment 2024!! ಎಷ್ಟು ಪೋಸ್ಟ್ಗಳು ಖಾಲಿ ಇದೆ? ಯಾವ ರೀತಿ ಅರ್ಜಿ ಸಲ್ಲಿಸಬೇಕು ಮಾಹಿತಿ ಇಲ್ಲಿದೆ

Railway Recruitment 2024: ಎಲ್ಲರಿಗೂ ನಮಸ್ಕಾರ, ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಬೇಕು ಅಂತ ಹೇಳಿ ಬಹಳಷ್ಟು ಜನ ಅಂದುಕೊಳ್ಳುತ್ತಾರೆ ಆದರೆ ನಮಗೆ ಹೇಗೆ ಅಪ್ಲೈ ಮಾಡಬೇಕು ಅದಕ್ಕೆ ಕ್ವಾಲಿಫಿಕೇಶನ್ ಏನು ಮತ್ತೆ ಯಾವ, ಯಾವ ರೀತಿಯಾದಂತಹ ಪೋಸ್ಟ್ ಗಳಿದಾವೆ ಅನ್ನೋದರ ಬಗ್ಗೆ ಕೆಲವರಿಗೆ ಬೇಸಿಕ್ ಇನ್ಫಾರ್ಮೇಷನ್ ಕೂಡ ಗೊತ್ತಿರೋದಿಲ್ಲ.

ಈ ಲೇಖನದಲ್ಲಿ ನಾನು ನಿಮಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಯಾವ, ಯಾವ ಪೋಸ್ಟ್ ಗಳಿದಾವೆ ಮತ್ತು ಯಾವ ಯಾವ ರೀತಿಯಾದಂತಹ ಪೋಸ್ಟ್ ಗಳಿಗೆ ಏನು ಕ್ವಾಲಿಫಿಕೇಶನ್ ಇರಬೇಕು ಅದಕ್ಕೆ ಸ್ಟಡೀಸ್ ಹೇಗೆ ಮಾಡಬೇಕು ಮತ್ತು ಎಷ್ಟು ಬೋರ್ಡ್ ಗಳಿದಾವೆ ಈ ಬೋರ್ಡ್ ಗಳು ಹೇಗೆ ಕಾಲ್ ಫಾರ್ಮ್ ಮಾಡ್ತಾರೆ ಇದರ ಒಂದು ಬ್ರೀಫ್ (Explanation) ಅಂದ್ರೆ ಸಾಮಾನ್ಯ ಮಾಹಿತಿಯನ್ನ ಜನರಲ್ ಇನ್ಫಾರ್ಮೇಷನ್ ಮಾಹಿತಿಯನ್ನ ನಿಮಗೆ ಕೊಡ್ತೀನಿ.

ಇದು ನಿಮಗೆ ತುಂಬಾ ಉಪಯೋಗಕಾರಿ ಆಗುತ್ತೆ ಅಂತ ಹೇಳಿ ನಾನು ಭಾವಿಸಿದ್ದೇನೆ. ಅದರಲ್ಲೂ ಕೂಡ ನಮ್ಮ ದಕ್ಷಿಣ ಭಾರತದಲ್ಲಿ ಇರುವಂತವರು ಬಹಳ ಕಡಿಮೆ ಈ ರೈಲ್ವೆ ಇಲಾಖೆಯಲ್ಲಿ ಅಪ್ಲೈ ಮಾಡೋದು ಯಾಕಂದ್ರೆ ಜಾಬ್ ಗಳು ನಮಗೆ ಸಿಗೋದಿಲ್ಲ ಬರಿ ನಾರ್ತ್ (North) ಅವರಿಗೆ ಸಿಗುತ್ತೆ ಅನ್ನುವಂತಹ ಆರೋಪ ಮತ್ತು ಅಪವಾದ ಎರಡು ಕೂಡ ಇದೆ ಈ ಹಿನ್ನೆಲೆಯಲ್ಲಿ ಕೆಲವರು ಹೇಳ್ತಾರೆ ಬಟ್ ಆದರೆ ಪ್ರಯತ್ನನೆ ಪಡದೆ ನಮಗೆ ಜಾಬ್ ಸಿಗಲ್ಲ ಅಂತ ಹೇಳೋದು ಕೂಡ ತಪ್ಪಾಗುತ್ತೆ ಪ್ರಯತ್ನ ಪಡಬೇಕಾಗುತ್ತೆ.

ಭಾರತೀಯ Railway ಇಲಾಖೆ ಸಂಪರ್ಕ

ಭಾರತೀಯ Railway Recruitment 2024

ಈ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಏನಿದೆ ಇಡೀ ಪ್ರಪಂಚದಲ್ಲೇ ಅತಿ ದೊಡ್ಡ ನಾಲ್ಕನೇ ದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವಂತಹ ಏಕೈಕ ರೈಲ್ವೆ ಇಲಾಖೆ ಇದು. ಭಾರತೀಯ ರೈಲ್ವೆ ಇಲಾಖೆಯಲ್ಲಿ ನಿಮಗೆ ಎಷ್ಟು ಜನ ಕೆಲಸ ಮಾಡ್ತಾ ಇದ್ದಾರೆ ಅಂದ್ರೆ ಬರೋಬ್ಬರಿ ಒಂದು ಲಕ್ಷ ಅಲ್ಲ ಎರಡು ಲಕ್ಷ ಅಲ್ಲ 12 ಲಕ್ಷ ಉದ್ಯೋಗಿಗಳು ಕೆಲಸ ಮಾಡ್ತಾ ಇದ್ದಾರೆ ಎಂಪ್ಲಾಯಿಗಳು ಇದ್ದಾರೆ 12 ಲಕ್ಷ ಇವರೆಲ್ಲರಿಗೂ ಕೂಡ ಕೇಂದ್ರ ಸರ್ಕಾರದಿಂದ ಕೇಂದ್ರ ಸರ್ಕಾರ ಕೊಡಮಾಡುವಂತಹ ವೇತನ ಏನಿದೆ.

