ಬಾಲ ಜೀವನ್ ಬಿಮಾ ಯೋಜನೆ!! ಅರ್ಜಿ ಸಲ್ಲಿಸಲು ಅಂಚೆ ಕಛೇರಿ ಭೇಟಿ ನೀಡಿ!! ಹಾಗೂ ಈ ದಾಖಲೆಗಳು ಕಡ್ಡಾಯ

bal jeevan bima yojana post office Karnataka

Bal Jeevan Bima Yojana: ಬಾಲ ಜೀವನ್ ಬಿಮಾ ಯೋಜನೆ ಅಡಿಯಲ್ಲಿ ಮಕ್ಕಳಿಗೆ (Postal Life Insurance) ಎಂಬ ಇನ್ಸೂರೆನ್ಸ್ ಸ್ಕೀಮ್ ಅನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ನಮ್ಮ ಕರ್ನಾಟಕದಲ್ಲಿ ಜಾರಿಗೆ ಬಂದಿದೆ. ಒಂದು ಕುಟುಂಬದಿಂದ ಎರಡು ಮಕ್ಕಳಿಗೆ ಯೋಜನೆ ಸಿಗುತ್ತದೆ ಅದಕ್ಕಿಂತ ಜಾಸ್ತಿ ಇರುವ ಮಕ್ಕಳಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ. ಅರ್ಜಿ ಸಲ್ಲಿಸಲು ಮಕ್ಕಳ ವಯಸ್ಸು ಎಷ್ಟು ಇರಬೇಕು ಹಾಗೂ ಪೋಷಕರ ವಯಸ್ಸು ಎಷ್ಟು ಇರಬೇಕು? ಯಾವೆಲ್ಲಾ ದಾಖಲೆಗಳನ್ನು ನೀಡಿ ನೀವು ಈ … Read more

error: Content is protected !!