ಸರ್ಕಾರ ಜನರ ಒಂದಷ್ಟು ರೇಷನ್ ಕಾರ್ಡ್ ರದ್ದು ಮಾಡಿದ್ದಾರೆ!! ಈ ವೆಬ್ಸೈಟ್ ಮೂಲಕ ಇಂದು ಪರಿಶೀಲನೆ ಮಾಡಿ

Ration Card Cancel: ಎಲ್ಲರಿಗೂ ನಮಸ್ಕಾರ, ರೇಷನ್ ಕಾರ್ಡ್ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ಆಗಿರುವಂತಹ ಒಂದು ಕ್ವೆಶ್ಚನ್ಸ್ ಗಳನ್ನ ಜನರು ಕೇಳಿದ್ದಾರೆ ಇದರ ಬಗ್ಗೆ ಫುಲ್ ಡೀಟೇಲ್ ಆಗಿ ತಿಳಿಸಿಕೊಡುವಂತಹ ಒಂದು ಪ್ರಯತ್ನ ಮಾಡ್ತೀನಿ.

ಮೊದಲನೇ ಕ್ವೆಶ್ಚನ್ – ರೇಷನ್ ಕಾರ್ಡ್ ಯಾವಾಗ ಬಿಡ್ತಾರೆ

ಎರಡನೆಯ ಕ್ವೆಶ್ಚನ್ – ಅಡ್ರೆಸ್ ಚೇಂಜ್ ಮಾಡಿಸ್ಕೊಳ್ಳೋದಕ್ಕೆ ಏನೆಲ್ಲಾ ಒಂದು ದಾಖಲಾತಿಗಳು ಬೇಕು ರೇಷನ್ ಕಾರ್ಡ್ ಅಡ್ರೆಸ್ ಚೇಂಜ್ ಮಾಡಿಸಿಕೊಳ್ಳೋದಕ್ಕೆ ಹೇಳ್ತಿರೋದು.

ಮೂರನೆಯ ಕ್ವೆಶ್ಚನ್ – ರೇಷನ್ ಕಾರ್ಡ್ ಕ್ಯಾನ್ಸಲ್ ಆಗಿರುವಂತಹ ಒಂದು ಲಿಸ್ಟ್ ಬಿಡುಗಡೆ ಮಾಡಿದ್ದಾರೆ.

ರೇಷನ್ ಕಾರ್ಡ್ ಯಾವ ಆಗ್ಬಿಡ್ತಾರೆ ಅಂತ ನಾನು ನಿಮಗೆ ಲಾಸ್ಟ್ ಅಲ್ಲಿ ತಿಳಿಸಿಕೊಡ್ತೀನಿ.

Ration Card Cancel ಆಗಿರುವ ಪರಿಶೀಲನೆ

ರೇಷನ್ ಕಾರ್ಡ್ ಏನಾದ್ರು ನಿಮ್ಮದು ಕ್ಯಾನ್ಸಲ್ ಆಗಿದ್ರೆ ಕೂಡಲೇ ಇಮ್ಮಿಡಿಯೇಟ್ಲಿ ನೀವೇ ಚೆಕ್ ಮಾಡಿಕೊಳ್ಳಬಹುದು ಆಹಾರ ಇಲಾಖೆಯಿಂದ ಒಂದು ವೆಬ್ಸೈಟ್ ಇದೆ ಅದರಲ್ಲಿ ನೀವು ಒಂದು ರೇಷನ್ ಕಾರ್ಡ್ ಅಂದ್ರೆ ಪಡಿತರ ಚೀಟಿ ರದ್ದಾದ ಒಂದು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ನಿಮಗೇನಾದ್ರು ನಿಮ್ಮ ರೇಷನ್ ಕಾರ್ಡ್ ರಿಜೆಕ್ಟ್ ಆಗಿದೆ ಏನಾದ್ರು ಅಕ್ಕಿ ಬರ್ತಾ ಇಲ್ಲ, ರೇಷನ್ ಬರ್ತಾ ಇಲ್ಲ, ಅಕ್ಕಿ ಹಣ ಬರ್ತಾ ಇಲ್ಲ ಅಂದ್ರೆ ದಯವಿಟ್ಟು ನೀವೇನು ಮಾಡಬಹುದು ನಿಮ್ಮದು ರೇಷನ್ ಕಾರ್ಡ್ ರನ್ನಿಂಗ್ ಅಲ್ಲಿ ಇದಿಯಾ ಅಥವಾ ಕ್ಯಾನ್ಸಲ್ ಆಗಿದ್ಯಾ ಅಥವಾ ಬೇರೆ ಏನಾದ್ರು ಪ್ರಾಬ್ಲಮ್ಸ್ ಇದ್ಯಾ ಅಂತ.