ಯಾಕಂದ್ರೆ ಪ್ರತಿವರ್ಷ ರಾಜ್ಯ ಸರ್ಕಾರದ ಉದ್ಯೋಗಗಳಿಗೆ ಕಂಪೇರ್ ಮಾಡಿದ್ರೆ ಕೇಂದ್ರ ಸರ್ಕಾರದ ನೌಕರರ ವೇತನ ಎಷ್ಟಿದೆ ಅನ್ನೋದು ಪ್ರತಿಯೊಬ್ಬರಿಗೂ ಕೂಡ ಗೊತ್ತಿರೋದು. ನಮ್ಮ ಕರ್ನಾಟಕದಲ್ಲಿ ಏಳನೇ ವೇತನ ಆಯೋಗ ಈಗ ಜಾರಿ ಆಗ್ತಾ ಇದೆ ಆದರೆ ನಿಮ್ಮ ಕೇಂದ್ರ ಸರ್ಕಾರದಲ್ಲಿ ಅದರಲ್ಲಿ ಕೂಡ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಈಗಾಗಲೇ ಏಳನೇ ವೇತನ ಆಯೋಗ ತಗೊಂಡು ಅವರು ಒಂದೂವರೆ ವರ್ಷದ ಮೇಲೆನೇ ಆಯ್ತು ಎರಡು ವರ್ಷದ ಮೇಲೆ ಆಯ್ತು ಮತ್ತು ಒಳ್ಳೆ ಬೆನಿಫಿಟ್ಸ್ ಕೂಡ ಇರುತ್ತೆ. ಏನಲ್ಲಿ ಯೂತ್ಸ್ ಗೆ ಅದರಲ್ಲೂ ಕೂಡ ಯಾರು ಜಾಬ್ ಮಾಡಬೇಕು ಅಂತ ಹೇಳಿ ಬಯಸುತ್ತಿರುತ್ತಾರೆ ಅವರೆಲ್ಲ ಎಲ್ಲರಿಗೂ ಕೂಡ ಇದು ಒಳ್ಳೆಯ ಅವಕಾಶ ಯಾಕೆ ಅಂದ್ರೆ ಇತ್ತೀಚಿಗೆ ಸಿಕ್ಕಿರುವಂತಹ ಮಾಹಿತಿ ಅಂದ್ರೆ ಗ್ರೂಪ್ ಡಿ ಒಂದರಲ್ಲಿ ಎರಡು ಲಕ್ಷದಷ್ಟು ಬೇರೆ ಬೇರೆ ಬೋರ್ಡ್ಗಳಲ್ಲಿ

ಒಟ್ಟು 12 ಬೋರ್ಡ್ ಗಳಿದಾವೆ ನಿಮಗೆ ಉದಾಹರಣೆಗೆ: ನಾರ್ತ್ ಇಂದ ಈಸ್ಟ್, ಈಸ್ಟ್ ಇಂದ ವೆಸ್ಟ್ ವರೆಗೂ ಒಟ್ಟು 11 ಬೋರ್ಡ್ ಗಳಿದಾವೆ

  • ನಾರ್ತ್ ರೈಲ್ವೆ ಬೋರ್ಡ್
  • ಈಸ್ಟ್ ರೈಲ್ವೆ ಬೋರ್ಡ್
  • ಸೌತ್ ರೈಲ್ವೆ ಬೋರ್ಡ್

ಹೀಗೆ ಎಲ್ಲಾ ಬೋರ್ಡ್ ಗಳಲ್ಲೂ ಕೂಡ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಅಂತ ಏನು ಹೇಳ್ತಿವಿ ಅವರು ಕಾಲ್ ಫಾರ್ಮ್ ಮಾಡ್ತಾರೆ

ವೆಬ್ಸೈಟ್ ನ ನೀವು ಕಾಲ ಕಾಲಕ್ಕೆ ಚೆಕ್ ಮಾಡ್ತಾ ಹೋದ್ರೆ ನಿಮಗೆ ಅಪ್ಲೈ ಮಾಡೋದರ ಬಗ್ಗೆ ನಿಮಗೆ ಮಾಹಿತಿ ಸಿಗುತ್ತೆ ಸೋ ಮೊದಲನೇದಾಗಿ ಈ 12 ಬೋರ್ಡ್ ಗಳಿಂದ ಗ್ರೂಪ್ ಡಿ ಅಲ್ಲಿ ನಿಮಗೆ ಎರಡು ಲಕ್ಷ ಪೋಸ್ಟ್ ಗಳನ್ನ ಕಾಲ್ ಫಾರ್ ಮಾಡ್ತಾರೆ ಅನ್ನುವಂತಹ ಮಾಹಿತಿ ಇದೆ

ಇನ್ನು ಗ್ರೂಪ್ ಸಿ ಅಲ್ಲೂ ಕೂಡ ಸಾಕಷ್ಟು ಅಂದ್ರೆ ನಿಮಗೆ ಅಪ್ ಟು 50,000ಕ್ಕೂ ಹೆಚ್ಚು ಪೋಸ್ಟ್ ಗಳನ್ನ ಕಾಲ್ ಫಾರ್ ಮಾಡಬಹುದು ಅನ್ನುವಂತ ಹೇಳಿ ಮಾಹಿತಿ ಲಭ್ಯ ಆಗ್ತಾ ಇದೆ. ರೈಲ್ವೆ ಇಲಾಖೆಯಲ್ಲಿ ನಾಲ್ಕು ವರ್ಗ ಮಾಡಿದ್ದಾರೆ ಆಡಳಿತದ ದೃಷ್ಟಿಯ ಹಿನ್ನೆಲೆಯಲ್ಲಿ.

Railway Recruitment ಒಟ್ಟು ನಾಲ್ಕು ವರ್ಗಗಳನ್ನ ಮಾಡಿದ್ದಾರೆ

Railway department has total 4 categories, ಭಾರತೀಯ Railway Recruitment 2024
  • ಎ ಗ್ರೂಪ್
  • ಬಿ ಗ್ರೂಪ್
  • ಸಿ ಗ್ರೂಪ್
  • ಡಿ ಗ್ರೂಪ್

ಅಂತ ಹೇಳಿ ಒಟ್ಟು ನಾಲ್ಕು ವರ್ಗಗಳನ್ನ ಮಾಡಿದ್ದಾರೆ ಇದರಲ್ಲಿ ಬಹಳ ಪ್ರಮುಖವಾದದ್ದು ಎ ಗ್ರೂಪ್.

1. ಗ್ರೂಪ್ ಎ

ಎ ಗ್ರೂಪ್ ಅಲ್ಲಿ ನೀವು ಜಾಯಿನ್ ಆಗ್ಬೇಕು ಆ ಒಳ್ಳೆ ಆಫೀಸರ್ ಆಗ್ಬೇಕು. ಮೇನ್ ಕೀ ಪೋಸ್ಟ್ ಅಲ್ಲಿ ಇರಬೇಕು ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಅಂತ ಅನ್ನೋದಾದ್ರೆ ನೀವು ಯುಪಿಎಸ್ಸಿ ಎಕ್ಸಾಮ್ (UPSC) ಅನ್ನ ಬರೀಬೇಕಾಗುತ್ತೆ.

