Ration Card Ban: ರೇಷನ್ ಕಾರ್ಡ್ ರದ್ದು ಮಾಡಬೇಕು – ಸರ್ಕಾರ!! ಈ 2 ಕಂಡೀಶನ್ ಫಾಲೋ ಮಾಡಬೇಕು

ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಹೊಂದಿರುವ ಕರ್ನಾಟಕದ ಎಲ್ಲಾ ಫಲಾನುಭವಿಗಳಿಗೆ ಹಾಗೂ ರೇಷನ್ ಕಾರ್ಡ್ ನಿಂದ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿರುವವರಿಗೆ ಸರ್ಕಾರವು ಎರಡು ಎಚ್ಚರಿಕೆಗಳನ್ನು ನೀಡಿದೆ. ಕರ್ನಾಟಕದ ಜನರು ಎಚ್ಚರಗೊಂಡು ಈ ಕೆಲಸಗಳನ್ನು ಮಾಡದಿದ್ದರೆ ನಿಮ್ಮ ರೇಷನ್ ಕಾರ್ಡ್ ಅನ್ನು ಸರ್ಕಾರವು ರದ್ದು ಮಾಡುತ್ತದೆ. 

ಸ್ನೇಹಿತರೆ ಕರ್ನಾಟಕದಲ್ಲಿ ರೇಷನ್ ಕಾರ್ಡ್ ಇದ್ದವರಿಗೆ ಸಾಕಷ್ಟು ರೀತಿಯ ಲಾಭಗಳು ಇರುವೆ ಹಾಗೂ ಸರ್ಕಾರದ ಸಾಕಷ್ಟು ಯೋಜನೆಗಳ ಲಾಭವನ್ನು ಪಡೆಯಬಹುದು.

ಒಂದು ವೇಳೆ ಈ ಎಲ್ಲಾ ಜನರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದರೆ ಅವರಿಗೆ ಯಾವುದೇ ರೀತಿಯ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದರೆ ರೇಷನ್ ಕಾರ್ಡ್ ರದ್ದು ಅಗದಿರಲು ಏನು ಮಾಡಬೇಕು ಹಾಗೂ ಇದರ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನಿಯಲ್ಲಿ ನೀಡಿದ್ದೇವೆ.

Ration Card Ban Karnataka

ಸರ್ಕಾರದಿಂದ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತಿದೆ

ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಸಾಕಷ್ಟು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ರೇಷನ್ ಕಾರ್ಡ್ ಹೊಂದಿರುವ ಬಹಳಷ್ಟು ಜನರು ಇದ್ದಾರೆ ಲಾಭವನ್ನು ಪಡೆಯುತ್ತಿದ್ದಾರೆ. ಹಾಗೂ ಇದರ ಬೆನ್ನಲ್ಲೇ ಸಾಕಷ್ಟು ಜನರು ರೇಷನ್ ಕಾರ್ಡ್ ಪಡೆಯಲು ಅರ್ಜಿಯನ್ನು ಸಲ್ಲಿಸುತ್ತಿದ್ದರು ಹಾಗೂ ಬಹಳಷ್ಟು ಜನರಿಗೆ ರೇಷನ್ ಕಾರ್ಡ್ ಅಪ್ರುವಲ್ ಸಿಗುತ್ತಿಲ್ಲ.

ಈಗ ಸರ್ಕಾರವು ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಜನರಿಗೆ ಎರಡು ಎಚ್ಚರಿಕೆಗಳನ್ನು ನೀಡಿದೆ.  ಹಾಗಾದರೆ Ration Card Ban ಮಾಡಲು ಕಾರಣಗಳೇನೆಂದರೆ:

ಕಂಡೀಶನ್ 1:

ಒಂದು ರೇಷನ್ ಕಾರ್ಡ್ ನಲ್ಲಿ ಸೇರಿರುವ ಎಲ್ಲಾ ಕುಟುಂಬದ ಸದಸ್ಯರು ಹಾಗೂ ಅವರ  ಆಧಾರ್ ಕಾರ್ಡ್ ಈ ರೇಷನ್ ಕಾರ್ಡ್ ಗೆ ಲಿಂಕ್ ಆಗಿರಬೇಕು.  ಒಂದು ವೇಳೆ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಗಳು ರೇಷನ್ ಕಾರ್ಡ್ ಗೆ ಲಿಂಕ್ ಆಗಿಲ್ಲ ಎಂದರೆ ರದ್ದು ಮಾಡಲಾಗುತ್ತದೆ. ಹಾಗೂ ನಿಮ್ಮ ರೇಷನ್ ಕಾರ್ಡಿಗೆ e-KYC  ಅನ್ನು ಕಡ್ಡಾಯವಾಗಿ ಮಾಡಿಸಿರಬೇಕು. 

ಕಂಡಿಷನ್ 2:

ಈಗ ರೇಷನ್ ಕಾರ್ಡ್ ಇದ್ದವರಿಗೆ  ಅನ್ನಭಾಗ್ಯ ಯೋಜನೆ ಅಕ್ಕಿ  ಬದಲಿನ ಹಣ ತಮ್ಮ ಖಾತೆಗೆ  ಜಮಾ ಆಗುತ್ತದೆ. ಆದರೆ ಸಾಕಷ್ಟು ಜನರು ತಮಗೆ ಬರುವ ರೇಷನ್ ಅನ್ನು ನ್ಯಾಯಬೆಲೆ ಅಂಗಡಿಯಲ್ಲಿ ಹೋಗಿ ಪಡೆದುಕೊಳ್ಳುತ್ತಿಲ್ಲ.

ಇದಕ್ಕೆ ಸರ್ಕಾರವು ಯಾರಾದರೂ ರೇಷನ್ ಕಾರ್ಡ್ ಹೊಂದಿರುವವರು ಎರಡಕ್ಕಿಂತ ಹೆಚ್ಚು ಬಾರಿ ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ಅನ್ನು ಪಡೆದುಕೊಂಡಿಲ್ಲ ಎಂದರೆ ಅವರೇ ರೇಷನ್ ಕಾರ್ಡನ್ನು ರದ್ದು ಮಾಡಬೇಕು ಎಂದು ನಿರ್ಧರಿಸಿದೆ. 

ಹೊಸ ರೂಲ್ಸ್ ಫಾಲೋ ಮಾಡಬೇಕು

ಈ ಎರಡು ಸರ್ಕಾರದ ಹೊಸ ರೂಲ್ಸ್ ಅನ್ನು ಫಾಲೋ ಮಾಡದಿದ್ದರೆ ಆದಷ್ಟು ಬೇಗ ನಿಮ್ಮ ರೇಷನ್ ಕಾರ್ಡನ್ನು ಸರ್ಕಾರದ ಕಡೆಯಿಂದ ರದ್ದು ಮಾಡಲಾಗುತ್ತದೆ.  ಏಕೆಂದರೆ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವವರ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. 

ಅಗತ್ಯವಿಲ್ಲದಿದ್ದರೂ ಅಥವಾ ಅರ್ಹತೆ ಇಲ್ಲದಿದ್ದರೂ ಸಾಕಷ್ಟು ಜನ ಹಣ ನೀಡಿ ರೇಷನ್ ಕಾರ್ಡನ್ನು ಪಡೆದುಕೊಂಡಿದ್ದಾರೆ.  ಇದರಿಂದ ರೇಷನ್ ಕಾರ್ಡ್ ಹೊಂದಿರುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಹೊಸ ಗಳನ್ನು ಜಾರಿಗೆ ತಂದಿದೆ.  

ಇದನ್ನೂ ಓದಿ: Atal Pension Scheme: ಮಹಿಳೆಯರಿಗೆ ಪ್ರತಿ ತಿಂಗಳು 3 ರಿಂದ 5 ಸಾವಿರ ರೂ.!! 

Leave a Comment

error: Content is protected !!