ಈ  ವೆಬ್ಸೈಟ್ ಮೂಲಕ ಪರಿಶೀಲನೆ ಮಾಡಿ: ahara.kar.nic.in/ration-card-reject-list

ದಯವಿಟ್ಟು ನಿಮ್ಮ ಡಿಸ್ಟ್ರಿಕ್ಟ್ ನಿಮ್ಮ ತಾಲೂಕನ್ನ ಮೆನ್ಷನ್ ಮಾಡಿ ಅದರ ಲಿಸ್ಟ್ ಇರ್ತದೆ. ಎರಡನ್ನು ಸಹ ಇರ್ತದೆ ಅದನ್ನ ನೋಡ್ಕೊಂಡು ನೀವು ನಿಮ್ಮದೇನಾದ್ರೂ ರಿಜೆಕ್ಟ್ ಆಗಿದ್ಯಾ ಅಥವಾ ರಿಜೆಕ್ಟ್ ಆಗಿಲ್ವಾ ಇದನ್ನ ದಯವಿಟ್ಟು ನೋಡ್ಕೊಳ್ಳಿ ಅರ್ಥ ಆಯ್ತಾ ನೋಟ್ ಮಾಡಿಕೊಳ್ಳಿ

ಅಕಸ್ಮಾತ್ ಆ ಲಿಸ್ಟ್ ಅಲ್ಲಿ ನಿಮ್ಮದೇನಾದರೂ ಹೆಸರು ಇದ್ದರೆ ರಿಜೆಕ್ಟ್ ಆಗಿದೆ ಅಂತ ಅರ್ಥ ಅಕಸ್ಮಾತ್ ಆ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಇಲ್ಲ ಅಂದ್ರೆ ರಿಜೆಕ್ಟ್ ಆಗಿಲ್ಲ ಅಂತ ಅರ್ಥ ಓದ್ ತಿಂಗಳು ಪಟ್ಟಿ ಈ ತಿಂಗಳು ಬಿಡುಗಡೆಯನ್ನ ಮಾಡಲಾಗಿದೆ ಏನು ಸಮಸ್ಯೆಗಳು ಆಗೋದಿಲ್ಲ ಇದು ರಿಲೀಸ್ ಮಾಡಿ ಸುಮಾರು ಒಂದು 5 ರಿಂದ 6 ದಿನ ಆಯ್ತು.

ರೇಷನ್ ಕಾರ್ಡ್ ಅಲ್ಲಿ ಅಡ್ರೆಸ್ ಚೇಂಜ್

Ration card address change Karnataka

ರೇಷನ್ ಕಾರ್ಡ್ ಅಲ್ಲಿ ಅಡ್ರೆಸ್ ಅನ್ನ ಯಾವ ರೀತಿ ಚೇಂಜ್ ಮಾಡಿಸ್ಕೊಳ್ಳಬೇಕು ಅಂದ್ರೆ ಇನ್ನೊಂದು ಕ್ವೆಶ್ಚನ್ ಈ ರೀತಿ ಕೇಳಿದ್ದಾರೆ. ರೇಷನ್ ಕಾರ್ಡ್ ಅಲ್ಲಿ ಅಡ್ರೆಸ್ ಅನ್ನ ಯಾವ ರೀತಿ ಚೇಂಜ್ ಮಾಡಿಸಿಕೊಳ್ಳಬಹುದು.