ಯುಪಿಎಸ್ಸಿ ಎಕ್ಸಾಮ್ ಅನ್ನ ಹೇಗೆ ಪ್ರಿಪೇರ್ ಆಗ್ಬೇಕು ಅನ್ನೋದು ಪ್ರತಿಯೊಬ್ಬರಿಗೂ ಕೂಡ ಗೊತ್ತಿರೋದು ಯಾಕಂದ್ರೆ ಯಾವ ಯಾವ ರೀತಿ ಫಾರ್ಮೆಟ್ ಇರುತ್ತೆ ಅದರ ಮಾಹಿತಿಯನ್ನು ಕೂಡ ನಿಮಗೆ ಕೊಡ್ತಾ ಹೋಗ್ತೀನಿ ಯಾಕಂದ್ರೆ ಇದರಲ್ಲಿ ಮೇನ್ಸ್ ಎಕ್ಸಾಮ್ಸ್ ಇರುತ್ತೆ ಪ್ರಿಲಿಮಿನರಿ ಇರುತ್ತೆ ಅದಾದ್ಮೇಲೆ ಇಂಟರ್ವ್ಯೂ ಇರುತ್ತೆ ಇದೆಲ್ಲ ಪಾಸ್ ಆದ್ಮೇಲೆ ಒಳ್ಳೆ ರಾಂಕ್ ಪಡೆದಿದ್ರೆ ಹೇಗೆ ನೀವು ಐಎಎಸ್ ಆಫೀಸರ್ ಆಗ್ತೀರಿ ಡಿಸಿ ಗಳಾಗ್ತೀರಿ ಅದೇ ರೀತಿಯಾಗಿ ನೀವು ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲೂ ಕೂಡ ನೀವು ಕೀ ಪೊಸಿಷನ್ ಅಲ್ಲಿ ನೀವು ಜಾಯಿನ್ ಆಗಬಹುದು.

ಯುಪಿಎಸ್ಸಿ ಕ್ಲಿಯರ್ ಆಗಿದ್ರೆ ಮಾತ್ರ ಯುಪಿಎಸ್ಸಿ ಮೂಲಕನೇ ರಿಕ್ರೂಟ್ಮೆಂಟ್ ನಡೆಯೋದು ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಇದನ್ನ ಗ್ರೂಪ್ ಎ ಅನ್ನ ಮಾಡೋದಿಲ್ಲ ರಿಕ್ರೂಟ್ಮೆಂಟ್ ಅನ್ನ ಮಾಡೋದಿಲ್ಲ ಇಲ್ಲಿ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಎರಡು ಕೂಡ ಇರುತ್ತೆ ಹೇಗೆ ಅಂದ್ರೆ ಇಲ್ಲಿ ನಾನ್ ಟೆಕ್ನಿಕಲ್ ನಿಮಗೆ ನಾನ್ ಟೆಕ್ನಿಕಲ್ ಅಂದ್ರೆ ಸಿವಿಲ್ ಸರ್ವಿಸ್ ಎಕ್ಸಾಮ್ ಅನ್ನ ಯುಪಿಎಸ್ಸಿ ಎಕ್ಸಾಮ್ ಅನ್ನ ಬರೆದು ಪಾಸಾಗಿ ಕೀ ಪೊಸಿಷನ್ ಅಲ್ಲಿ ಇರ್ತಾರೆ.

ಇನ್ನು ಟೆಕ್ನಿಕಲ್ ಪೊಸಿಷನ್ ಗಳು ಅಂದ್ರೆ ಇಂಜಿನಿಯರಿಂಗ್ ಸರ್ವಿಸ್ ಎಕ್ಸಾಮ್ಸ್ ಗಳು ಇರ್ತವೆ ಮತ್ತು ಕಂಬೈನ್ಡ್ ಮೆಡಿಕಲ್ ಸರ್ವಿಸ್ ಎಕ್ಸಾಮ್ಸ್ ಗಳು ಕೂಡ ಇರ್ತವೆ ಇವುಗಳಿಗೆ ಅಡ್ಮಿನಿಸ್ಟ್ರೇಟಿವ್ ರೀತಿಯಾಗಿ ಇರುವಂತಹ ಕೆಟಗರಿಯ ಸೀನಿಯರ್ ಆಫೀಸರ್ಸ್ ಗಳು ಈ ಪೋಸ್ಟ್ ಗಳಿಗೆ ನೀವು ಯುಪಿಎಸ್ಸಿ ಸೇರಿದಂತೆ ಈಗೇನು ನಾನು ಹೇಳಿದ್ನಲ್ಲ ಇವೆಲ್ಲವೂ ಕೂಡ ಗ್ರೂಪ್ ಎ ವರ್ಗದಲ್ಲಿ ಬರುವಂತವು ಒಳ್ಳೆ ಸ್ಯಾಲರಿ ಅಂತೂ ಇರುತ್ತೆ. ಒಂದು ಲಕ್ಷಕ್ಕೂ ಹೆಚ್ಚು ಸ್ಯಾಲರಿ ಅಂತೂ ಖಚಿತ .

