ರೇಷನ್ ಕಾರ್ಡ್ ಅಪ್ರುವಲ್ ಹಾಗೂ ರಿಜೆಕ್ಟ್ List!! ನಿಮ್ಮ ಅರ್ಜಿ ಕೂಡ ತಿರಸ್ಕಾರ ಆಗಿರಬಹುದು ಪರಿಶೀಲನೆ ಮಾಡಿ

ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಮಾಡಿಸಲು ಬಹಳಷ್ಟು ಜನರು ಕಾಯ್ತಾ ಇದ್ದಾರೆ. ಆದ್ದರಿಂದ ಇದರ ಬಗ್ಗೆ ನಮ್ಮ ಆಹಾರ ಇಲಾಖೆಯ ಅಧಿಕಾರಿ ಕೆಎಚ್ ಮುನಿಯಪ್ಪನವರು ರಾಜ್ಯದ ಎಲ್ಲಾ ಜನರಿಗೆ ನಾವು ಬಿಪಿಎಲ್ ಕಾರ್ಡ್ ಮಾಡಿಸುವುದಕ್ಕೆ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ ಹಾಗೂ ಜನರಿಗೆ 15 ದಿನದ ಕಾಲಾವಕಾಶ ನೀಡಿರುತ್ತಾರೆ ಈ ದಿನದೊಳಗೆ ಯಾರೆಲ್ಲ ಬಿಪಿಎಲ್ ಕಾರ್ಡ್ ಮಾಡಿಸಬೇಕು ಅವರು ರೇಷನ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಬಹುದು ಮತ್ತು ನೀವು ಸರಿಯಾದ ಮಾಹಿತಿಗಳನ್ನು ಕೊಟ್ಟರೆ ಮಾತ್ರ ನಿಮ್ಮ ಅರ್ಜಿ ಸ್ವೀಕಾರ ವಾಗುತ್ತದೆ ನಂತರ ಆರು ಅಥವಾ ಒಂದು ವರ್ಷದ ನಂತರ ನಿಮ್ಮ ಕಾರ್ಡ್ ತಯಾರಾಗಿ ನಿಮ್ಮ ಮನೆಗೆ ಬರುತ್ತ.

ಈಗಾಗಲೇ ರಾಜ್ಯದಲ್ಲಿ ರೇಷನ್ ಕಾರ್ಡ್ ಮಾಡಿಸುವುದಕ್ಕೆ ಅಪ್ಲಿಕೇಶನ್ ಬಿಡುಗಡೆ ಮಾಡುತ್ತಿದ್ದಾರೆ ಹಾಗೂ ಇದರ ಬಗ್ಗೆ ಜನರಿಗೆ ಕೇಳಲು ತಪ್ಪು ಮಾಹಿತಿಗಳು ಕೂಡ ಬರುತ್ತಿದೆ.  ಆದ್ದರಿಂದ ಜನರು ಯಾವುದೇ ರೀತಿಯ ಭಯಪಡುವ ಅವಶ್ಯಕತೆ ಇಲ್ಲ ನಮ್ಮ ರಾಜ್ಯದಲ್ಲಿ ಯಾವುದೇ ರೀತಿಯ ರೇಷನ್ ಕಾರ್ಡ್ ವಿಷಯದಲ್ಲಿ ಏರುಪೇರು ಆದರೆ ನಾವು ನಿಮಗೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಜನರಿಗಾಗಿ ತಿಳಿಸಲು ನಾವು ಈ ಲೇಖನವನ್ನು ಬರೆಯುತ್ತೇವೆ. . ದೇಶದಲ್ಲಿ ಎಲೆಕ್ಷನ್ ನಡೆಯುವ ಕಾರಣದಿಂದ ಯಾವುದೇ ರೀತಿಯ ರೇಷನ್ ಕಾರ್ಡ್ ಅಪ್ಲಿಕೇಶನ್ ಸರ್ಕಾರ ಬಿಡುಗಡೆ ಮಾಡಿರಲಿಲ್ಲ.