ಮೊದಲನೆಯದಾಗಿ: ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಅಡ್ರೆಸ್ ಅನ್ನ ಚೇಂಜ್ ಮಾಡಿಸ್ಕೊಳ್ಳಿ ಆನಂತರ ರೇಷನ್ ಕಾರ್ಡ್ ತಿದ್ದುಪಡಿ ಬಿಟ್ಟಾಗ ಈ ಕೆವೈಸಿ ಮಾಡಿಸ್ಕೊಳ್ಳಿ ಅಡ್ರೆಸ್ ಅಪ್ಡೇಟ್ ಮಾಡಿಸ್ಕೊಳ್ಳಿ ಅರ್ಥ ಆಯ್ತಾ ಅಡ್ರೆಸ್ ಅಪ್ಡೇಟ್ ಮಾಡಿಸ್ಕೊಂಡಿದ್ ತಕ್ಷಣ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಏನು ಡೇಟಾ ಇದೆಯೋ ಏನು ಅಡ್ರೆಸ್ ಇದಿಯೋ ಅದು ಇಮ್ಮಿಡಿಯೇಟ್ಲಿ ಚೇಂಜ್ ಆಗುತ್ತೆ ಅರ್ಥ ಆಯ್ತಾ.

ನೀವು ಅದರ ಜೊತೆಗೆ ಸೊಸೈಟಿ ವಿಳಾಸವನ್ನು ಸಹ ಬದಲಾವಣೆ ಮಾಡಿಸಿಕೊಳ್ಳಬಹುದು ಅದರ ಜೊತೆಗೆ ಮತ್ತೆ ಅಡ್ರೆಸ್ ಅನ್ನು ಸಹ ಚೇಂಜ್ ಮಾಡಿಕೊಳ್ಳಬಹುದು ಅದರ ಜೊತೆಗೆ ನಿಮಗೆ ಏನು ಬೇಕೋ ಅದು ಎಲ್ಲಾನು ಸಹ ಆಡಿಂಗ್ ಆಗಿರಬಹುದು ಡಿಲೀಟ್ ಆಗಿರಬಹುದು ಅಥವಾ ಅಡ್ರೆಸ್, ಫೋಟೋ ಪ್ರತಿಯೊಂದನ್ನು ಸಹ ಚೇಂಜ್ ಮಾಡಿಕೊಳ್ಳಬಹುದು ಏನು ಸಹ ಪ್ರಾಬ್ಲಮ್ ಆಗೋದಿಲ್ಲ.

Note: ಇದೆಲ್ಲ ಕರೆಕ್ಟ್ ಆಗಿ ಚೇಂಜ್ ಆಗ್ಬೇಕು ಅನ್ಕೊಂಡಿದ್ರೆ ಮೇನ್ ಆಗಿ ನಿಮ್ಮ ಆಧಾರ್ ಕಾರ್ಡ್ ಕರೆಕ್ಟ್ ಆಗಿರಬೇಕು. ಆಧಾರ್ ಕಾರ್ಡ್ ಕರೆಕ್ಟ್ ಆಗಿಲ್ಲ ಅಂದ್ರೆ ನೀವು ಇದನ್ನೆಲ್ಲ ಚೇಂಜ್ ಮಾಡಿಸ್ಕೊಂಡ್ರು ಉಪಯೋಗ ಆಗೋದಿಲ್ಲ.

BSNL ನೆಟ್ವರ್ಕ್ ಪೋರ್ಟ್ ಆಗಲು ಮುನ್ನ ಈ ಮಾಹಿತಿ ತಿಳಿದುಕೊಳ್ಳಿ!

