SSC GD Recruitment 2025!! SSLC ಪಾಸಾಗಿದ್ದರೆ ಅರ್ಜಿಯನ್ನು ಸಲ್ಲಿಸುವುದು

ಎಲ್ಲರಿಗೂ ನಮಸ್ಕಾರ, SSC ವತಿಯಿಂದ ಮತ್ತೊಂದು ಸರಿ ಕಾನ್ಸ್ಟೇಬಲ್ ಜೆಡಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ದೇಶದ ಅತಿ ದೊಡ್ಡ ನೇಮಕಾತಿ 39,000 ಹುದ್ದೆಗಳಿಗೆ ಇಲ್ಲಿ ನೇಮಕಾತಿ ನಡೀತಾ ಇದೆ ಬನ್ನಿ ಲೇಖನದಲ್ಲಿ ಕಂಪ್ಲೀಟ್ ಡೀಟೇಲ್ಸ್ ತಿಳಿಯೋಣ

SSC ವತಿಯಿಂದ ನೋಡಿ “Constable (GD) Central Armed Police Force and SSF Rifleman (GD) in Assam Rifles and Sepoy In Narcotics Control Bureau of Examination 2025” ನೋಟಿಫಿಕೇಶನ್ ಗಳನ್ನು ಬಿಡುಗಡೆ ಮಾಡಿ ಆನ್ಲೈನ್ ಮೂಲಕ ಅರ್ಜಿಗಳು ಪ್ರಾರಂಭವಾಗಿವೆ. ಇಲ್ಲಿ ಡೇಟ್ ಫಾರ್ ಸಬ್ಮಿಷನ್ ಆನ್ಲೈನ್ ಅಪ್ಲಿಕೇಶನ್ ನೋಡಿ 5/9 2024 ರಿಂದ 14/10 2024 ರವರೆಗೆ ಅರ್ಜಿಗಳನ್ನ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸಲು ತಮಗೆ ಒಂದು ಲಾಸ್ಟ್ ಡೇಟ್ ಫಾರ್ ಟೈಮ್ ಫಾರ್ ರಿಸೀಪ್ಟ್ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ನೋಡಿ 14/10 2024 ರವರೆಗೆ

ನೀವು ಅರ್ಜಿಗಳನ್ನ ಇಲ್ಲಿ ಸಲ್ಲಿಸಬಹುದು ಲಾಸ್ಟ್ ಡೇಟ್ ಅಂಡ್ ಟೈಮ್ ಫಾರ್ ಮೇಕಿಂಗ್ ಆನ್ಲೈನ್ ಪೇಮೆಂಟ್ ನೋಡಿ 15/10 2024 ರವರೆಗೆ ಇಲ್ಲಿ ಪರೀಕ್ಷಾ ಶುಲ್ಕವನ್ನ ನೀವು ಇಲ್ಲಿ ಪಾವತಿಸಬಹುದು ಮತ್ತು ಅದೇ ರೀತಿ ವಿಂಡೋ ಫಾರ್ ಅಪ್ಲಿಕೇಶನ್ ಕರೆಕ್ಷನ್ ಅಂತ ಕೊಟ್ಟಿದ್ದಾರೆ ಏನು ತಿದ್ದುಪಡಿಗಳಲ್ಲಿ ಅವಕಾಶವಿದ್ದಲ್ಲಿ 5/11/2024 ರಿಂದ 7/11/2024 ರವರೆಗೆ ಇಲ್ಲಿ ಕಾಲಾವಕಾಶವನ್ನ ಕೊಡಲಾಗುತ್ತದೆ ಮತ್ತು ಇಲ್ಲಿ ಪರೀಕ್ಷೆಗಳು ಜನವರಿ ಫೆಬ್ರವರಿ 2025 ರಲ್ಲಿ ಈ ಪರೀಕ್ಷೆಗಳು ಇಲ್ಲಿ ನಡೆಯಲಿವೆ.

7 ಕರ್ನಾಟಕ ವಿವಿಧ ಹುದ್ದೆಗಳು ಖಾಲಿ ಇದೆ!!