ರಾಜ್ಯದಲ್ಲಿ ಯಾಕೆ ರೇಷನ್ ಕಾರ್ಡ್ ಮಾಡಿಸಲು ಜನ ಕಾಯುತ್ತಿದ್ದಾರೆ

ರೇಷನ್ ಕಾರ್ಡ್ ಮಾಡಿಸುವುದರಿಂದ ರಾಜ್ಯದಲ್ಲಿರುವ ಎಲ್ಲಾ ಜನರಿಗೆ ಬಹಳ ಉಪಯೋಗವಾಗುತ್ತದೆ ಹಾಗೂ ನಿಮ್ಮ ಬಳಿ ಒಂದು ರೇಷನ್ ಕಾರ್ಡ್ ಇದ್ದರೆ ನಿಮಗೆ ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತದೆ ಅದರಲ್ಲೂ ನಿಮ್ಮ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇತ್ತು ಅಂದರೆ ಈಗ ನಮ್ಮ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಎಲ್ಲಾ ಯೋಜನೆಗಳ ಫಲ ನಿಮಗೆ ಸಿಗುತ್ತದೆ ಆದ್ದರಿಂದ ರಾಜ್ಯದಲ್ಲಿ ರೇಷನ್ ಕಾರ್ಡ್ ಮಾಡಿಸಲು ಜನರು ಮುಗಿಬಿದ್ದಿದ್ದಾರೆ ಇನ್ನು ಬಹಳಷ್ಟು ಜನರು ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ಅವರ ಬಳಿ ಸರಿಯಾಗಿ ರೇಷನ್ ಕಾರ್ಡ್ ಇಲ್ಲ ಆದ್ದರಿಂದ ಇಂಥವರು ರೇಷನ್ ಕಾರ್ಡ್ ಮಾಡಿಸಲು ಕಾಯ್ತಾ ಇದ್ದಾರೆ.

ಈಗಾಗಲೇ ಎಲೆಕ್ಷನ್ ಬರುವುದಕ್ಕಿಂತ ಮುಂಚೆ ಬಹಳಷ್ಟು ಜನರು ರೇಷನ್ ಕಾರ್ಡ್ ಮಾಡಿಸಲು ಅರ್ಜಿಯನ್ನು ಸಲ್ಲಿಸಿದರು ಅವರ ಎಲ್ಲಾ ಅರ್ಜಿಗಳನ್ನು ಸರ್ಕಾರ ಪರಿಶೀಲನೆ ಮಾಡಿದೆ ಹಾಗೂ ಇದರಲ್ಲಿ ಬಹಳಷ್ಟು ಜನರು ಶ್ರೀಮಂತರಾಗಿದ್ದರು ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಇಂಥವರ ತನಿಖೆ ಮಾಡಿ ಸರ್ಕಾರ ಇವರ ಎಲ್ಲಾ ಅರ್ಜಿಗಳನ್ನು ತಿರಸ್ಕಾರ ಮಾಡಿದೆ ಇದು ರಾಜ್ಯದ ಜನರಿಗೆ ಬಹಳ ಒಳ್ಳೆಯ ಸಂದೇಶ ಯಾಕಂದರೆ ಬಡವರು ಮಾತ್ರ ಮಾಹಿತಿ ನೀಡಿದೆ ಆದರೆ ಶ್ರೀಮಂತರು ಈ ಬಿಪಿಎಲ್ ಕಾರ್ಡ್ ಪಡೆಯಲು ಕಾಯುತ್ತಿದ್ದಾರೆ.

ration card approval and reject list.

ಈಗಾಗಲೇ ಎಷ್ಟು ರೇಷನ್ ಕಾರ್ಡ್ ನೋಟಿಫಿಕೇಶನ್ ಸಲ್ಲಿಸಿದ್ದಾರೆ

Ration Card Applicants Lists 2024
Ration Card Applicants Lists 2024

ರಾಜ್ಯದಲ್ಲಿರುವ 31 ಜಿಲ್ಲೆಗಳಲ್ಲಿ ಇರುವ ಜನರು ಎಲ್ಲಾರು ಕೂಡ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ ಯಾವ ಜಿಲ್ಲೆ ಎಷ್ಟು ರೇಷನ್ ಕಾರ್ಡ್ ಮಾಡಿಸಲು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ನೋಡೋಣ ಬನ್ನಿ ಎಲ್ಲಾ ಜಿಲ್ಲೆಯಲ್ಲಿ ಕೂಡ ಜನರು ಈ ಒಂದು ರೇಷನ್ ಕಾರ್ಡ್ ಪಡೆಯಲು ಹಾಜಿಯನ್ನು ಸಲ್ಲಿಸಿದ್ದಾರೆ ಯಾಕೆಂದರೆ ನಿಮಗೆ ತಿಳಿದಿದೆ ಅದರಿಂದ ಎಷ್ಟು ಉಪಯೋಗ ಇದೆ ಎಂದು ಮನುಷ್ಯನ ದಿನನಿತ್ಯದ ಜೀವನ ನಡೆಸಲು ಈ ರೇಷನ್ ಕಾರ್ಡ್ ಏನಿದೆ ಅದು ಬಹಳ ಉಪಯೋಗವಾಗಿದೆ ಹಾಗೂ ಅವರ ಕೆಲಸಕ್ಕೆ ಸಹಾಯ ಮಾಡುತ್ತದೆ.

