ಹಿಂದುಳಿದ ವರ್ಗದ ಕಡೆಯಿಂದ ಈಗ OBC ಏನು ಇದ್ದಾರೆ. ಅವರಿಗೂ ಕೂಡ OBC Hostel Application ಹಾಕುವುದಕ್ಕೆ ಅನುಮತಿ ನೀಡಿದ್ದಾರೆ. SSP Post Matric Hostel ಅಪ್ಲಿಕೇಶನ್ 2024 ಅಪ್ಲೈ ಮಾಡಬಹುದು. ನೀವು ವಿದ್ಯಾಭ್ಯಾಸ ಮಾಡುತ್ತಿರುವ ಇತರೆ ಕೋರ್ಸ್ಗಳು ಯಾವುದೆಂದರೆ ಡಿಗ್ರಿ ಆಗಿರಬಹುದು, ಇತರೆ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ತಿಳಿಸಿದ್ದಾರೆ.
ಬಂದಿರುವ ಮಾಹಿತಿ ಪ್ರಕಾರ SSP Post Matric Hostel ಅಪ್ಲಿಕೇಶನ್ ಹಾಕುವುದಕ್ಕೆ ಪ್ರಕ್ರಿಯೆ ಶುರುವಾಗಿದೆ. ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಬಹುದು. ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸುವುದಕ್ಕೆ ಯಾವ ರೀತಿ ದಾಖಲೆಗಳು ಬೇಕು ಹಾಗು ಏನೆಲ್ಲ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬೇಕು ಎಂದು ನೋಡೋಣ.
SSP Post Matric Hostel ಅಪ್ಲಿಕೇಶನ್ 2024
ಮೊದಲನೇದಾಗಿ ಯಾವ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು ಎಂದರೆ
- BSC
- BCA
- BA
- BCom
- BBA
ಈ ರೀತಿ ಡಿಗ್ರಿ ಕೋರ್ಸ್ ಗಳನ್ನು ಮಾಡುವ ವಿದ್ಯಾರ್ಥಿಗಳು ಅಪ್ಲಿಕೇಶನ್ ಹೊಂದಿಸಬಹುದು
ಕುಟುಂಬದ ಆದಾಯ:
ಅರ್ಜಿ ಸಲ್ಲಿಸಲು ನಿಮ್ಮ ಕುಟುಂಬದ ಆದಾಯ ಎಷ್ಟಿರಬೇಕು ಎಂದರೆ?
Category 1 – SC and ST ವಿದ್ಯಾರ್ಥಿಗಳಿಗೆ ನಿಮ್ಮ ಕುಟುಂಬದ ಆದಾಯ 2.50 ಲಕ್ಷದ ಒಳಗೆ ಇರಬೇಕು.
Category – 2A, 2B, 3A, 3B ವಿದ್ಯಾರ್ಥಿಗಳಿಗೆ ನಿಮ್ಮ ಕುಟುಂಬದ ಆದಾಯ 1 ಲಕ್ಷದ ಒಳಗೆ ಇರಬೇಕು.
ಅರ್ಜಿ ಸಲ್ಲಿಸಲು ವೆಬ್ಸೈಟ್:
shp.karnataka.gov.in, ಈ ಒಂದು ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು OBC Hostel Application ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು. ಬೇರೆ ಯಾವುದೇ ರೀತಿಯ ವೆಬ್ಸೈಟ್ ಭೇಟಿ ನೀಡಬೇಡಿ
OBC Hostel Application ಅರ್ಜಿ ಸಲ್ಲಿಸುವ ದಿನಾಂಕ:
August-08-2024 ರಿಂದ ಪ್ರಾರಂಭವಾಗಿದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನೋಡುವುದಾದರೆ September-04-2024 ರವರಿಗೆ ವಿದ್ಯಾರ್ಥಿಗಳಿಗೆ ಅಪ್ಲಿಕೇಶನ್ ಹಾಕುವುದಕ್ಕೆ ಕಾಲಾವಕಾಶ ನೀಡಿದ್ದಾರೆ.
ವಿದ್ಯಾರ್ಥಿಗಳು ಅಪ್ಲಿಕೇಶನ್ ಹಾಕಿದ ನಂತರ ಯಾವೆಲ್ಲ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಪಡೆಯಲು ಅರ್ಹರಾಗಿದ್ದಾರೆ ಆಗಿದ್ದಾರೆ ಎಂಬ ಪಟ್ಟಿಯನ್ನು ಸೆಪ್ಟಂಬರ್ 11ನೇ ತಾರೀಖಿನಂದು ಬಿಡುಗಡೆ ಮಾಡುತ್ತಾರೆ ತಿಳಿಸಿದ್ದಾರೆ.
ಯಾವೆಲ್ಲ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ ಅಂತ ವಿದ್ಯಾರ್ಥಿಗಳು Hostel (ಹಾಸ್ಟೆಲ್ ಗೆ ಅಡ್ಮಿಶನ್ ಆಗಬೇಕು) Hostel ಅಡ್ಮಿಶನ್ ಆಗಲು ಕೊನೆಯ ದಿನಾಂಕ ನೋಡುವುದಾದರೆ ಸೆಪ್ಟೆಂಬರ್ 17ನೇ ತಾರೀಕು ಎಂದು ಮಾಹಿತಿ ನೀಡಿದ್ದಾರೆ. ತಡಮಾಡದೆ ವಿದ್ಯಾರ್ಥಿಗಳು ನೀಡಿರುವ ವೆಬ್ಸೈಟ್ ಲಿಂಕ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.