ಹೊಸ Ration Card ಗೆ ಅರ್ಜಿ ಹಾಗೂ ತಿದ್ದುಪಡಿ

ರೇಷನ್ ಕಾರ್ಡ್ ತಿದ್ದುಪಡಿ ಆಗಿರಬಹುದು ಹೊಸ ಅರ್ಜಿ ಆಗಿರಬಹುದು ನೆಕ್ಸ್ಟ್ ಅಂದ್ರೆ ಈ ತಿಂಗಳಂತೂ ಕಂಪಲ್ಸರಿ ಕಡ್ಡಾಯವಾಗಿ ಬಿಡೋದಿಲ್ಲ ಅರ್ಥ ಆಯ್ತಾ ಯಾಕೆಂದ್ರೆ ರೇಷನ್ ಕಾರ್ಡ್ ಬಿಡಬೇಕು ಅಂದ್ರೆ ಗೌರ್ನಮೆಂಟ್ ಅನೌನ್ಸ್ ಅಂದ್ರೆ ಗೌರ್ನಮೆಂಟ್ ಇಂದ ಅನೌನ್ಸ್ ಮಾಡಬೇಕಾಗುತ್ತೆ, ಮೇಲೆ ಗೌರ್ನಮೆಂಟ್ ಇಂದ ಅನೌನ್ಸ್ ಮಾಡಬೇಕು ಅಂದ್ರೆ ಎಲೆಕ್ಷನ್ ಎಣಿಕೆ ಆಗೋತನಕ ಬಿಡೋದಿಲ್ಲ ಅರ್ಥ ಆಯ್ತಾ ನನಗೆ ಅನ್ಸೋ ಮಟ್ಟಿಗೆ 100% ಎಲೆಕ್ಷನ್ ತನಕನು ಸಹ ಬಿಡೋದಿಲ್ಲ ಅಂದ್ರೆ ಎಣಿಕೆ ಆಗ್ಬೇಕು ಮೋಸ್ಟ್ಲಿ ನೆಕ್ಸ್ಟ್ ತಿಂಗಳು ನಾಲ್ಕನೇ ತಾರೀಕು ಇರ್ತದಲ್ಲ ಅದು ಕಳೆದು ಆದ್ಮೇಲೆ 10ನೇ ತಾರೀಕು ಮೇಲೆ ಬಿಡುವಂತಹ ಒಂದು ಚಾನ್ಸಸ್ ತುಂಬಾನೇ ಇರ್ತದೆ.

10ನೇ ತಾರೀಕು ಸಹ ಬಿಡಬಹುದು ಅರ್ಥ ಆಯ್ತಾ ಗೊತ್ತಿಲ್ಲ ಅದರ ಬಗ್ಗೆ ಒಂದು ಕ್ಲಾರಿಟಿ ಇಲ್ಲ ಬಟ್ ಆದ್ರೆ 10ನೇ ತಾರೀಕು ಮೇಲೆ ಕಡ್ಡಾಯವಾಗಿ ಕಂಪಲ್ಸರಿಯಾಗಿ ಬಿಟ್ಟೆ ಬಿಡ್ತಾರೆ ಅಲ್ಲಿ ತನಕ ನೀವು ವೈಟ್ ಮಾಡ್ಲೇಬೇಕು ನಿಮ್ಮದೇನಾದ್ರು ರೇಷನ್ ಕಾರ್ಡ್ ಇಶ್ಯೂ (Problem) ಗಳಿದ್ರೆ ಏನಾದ್ರು ತಿದ್ದುಪಡಿ ಮಾಡಿಸಿಕೊಳ್ಳಬೇಕು ಅಥವಾ ಸಪರೇಟ್ ಆಗಿ ರೇಷನ್ ಕಾರ್ಡ್ ಮಾಡಿಸಿಕೊಳ್ಳಬೇಕು ಅಥವಾ ಬೇರೆ ಏನಾದ್ರು ಸಮಸ್ಯೆಗಳಿದ್ದರೆ ನೀವೇನು ಮಾಡಬಹುದು ಅಂದ್ರೆ ಇದರಲ್ಲಿ ರೇಷನ್ ಕಾರ್ಡ್ ತಿದ್ದುಪಡಿ ಆಗಿರಬಹುದು ಹೊಸ ಅರ್ಜಿ ಆಗಿರಬಹುದು ಆಡಿಂಗ್ ನೇಮ್ ಡಿಲೀಟಿಂಗ್ ಎಲ್ಲಾನು ಸಹ ಮಾಡಿಸಿಕೊಳ್ಳಬಹುದು.