2. ಗ್ರೂಪ್ ಬಿ

ಗ್ರೂಪ್ ಎ ಅಂತೂ ಎಲ್ಲರಿಗೂ ಕೂಡ ನಿಲ್ಕೋಕೆ ಆಗೋದಿಲ್ಲ ರೀಚ್ ಮಾಡ್ಲಿಕ್ಕೆ ಆಗೋದಿಲ್ಲ ಬಟ್ ಹಾಗಂತ ಹೇಳಿ ಎಲ್ಲರೂ ಕೂಡ ಮಾಡೋಕೆ ಆಗೋದಿಲ್ಲ ಅಂತ ಅಲ್ಲ ಖಂಡಿತವಾಗಿಯೂ ಕೂಡ ಪರಿಶ್ರಮ ಇದ್ರೆ ಆಗುತ್ತೆ ಗ್ರೂಪ್ ಬಿ ಬಗ್ಗೆ ಮಾತಾಡೋದಾದ್ರೆ ಎಂತೆಂತ ಪೋಸ್ಟ್ ಗಳು ಇರುತ್ತವೆ ಅನ್ನೋದಾದ್ರೆ ಆದ್ರೆ ಇಲ್ಲಿ ಪೋಸ್ಟ್ ಗಳು ಏನೋ ಇರ್ತವೆ ಆದರೆ ರಿಕ್ರೂಟ್ಮೆಂಟ್ ಅನ್ನ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಮಾಡೋದಿಲ್ಲ ಹಾಗಂತ ಹೇಳಿ ಬೇರೆ ಏನಾದರೂ ಬೋರ್ಡ್ಗಳು ಮಾಡ್ತಾವೆ ಅಂದ್ರೆ ಇಲ್ಲ ಯಾವ ಬೋರ್ಡ್ ಕೂಡ ಗ್ರೂಪ್ ಬಿ ಆಫೀಸರ್ಸ್ ಗಳನ್ನ ಯಾವ, ಯಾವ ಪೋಸ್ಟ್ ಗಳಿದಾವೆ ಆ ಪೋಸ್ಟ್ ಗಳನ್ನ ರಿಕ್ರೂಟ್ ಮಾಡಲ್ಲ.

ಯಾಕೆ ಮಾಡಲ್ಲ ಅಂದ್ರೆ? ಗ್ರೂಪ್ ಸಿ ಅಲ್ಲಿ ಯಾರ್ಯಾರು ವರ್ಕ್ ಮಾಡ್ತಾ ಇರ್ತಾರೆ ಅವರಿಗೆ ಪ್ರಮೋಷನ್ ಕೊಟ್ಟಾಗ ಆಟೋಮ್ಯಾಟಿಕ್ ಆಗಿ ಅವರು ಗ್ರೂಪ್ ಸಿ ಇಂದ ಗ್ರೂಪ್ ಬಿ ಗೆ ಅವರನ್ನ ಪ್ರಮೋಷನ್ ಮಾಡ್ತಾರೆ. ಅವಾಗ ಗ್ರೂಪ್ ಸಿ ಅಲ್ಲಿ ಖಾಲಿ ಆಗುವಂತಹ ಪೋಸ್ಟ್ ಗಳಿಂದ ಆ ಪೋಸ್ಟ್ ಗಳಿಗೆ ಮತ್ತೆ ಇನ್ನೊಂದು ಸರಿ ರಿಕ್ರೂಟ್ಮೆಂಟ್ ಮಾಡುವಂತಹ ಕೆಲಸವನ್ನ ಅಂದ್ರೆ ನೇಮಕಾತಿ ಮಾಡುವಂತಹ ಕೆಲಸವನ್ನ ಗ್ರೂಪ್ ಸಿ ಪೋಸ್ಟ್ ಗಳು ಯಾವ ಖಾಲಿ ಇರುತ್ತೆ ಅವುಗಳನ್ನ ರಿಕ್ರೂಟ್ಮೆಂಟ್ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಮಾಡುತ್ತೆ.

ಇಲ್ಲಿ ಗ್ರೂಪ್ ಎ ಮಾಹಿತಿ ಹೇಳಿದೆ ಗ್ರೂಪ್ ಬಿ ರಿಕ್ರೂಟ್ಮೆಂಟ್ ಮಾಡಿಕೊಳ್ಳುವುದಿಲ್ಲ ಗ್ರೂಪ್ ಸಿ ಅಲ್ಲಿ ಯಾರು ಇರ್ತಾರೆ ಅವರು ವಯಸ್ಸು ಮತ್ತು ಅನುಭವದ ಆಧಾರದ ಮೇರೆಗೆ ಮತ್ತು ಅವರ ವಿದ್ಯಾರ್ಹತೆ ಆಧಾರದ ಮೇರೆಗೆ ಗ್ರೂಪ್ ಬಿ ಗೆ ಅವರನ್ನ ಭರ್ತಿ ಕೊಡುವಂತಹ ಕೆಲಸವನ್ನ ರೈಲ್ವೆ ಇಲಾಖೆ ಮಾಡುತ್ತೆ.

3. ಗ್ರೂಪ್ ಸಿ

ಇಲ್ಲೂ ಕೂಡ ಟೆಕ್ನಿಕಲ್ ಮತ್ತು ನಾನ್ ಟೆಕ್ನಿಕಲ್ ಪೋಸ್ಟ್ ಗಳಿದಾವೆ ಈ ಪೋಸ್ಟ್ ಗಳಲ್ಲಿ ಬಹಳ ಪ್ರಮುಖವಾಗಿ ನಾವು ಬಿಲ್ ಕಲೆಕ್ಟರ್ ಪೋಸ್ಟ್ ಗಳನ್ನ ನೋಡ್ತಿರ್ತೀವಿ ಮತ್ತು ಈ ಟಿಕೆಟ್ ಕಲೆಕ್ಟರ್ ಗಳು ಇರ್ತಾರೆ ಇದರ ಜೊತೆಗೆ ಬೇರೆ ಬೇರೆ ರೀತಿಯಾದಂತಹ ವರ್ಕರ್ಸ್ ಇರ್ತಾರೆ ಪೋಸ್ಟ್ ಗಳು ಇದಾವೆ ಆ ಪೋಸ್ಟ್ ಗಳ ಬಗ್ಗೆನು ಕೂಡ ನಿಮಗೆ ಮಾಹಿತಿ ಕೊಡ್ತಾ ಹೋಗ್ತೀನಿ ಟ್ರೈನ್ ಕ್ಲರ್ಕ್ ಇರ್ತಾರೆ ಮತ್ತು ಕ್ಲರ್ಕ್ ಗಳು ಇರ್ತಾರೆ.

ಟಿಕೆಟ್ ಕಲೆಕ್ಟರ್ಸ್ ಇರ್ತಾರೆ ಕಮರ್ಷಿಯಲ್ ಅಪ್ರೆಂಟಿಸಿ ಇರ್ತಾರೆ ಟ್ರಾಫಿಕ್ ಅಪ್ರೆಂಟಿಸ್ ಇರ್ತಾರೆ ಇದರ ಜೊತೆ ನಾನ್ ಟೆಕ್ನಿಕಲ್ ಬೇರೆ ಬೇರೆ ರೀತಿಯಾದಂತಹ ಪೋಸ್ಟ್ ಗಳು ಕೂಡ ಇರುತ್ತವೆ ಹಾಗಾದ್ರೆ ಗ್ರೂಪ್ ಸಿ ಬಗ್ಗೆ ನಾನು ಹೇಳಿದೆ ಇದರ ಜೊತೆಗೆ ಗ್ರೂಪ್ ಡಿ ಬಗ್ಗೆ ಮಾಹಿತಿಯನ್ನು ಕೊಟ್ಟು ಯಾವ ವಿದ್ಯಾರ್ಥಿಗೆ ಯಾವ ಯಾವ ರೀತಿಯಾದಂತಹ ಪೋಸ್ಟ್ ಗಳು ಇರುತ್ತವೆ ಅನ್ನೋದರ ಮಾಹಿತಿಯನ್ನು ಕೂಡ ನಿಮಗೆ ಕೊಡ್ತಾ ಹೋಗ್ತೀನಿ.