ನೀವು ಈಗಾಗಲೇ ನೋಡಬಹುದು ಯಾವ ಜಿಲ್ಲೆಯಲ್ಲಿ ಎಷ್ಟು ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಇದು ಸಂಪೂರ್ಣವಾದ ನಮ್ಮ ರಾಜ್ಯದ ಜಿಲ್ಲೆಗಳ ಮಾಹಿತಿ ಒಟ್ಟಾರೆ ಇಷ್ಟು ಜನ 9,80,104 ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಸಲ್ಲಿಸಿದ ಎಲ್ಲಾ ಅರ್ಜಿಗಳು ಉಪಯೋಗಕ್ಕೆ ಬರುವುದಿಲ್ಲ ಇದರಲ್ಲಿ ಪರಿಶೀಲನೆ ಆಗುತ್ತದೆ ಆಗ ಇದರಲ್ಲಿರುವ ಕೆಲವೊಂದು ಅರ್ಜಿಗಳು ತಿರಸ್ಕಾರಗೊಳ್ಳುತ್ತದೆ ಯಾಕೆಂದರೆ ಕೆಲವು ಮಾಹಿತಿಗಳು ತಪ್ಪಿದ್ದರೆ ಅವರ ಅರ್ಜಿಯನ್ನು ತಿರಸ್ಕಾರ ಮಾಡುತ್ತಾರೆ.

ಬಡವರಿಗೆ ಮಾತ್ರ ಈ ಒಂದು ರೇಷನ್ ಕಾರ್ಡ್ ಸಿಗಬೇಕು ಎಂದು ರಾಜ್ಯ ಸರ್ಕಾರದ ಉದ್ದೇಶವಾಗಿದೆ ಬಹಳಷ್ಟು ಜನರು ಮೋಸ ಮಾಡುತ್ತಿದ್ದಾರೆ ಸರ್ಕಾರಕ್ಕೆ ಇದನ್ನು ತಡೆಹಿಡಿಯಲು ಸರ್ಕಾರ ರೇಷನ್ ಕಾರ್ಡ್ ಕೊಡಲು ಮರುಪರೀಕ್ಷೆ ಮಾಡುತ್ತದೆ ಇದರಲ್ಲಿ ಯಾರ  ಅರ್ಜಿ ಸರೀ ಇರುವುದಿಲ್ಲ ಅವರ ಎಲ್ಲಾ ರಾಜ್ಯಗಳನ್ನು ತಿರಸ್ಕಾರ ಮಾಡುತ್ತಾರೆ. ಅರ್ಜಿ ಸಲ್ಲಿಸಿದ ಜನರ ಪತ್ರ ಯಾವಾಗ ಸ್ವೀಕಾರಗೊಳ್ಳುತ್ತದೆ ಹಾಗೂ ಇವರಿಗೆ ಯಾವಾಗ ರೇಷನ್ ಕಾರ್ಡ್ ಸಿಗುತ್ತದೆ ನೋಡೋಣ ಬನ್ನಿ

ರೇಷನ್ ಕಾರ್ಡ್ ಅಪ್ಲಿಕೇಶನ್ Rejected ಆಗಿದ ಜನರು ಎಷ್ಟು?

