ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಈಗಾಗಲೇ ಕರ್ನಾಟಕದಲ್ಲಿ SSLC ಮತ್ತು 2nd PUC ಪರೀಕ್ಷೆಗಳು ಮುಗಿವೆ. ಹಾಗೂ ಸಾಕಷ್ಟು ವಿದ್ಯಾರ್ಥಿಗಳು ಇದರ ಬಗ್ಗೆ SSLC ಎಕ್ಸಾಮ್ 2 ಮತ್ತು PUC ಎಕ್ಸಾಮ್ 3 ರಿಸಲ್ಟ್ ಯಾವಾಗ ಬರುತ್ತದೆ ಎಂದು ಪ್ರಶ್ನಿಸುತ್ತಿದ್ದಾರೆ.
ಸ್ನೇಹಿತರೆ SSLC ಎಕ್ಸಾಮ್ 2 ಹಾಗೂ 2nd PUC ಎಕ್ಸಾಮ್ 3 ರಿಸಲ್ಟ್ ಯಾವಾಗ ಬರುತ್ತದೆ ಎಂದು ಖಚಿತವಾಗಿ ಇಲಾಖೆಯು ತಿಳಿಸಿಲ್ಲ. ಆದರೆ ರಿಸಲ್ಟ್ ಪ್ರತಿವರ್ಷದಂತೆ ಈ ವರ್ಷವೂ ಯಾವ ಸಮಯದಲ್ಲಿ ಬರಬಹುದು ಎಂದು ತಿಳಿಸಿಕೊಡುತ್ತೇನೆ ಆದ್ದರಿಂದ ಲೇಖನವನ್ನು ಪೂರ್ತಿಯಾಗಿ ಓದಿ.
ಕರ್ನಾಟಕ SSLC ಎಕ್ಸಾಮ್ 2 Result
ಸ್ನೇಹಿತರೆ ಈಗಾಗಲೇ ವಿದ್ಯಾರ್ಥಿಗಳು SSLC ಎಕ್ಸಾಮ್ 2 ಅನ್ನು ಬರೆದಿದ್ದಾರೆ ಹಾಗೂ ಉತ್ತರ ಪತ್ರಿಕೆಗಳ ವ್ಯಾಲ್ಯೂಯೇಷನ್ ಮಾಡಲು ಈಗಾಗಲೇ ಇಲಾಖೆ ಶುರು ಮಾಡಿದೆ.
ಹಾಗೂ SSLC ಎಕ್ಸಾಮ್ 2 ರಿಸಲ್ಟ್ ಜುಲೈ 10 ನೇ ತಾರೀಖಿನ ಒಳಗೆ ಬರುವಂತಹ ಸಾಧ್ಯತೆಗಳು ಇದೆ.
ಕರ್ನಾಟಕ 2nd PUC ಎಕ್ಸಾಮ್ 3 Result
ಸ್ನೇಹಿತರೆ 2nd PUC ಎಕ್ಸಾಮ್ 3 ಇನ್ನು ನಡೆಯುತ್ತಿದೆ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಹಾಗೂ ಈ ಪರೀಕ್ಷೆ ಮುಗಿದ ನಂತರ ಇಲಾಖೆಯು ವ್ಯಾಲ್ಯೂಯೇಷನ್ ಮುಗಿಸಿ ಜುಲೈ 15ನೇ ತಾರೀಕಿನ ಒಳಗೆ ಎಕ್ಸಾಮ್ ರಿಸಲ್ಟ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎರಡು ಎಕ್ಸಾಮ್ ಗಳ ರಿಸಲ್ಟ್ ಚೆಕ್ ಮಾಡಲು ವೆಬ್ಸೈಟ್: https://karresults.nic.in/
ಸ್ನೇಹಿತರೆ ಮುಖ್ಯವಾದ ವಿಷಯವೇನೆಂದರೆ ಇದಕ್ಕೆ ಕಡೆಯಿಂದ ಇಲ್ಲಿವರೆಗೂ ರಿಸಲ್ಟ್ ಅನೌನ್ಸ್ ಯಾವಾಗ ಅನೌನ್ಸ್ ಮಾಡಲಾಗುವುದು ಎಂದು ಖಚಿತವಾಗಿ ಡೇಟ್ ಅನ್ನು ಬಿಡುಗಡೆ ಮಾಡಿಲ್ಲ. ಒಂದು ವೇಳೆ ಇಲಾಖೆ ರಿಸಲ್ಟ್ ಬಿಡುಗಡೆ ಮಾಡುವಂತ ಡೇಟ್ ಅನ್ನು ಅನೌನ್ಸ್ ಮಾಡಿದರೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಇದನ್ನೂ ಓದಿ: ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುತ್ತಾರೆ!!