4. ಗ್ರೂಪ್ ಡಿ

ಗ್ರೂಪ್ ಡಿ ಅಲ್ಲಿ ಅತಿ ಹೆಚ್ಚು ಪೋಸ್ಟ್ ಗಳು ಇರುತ್ತವೆ ಯಾಕಂದ್ರೆ ನಿಮಗೆ ಫಿಸಿಕಲಿ ಕೆಲಸ ಮಾಡುವಂತದ್ದು ಇದರಲ್ಲಿ ಪಿವಾನ್ ಇಂದ ಹಿಡಿದು ನಿಮಗೆ ಟ್ರ್ಯಾಕರ್ ಯಾಕಂದ್ರೆ ನಿಮಗೆ ಹಳ್ಳಿಗಳನ್ನ ಅಬ್ಸರ್ವ್ ಮಾಡುವಂತವರು ಕೂಡ ಮತ್ತೆ ಗೇಟ್ ಕೀಪರ್ ಕೂಡ ಹೀಗೆ ಬಹಳಷ್ಟು ರೀತಿಯಾದಂತಹ ಪೋಸ್ಟ್ ಗಳಿದಾವೆ ಗ್ರೂಪ್ ಡಿ ಅಲ್ಲಿ ಹಾಗಂತ ಹೇಳಿ ಇವರಿಗೆ ಏನಾದ್ರೂ ಕಡಿಮೆ ಸಂಬಳ ಇದೆಯಾ ಅಂತ ನೋಡಿದ್ರೆ ಸ್ಟೇಟ್ ಗವರ್ನಮೆಂಟ್ ಎಂಪ್ಲಾಯಿ ಪಿ ಒನ್ ಗೆ ಕಂಪೇರ್ ಮಾಡಿದ್ರೆ ಅಂದ್ರೆ ಗ್ರೂಪ್ ಡಿ ಗೆ ಕಂಪೇರ್ ಮಾಡಿದ್ರೆ 15,000 ದಿಂದ 20,000 ದವರೆಗೂ ಕೂಡ ಹೆಚ್ಚಿರುತ್ತೆ.

ಅಂದ್ರೆ ಇಲ್ಲಿ 15,000 ಇತ್ತು ಅಂತ ಅನ್ಕೊಂಡ್ರೆ ಸ್ಟೇಟ್ ಗವರ್ಮೆಂಟ್ ನ ಎಂಪ್ಲಾಯಿ ಪಿವಾನ್ ಪೋಸ್ಟ್ ಗೆ ಡಿ ಗ್ರೂಪ್ ನೌಕರರ ಪೋಸ್ಟ್ ಗೆ ಸೆಂಟ್ರಲ್ ಗವರ್ನಮೆಂಟ್ ಅಲ್ಲಿ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ನಿಮಗೆ ನಿಯರ್ 30,000 ಮೇಲೆನೇ ಇರುತ್ತದೆ ಅಂದ್ರೆ ಒಳ್ಳೆ ಸ್ಯಾಲರಿನೇ ಇದೆ ಅಂದ್ರೆ ಅದಕ್ಕೂ ವರ್ಷದಿಂದ ವರ್ಷಕ್ಕೆ ನಿಮ್ಮ ಅನುಭವ ಬಂದಂತೆ ಆ ಸ್ಯಾಲರಿನು ಕೂಡ ಹೆಚ್ಚಾಗ್ತಾ ಹೋಗುತ್ತೆ.

Railway Recruitment 2024 ಅರ್ಹತೆ

ಕ್ವಾಲಿಫಿಕೇಶನ್ ಏನಿರಬೇಕು? ರೈಲ್ವೆ ಇಲಾಖೆಯಲ್ಲಿ ಅಂತ ನೋಡೋದಾದ್ರೆ ಮೊದಲು ಬಹಳ ಪ್ರಮುಖವಾಗಿ ಕ್ವಾಲಿಫಿಕೇಶನ್ ನಿಮಗೆ ಪಿಯುಸಿ, ಐಟಿ ಐ, ಡಿಪ್ಲೋಮಾ, ಡಿಪ್ಲೋಮಾದಲ್ಲಿ ಬೇರೆ ಬೇರೆ ರೀತಿ ಮೆಕಾನಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ನಿಮಗೆ ಈ ರೀತಿಯಾಗಿ ಬೇರೆ ಬೇರೆ ರೀತಿಯಾದಂತಹ ನೀವು ಯಾವ ಡಿಪ್ಲೋಮಾ ಕೋರ್ಸನ್ನ ಮಾಡಿರ್ತೀರಿ. ಇಂಜಿನಿಯರಿಂಗ್ ಕೂಡ ಇಂಜಿನಿಯರಿಂಗ್ ಮಾಡಿದವರಿಗೂ ಕೂಡ ಒಳ್ಳೆ ಡಿಮ್ಯಾಂಡ್ ಇದೆ ಕಾಲ್ ಫಾರ್ಮ್ ಮಾಡಿದಾಗ ನೀವು ಅಪ್ಲೈ ಮಾಡಬೇಕಾಗುತ್ತೆ.