SSC GD ಕೆಲಸಕ್ಕೆ ಪರೀಕ್ಷೆ ಯಾವ ರೀತಿ ಇರುತ್ತದೆ

ಇಲ್ಲಿ ಮೋಸ್ಟ್ ಇಂಪಾರ್ಟೆಂಟ್ ಆಗಿ ನೋಡಿ ಕಂಪ್ಯೂಟರ್ ಬೇಸ್ಡ್ ಎಕ್ಸಾಮಿನೇಷನ್ ಗಳನ್ನ ಇಲ್ಲಿ ತೆಗೆದುಕೊಳ್ಳಲಾಗುತ್ತದೆ ಇಲ್ಲಿ 13 ಲ್ಯಾಂಗ್ವೇಜ್ ನಲ್ಲಿ ಈ ಪರೀಕ್ಷೆಗಳನ್ನು ಇಲ್ಲಿ ನಡೆಸಲಿದ್ದಾರೆ ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಇಲ್ಲಿ ಅವಕಾಶವನ್ನ ಕಲ್ಪಿಸಲಾಗಿದೆ ಕನ್ನಡದಲ್ಲಿ ಎಕ್ಸಾಮ್ ಇರುತ್ತೆ ಇಲ್ಲಿ ನೀವು ಅಪ್ಲಿಕೇಶನ್ ಹಾಕಬಹುದು

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಒಂದು ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಪೇ ಸ್ಕೇಲ್ (Pay Scale) ನೋಡಿ 18 ದಿಂದ 56,000 ವರೆಗೆ ಇಲ್ಲಿ ವೇತನವನ್ನು ಕೊಡಲಾಗುತ್ತದೆ.

Amazon Job Kannada: ವರ್ಚುವಲ್ ಕಸ್ಟಮರ್ ಸರ್ವಿಸ್ ಅಸೋಸಿಯೇಟ್!! 

SSC GD ಕೆಲಸಕ್ಕೆ ವೇಕೆನ್ಸಿ:

ವೇಕೆನ್ಸಿ ಬಂದ್ಬಿಟ್ಟು ನೋಡಿ ಪುರುಷರಿಗೆ 35,612 ವೇಕೆನ್ಸಿಸ್ ಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ 3,869 ವೇಕೆನ್ಸಿಗಳು ಸೇರಿ ಟೋಟಲ್ ಆಗಿ 39m481 ಹುದ್ದೆಗಳಿಗೆ ಇಲ್ಲಿ ಅರ್ಜಿಗಳನ್ನ ಕರೆಯಲಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಒಂದು ವಯೋಮಿತಿ ಎಷ್ಟು ಇರಬೇಕು ನೋಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಸಂಬಂಧಿಸಿದಂತೆ ಅಭ್ಯರ್ಥಿಗಳು ನೋಡಿ 18 ರಿಂದ 23 ವರ್ಷದ ಒಳಗಿನ ಅಭ್ಯರ್ಥಿಗಳು ಇಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಇಲ್ಲಿ ಡೇಟ್ ಆಫ್ ಬರ್ತ್ ಕೊಟ್ಟಿದ್ದಾರೆ 2/1/2002 ರಿಂದ 1/7 2007 ರವರೆಗೆ ಅಭ್ಯರ್ಥಿಗಳು ಜನಿಸಿದ ಅಭ್ಯರ್ಥಿಗಳು ಅರ್ಜಿಗಳನ್ನ ಇಲ್ಲಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಅದೇ ರೀತಿ SC/ST ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆಯನ್ನ ಕೊಟ್ಟಿದ್ದಾರೆ ಒಬಿಸಿ ವರ್ಗದವರಿಗೆ ಮೂರು ವರ್ಷ ಎಕ್ಸ್ ಸರ್ವಿಸ್ ಮ್ಯಾನ್ ಆದಲ್ಲಿ ತ್ರೀ ಇಯರ್ಸ್ ಆಫ್ಟರ್ ಒಂದು ಡಿಡಕ್ಷನ್ ಆಫ್ ದಿ ಮಿಲಿಟರಿ ಸರ್ವಿಸ್ ರೆಂಡರ್ಡ್ ಫ್ರಮ್ ಆಕ್ಚುವಲ್ ಏಜ್ ಅಂತ ಕೊಟ್ಟಿದ್ದಾರೆ. ನೀವು ಎಷ್ಟು ಸರ್ವಿಸ್ ಗಳನ್ನ ಮಾಡಿರ್ತೀರಿ ಅದರ ಮೂರು ವರ್ಷಗಳನ್ನ ಮೈನಸ್ ಮಾಡಿ ನಿಮಗೆ ವಯೋಮಿತಿ ಸಡಲಿಕೆಯನ್ನ ಇಲ್ಲಿ ಕೊಡಲಾಗುತ್ತದೆ.