Ration Card Rejected Lists 2024
Ration Card Rejected Lists 2024

ಅರ್ಜಿ ಸಲ್ಲಿಸಿದ ಎಲ್ಲಾ ಜನರ ಅಪ್ಲಿಕೇಶನ್ ಅನ್ನು ನೋಟಿಫಿಕೇಶನ್ ಮಾಡುತ್ತಾರೆ ಈಗಾಗಲೇ ಪ್ರತಿಯೊಂದು ಜಿಲ್ಲೆಯಲ್ಲಿ ಎರಡರಿಂದ ಮೂರು ಸಾವಿರ ಅಪ್ಲಿಕೇಶನ್ ಗಳು ರಿಜೆಕ್ಟ್ ಆಗಿವೆ ಕೆಲವೊಂದು ಜಿಲ್ಲೆಗಳಲ್ಲಿ 7,000 ದಿಂದ 8000 ಅಪ್ಲಿಕೇಶನ್ ಗಳು ರಿಜೆಕ್ಟ್ ಆಗಿದೆ ಇದು ನಮಗೆ ಬಂದ ಮಾಹಿತಿ ಎಷ್ಟು ಜನರು ತಪ್ಪು ಮಾಹಿತಿಯನ್ನು ನೀಡಿ ರಾಜ್ಯ ಸರ್ಕಾರಕ್ಕೆ ಮೋಸ ಮಾಡುವ ಉದ್ದೇಶಗಳಲ್ಲಿ ಇದ್ದಾರೆ ಆದ್ದರಿಂದ ಇವರ ಎಲ್ಲರ ಅಪ್ಲಿಕೇಶನ್ ರಿಜೆಕ್ಟ್ ಮಾಡಿದ್ದಾರೆ.

ಯಾವ ರೀತಿಯ ರಿಜೆಕ್ಟ್ ಮಾಡಿದ್ದಾರೆ ಹಾಗೂ ಯಾವ ಜಿಲ್ಲೆಗಳಲ್ಲಿ ಎಷ್ಟು ರಿಜೆಕ್ಟ್ ಮಾಡಿದ್ದಾರೆ ಎಂಬ ಸಂಪೂರ್ಣ ದೇಟ ಇಲ್ಲಿದೆ ನೋಡಿ ಈ ಕೂಡಲೇ ನೀವು ಚೆಕ್ ಮಾಡಿಕೊಳ್ಳಿ ಮೋಸ ಮಾಡಿದರೆ ಸರ್ಕಾರ ವೆರಿಫಿಕೇಶನ್ ಮಾಡಿ ಅಂತ ಜನರ ಅಪ್ಲಿಕೇಶನ್ಗಳನ್ನು ತಡೆಹಿಡಿಯುತ್ತಾರೆ.

1,92,535 ಇಷ್ಟು ಅಪ್ಲಿಕೇಶನ್ ಗಳು ಈಗಾಗಲೇ ರಿಜೆಕ್ಟ್ ಆಗಿದೆ. ಇಂತಹ ಜನರು ಮೋಸ ಮಾಡಿದರೆ ವೆರಿಫಿಕೇಶನ್ ಸಂದರ್ಭದಲ್ಲಿ ಅವರ ಎಲ್ಲಾ ಅರ್ಜಿಗಳು ತಿರಸ್ಕಾರಗೊಳ್ಳುತ್ತದೆ ಆದ್ದರಿಂದ ಸ್ನೇಹಿತರೆ ಮತ್ತೊಮ್ಮೆ ನೀವು ಏನಾದರೂ ಈ ರೀತಿ ಸಾಹಸಕ್ಕೆ ಕೈ ಹಾಕಿದರೆ ಯೋಚನೆ ಮಾಡಿ ನಿಮಗೆ ರೇಷನ್ ಕಾರ್ಡ್ ಸಿಗುವುದಿಲ್ಲ ಹಾಗೂ ನೀವು ಸಲ್ಲಿಸಿದ ಅರ್ಜಿ ಕೂಡ ರಿಜೆಕ್ಟ್ ಆಗುತ್ತದೆ ಸರ್ಕಾರ ನಿಮ್ಮ ಅರ್ಜಿಗಳನ್ನು ವೆರಿಫಿಕೇಶನ್ ಮಾಡುವ ಸಂದರ್ಭದಲ್ಲಿ ಬಹಳ ಕಟ್ಟು ಹೆಚ್ಚಾಗಿ ತನಿಖೆ ಮಾಡುತ್ತಾರೆ ಹಾಗೂ ಯಾರ ಅಪ್ಲಿಕೇಶನ್ ಸರಿ ಇರುತ್ತದೆ ಅವರ ಅರ್ಜಿಗಳು ಮಾತ್ರ ಮುಂದೆ ಹೋಗುತ್ತದೆ. ಉಳಿದ ಎಲ್ಲಾ ಜನರ ಅರ್ಜಿಗಳು ರಿಜೆಕ್ಟ್ ಮಾಡಿ ಸೈಡಿಗೆ ಹಾಕಲಾಗುತ್ತದೆ.