ಅದನ್ನ ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ ಕಾಲ ಕಾಲಕ್ಕೆ ಎಲ್ಲೆಲ್ಲಿ ಪೋಸ್ಟ್ ಗಳು ಖಾಲಿ ಆಗ್ತದೆ ಅವಾಗ ರಿಕ್ರೂಟ್ಮೆಂಟ್ ಮಾಡುವಂತಹ ಕೆಲಸನು ಕೂಡ ಮಾಡುತ್ತೆ ಸೋ ಎರಡು ಲಕ್ಷ ನಾನು ಈಗಾಗಲೇ ಹೇಳಿದಂತೆ ಗ್ರೂಪ್ ಡಿ ಅಲ್ಲಿ ಎರಡು ಲಕ್ಷ ಪೋಸ್ಟ್ ಗಳನ್ನ ಕರೀಬಹುದು ಅದು ಒಂದು ಐದಾರು ನೋಟಿಫಿಕೇಶನ್ ಆಗಬಹುದು ಅಥವಾ ಅದಕ್ಕಿಂತಲೂ ಕೂಡ ಹೆಚ್ಚಾಗಬಹುದು ಅನ್ನುವಂತಹ ಮಾಹಿತಿ ಲಭ್ಯ ಆಗುತ್ತೆ ಆಗ್ತಾ ಇದೆ

ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ತುಂಬಾ ಯುವಕರಿಗೆ ನಿರುದ್ಯೋಗಿಗಳಿಗೆ ಯಾರು ನಿಜವಾಗ್ಲೂ ಕ್ವಾಲಿಫೈಡ್ ಇದ್ದಾರೆ ಅವರಿಗೆ ಒಳ್ಳೆ ಅವಕಾಶ ಹಾಗಂತ ಹೇಳಿ ಈಸಿಯಾಗಿ ಏನು ನಾವು ಸೆಲೆಕ್ಟ್ ಆಗ್ಬಿಡ್ತೀವಿ ಅಂತಂದ್ರೆ ಖಂಡಿತವಾಗಿ ಕೂಡ ಇಲ್ಲ ಎಕ್ಸಾಮ್ಸ್ ಇರುತ್ತೆ ಇದರ ಜೊತೆಗೆ ಇಂಟರ್ವ್ಯೂ ಕೂಡ ಇರುತ್ತೆ ಗ್ರೂಪ್ ಸಿ ಗೆ ಗ್ರೂಪ್ ಸಿ ಗೆ ನೀವು ಇಂಟರ್ವ್ಯೂ ಕೂಡ ನೀವು ಪಾಸ್ ಆಗ್ಬೇಕಾಗುತ್ತೆ ಮಾಕ್ ಇಂಟರ್ವ್ಯೂಗಳನ್ನ ನೀವು ಹೆಚ್ಚು ಅತಿ ಹೆಚ್ಚು ಪ್ರಾಕ್ಟೀಸ್ ಮಾಡಬೇಕು ಅನ್ನೋದು ಎಕ್ಸ್ಪರ್ಟ್ ಗಳ ಮಾಹಿತಿ.

Railway Recruitment ಪರೀಕ್ಷೆ ಯಾವ ರೀತಿ ಪಾಸ್ ಆಗಬಹುದು

ಎಕ್ಸ್ಪರ್ಟ್ ಅವರು ಕೊಟ್ಟಂತಹ ಕೆಲವು ಸಿಂಪಲ್ ಟಿಪ್ಸ್ ಗಳನ್ನ ಹೇಳ್ತೀನಿ ಮೊದಲನೆಯದಾಗಿ ಪ್ರತಿನಿತ್ಯನು ಕೂಡ ನೀವು ರೈಲ್ವೆ ಡಿಪಾರ್ಟ್ಮೆಂಟ್ ಅಂತ ಅಲ್ಲ ನೀವು ಯಾವುದೇ ಕಾಂಪಿಟೇಟಿವ್ ಎಕ್ಸಾಮ್ ಅನ್ನ ನೀವು ಬರೀಬೇಕಾದರೆ ಮೊದಲು ಪ್ರತಿದಿನನು ಕೂಡ ಪೇಪರ್ ಓದೋದನ್ನ ಕಲಿಯಿರಿ ಅದರಲ್ಲೂ ಕೂಡ

  • ಸ್ಟೇಟ್
  • ನ್ಯಾಷನಲ್
  • ಇಂಟರ್ನ್ಯಾಷನಲ್

ಸಂಬಂಧಿಸಿದಂತಹ ಮಾಹಿತಿಗಳನ್ನ ಹೆಚ್ಚು ಇಂಟರ್ನ್ಯಾಷನಲ್ ಸಂಬಂಧಿಸಿದಂತಹ ಮಾಹಿತಿಗಳು ಒಂದು ಸ್ವಲ್ಪ ಕಡಿಮೆ ಇದ್ರೂನು ಸ್ಟೇಟ್ ಮತ್ತು ನ್ಯಾಷನಲ್ ಇಶ್ಯೂಸ್ ಏನಿದಾವೆ ಅವುಗಳ ಮಾಹಿತಿಯನ್ನ ಪ್ರತಿದಿನನು ಕೂಡ ನೀವು ಓದ್ತಾ ಹೋದ್ರೆ ಜನರಲ್ ನಾಲೆಡ್ಜ್ ನಿಮಗೆ ಈಸಿಯಾಗಿ ಆ ಚೆನ್ನಾಗಿ ಗ್ರಾಸ್ಪ್ ಆಗುತ್ತೆ ನೀವು ಎಕ್ಸಾಮ್ಸ್ ಗಳಲ್ಲಿ ಇವುಗಳನ್ನೇ ಅತಿ ಹೆಚ್ಚಾಗಿ ಕೇಳ್ತಾರೆ.

ಇನ್ನು ಈ ಹಿಂದಿನ ಕ್ವೆಶ್ಚನ್ಸ್ ಪೇಪರ್ ಇರುತ್ತವೆ ಆ ಕ್ವೆಶ್ಚನ್ ಪೇಪರ್ ಗಳನ್ನ ನೀವು ಹೆಚ್ಚು ಅವುಗಳನ್ನ ಏನು ಬರೆಯುವಂತದ್ದು ಪ್ರಾಕ್ಟೀಸ್ ಮಾಡುವಂತಹ ಕೆಲಸವನ್ನು ಕೂಡ ಮಾಡಿ ಅಥವಾ ಆ ಕ್ವೆಶ್ಚನ್ ಪೇಪರ್ ಗಳನ್ನ ನೀವು ಮ್ಯಾಕ್ಸಿಮಮ್ ಆಗಿ ನೀವು ಚೆಕ್ ಮಾಡಿ ಹೇಗಿರುತ್ತೆ ಕ್ವೆಶ್ಚನ್ ಪೇಪರ್ ಪ್ಯಾಟರ್ನ್ ಹೇಗಿರುತ್ತೆ ಅಂತ ಹೇಳಿ ಇದಕ್ಕೆ ಸಂಬಂಧಿಸಿದಂತೆ ನಿಮಗೆ ಟ್ರೈನಿಂಗ್ ಅನ್ನು ಕೂಡ ಅಂದ್ರೆ ನಿಮಗೆ ಬೇರೆ, ಬೇರೆ ರೀತಿಯಾಗಿ ಕೋಚಿಂಗ್ ಸೆಂಟರ್ ಗಳು ಕೂಡ ಇದಾವೆ ಬಟ್ ಈ ರೀತಿಯಾಗಿ ನೀವು ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಜಾಯಿನ್ ಆಗ್ಬೇಕು ಅನ್ನುವಂತಹ ಕೋಚಿಂಗ್ ಸೆಂಟರ್ ಗಳ ಸಂಖ್ಯೆ ಬಹಳ ಕಡಿಮೆ ಇದೆ.