ಶಿಕ್ಷಣ ಅರ್ಹತೆ SSC GD ಕೆಲಸಕ್ಕೆ:

ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದು ಎಜುಕೇಷನಲ್ ಕ್ವಾಲಿಫಿಕೇಶನ್ ಏನಾಗಿರಬೇಕು ನೋಡು ಅಭ್ಯರ್ಥಿಗಳು ಆ ಒಂದು 10ನೇ ತರಗತಿ ಮೆಟ್ರಿಕ್ಲೇಷನ್ 10th ಪಾಸ್ ನಲ್ಲಿ ಅಭ್ಯರ್ಥಿಗಳು ಪಾಸಾದವರು ಅರ್ಜಿಗಳನ್ನ ಇಲ್ಲಿ ಸಲ್ಲಿಸಬಹುದಾಗಿದೆ 10ನೇ ತರಗತಿಯಲ್ಲಿ ಪಾಸಾದವರು ಡೈರೆಕ್ಟಾಗಿ ಇಲ್ಲಿ ಅರ್ಜಿಗಳನ್ನ ಸಲ್ಲಿಸಬಹುದು.

ಮಿನಿಮಮ್ ಪರ್ಸೆಂಟೇಜ್ ಮ್ಯಾಕ್ಸಿಮಮ್ ಪರ್ಸೆಂಟ್ ಏನಿಲ್ಲ. ನೀವು ಜಸ್ಟ್ ಪಾಸ್ ಆದರೂ ಕೂಡ ಇಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನ ಕಲ್ಪಿಸಲಾಗಿದೆ.

ಇಲ್ಲಿ ಇನ್ಸೆಂಟಿವ್ ಟು ಎನ್ ಸಿಸಿ ಸರ್ಟಿಫಿಕೇಟ್ ಹೋಲ್ಡರ್ ಗಳಿಗೆ ನೋಡಿ ಎನ್ ಸಿಸಿ ಸಿ ಸರ್ಟಿಫಿಕೇಟ್ ಇದ್ದಲ್ಲಿ ಐದು ಪ್ರಸಿದ್ಧ ಅಂಕಗಳನ್ನ ಇಲ್ಲಿ ನಿಮಗೆ ಸಿಗುಲತ್ತು ಒಂದು ಇನ್ಸೆಂಟಿವ್ ಬೋನಸ್ ಮಾರ್ಕ್ಸ್ ಗಳನ್ನ ಕೊಡಲಾಗುತ್ತದೆ ಎನ್ ಸಿಸಿ ಬಿ ಸರ್ಟಿಫಿಕೇಟ್ ಇದ್ದಲ್ಲಿ ಮೂರು ಅಂಕಗಳು ಎನ್ ಸಿಸಿ ಎ ಸರ್ಟಿಫಿಕೇಟ್ ಇದ್ದಲ್ಲಿ ಎರಡು ಪ್ರಸಿದ್ಧ ಅಂಕಗಳನ್ನ ಇಲ್ಲಿ ಬೋನಸ್ ಮಾರ್ಕ್ಸ್ ಗಳಾಗಿ ಇಲ್ಲಿ ಅಭ್ಯರ್ಥಿಗಳಿಗೆ ಕೊಡಲಾಗುತ್ತದೆ ಅರ್ಜಿ ಸಲ್ಲಿಸಲು ತಾವು https://ssc.nic.in ಈ ಒಂದು ವೆಬ್ಸೈಟ್ ಗೆ ಹೋಗಿ ಡೈರೆಕ್ಟಾಗಿ ಇಲ್ಲಿ ನೀವು ಅರ್ಜಿಗಳನ್ನ ಇಲ್ಲಿ ಸಲ್ಲಿಸಬಹುದಾಗಿದೆ.