ರೇಷನ್ ಕಾರ್ಡ್ ಅಪ್ಲಿಕೇಶನ್ ಅಪ್ರುವಲ್ ಆಗಿದ ಜನರು ಎಷ್ಟು?

Ration Card Approved Lists 2024
Ration Card Approved Lists 2024

4,36,739 ಕೇವಲ ಇಷ್ಟು ಜನರ ರೇಷನ್ ಕಾರ್ಡ್ ಅಪ್ಲಿಕೇಶನ್ ಮಾತ್ರ ಅಪ್ರುವಲ್ ಆಗಿದೆ ಬೇರೆ ಎಲ್ಲಾ ಮೋಸ ಮಾಡಿದ ಜನರ ಅಪ್ಲಿಕೇಶನ್ ರಿಜೆಕ್ಟ್ ಆಗಿದೆ ಯಾವ ಜಿಲ್ಲೆಗಳಲ್ಲಿ ಎಷ್ಟು ಜನರ ಅಪ್ಲಿಕೇಶನ್ ಅಪ್ರುವಲ್ಲಾಗಿದೆ ಹಾಗೂ ಇವರಿಗೆ ಯಾವ ರೀತಿಯ ಸರ್ಕಾರದ ಸೌಲಭ್ಯಗಳು ಸಿಗುತ್ತದೆ ನಂತರ ಇವರಿಗೆ ಯಾವಾಗ ಮನೆಗೆ ಬಂದು ತಲುಪುತ್ತದೆ ಎಂದು ನೋಡೋಣ ಇಂತಹ ಜನರು ಬಹಳ ಬಡತನದಲ್ಲಿ ಇರುತ್ತಾರೆ ಅಂತವರಿಗೆ ಮಾತ್ರ ರೇಷನ್ ಕಾರ್ಡ್ ಇರಬೇಕು.

ಅಪ್ರುವಲ್ಲಾದ ರೇಷನ್ ಕಾರ್ಡ್ ಸಂಖ್ಯೆ ನೀವು ಈಗಾಗಲೇ ನೋಡಬಹುದು ಪ್ರತಿ ಜಿಲ್ಲೆಯಲ್ಲಿ ಎಷ್ಟು ಜನರ ರೇಷನ್ ಕಾರ್ಡ್ ಅರ್ಜಿ ಅಪ್ರುವಲ್ಲಾಗಿದೆ ಮುಂತಾದ ಎಲ್ಲಾ ಅರ್ಜಿಗಳನ್ನು ತಿರಸ್ಕಾರ ಮಾಡಿದ್ದಾರೆ ಅಪ್ರುವಲ್ಲಾದ ಅರ್ಜಿಗಳನ್ನು ಸರ್ಕಾರ ಕಲೆಕ್ಟ್ ಮಾಡಿ ಅವರೆಲ್ಲರಿಗೂ ರೇಷನ್ ಕಾರ್ಡ್ ಸಿಗುವಂತೆ ಮಾಡುತ್ತಾರೆ ಈಗಾಗಲೇ ಈ ಎಲ್ಲಾ ಸದಸ್ಯರಿಗೆ ರೇಷನ್ ಕಾರ್ಡ್ ಬಿಡುಗಡೆಯಾಗಿಲ್ಲ ಯಾವ ಜಿಲ್ಲೆಯಲ್ಲಿ ಯಾರಗೂ ಸಹ ರೇಷನ್ ಕಾರ್ಡ್ ಇನ್ನು ತಲುಪಿಲ್ಲ ಆದರೆ ಎಷ್ಟು ಸಂಖ್ಯೆಯಲ್ಲಿ ಅಪ್ರುವಲ್ ಆಗಿದೆ ಎಂಬ ಮಾಹಿತಿಯನ್ನು ರಾಜ್ಯ ಸರ್ಕಾರ ಜನರಿಗೆ ತಿಳಿದಿದ್ದಾರೆ.

PM Kisan 17ನೇ ಕಂತಿನ ಹಣ ಬಿಡುಗಡೆ!! 9.3 ಕೋಟಿ ರೈತರಿಗೆ ಹಣ ಬಿಡುಗಡೆ!

