Institute of Banking Personnel Selection (IBPS) ಅವರು RRB ಬ್ಯಾಂಕ್ ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿದ್ದಾರೆ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಕೆಲಸ ಮಾಡಲು ಇಷ್ಟವಿದ್ದರೆ ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ನಾಲ್ಕು ವಿವಿಧ ಪೋಸ್ಟ್ ಗಳಲ್ಲಿ ಕೆಲಸ ಖಾಲಿ ಇದೆ.
ಅಭ್ಯರ್ಥಿಗಳಿಗೆ ಎರಡು ರೀತಿಯ ಪರೀಕ್ಷೆ ನಡೆಯುತ್ತದೆ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಇಂಟರ್ವ್ಯೂ ಗೆ ಹೋಗಬಹುದು ಇದರಲ್ಲಿ ವಿದ್ಯಾರ್ಥಿಗಳ ಪರೀಕ್ಷೆ ಅಂಕ ಹಾಗೂ ಅವರ ಇಂಟರ್ವ್ಯೂ ಹೇಗಿರುತ್ತದೆ ಅದರ ಮೂಲಕ ಅಭ್ಯರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಾರೆ.
RRB Bank Recruitment 2024
ಕೆಲಸಕ್ಕೆ ಆಯ್ಕೆಯಾದ ಅಭ್ಯರ್ಥಿಗೆ ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಕೆಲಸ ಸಿಗುತ್ತದೆ ನಮ್ಮ ರಾಜ್ಯದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಕೂಡ ಕೆಲಸ ಸಿಗುತ್ತದೆ. ದೇಶದಲ್ಲಿ ಇರುವ ಎಲ್ಲಾ ಗ್ರಾಮೀಣ ಬ್ಯಾಂಕುಗಳಲ್ಲಿ ಈ ಕೆಲಸ ಖಾಲಿ ಇದೆ. ಆದ್ದರಿಂದ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
27/06/2024 ಈ ದಿನಾಂಕದೊಳಗೆ ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬೇಕು ಇಲ್ಲವಾದರೆ ಕೆಲಸ ಸಿಗುವುದಿಲ್ಲ
ಕೆಲಸಕ್ಕೆ ಸಿಗುವ ಸಂಬಳ ಎಷ್ಟು:
ಪ್ರತಿಯೊಂದು ಕೆಲಸಕ್ಕೆ ಅದಕ್ಕೆ ಯಾದ ಸಂಬಳ ಇದೆ ಇಲ್ಲಿ ನೀವು 4 ರೀತಿಯ ವಿವಿಧ ಕೆಲಸ ನೋಡಬಹುದು
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಡಿಗ್ರಿಯನ್ನು ಮುಗಿಸಿರಬೇಕು ಹಾಗೂ ಅದರಲ್ಲಿ 50% ಅಂಕಗಳನ್ನು ತೆಗೆದುಕೊಂಡ ತೇರ್ಗಡೆ ಆಗಿರಬೇಕು
ಅಭ್ಯರ್ಥಿಗಳ ವಯಸ್ಸಿನ ಮಿತಿ:
ನಿಮ್ಮ ವಯಸ್ಸು 18 ರಿಂದ 40ರ ಒಳಗೆ ಇರಬೇಕು ಇಲ್ಲವಾದರೆ ನಿಮ್ಮ ಅರ್ಜಿ ರಿಜೆಕ್ಟ್ ಆಗುತ್ತದೆ
ಒಟ್ಟು ಖಾಲಿ ಹುದ್ದೆ:
9995 ಪೋಸ್ಟ್ಗಳು ಈ ಕೆಲಸದಲ್ಲಿ ಖಾಲಿ ಇದೆ
RRB Bank Recruitment 2024 ಕೆಲಸಕ್ಕೆ ಹೇಗೆ ಅಪ್ಲೈ ಮಾಡಬಹುದು:
ಆನ್ಲೈನ್ ಮೂಲಕ ಈ ಕೆಲಸಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ
ಅಧಿಕೃತ ವೆಬ್ಸೈಟ್:
https://www.ibps.in/, ಈ ಒಂದು ವೆಬ್ಸೈಟ್ನಲ್ಲಿ ನೀವು ಅಪ್ಲಿಕೇಶನ್ ಅನ್ನು ಹಾಕಬೇಕಾಗುತ್ತದೆ