SSC ಹುದ್ದೆಗಳಿಗೆ ಅರ್ಜಿ ಶುಲ್ಕ:

SSC ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಒಂದು ಅರ್ಜಿ ಶುಲ್ಕ ನೋಡಿ ಅಭ್ಯರ್ಥಿಗಳು 100 ರೂಪಾಯಿಗಳನ್ನ ಇಲ್ಲಿ ಪಾವತಿ ಮಾಡಬೇಕಾಗುತ್ತದೆ ಮತ್ತು ಮಹಿಳಾ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಎಸ್ಸಿ ಎಸ್ ಟಿ ಎಕ್ಸ್ ಸರ್ವಿಸ್ ಮ್ಯಾನ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯತಿಯನ್ನ ಇಲ್ಲಿ ಕೊಡಲಾಗಿದೆ ಉಳಿದ ಎಲ್ಲಾ ಅಭ್ಯರ್ಥಿಗಳು ಇಲ್ಲಿ 100 ರೂಪಾಯಿಗಳನ್ನು ನೀವು ಪಾವತಿ ಮಾಡಬೇಕು ಮಹಿಳಾ ನೋಡಿ ಎಲ್ಲಾ ಕಾಸ್ಟ್ ನ ಎಲ್ಲಾ ವರ್ಗದ ಅಭ್ಯರ್ಥಿ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿ ಬರುವುದಿಲ್ಲ ಅದರ ಜೊತೆಗೆ SC/ST ಅಭ್ಯರ್ಥಿಗಳಿಗೆ ಕೂಡ ಅರ್ಜಿ ಶುಲ್ಕ ವಿನಾಯತಿಯನ್ನ ಇಲ್ಲಿ ಕೊಡಲಾಗಿದೆ.

ಎಕ್ಸಾಮ್ ಸೆಂಟರ್:

ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಒಂದು ಪರೀಕ್ಷಾ ಕೇಂದ್ರಗಳು:

  • ಬೆಂಗಳೂರು
  • ಬೆಳಗಾವಿ
  • ಗುಲ್ಬರ್ಗ
  • ಮಂಗಳೂರು
  • ಮೈಸೂರು
  • ಶಿವಮೊಗ್ಗ
  • ಹುಬ್ಬಳಿ
  • ಉಡುಪಿ

ಪರೀಕ್ಷೆಗಳನ್ನ ಇಲ್ಲಿ ನಡೆಸಲಿದ್ದಾರೆ. ನೀವು ಎಕ್ಸಾಮ್ ಸೆಂಟರ್ ಗಳನ್ನ ನಿಮ್ಮ ಸಮೀಪದ ಎಕ್ಸಾಮ್ ಸೆಂಟರ್ ಗಳನ್ನ ಸೆಲೆಕ್ಟ್ ಮಾಡಿ ಅರ್ಜಿಗಳನ್ನು ನೀವು ಸಲ್ಲಿಸಬಹುದಾಗಿದೆ.