Ration Card ಯಾವಾಗ ಪ್ರಿಂಟ್ ಮಾಡಿ ಜನರಿಗೆ ತಲುಪಿಸುತ್ತಾರೆ

ಯಾವುದೇ ರೇಷನ್ ಕಾರ್ಡ್ ಗಳು ಇನ್ನು ಸಹ ಜನರಿಗೆ ತಲುಪಲು ಪ್ರಿಂಟ್ ಆಗಿಲ್ಲ ಸರ್ಕಾರ ಇದರ ಬಗ್ಗೆ ಯಾವುದೇ ರೀತಿಯ ಮಾಹಿತಿ ತಿಳಿದಿಲ್ಲ ಆದರೆ ಎಲ್ಲರಿಗೂ ಸಹ ರೇಷನ್ ಕಾರ್ಡ್ ತಲುಪುತ್ತದೆ ಆದರೆ ಕೆಲವು ಸಮಯ ತೆಗೆದುಕೊಳ್ಳುತ್ತದೆ ಪ್ರತಿಬಾರಿ ಜನರಿಗೆ ಹೊಸ ರೇಷನ್ ಕಾರ್ಡ್ ಸಿಗಲು ಆರು ತಿಂಗಳು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಜನರು ಕಾಯಬೇಕಾಗುತ್ತದೆ ಇದರಲ್ಲಿ ಯಾವ ಸದಸ್ಯರ ರೇಷನ್ ಕಾರ್ಡ್ ಅಪ್ರುವಲ್ ಆಗಿದೆ ಎಂದು ನಾವು ನಿಮಗೆ ತಿಳಿಸಲು ಸಾಧ್ಯವಾಗುವುದಿಲ್ಲ ಯಾಕೆಂದರೆ ಅದು ಇನ್ಫಾರ್ಮಶನ್ ನಿಮ್ಮ ಮೊಬೈಲ್ ಫೋನಿಗೆ ಬರುತ್ತದೆ.

ಒಂದು ವೇಳೆ ನಿಮ್ಮ ಮೊಬೈಲ್ ಫೋನಿಗೆ ನಿಮ್ಮ ರೇಷನ್ ಕಾರ್ಡ್ ಅಪ್ರುವಲ್ ಆಗಿರುವ ಮಾಹಿತಿ ಬಂದಿಲ್ಲ ಅಂದರೆ ನೀವು ಈ ಕೂಡಲೇ ಹತ್ತಿರದ ಕೇಂದ್ರ ಸೆಂಟರ್ ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಸಿದ ಅಪ್ಲಿಕೇಶನ್ ನಂಬರನ್ನು ನೀಡಿ ಅವರಿಗೆ ಮಾಹಿತಿ ನೋಡಲು ಹೇಳಿ ನಿಮ್ಮ ಅರ್ಜಿ ಅಪ್ರುವಲ್ಲಾಗಿದ್ದರೆ ಅವರು ನಿಮಗೆ ಮಾಹಿತಿ ತಿಳಿಸುತ್ತಾರೆ ಹಾಗೂ ರಿಜೆಕ್ಟ್ ಆಗಿದ್ದರೆ ಅದರ ಮಾಹಿತಿಯನ್ನು ಕೂಡ ನಿಮಗೆ ತಿಳಿಸುತ್ತಾರೆ ಯಾವುದೇ ಸೈಬರ್ ಸೆಂಟರ್ ಗಳಲ್ಲಿ ನಿಮಗೆ ಕರೆ ಮಾಡಿ ಬಂದು ನೋಡಿ ಎಂದು ಹೇಳುವುದಿಲ್ಲ ನೀವೇ ಖುದ್ದಾಗಿ ಹೋಗಿ ನಿಮ್ಮ ರೇಷನ್ ಕಾರ್ಡ್ ಅಪ್ಲಿಕೇಶನ್ ಏನಾಗಿದೆ ಎಂದು ತಿಳಿದುಕೊಳ್ಳಬೇಕು.

ರೇಷನ್ ಕಾರ್ಡ್ ಅಪ್ರುವಲ್ ಹಾಗೂ ರಿಜೆಕ್ಟ್ ಆಗಿರುವ ಅಪ್ಲಿಕೇಶನ್ ಮಾಹಿತಿ ಇಲ್ಲಿದೆ – ahara.kar.nic.in

ಇದನ್ನೂ ಓದಿ: ಆಧಾರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್

Leave a Comment

error: Content is protected !!