ಯಾಕೆ ನಾರ್ತ್ ಅವರು ಅತಿ ಹೆಚ್ಚಾಗಿ ಪೋಸ್ಟ್ ಗಳಿಗೆ ಅವರೇ ಜಾಯಿನ್ ಆಗ್ತಾರೆ ಅನ್ನೋದಾದ್ರೆ ಯಾಕಂದ್ರೆ ಅವುಗಳಿಗೆ ಪ್ರತ್ಯೇಕವಾದಂತಹ ಕೋಚಿಂಗ್ ಸೆಂಟರ್ ಗಳು ನಿಮ್ಮ ಮುಂಬೈ ಸೇರಿದಂತೆ ಮುಂಬೈ, ಡೆಲ್ಲಿ, ಉತ್ತರ ಪ್ರದೇಶದಲ್ಲಂತೂ ಗಲ್ಲಿ ಗಲ್ಲಿಯಲ್ಲಿ ಕೋಚಿಂಗ್ ಸೆಂಟರ್ ಗಳು ಇದಾವೆ ಮತ್ತು ಯಾವಾಗ ಕಾಲ್ ಫಾರ್ಮ್ ಮಾಡ್ತಾರೆ ಅನ್ನೋದರ ಮಾಹಿತಿ ಆಲ್ಮೋಸ್ಟ್ ಯಾಕಂದ್ರೆ ಈಗಾಗಲೇ ಯಾರು ಕೆಲಸ ಮಾಡ್ತಾ ಇದ್ದಾರೆ ಅವರಿಗೆ ಮೊದಲೇ ಮಾಹಿತಿ ಇರುತ್ತೆ ಅಂದ್ರೆ ನೆಕ್ಸ್ಟ್ ಕಾಲ್ ಫಾರ್ಮ್ ಮಾಡ್ತಾರೆ ಅಂತ ಹೇಳಿ ಮೊದಲಿಂದಾನೆ ತುಂಬಾ ಸೀರಿಯಸ್ ಆಗಿ ಸ್ಟಡಿ ಮಾಡ್ತಾರೆ.

ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಈ ಸರಿ ಹೇಗಾದ್ರೂ ಮಾಡಿ ಜಾಯಿನ್ ಆಗ್ಬೇಕು ಅಂತಾನೂ ಕೂಡ ಯೋಚನೆ ಮಾಡ್ತಾರೆ ಮತ್ತೆ ಅಲ್ಲಿರುವರು ಕೂಡ ಅವರಿಗೆ ಒಂದಷ್ಟು ಹೆಲ್ಪ್ ಮಾಡ್ತಾರೆ ಹೆಲ್ಪ್ ಯಾವ ರೀತಿಯಾಗಿ ಎಕ್ಸಾಮ್ಸ್ ಗಳು ಕಾಲ್ ಫರ್ ಮಾಡ್ತಾ ಇದ್ದಾರೆ ಹೇಗೆ ಟ್ರ್ಯಾಕ್ ಮಾಡಬೇಕು ಹೇಗೆ ನಾವು ಬರೀಬೇಕು ಎಕ್ಸಾಮ್ ಅನ್ನ ಅಂತ ಹೇಳಿ ಇದರಲ್ಲಿ ಕೆಲವು ಅಕ್ರಮಗಳು ನಡೀತದಾವೆ ಅನ್ನುವಂತಹ ಗಂಭೀರ ಆರೋಪ ಇದೆ ನಾರ್ತ್ ಅವರಿಗೆ ಅವಕಾಶಗಳನ್ನ ಮಾಡಿಕೊಡ್ತಾರೆ ಸೌತ್ ಅವರಿಗೆ ಅವಕಾಶವನ್ನು ಮಾಡಿಕೊಡ್ತಿಲ್ಲ ಅನ್ನುವಂತಹ ಆರೋಪಗಳಿದ್ದಾವೆ ಬಟ್ ಈ ಆರೋಪಗಳಿಗೆ ಸ್ಪಷ್ಟೀಕರಣನು ಕೂಡ ಬೇಕಾಗುತ್ತೆ ಮತ್ತೆ ಸರಿಯಾದ ದಾಖಲೆಗಳು ಕೂಡ ಬೇಕಾಗುತ್ತೆ.

ಬರಿ ಕೇವಲ ಆರೋಪ ಒಂದೇ ಆದ್ರೆ ಸಾಕಾಗೋದಿಲ್ಲ

ಯಾಕೆ South ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯ ಕೆಲಸ ಸಿಗುವುದಿಲ್ಲ

ಇನ್ನೂ ಒಂದು ಬಹಳ ಏನಂದ್ರೆ ನಮಗೆ ನಿಜವಾಗ್ಲೂ ನಾವು ಅಪ್ಲೈ ಮಾಡ್ತೀವಾ ಒಂದು ಅಪ್ಲೈ ಮಾಡುವವರ ಸಂಖ್ಯೆನೇ ಬಹಳ ಕಡಿಮೆ ಯಾಕಂದ್ರೆ ಕೇಂದ್ರ ಸರ್ಕಾರ ಡಿಪಾರ್ಟ್ಮೆಂಟ್ ಅದರಲ್ಲಿ ಕೂಡ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಇರೋವರನ್ನ ನಾನು ಕೇಳಿದಾಗ ಅಪ್ಲೈ ಮಾಡುವವರ ಸಂಖ್ಯೆನೇ ಬಹಳ ಕಡಿಮೆ ಇದೆ. ಅಪ್ಲೈ ಮಾಡಿ ಆದ್ಮೇಲೆ ಸರಿಯಾದ ಗೈಡೆನ್ಸ್ ನ ಕೊರತೆ ಇರುತ್ತೆ ಆ ಹಿನ್ನೆಲೆಯಲ್ಲಿ ಎಕ್ಸಾಮ್ ಬರೆದರು ಕೂಡ ಅವರು ಪಾಸ್ ಆಗೋದಿಲ್ಲ ಇವೆರಡು ಬಹಳ ಪರಿಪಕ್ವವಾಗಿತ್ತು ಅನ್ನೋದಾದ್ರೆ. ಒಂದು ಅವೇರ್ನೆಸ್ ಮೂಡಿಸುವಂತಹ ಕೆಲಸನು ಕೂಡ ಆಗಬೇಕಾಗಿದೆ ಯಾಕಂದ್ರೆ ಸೆಂಟ್ರಲ್ ಗವರ್ಮೆಂಟ್ ಅಲ್ಲಿ

