ಗೃಹಲಕ್ಷ್ಮಿ ಯೋಜನೆ 2 ಹೊಸ ರೂಲ್ಸ್!! ರೂಲ್ಸ್ ಫಾಲೋ ಮಾಡಿದರೆ ಮಾತ್ರ ಫಲಾನುಭವಿಗಳಿಗೆ ಹಣ ಜಮಾ
ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಇಲಾಖೆಯು ಕೆಲವೊಂದು ಹೊಸ ಅಪ್ಡೇಟ್ಗಳನ್ನು ಬಿಡುಗಡೆ ಮಾಡಿದೆ. ಸ್ನೇಹಿತರೆ ಇಲಾಖೆ ಬಿಡುಗಡೆ ಮಾಡಿರುವ ಹೊಸ ಅಪ್ಡೇಟ್ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡಲು ಎರಡು ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ. ಇಲಾಖೆಯೂ ಬಿಡುಗಡೆ ಮಾಡಿರುವ ಈ ಹೊಸ ರೂಲ್ಸ್ ಗಳನ್ನು ಫಾಲೋ ಮಾಡಿದರೆ ಮಾತ್ರ ನಿಮಗೆ 11ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗುತ್ತದೆ ಎಂದು ಇಲಾಖೆಯ ತಿಳಿಸಿದೆ. ಹಾಗಾದರೆ ಸರ್ಕಾರ ಬಿಡುಗಡೆ … Read more