ಸ್ಕೀಮ್ ಆಫ್ ಎಕ್ಸಾಮಿನೇಷನ್ ಕಂಪ್ಯೂಟರ್ ಬೇಸ್

ಏನೇನು ತಮಗೆ ಒಂದು ಕ್ವೆಶ್ಚನ್ಸ್ ಗಳನ್ನ ಕೇಳ್ತಾ ಇದ್ದಾರೆ ನೋಡಿ ನಾಲ್ಕು ಪಾರ್ಟ್ ಗಳಾಗಿ ಇಲ್ಲಿ ಡಿವೈಡ್ ಮಾಡಿದ್ದಾರೆ ಪಾರ್ಟ್ A,B,C,D ಅಂತ ಮೊದಲನೇ ಪಾರ್ಟ್ ನಲ್ಲಿ ಜನರಲ್ ಇಂಟೆಲಿಜೆನ್ಸಿ ಅಂಡ್ ರೀಸನಿಂಗ್ ನೋಡಿ ನಂಬರ್ ಆಫ್ ಕ್ವೆಶ್ಚನ್ಸ್ 20 ಮ್ಯಾಕ್ಸಿಮಮ್ ಮಾರ್ಕ್ಸ್ 40 ಮತ್ತು ಜನರಲ್ ನಾಲೆಡ್ಜ್ ಅಂಡ್ ಜನರಲ್ ಅವೇರ್ನೆಸ್ 20 ಅಂಕಗಳು ಮತ್ತು ಇದು 40 ಅಂಕಗಳಿಗೆ ಇಲ್ಲಿ ಪ್ರಶ್ನೆಗಳನ್ನ ಕೇಳಲಾಗುತ್ತದೆ.

ಎಲಿಮೆಂಟರಿ ಆಫ್ ಮ್ಯಾಥಮೆಟಿಕ್ಸ್ ನೋಡಿ 20 ಕ್ವೆಶ್ಚನ್ಸ್ 40 ಅಂಕಗಳು ಮತ್ತು ಇಂಗ್ಲಿಷ್ ಆರ್ ಹಿಂದಿ 20 ಕ್ವೆಶ್ಚನ್ಸ್ 40 ಅಂಕಗಳು ಟೋಟಲ್ ಆಗಿ ನೋಡೋದಾದ್ರೆ ನೋಡಿ 40 + 40 + 40 + 40 = 160 ಮಾರ್ಕ್ಸ್ ಗಳಿಗೆ ಇಲ್ಲಿ ಪರೀಕ್ಷೆಗಳನ್ನ ನಡೆಸಲಿದ್ದಾರೆ ಪ್ರತಿ ಕ್ವೆಶ್ಚನ್ಸ್ ಗೆ ಎರಡು ಮಾರ್ಕ್ಸ್ ಗಳನ್ನ ಇಲ್ಲಿ ಕೊಡಲಾಗುತ್ತದೆ ಟೋಟಲ್ ಟೈಮಿಂಗ್ ಬಂದ್ಬಿಟ್ಟು ನಿಮಗೆ ಒಂದು ತಾಸು ಇಲ್ಲಿ 60 ನಿಮಿಷ ಕಾಲಾವಕಾಶವನ್ನ ಕೊಡಲಾಗುತ್ತೆ.

ಟೋಟಲ್ ಕ್ವೆಶ್ಚನ್ಸ್ ನೋಡಿ 80 ಕ್ವೆಶ್ಚನ್ಸ್ ಗಳು ಇಲ್ಲಿ ಇರಲಿವೆ ನೋಡಿ ಇಲ್ಲಿ ಫಿಸಿಕಲ್ ಸ್ಟ್ಯಾಂಡರ್ಡ್ ಒಂದು ನೋಡೋದಾದ್ರೆ ಅಭ್ಯರ್ಥಿಗಳಿಗೆ ಹೈಟ್ ಎಷ್ಟು ಇರಬೇಕು ನೋಡಿ ಮೇಲ್ ಕ್ಯಾಂಡಿಡೇಟ್ಸ್ 170 cm ಮತ್ತು ಮಹಿಳಾ ಕ್ಯಾಂಡಿಡೇಟ್ ಗಳಿಗೆ 157 cm ಗಳನ್ನ ಇಲ್ಲಿ ಫಿಕ್ಸ್ ಮಾಡಲಾಗಿದೆ.

ಫಿಸಿಕಲ್ ಫಿಟ್ನೆಸ್ ಎಷ್ಟು ಮಿನಿಮಮ್ ಆಗಿ ಇರಬೇಕು. ಧನ್ಯವಾದಗಳು

Leave a Comment

error: Content is protected !!