ಬೇಕಾಗಿರುವ ದಾಖಲೆಗಳ ಮಾಹಿತಿ:

  • ಕ್ಯಾಶ್/ಇನ್ಕಮ್ ಆಧಾರ್ ಕಾರ್ಡ್ ಆಡ್ ಮಾಡಿಸೋದಕ್ಕೆ ಬೇಕಾಗುತ್ತೆ.
  • ಆರು ವರ್ಷದ ಒಳಗಿನ ಮಕ್ಕಳಾಗಿದ್ರೆ ಬರ್ತ್ ಸರ್ಟಿಫಿಕೇಟ್/ಆಧಾರ್ ಕಾರ್ಡ್ ಇರಬೇಕು.
  • ನೀವೇನಾದ್ರು ಡಿಲೀಟ್ ಮಾಡಿಸಬೇಕು ಅನ್ಕೊಂಡಿದ್ರೆ ಡೆತ್ ಸರ್ಟಿಫಿಕೇಟ್ ಇರಬೇಕು.
  • ಡೆತ್ ಆಗಿದ್ರೆ ಅಕಸ್ಮಾತ್ ಮದುವೆಯಾಗಿ ಗಂಡನ ಮನೆಗೆ ಹೋಗಿದ್ರೆ ಒಂದು ಇನ್ವಿಟೇಷನ್ ಕಾರ್ಡ್ ಇರಬೇಕು.

ಕೊನೆಯ ಮಾತುಗಳು

ದಯವಿಟ್ಟು ಗಮನದಲ್ಲಿ ಅಲ್ಲಿ ಇಟ್ಕೊಳ್ಳಿ ಇದನ್ನೆಲ್ಲ ಸಹ ಪ್ರೂಫ್ ದಾಖಲಾತಿಗಳು ಕೇಳೆ ಕೇಳ್ತಾರೆ ಅರ್ಥ ಆಯ್ತಾ ಕೆಲವೊಂದು ಫುಡ್ ಆಫೀಸ್ ಗಳಲ್ಲಿ ಏನು ಸಹ ಕೇಳೋದಿಲ್ಲ ಇನ್ನು ಕೆಲವೊಂದು ಫುಡ್ ಆಫೀಸ್ ಗಳಲ್ಲಿ ಪ್ರತಿಯೊಂದನ್ನು ಸಹ ದಾಖಲಾತಿಗಳು ಕೇಳೆ ಕೇಳ್ತಾರೆ.

ಎಲ್ಲದಕ್ಕೂ ದಾಖಲಾತಿಗಳು ಇದ್ರೆ ಅದನ್ನ ಅಪ್ರೂವಲ್ ಮಾಡ್ತಾರೆ ಇಲ್ಲಾಂದ್ರೆ ರಿಜೆಕ್ಟ್ ಮಾಡ್ತಾರೆ ಇದನ್ನ ದಯವಿಟ್ಟು ಅರ್ಥ ಮಾಡಿಕೊಳ್ಳಿ ಈ ಒಂದು ಆಧಾರ್ ಕಾರ್ಡ್ ಕರೆಕ್ಟ್ ಆಗಿದ್ರೆ ಒಂದು ತಿದ್ದು ಪಡಿನು ಸಹ ಕರೆಕ್ಟಾಗಿ ಆಗುತ್ತೆ ನೀವೇನಾದ್ರೂ ರೇಷನ್ ಕಾರ್ಡ್ ತಿದ್ದುಪಡಿ ಆಗಿರಬಹುದು ಹೊಸ ಅರ್ಜಿ ಆಗಿರಬಹುದು ನೀವೇನಾದ್ರೂ ಮಾಡಿಸಿಕೊಳ್ಳಬೇಕು ಅಂತ ವೈಟ್ ಮಾಡ್ತಾ ಇದ್ರೆ ನೆಕ್ಸ್ಟ್ ತಿಂಗಳು ಗಂಟ ವೈಟ್ ಮಾಡಿ.

ಇದನ್ನೂ ಓದಿ: ಪಿಂಚಣಿದಾರರಿಗೆ 7ನೇ ವೇತನ ಆಯೋಗ ಕರ್ನಾಟಕ!!

Leave a Comment

error: Content is protected !!