ಬಹಳ ದೊಡ್ಡ ಬೇಜಾರು ಏನು ಅಂತ ಅಂದ್ರೆ ಇದು ಎಲ್ಲಾದರೂನು ರಿಕ್ರೂಟ್ಮೆಂಟ್ ಮಾಡ್ಕೋಬಹುದು ಎಲ್ಲಾದರೂ ಪೋಸ್ಟಿಂಗ್ ಕೊಡಬಹುದು ದೂರದ ಬಿಹಾರದಲ್ಲಿ ಏನಾದರೂ ಕೊಟ್ರೆ ದೂರದ ಹರಿಯಾಣದಲ್ಲಿ ಏನಾದರೂ ಕೊಟ್ರೆ ಜಮ್ಮು ಕಾಶ್ಮೀರ್ ಕಡೆಗೆ ಏನಾದ್ರೂ ರಿಕ್ರೂಟ್ ಮಾಡಿದ್ರೆ ನಾನು ಏನು ಮಾಡಬೇಕು ನಾನು ಹೋಗಕ್ಕೆ ಆಗಲ್ಲ ಯಾಕೆ ಕಳಿಸಬೇಕು ಅನ್ನುವಂತ ಮೆಂಟಾಲಿಟಿ ಪೇರೆಂಟ್ಸ್ ಗಳು ಇರುತ್ತೆ ಈ ಹಿನ್ನೆಲೆಯಲ್ಲಿ ಮೊದಲನೇದು ಆರ್ಮಿ ಅಂದ್ರೆ ಕೆಲವರು ಹೋಗೋಕೆ ಇಷ್ಟ ಪಡ್ತಾರೆ ಇನ್ನು ಕೆಲವರು ಪೇರೆಂಟ್ಸ್ ಕಳಿಸಲಿಕ್ಕೆ ಇಷ್ಟ ಪಡೋದಿಲ್ಲ ಈವನ್ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಆದ್ರೂ ಕೂಡ ನೀನು ಸಣ್ಣ ಜಾಬ್ ಆದ್ರೂ ಚಿಂತೆ ಇಲ್ಲ ನಮ್ಮ ಊರಲ್ಲೇ ಇರಪ್ಪ ಕೆಲಸ ಮಾಡು.

ನೀನು ರೈಲ್ವೆ ಡಿಪಾರ್ಟ್ಮೆಂಟ್ ಎಲ್ಲೋ ಬೇರೆ ಕಡೆ ದೂರದ ರಾಜ್ಯದಲ್ಲಿ ಹಾಕಿದ್ರೆ ನೀನು ಬರೋದು ಯಾವಾಗ ಈ ರೀತಿಯಾದಂತಹ ಯೋಚನೆಗಳು ಇರುತ್ತೆ ಬಟ್ ಆ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಕೆಲಸ ಮಾಡಬೇಕು ಅಂದ್ರೆ ಯಾಕಂದ್ರೆ ಒಂದು ಪೋಸ್ಟ್ ಸಿಗಬೇಕು ಅಂದ್ರೆ ಜಾಬ್ ಸಿಗಬೇಕು ಅಂದ್ರೆ ಬಹಳ ಕಷ್ಟ ಅದರಲ್ಲೂ ಕೂಡ ಸೇಫ್ ಅಂಡ್ ಸೆಕ್ಯೂರ್ ಜಾಬ್ ರೈಲ್ವೆ ಡಿಪಾರ್ಟ್ಮೆಂಟ್ ಬಟ್ ಅದೇ ರೀತಿಯಾಗಿ ಕೆಲಸನು ಕೂಡ ಮಾಡಬೇಕಾಗುತ್ತೆ ಯಾಕಂದ್ರೆ ಆ ರೀತಿಯಾದಂತಹ ಕೆಲಸನು ಕೂಡ ಬಯಸುತ್ತೆ ಯಾಕಂದ್ರೆ ಟೈಮಿಂಗ್ಸ್ ತುಂಬಾನೇ ಇಂಪಾರ್ಟೆಂಟ್ ಈಗಂತೂ ರೈಲ್ವೆ ದಿಕ್ಕೆ ಬದಲಾಗ್ತಾ ಇದೆ ಕಳೆದ ಒಂದು ಎರಡು ದಶಕದ ಅಲ್ಲಿ

ಈ ರೀತಿಯಾದ ಹಿನ್ನೆಲೆಯಲ್ಲಿ ರೈಲ್ವೆ ಡಿಪಾರ್ಟ್ಮೆಂಟ್ ಅಲ್ಲಿ ಏನಾದರೂ ವರ್ಕ್ ಮಾಡಬೇಕು ಅನ್ನೋದಾದ್ರೆ ಈ ರೀತಿಯಾದಂತಹ ಸಿಂಪಲ್ ಟಿಪ್ಸ್ ಗಳು ಏನಿದಾವೆ ಕೋಚಿಂಗ್ ಸೆಂಟರ್ ನವರು ಮತ್ತು ಇದಕ್ಕೆ ಸಂಬಂಧಿಸಿದಂತಹ ತಜ್ಞರು ಏನಿದ್ದಾರೆ ಅಂದ್ರೆ ಇದರಲ್ಲಿ ಎಕ್ಸ್ಪರ್ಟ್ಸ್ ಏನಿದ್ದಾರೆ ಅವರು ಕೊಟ್ಟಂತಹ ಮಾಹಿತಿಯನ್ನು ನಿಮಗೆ ಕೊಟ್ಟಿದ್ದೀನಿ ಇದು ತುಂಬಾನೇ ಬೇಸಿಕ್ ಇನ್ಫಾರ್ಮೇಷನ್.

SSC GD Recruitment 2025!! SSLC ಪಾಸಾಗಿದ್ದರೆ ಅರ್ಜಿಯನ್ನು ಸಲ್ಲಿಸುವುದು

Leave a Comment

error: Content is protected !!