ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇಂದು ಲೇಖನದಲ್ಲಿ PM Vishwakarma ಯೋಜನೆಯ ಬಗ್ಗೆ ಕೆಲವೊಂದಿಷ್ಟು ಮುಖ್ಯವಾದ ಅಪ್ಡೇಟ್ಗಳನ್ನು ತಿಳಿಸಿಕೊಡದಿದ್ದೇವೆ. ಈ ಯೋಜನೆಯ ಕೇಂದ್ರ ಸರ್ಕಾರದ ಬಹುಮುಖ್ಯವಾದ ಯೋಜನೆಯಾಗಿದೆ ಹಾಗೂ ಬಡವರಿಗೆ ಮತ್ತು ಕೆಲಸ ಹುಡುಕುತ್ತಿರುವವರಿಗೆ ಇದು ಬಹಳ ಉಪಯೋಗವಾಗುವ ಯೋಜನೆಯಾಗಿದೆ.
ಸ್ನೇಹಿತರೆ ಈಗಾಗಲೇ PM ವಿಶ್ವಕರ್ಮ ಯೋಜನೆ ಅಡಿಯಲ್ಲಿ ಕಿಟ್ ಗಳನ್ನು ವಿತರಣೆ ಮಾಡಲು ಶುರು ಮಾಡಿದ್ದಾರೆ. ನೀವು ಅಪ್ಲಿಕೇಶನ್ ಹಾಕಿರುವ ಆಧಾರದ ಮೇಲೆ 15,000 ಬೆಲೆಬಾಳುವ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದಾರೆ. ಸ್ನೇಹಿತರೆ ನೀವು ಈ ಯೋಜನೆಯ ಅಡಿಯಲ್ಲಿ ಹೇಗೆ ಪಡೆಯುವುದು ಹಾಗೂ ಯಾವಾಗ ಎಲ್ಲಿ ಮತ್ತು ಯಾವಾಗ ಕೊಡುತ್ತಾರೆ ಎಂದು ತಿಳಿದುಕೊಳ್ಳಲು ಈ ಲೇಖನನ್ನು ಪೂರ್ತಿಯಾಗಿ ಓದಿ.
PM ವಿಶ್ವಕರ್ಮ ಯೋಜನೆಯ ಟ್ರೈನಿಂಗ್ ಅಟೆಂಡ್ ಮಾಡಿದವರಿಗೆ ಕಿಟ್!
ಸ್ನೇಹಿತರೆ ಮೊದಲಿಗೆ ನೀವು ಪಿಎಂ ವಿಶ್ವಕರ್ಮ ಯೋಜನೆಗೆ ಅಪ್ಲಿಕೇಶನ್ ಸಲ್ಲಿಸಿರಬೇಕು ಹಾಗೂ ಅವರ ನಡೆಸುವ ಟ್ರೈನಿಂಗ್ ಅನ್ನು ಅಟೆಂಡ್ ಮಾಡಬೇಕು. ಕೆಲವರು ಅಪ್ಲಿಕೇಶನ್ ಸಲ್ಲಿಸಿದ್ದರು ಕೂಡ ಇನ್ನು ಟ್ರೈನಿಂಗ್ ಅಟೆಂಡ್ ಮಾಡಿರುವುದಿಲ್ಲ. ಟ್ರೈನಿಂಗ್ ಅಟೆಂಡ್ ಮಾಡಿರುವ ಜನರಿಗೆ ಹಾಗೂ ಟ್ರೈನಿಂಗ್ ಅಟೆಂಡ್ ಮಾಡಿ ಸರ್ಟಿಫಿಕೇಟ್ ಹಾಗೂ ಐಡಿ ಕಾರ್ಡ್ ಪಡೆದಿರುವವರಿಗೆ ಮಾತ್ರ ಈ ಕಿಟ್ಟನ್ನು ಇಲಾಖೆಯೂ ನೀಡುತ್ತಿದೆ.
ಕಿಟ್ ನಲ್ಲಿ ನೀವು ಯಾವ ಕೆಲಸದ ಆಧಾರದ ಮೇಲೆ ಅಪ್ಲಿಕೇಶನ್ ಅನ್ನು ಸಲ್ಲಿಸಿದ್ದೀರಾ ಅದಕ್ಕೆ ಉಪಯೋಗವಾಗುವ ವಸ್ತುಗಳನ್ನು ಮಾತ್ರ ಕೊಡಲಾಗುತ್ತದೆ ಹಾಗೂ ನಿಮಗೆ ಏನು ಬೇಕು ಎಂದು ನೀವೇ ಸೆಲೆಕ್ಟ್ ಮಾಡಿಕೊಳ್ಳಬಹುದು..
ಪಿಎಂ ವಿಶ್ವಕರ್ಮ ಯೋಜನೆಗೆ ಈಗಲೇ ಅರ್ಜಿ ಸಲ್ಲಿಸಬಹುದು:
ಸ್ನೇಹಿತರೆ ನಿಮಗೂ ಕೂಡ ಟ್ರೈನಿಂಗ್ ಪಡೆಯಲು ಹಾಗೂ ಕೆಲಸದ ಕೆಟ್ಟ ಪಡೆಯಲು ಆಸಕ್ತಿ ಇದ್ದರೆ ನೀವು ಕೂಡ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಸ್ನೇಹಿತರೆ ನೀವು ಆನ್ಲೈನ್ ಮೂಲಕ ಅಥವಾ ನಿಮ್ಮ ಹತ್ತಿರದ ಸಿಎಸ್ಸಿ ಸರ್ವಿಸ್ ಸೆಂಟರ್ ಗಳಿಂದ ಪಿಎಂ ವಿಶ್ವಕರ್ಮ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
PM ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲಾತಿಗಳು ಕಡ್ಡಾಯ:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- Mobile Number
ಪಿಎಂ ವಿಶ್ವಕರ್ಮ ಯೋಜನೆಯ ಕಿಟ್ಟನ್ನು ಪಡೆಯುವುದು ಹೇಗೆ?
ಸ್ನೇಹಿತರೆ ಮೊದಲಿಗೆ ನೀವು ಪಿಎಂ ವಿಶ್ವಕರ್ಮ ಯೋಜನೆಯ ವೆಬ್ಸೈಟ್ಗೆ ಭೇಟಿ ನೀಡಿದರೆ ಅಲ್ಲಿ ಕಿಟ್ ವಿತರಣೆ ಅಥವಾ ಫ್ರೀ ಕಿಟ್ ಎಂದು ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ನೀವು ನಿಮಗೆ ಬೇಕಾಗಿರುವ ಕಿಟ್ ಹಾಗೂ ಐಟಮ್ಸ್ ಗಳನ್ನು ಸೆಲೆಕ್ಟ್ ಮಾಡಿಕೊಂಡು ಪಡೆಯಬಹುದು. ಸ್ನೇಹಿತರೆ ನಿಮಗೆ ಸುಮಾರು 15,000 ಬೆಲೆಬಾಳುವ ಕಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಈ ಯೋಜನೆಗೆ ಸರಿಯಾಗಿ ಅರ್ಜಿಯನ್ನು ಸಲ್ಲಿಸಲು ನಿಮಗೆ ತಿಳಿದಿಲ್ಲ ಅಂದರೆ ನೀವು ಈ ಕೂಡಲೇ ಆಗ್ತೀರಾ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಬಹುದು ಅಲ್ಲಿ ಅವರು ನಿಮಗೆ ಸುಲಭವಾಗಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಕೊಡುತ್ತಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ 11ನೇ ಕಂತಿನ ಹಣದ ಅಪ್ಡೇಟ್!!